Asianet Suvarna News Asianet Suvarna News

ತಾಲಿಬಾನ್ ತಾಂಡವ: ಉಗ್ರರ ಗೆಲುವಿನ ಹಿಂದಿನ ಸೀಕ್ರೆಟ್‌ ಬಿಚ್ಚಿಟ್ಟ ಅಮೆರಿಕ!

ಅಪ್ಘಾನಿಸ್ತಾನದಲ್ಲೀಗ ಏನಿದ್ರೂ ಗನ್‌, ಬಾಂಬ್‌ನದ್ದೇ ಆರ್ಭಟ. ಅದನ್ನೇ ಶಕ್ತಿ ಮಾಡಿಕೊಂಡು ಅಂಧ ದರ್ಬಾರ್‌ ಮಾಡಲು ಸಜ್ಜಾಗಿದ್ದಾರೆ ನರ ರಾಕ್ಷಸರು. ಲೆಕ್ಕಕ್ಕಿದ್ದರೂ, ಯುದ್ಧಕ್ಕಿರದ ಅಫ್ಘಾನ್‌ ಸೈನಿಕರು ಸೋತಿದ್ದೇ ಅಲ್ಲಿ. ಅಮೆರಿಕ ಅಧ್ಯಕ್ಷರೇ ಈ ಸೋಲಿನ ಸೀಕ್ರೆಟ್‌ ಬಿಚ್ಚಿಟ್ಟಿದ್ದಾರೆ. 

ಕಾಬೂಲ್(ಆ.21) ಅಪ್ಘಾನಿಸ್ತಾನದಲ್ಲೀಗ ಏನಿದ್ರೂ ಗನ್‌, ಬಾಂಬ್‌ನದ್ದೇ ಆರ್ಭಟ. ಅದನ್ನೇ ಶಕ್ತಿ ಮಾಡಿಕೊಂಡು ಅಂಧ ದರ್ಬಾರ್‌ ಮಾಡಲು ಸಜ್ಜಾಗಿದ್ದಾರೆ ನರ ರಾಕ್ಷಸರು. ಲೆಕ್ಕಕ್ಕಿದ್ದರೂ, ಯುದ್ಧಕ್ಕಿರದ ಅಫ್ಘಾನ್‌ ಸೈನಿಕರು ಸೋತಿದ್ದೇ ಅಲ್ಲಿ. ಅಮೆರಿಕ ಅಧ್ಯಕ್ಷರೇ ಈ ಸೋಲಿನ ಸೀಕ್ರೆಟ್‌ ಬಿಚ್ಚಿಟ್ಟಿದ್ದಾರೆ. 

ಅಷ್ಟಕ್ಕೂ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದೇನು? ಇಲ್ಲಿದೆ ವಿವರ