Asianet Suvarna News Asianet Suvarna News

ಕಾರವಾರ: ಲಸಿಕೆ ಕೊರತೆ, ಕ್ರಿಮ್ಸ್ ಆಸ್ಪತ್ರೆ ಎದುರು ಜನರ ನೂಕಾಟ, ತಳ್ಳಾಟ

Jul 3, 2021, 4:48 PM IST

ಕಾರವಾರ (ಜು. 03): ಕ್ರಿಮ್ಸ್ ಆಸ್ಪತ್ರೆ ಮುಂದೆ ವ್ಯಾಕ್ಸಿನ್‌ಗಾಗಿ ಜನರ ನೂಕಾಟ, ತಳ್ಳಾಟ ನಡೆದಿದೆ. ವ್ಯಾಕ್ಸಿನ್ ಖಾಲಿಯಾಗಿದೆ ಎಂದು ಸಿಬ್ಬಂದಿ ಬಾಗಿಲನ್ನು ಬಂದ್ ಮಾಡಿದ್ದಾರೆ. ಆಕ್ರೋಶಗೊಂಡ ಜನ ಬಾಗಿಲನ್ನೇ ತಳ್ಳಿ ಮುನ್ನುಗ್ಗಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. 

Video Top Stories