Asianet Suvarna News Asianet Suvarna News
112 results for "

ಗನ್‌

"
South Africa pacer Dale Steyn retires from all cricket kvnSouth Africa pacer Dale Steyn retires from all cricket kvn

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಸ್ಪೀಡ್‌ ಗನ್‌ ಡೇಲ್ ಸ್ಟೇನ್‌..!

ಡೇಲ್ ಸ್ಟೇನ್‌ 2019ರಲ್ಲೇ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು, ಇದೀಗ ಹರಿಣಗಳ ವೇಗಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತಂತೆ ಟ್ವೀಟ್‌ ಮಾಡಿರುವ ಸ್ಟೇನ್‌, 20 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ ಅಭ್ಯಾಸ, ಪಂದ್ಯಗಳು, ಪ್ರವಾಸ, ಸೋಲು-ಗೆಲುವು, ನೋವು-ನಲಿವು, ಸ್ನೇಹ-ಸಹೋದರತ್ವ, ಹೀಗೆ ಹೇಳಿಕೊಳ್ಳಲು ಸಾಕಷ್ಟು ನೆನಪುಗಳಿವೆ. ಸಾಕಷ್ಟು ಮಂದಿಗೆ ಧನ್ಯವಾದ. 
 

Cricket Aug 31, 2021, 5:13 PM IST

Home Minister Araga Jnanendra Visits Karnataka Police Academy in Mysuru grgHome Minister Araga Jnanendra Visits Karnataka Police Academy in Mysuru grg

ಗನ್‌ ಹಿಡಿದು ಶೂಟ್‌ ಮಾಡಿದ ಗೃಹ ಸಚಿವ ಆರಗ..!

ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್‌ ಅಕಾಡೆಮಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶುಕ್ರವಾರ ಭೇಟಿ ನೀಡಿ, ಪೊಲೀಸ್‌ ಪ್ರಶಿಕ್ಷಣಾರ್ಥಿಗಳ ತರಬೇತಿ ಕಾರ್ಯ ಚಟುವಟಿಕೆಗಳನ್ನು ಪರಿಶೀಲನೆ ನಡೆಸಿದ್ದಾರೆ. 
 

Karnataka Districts Aug 28, 2021, 8:10 AM IST

Asianet Suvarna Special Afghanistan Crisis and Miserable State of Children podAsianet Suvarna Special Afghanistan Crisis and Miserable State of Children pod
Video Icon

ತಾಲಿಬಾನ್ ಅಟ್ಟಹಾಸ: ದಿಕ್ಕೇ ತೋಚದ ಕಂದಮ್ಮಗಳಿಗೆ ಅಮೆರಿಕನ್ ಸೈನಿಕರ ಆಸರೆ!

ಅಪ್ಪನ ಅಪ್ಪುಗೆಯಲ್ಲೇ ಪ್ರಾಣ ಬಿಟ್ಟ ಪುಟ್ಟ ಬಾಲಕಿ. ಘಜ್ನಿ, ಘೋರಿ, ಖಿಲ್ಜಿ, ಸೈತಾನಾರ ಗನ್‌ ಪಾಯಿಂಟ್‌ನಲ್ಲಿ ಮುಗ್ಧ ಮಕ್ಕಳು. ದಿಕ್ಕೇ ತೋಚದ ಕಂದಮ್ಮಗಳಿಗೆ ಅಮೆರಿಕ ಸೈನಿಕರ ಆಸರೆ. ಒಂದೊಂದು ದೃಶ್ಯವೂ ಕರುಣಾಜನಕ, ಭಯಾನಕ. 

International Aug 22, 2021, 5:24 PM IST

Afghanistan Crisis The Secret of Taliban Victory Disclosed podAfghanistan Crisis The Secret of Taliban Victory Disclosed pod
Video Icon

ತಾಲಿಬಾನ್ ತಾಂಡವ: ಉಗ್ರರ ಗೆಲುವಿನ ಹಿಂದಿನ ಸೀಕ್ರೆಟ್‌ ಬಿಚ್ಚಿಟ್ಟ ಅಮೆರಿಕ!

ಅಪ್ಘಾನಿಸ್ತಾನದಲ್ಲೀಗ ಏನಿದ್ರೂ ಗನ್‌, ಬಾಂಬ್‌ನದ್ದೇ ಆರ್ಭಟ. ಅದನ್ನೇ ಶಕ್ತಿ ಮಾಡಿಕೊಂಡು ಅಂಧ ದರ್ಬಾರ್‌ ಮಾಡಲು ಸಜ್ಜಾಗಿದ್ದಾರೆ ನರ ರಾಕ್ಷಸರು. ಲೆಕ್ಕಕ್ಕಿದ್ದರೂ, ಯುದ್ಧಕ್ಕಿರದ ಅಫ್ಘಾನ್‌ ಸೈನಿಕರು ಸೋತಿದ್ದೇ ಅಲ್ಲಿ. ಅಮೆರಿಕ ಅಧ್ಯಕ್ಷರೇ ಈ ಸೋಲಿನ ಸೀಕ್ರೆಟ್‌ ಬಿಚ್ಚಿಟ್ಟಿದ್ದಾರೆ. 

International Aug 21, 2021, 4:36 PM IST

Afghan Crisis Taliban Possesses Advance Weaponry Deserted  by America podAfghan Crisis Taliban Possesses Advance Weaponry Deserted  by America pod
Video Icon

ಅಷ್ಘಾನಿಸ್ತಾನ ಸರ್ಕಾರಕ್ಕೆ ನೀಡಿದ ಶಸ್ತ್ರಾಸ್ತ್ರಗಳೆಲ್ಲಾ ತಾಲಿಬಾನಿಗಳ ಪಾಲು!

ತಾಲಿಬಾನಿಗಳನ್ನು ಸೋಲಿಸಲು ಅಮೆರಿಕ ಅಷ್ಘಾನಿಸ್ತಾನ ಸೇನೆಗೆ ನೀಡಿದ್ದ ಆಧುನಿಕ ಶಸ್ತ್ರಾಸ್ತ್ರಗಳು ಈಗ ತಾಲಿಬಾನಿಗಳ ವಶವಾಗಿದೆ. ಅಮೆರಿಕ ನೀಡಿದ್ದ 2000 ಸಶಸ್ತ್ರ ವಾಹನಗಳು, 40 ಹೆಲಿಕಾಪ್ಟರ್‌ಗಳು, ಸ್ಫೋಟಕಗಳು, ಆಧುನಿಕ ಮಶಿನ್‌ ಗನ್‌ಗಳನ್ನು ತಾಲಿಬಾನ್‌ ವಶಪಡಿಸಿಕೊಂಡಿದೆ. ಹೀಗಾಗಿ ಕಳೆದ ಬಾರಿಗಿಂತ ತಾಲಿಬಾನಿಗಳು ಈ ಬಾರಿ ಹೆಚ್ಚು ಹಾನಿ ಮಾಡಬಲ್ಲ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಮತ್ತಷ್ಟು ಅಪಾಯಕಾರಿಯಾಗಿ ಹೊರಹೊಮ್ಮವು ಭೀತಿ ಎದುರಾಗಿದೆ.

International Aug 21, 2021, 12:16 PM IST

kpcc working president satish jarkiholi gunman dies from corona rbjkpcc working president satish jarkiholi gunman dies from corona rbj

ಸತೀಶ್ ಜಾರಕಿಹೊಳಿ ಗನ್‌ಮ್ಯಾನ್ ಕೊರೋನಾಗೆ ಬಲಿ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ​ ಸತೀಶ್ ಜಾರಕಿಹೊಳಿ ಅವರ ಗನ್‌ಮ್ಯಾನ್ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ.

state Apr 28, 2021, 5:36 PM IST

Dr Sudhakar Driver and Gunman Fight for silly reason hlsDr Sudhakar Driver and Gunman Fight for silly reason hls
Video Icon

ಸುಧಾಕರ್ ಮನೆ ಮುಂದೆ ಡ್ರೈವರ್ - ಗನ್‌ಮ್ಯಾನ್ ಫೈಟಿಂಗ್

ಸಚಿವ ಸುಧಾಕರ್ ಮನೆ ಮುಂದೆ ಡ್ರೈವರ್ ಸೋಮಶೇಖರ್ ಹಾಗೂ ಗನ್ ಮ್ಯಾನ್  ತಿಮ್ಮಯ್ಯ ಕೈ ಮಿಲಾಯಿಸಿಕೊಂಡಿದ್ದಾರೆ. ಪೊಲೀಸರ ಮಧ್ಯ ಪ್ರವೇಶದಿಂದ ಇಬ್ಬರೂ ಸುಮ್ಮನಾಗಿದ್ದಾರೆ. 

state Mar 19, 2021, 12:21 PM IST

Taiwan Based Foxconn Doll Making Plant Start Soon in Koppal grgTaiwan Based Foxconn Doll Making Plant Start Soon in Koppal grg

ಕೊಪ್ಪ​ಳ​ದಲ್ಲಿ ತೈವಾನಿನ ಫಾಕ್ಸ್‌​ಕಾನ್‌ ಗೊಂಬೆ ತಯಾರಿಕೆ ಘಟಕ ಶೀಘ್ರ

ಸೂಪ​ರ್‌​ಮ್ಯಾನ್‌ ಸೇರಿ​ದಂತೆ ಜನ​ಪ್ರಿಯ ನಾಯ​ಕ​ರನ್ನು ಹೋಲುವ ಗೊಂಬೆ​ಗಳು ಮತ್ತು ಆಟಿ​ಕೆಯ ಗನ್‌​ಗ​ಳನ್ನು ನಿರ್ಮಾಣ ಮಾಡುವ ಫಾಕ್ಸ್‌​ಕಾನ್‌ ಎಂಬ ಕಂಪನಿ ಕರ್ನಾ​ಟ​ಕದ ಕೊಪ್ಪ​ಳ​ದಲ್ಲಿ ಸ್ಥಾಪ​ನೆ​ಯಾ​ಗ​ಲಿದೆ.
 

BUSINESS Feb 27, 2021, 11:35 AM IST

Thieves Stolen the Gun from Security Guard in Bengaluru grgThieves Stolen the Gun from Security Guard in Bengaluru grg

ನಿದ್ದೆ ಮಾಡುತ್ತಿದ್ದ ಸೆಕ್ಯುರಿಟಿ ಗಾರ್ಡ್‌ ಬಳಿ ಗನ್‌ ಕದ್ದ ಖದೀಮರು..!

ನಿದ್ರೆಯಲ್ಲಿದ್ದಾಗ ಖಾಸಗಿ ಕಂಪನಿಯೊಂದರ ಸೆಕ್ಯುರಿಟಿ ಗಾರ್ಡ್‌ ಬಳಿ ಡಬಲ್‌ ಬ್ಯಾರಲ್‌ ಗನ್‌ ಅನ್ನು ಕಿಡಿಗೇಡಿಗಳು ಕದ್ದು ಪರಾರಿಯಾಗಿರುವ ಘಟನೆ ಮಾಗಡಿ ರಸ್ತೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
 

CRIME Feb 5, 2021, 9:09 AM IST

Fake Gun man Arrested for cheating to People grgFake Gun man Arrested for cheating to People grg

ಉದ್ಯೋಗ ಕೊಡಿಸುವುದಾಗಿ ವಂಚನೆ: ನಕಲಿ ಗನ್‌ಮ್ಯಾನ್‌ ಪೊಲೀಸ್‌ ಬಲೆಗೆ

ನಾನು ಆಡಳಿತರೂಢ ಬಿಜೆಪಿ ಶಾಸಕರೊಬ್ಬರ ಗನ್‌ಮ್ಯಾನ್‌ ಎಂದು ಹೇಳಿಕೊಂಡು, ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಕಿಡಿಗೇಡಿಯೊಬ್ಬ ಉಪ್ಪಾರಪೇಟೆ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
 

CRIME Feb 3, 2021, 7:24 AM IST

US national Rifle association Declares Bankruptcy hlsUS national Rifle association Declares Bankruptcy hls
Video Icon

ಪ್ರಸಿದ್ಧ ಗನ್‌-ಲಾಬಿ ಸಂಸ್ಥೆ ದಿವಾಳಿ, ಈತ ಕೋಟಿಗಳ ಒಡೆಯನಾದ್ರೂ ನಯಾಪೈಸೆ ಇಲ್ವಂತೆ..!

ಅಮೆರಿಕಾದ ಪ್ರಸಿದ್ಧ ಗನ್‌-ಲಾಬಿ ಸಂಸ್ಥೆ ನ್ಯಾಶನಲ್ ರೈಫಲ್ಸ್ ಅಸೋಸಿಯೇಶನ್ (NRA)ದಿವಾಳಿಯಾಗಿದೆಯಂತೆ. ಎನ್‌ಆರ್‌ಎ  ಮುಖ್ಯಸ್ಥರ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ, ಮತ್ತು ತಮ್ಮ ಕುಟುಂಬಸ್ಥರಿಗೆ ಲಾಭವಾಗುವಂತೆ ವ್ಯವಹಾರ ಕೇಳಿ ಬಂದಿದೆ.  

International Jan 16, 2021, 11:31 AM IST

3 terrorists killed in encounter at Srinagar After 18 hours of gunfight ckm3 terrorists killed in encounter at Srinagar After 18 hours of gunfight ckm

ಸತತ 18 ಗಂಟೆಗಳ ಗನ್‌ಫೈಟ್; ಮೂವರ ಉಗ್ರರ ಹೆಡೆಮುರಿ ಕಟ್ಟಿದ ಭಾರತೀಯ ಸೇನೆ!

ಸತತ 18 ಗಂಟೆಗಳ ಗುಂಡಿನ ಚಕಮಕಿ, ಮೂವರು ಉಗ್ರರನ್ನು ಹೊಡೆದುರಳಿಸಿದ ಸೇನೆ ಭಾರಿ ಅನಾಹುತ ತಪ್ಪಿಸೋ ಮೂಲಕ ಜಮ್ಮ ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತಿ ಮಾಡಿದ್ದಾರೆ.

India Dec 30, 2020, 8:18 PM IST

Two Accused Arrested for Loot in Bengaluru grgTwo Accused Arrested for Loot in Bengaluru grg

ನಕಲಿ ಗನ್‌ ತೋರಿಸಿ ಸಾವಿರಾರು ರೂ. ಲೂಟಿ: ಸುಲಿಗೆ ಹಣದಿಂದ ಮಹದೇಶ್ವರನಿಗೆ ಕಾಣಿಕೆ..!

ಖಾಸಗಿ ಸಂಸ್ಥೆಯ ಹಣ ಸಂಗ್ರಹಕಾರನೊಬ್ಬನಿಗೆ ‘ಲೈಟರ್‌ ಗನ್‌’ ತೋರಿಸಿ, ಜೀವ ಬೆದರಿಕೆ ಹಾಕಿ ಸುಲಿಗೆ ಮಾಡಿದ್ದ ಇಬ್ಬರನ್ನು ಕೆಂಗೇರಿ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.
 

CRIME Dec 16, 2020, 7:59 AM IST

Loan emi moratorium to india china top 10 news of October 6 ckmLoan emi moratorium to india china top 10 news of October 6 ckm

ಚಕ್ರಬಡ್ಡಿ ಮಾತ್ರ ಮನ್ನಾಗೆ ಸುಪ್ರೀಂ ನಕಾರ, ಚೀನಾ ಕಿರಿಕ್‌ಗೆ ಕಾರಣ ಹೇಳಿದ ನೇತಾರ; ಅ.6ರ ಟಾಪ್ 10 ಸುದ್ದಿ!

ಹಾಥ್ರಸ್‌ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೃತಪಟ್ಟಸಂತ್ರಸ್ತೆಯ ಸಹೋದರಿನಿಗೆ ಗನ್‌ಮ್ಯಾನ್ ರಕ್ಷಣೆ ನೀಡಲಾಗಿದೆ. ತೇಜಸ್ವಿ ಸೂರ್ಯ ಜರ್ಮನಿ ಭಾಷಣಕ್ಕೆ ಯುರೋಪ್‌ನಲ್ಲಿ ಭಾರತೀಯ ಸಂಘಟನೆ ವಿರೋಧ ವ್ಯಕ್ತಪಡಿಸಿದೆ. ಸಾಲ ಮುಂದೂಡಿಕೆ ಮೇಲಿನ ಚಕ್ರಬಡ್ಡಿ ಮಾತ್ರ ಮನ್ನ ಮಾಡುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಸುಪ್ರೀಂ ನಿರಾಕರಿಸಿದೆ. ಸಿಎಸ್‌ಕೆ ಮೊದಲೇ ತಿಳಿಯುತ್ತಾ ಸೋಲು ಗೆಲುವು?, ಚೀನಾ ನಮ್ಮ ಮೇಲೆ ನುಗ್ಗಿಬರಲು ಅಸಲಿ ಕಾರಣ ಹೇಳಿದ ರಾಹುಲ್ ಸೇರಿದಂತೆ ಅಕ್ಟೋಬರ್ 6ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Oct 6, 2020, 4:50 PM IST

Security Tightened For Hathras Victim Family Brother Gets Two Gunmen podSecurity Tightened For Hathras Victim Family Brother Gets Two Gunmen pod

ಹತ್ರಾಸ್‌ ಸಂತ್ರಸ್ತೆಯ ಸೋದರಗೆ ಗನ್‌ಮ್ಯಾನ್‌!

 ಹಾಥ್ರಸ್‌ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೃತಪಟ್ಟಸಂತ್ರಸ್ತೆ| ಹಾಥ್ರಸ್‌ ಸಂತ್ರಸ್ತೆಯ ಸೋದರಗೆ ಗನ್‌ಮ್ಯಾನ್‌| ಹಾಥ್ರಸ್‌ ಹೆಸರಲ್ಲಿ ಗಲಭೆ ಯತ್ನ: ಪೊಲೀಸರಿಂದ 19 ಎಫ್‌ಐಆರ್‌ ದಾಖಲು

India Oct 6, 2020, 1:56 PM IST