Asianet Suvarna News Asianet Suvarna News

ಸುಧಾಕರ್ ಮನೆ ಮುಂದೆ ಡ್ರೈವರ್ - ಗನ್‌ಮ್ಯಾನ್ ಫೈಟಿಂಗ್

ಸಚಿವ ಸುಧಾಕರ್ ಮನೆ ಮುಂದೆ ಡ್ರೈವರ್ ಸೋಮಶೇಖರ್ ಹಾಗೂ ಗನ್ ಮ್ಯಾನ್  ತಿಮ್ಮಯ್ಯ ಕೈ ಮಿಲಾಯಿಸಿಕೊಂಡಿದ್ದಾರೆ. ಪೊಲೀಸರ ಮಧ್ಯ ಪ್ರವೇಶದಿಂದ ಇಬ್ಬರೂ ಸುಮ್ಮನಾಗಿದ್ದಾರೆ. 

First Published Mar 19, 2021, 12:21 PM IST | Last Updated Mar 19, 2021, 12:36 PM IST

ಬೆಂಗಳೂರು (ಮಾ. 19): ಸಚಿವ ಸುಧಾಕರ್ ಮನೆ ಮುಂದೆ ಡ್ರೈವರ್ ಸೋಮಶೇಖರ್ ಹಾಗೂ ಗನ್ ಮ್ಯಾನ್  ತಿಮ್ಮಯ್ಯ ಕೈ ಮಿಲಾಯಿಸಿಕೊಂಡಿದ್ದಾರೆ. ಪೊಲೀಸರ ಮಧ್ಯ ಪ್ರವೇಶದಿಂದ ಇಬ್ಬರೂ ಸುಮ್ಮನಾಗಿದ್ದಾರೆ. ಚಹಾ ಮಾರುತ್ತಿದ್ದ ಅಂಗವಿಕಲನಿಗೆ ಗನ್‌ಮ್ಯಾನ್ ತಿಮ್ಮಯ್ಯ ಹೊಡೆದಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಇಂದು ಇಬ್ಬರ ನಡುವೆ ಕಿರಿಕ್ ಆಗಿದೆ. ಮಾತು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. 

ಸೀಡಿ ಕೇಸ್ : ನರೇಶ್ ಗೌಡ, ಶ್ರವಣ್ ಹಾಗೂ ಯುವತಿಗೆ ಎಸ್‌ಐಟಿ ನೋಟಿಸ್