Asianet Suvarna News Asianet Suvarna News
211 results for "

ಕ್ರೀಡಾ

"
First of its kind in India Para Sports Academy to be set up in Karnataka Mysore mnj First of its kind in India Para Sports Academy to be set up in Karnataka Mysore mnj

Mysuru: ಕರ್ನಾಟಕದಲ್ಲಿ ದೇಶದ ಮೊದಲ ಪ್ಯಾರಾ ಕ್ರೀಡಾ ಅಕಾಡೆಮಿ

ಪ್ಯಾರಾಲಿಂಪಿಕ್ಸ್‌ ಪದಕ ವಿಜೇತ ಎಚ್‌.ಎನ್‌.ಗಿರೀಶ, ವಿಶ್ವ ಚಾಂಪಿಯನ್‌ಶಿಪ್‌ ಪದಕ ವಿಜೇತ ಶಟ್ಲರ್‌ ಆನಂದ್‌ರಿಂದ ಮೈಸೂರಲ್ಲಿ ಅಕಾಡೆಮಿ ಆರಂಭಕ್ಕೆ ಸಿದ್ಧತೆ

Sports Apr 17, 2022, 11:01 AM IST

IPL 2022 Chennai Super Kings India Biggest Sports Franchise and have Sports Fans in India Says Report kvnIPL 2022 Chennai Super Kings India Biggest Sports Franchise and have Sports Fans in India Says Report kvn

IPL 2022: ಸಿಎಸ್‌ಕೆ ಭಾರತದ ಅತಿ ಜನಪ್ರಿಯ ಕ್ರೀಡಾ ತಂಡ..!

* ಹಾಲಿ ಚಾಂಪಿಯನ್ ಸಿಎಸ್‌ಕೆ ಸಾಧನೆಗೆ ಮತ್ತೊಂದು ಗರಿ

*  ಭಾರತದ ಅತ್ಯಂತ ಜನಪ್ರಿಯ ಕ್ರೀಡಾ ಫ್ರಾಂಚೈಸಿ ಎನ್ನುವ ಹೆಗ್ಗಳಿಕೆ ಸಿಎಸ್‌ಕೆಯದ್ದು

* ಸಿಎಸ್‌ಕೆ ತಂಡ ಸುಮಾರು 4.9 ಕೋಟಿ ಅಭಿಮಾನಿಗಳನ್ನು ಹೊಂದಿದೆ

Cricket Apr 14, 2022, 7:22 AM IST

Australia Victoria state to host 2026 Commonwealth Games No Place for Shooting and Wrestling kvnAustralia Victoria state to host 2026 Commonwealth Games No Place for Shooting and Wrestling kvn

ಆಸ್ಪ್ರೇಲಿಯಾದಲ್ಲಿ 2026ರ ಕಾಮನ್‌ವೆಲ್ತ್‌ ಕ್ರೀಡಾಕೂಟ: ಕುಸ್ತಿ, ಶೂಟಿಂಗ್‌ಗಿಲ್ಲ ಸ್ಥಾನ..!

* 2026ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಆಸ್ಟ್ರೇಲಿಯಾ ಆತಿಥ್ಯ

* 2026ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಕುಸ್ತಿ, ಶೂಟಿಂಗ್‌ಗೆ ಇಲ್ಲ ಅವಕಾಶ

* ಆಸ್ಪ್ರೇಲಿಯಾಕ್ಕೆ 6ನೇ ಬಾರಿ ಕ್ರೀಡಾಕೂಟದ ಅತಿಥ್ಯ ಹಕ್ಕು

Sports Apr 13, 2022, 7:36 AM IST

Bengaluru To Host Khelo India University Games From 24th April to May 03 kvnBengaluru To Host Khelo India University Games From 24th April to May 03 kvn
Video Icon

ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಬೆಂಗಳೂರು ಸಜ್ಜು..!

ಕ್ರೀಡಾಕೂಟದಲ್ಲಿ ಕರ್ನಾಟಕದ 18 ಸೇರಿ ಒಟ್ಟಾರೆ 189 ವಿವಿಗಳು ಪಾಲ್ಗೊಳ್ಳಲಿದ್ದು, 4,529 ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಈ ಬಾರಿ ಹೊಸದಾಗಿ ಯೋಗ ಮತ್ತು ಮಲ್ಲಕಂಬವನ್ನು ಸೇರಿಸಲಾಗಿದ್ದು, ಒಟ್ಟು 20 ಸ್ಪರ್ಧೆಗಳು ನಡೆಯಲಿವೆ. ಒಟ್ಟು 275 ಚಿನ್ನದ ಪದಕಗಳನ್ನು ಗೆಲ್ಲಬಹುದಾಗಿದೆ ಎಂದು ಹೇಳಿದ್ದಾರೆ.

OTHER SPORTS Apr 12, 2022, 1:35 PM IST

Khelo India University Games 2022 Bengaluru Gears up for Biggest Sporting Extravaganza kvnKhelo India University Games 2022 Bengaluru Gears up for Biggest Sporting Extravaganza kvn

Khelo India ಯೂನಿವರ್ಸಿಟಿ ಗೇಮ್ಸ್‌ಗೆ ಬೆಂಗಳೂರಲ್ಲಿ ಭರದ ಸಿದ್ದತೆ

* ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಬೆಂಗಳೂರಿನಲ್ಲಿ ಭರ್ಜರಿ ಸಿದ್ದತೆ

* ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಏಪ್ರಿಲ್ 24ರಂದು ಕ್ರೀಡಾಕೂಟಕ್ಕೆ ಚಾಲನೆ

* ಕರ್ನಾಟಕದ 18 ಸೇರಿ ಒಟ್ಟಾರೆ 189 ವಿವಿಗಳು ಪಾಲ್ಗೊಳ್ಳಲಿದ್ದು, 4,529 ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ

Sports Apr 12, 2022, 8:20 AM IST

TCS World 10K Bengaluru Marathon to be held on May 15 kvnTCS World 10K Bengaluru Marathon to be held on May 15 kvn

ಮೇ 15ಕ್ಕೆ ಬೆಂಗಳೂರು 10ಕೆ ಮ್ಯಾರಥಾನ್‌

* 2 ವರ್ಷಗಳ ಬಳಿಕ ಬೆಂಗಳೂರು 10ಕೆ ಮ್ಯಾರಥಾನ್

* ಮೇ 15ರಂದು ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಸ್ಪರ್ಧೆ

* ಒಟ್ಟು 1.60 ಕೋಟಿ ರುಪಾಯಿ ಬಹುಮಾನ ಮೊತ್ತದ ಸ್ಪರ್ಧೆ

OTHER SPORTS Mar 25, 2022, 12:18 PM IST

Padma Awards 2022 Devendra Jhajharia and Other Indian Sport Persons Honoured At Rashtrapati Bhavan kvnPadma Awards 2022 Devendra Jhajharia and Other Indian Sport Persons Honoured At Rashtrapati Bhavan kvn

Padma Awards: ದೇಶದ ಹೆಮ್ಮೆಯ ಕ್ರೀಡಾ ಸಾಧಕರಿಗೆ ಪದ್ಮ ಗೌರವ ಪ್ರದಾನ

ಈ ಸಾಲಿನಲ್ಲಿ ಒಟ್ಟು 9 ಕ್ರೀಡಾ ಸಾಧಕರು ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಈ ಪೈಕಿ ನಾಲ್ವರು ಟೋಕಿಯೋ ಪ್ಯಾರಾಲಿಂಪಿಕ್ಸ್‌ ಪದಕ ವಿಜೇತರೂ ಸೇರಿದ್ದಾರೆ. ಇವುಗಳ ಪೈಕಿ ದೇಶದ ಮೂರನೇ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಗೆ ದೇವೇಂದ್ರ ಪಾತ್ರರಾಗಿದ್ದಾರೆ.

OTHER SPORTS Mar 22, 2022, 8:59 AM IST

Russia Ukraine Crisis Sports world hits back at Russia Multiple sporting events schedule Change kvnRussia Ukraine Crisis Sports world hits back at Russia Multiple sporting events schedule Change kvn

Russia Ukraine Crisis: ರಷ್ಯಾಗೆ ಕ್ರೀಡಾ ಜಗತ್ತಿನಿಂದ ಬಹಿಷ್ಕಾರ!

ರಷ್ಯಾದಲ್ಲಿ ಯಾವುದೇ ಕ್ರೀಡಾಕೂಟ ನಡೆಸದಂತೆ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ ತನ್ನ ಸದಸ್ಯ ಸಂಸ್ಥೆ ಹಾಗೂ ಒಕ್ಕೂಟಗಳಿಗೆ ಸೂಚನೆ ನೀಡಿದೆ. ಅಲ್ಲದೇ ರಷ್ಯಾದ ಯಾವುದೇ ಕ್ರೀಡಾಪಟು ಆ ದೇಶದ ಬಾವುಟದ ಅಡಿಯಲ್ಲಿ ಸ್ಪರ್ಧಿಸಲು ಅವಕಾಶ ನೀಡದೆ ಇರಲು ನಿರ್ಧರಿಸಿದೆ.

OTHER SPORTS Mar 1, 2022, 9:52 AM IST

No football in Sri Kanteerava stadium says Karnataka Sports Minister KC Narayana Gowda kvnNo football in Sri Kanteerava stadium says Karnataka Sports Minister KC Narayana Gowda kvn

ಕಂಠೀರವ ಸ್ಟೇಡಿಯಂನಲ್ಲಿನ್ನು ಫುಟ್ಬಾಲ್‌ಗೆ ಅವಕಾಶವಿಲ್ಲ: ಕ್ರೀಡಾ ಸಚಿವ ನಾರಾಯಣಗೌಡ

ಹೊಸದಾಗಿ ಅಳವಡಿಸಲಾದ ಸಿಂಥೆಟಿಕ್‌ ಟ್ರ್ಯಾಕ್‌ನ ಗುಣಮಟ್ಟಪರಿಶೀಲಿಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿದೇಶದಿಂದ ತರಿಸಿದ ಹೊಸ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಸಲಾಗಿದೆ. ಇದಕ್ಕೆ 5 ಕೋಟಿ ರು. ವೆಚ್ಚವಾಗಿದ್ದು, ಮುಂದೆ 2 ಕೋಟಿ ರು. ವೆಚ್ಚದಲ್ಲಿ ಪೇಟಿಂಗ್‌ ಕೆಲಸ ಆರಂಭಿಸುತ್ತೇವೆ ಎಂದರು.

OTHER SPORTS Feb 25, 2022, 10:28 AM IST

Ind vs WI Team India take on West Indies Challenge in T20I Series kvnInd vs WI Team India take on West Indies Challenge in T20I Series kvn

Ind vs WI: ವಿಂಡೀಸ್‌ ಟಿ20 ಚಾಲೆಂಜ್‌ಗೆ ಟೀಂ ಇಂಡಿಯಾ ಸಜ್ಜು..!

ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣವು ಮೂರೂ ಪಂದ್ಯಗಳಿಗೆ ಆತಿಥ್ಯ ನೀಡಲಿದ್ದು, ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಕಳೆದ ವರ್ಷ ಟಿ20 ವಿಶ್ವಕಪ್‌ನ ಗುಂಪು ಹಂತದಲ್ಲೇ ನಿರ್ಗಮಿಸಿದ್ದ ಭಾರತ, ಈ ವರ್ಷ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಬಲಿಷ್ಠ ತಂಡ ಕರೆದೊಯ್ಯಲು ಸಿದ್ಧತೆ ನಡೆಸುತ್ತಿದೆ. ಈ ಸರಣಿ ಆ ಸಿದ್ಧತೆಯ ಭಾಗವಾಗಿರಲಿದೆ.
 

Cricket Feb 16, 2022, 10:43 AM IST

Rajasthan Capital Jaipur to get world 3rd largest Cricket stadium with 75000 Crowd Capacity kvnRajasthan Capital Jaipur to get world 3rd largest Cricket stadium with 75000 Crowd Capacity kvn

ಜೈಪುರದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಮೂರನೇ ಅತಿದೊಡ್ಡ ಕ್ರಿಕೆಟ್‌ ಕ್ರೀಡಾಂಗಣ..!

‘ಇದು ಭಾರತದ 2ನೇ ಹಾಗೂ ವಿಶ್ವದ ಮೂರನೇ ಅತೀ ದೊಡ್ಡ ಕ್ರೀಡಾಂಗಣವಾಗಲಿದೆ. ಸುಮಾರು 75,000 ಪ್ರೇಕ್ಷಕರಿಗೆ ಏಕಕಾಲದಲ್ಲಿ ಪಂದ್ಯ ವೀಕ್ಷಿಸುವ ಸೌಲಭ್ಯವಿರಲಿದ್ದು, 3 ವರ್ಷದಲ್ಲಿ ಕಾಮಗಾರಿ ಪೂರ್ತಿಗೊಳ್ಳಲಿದೆ ಎಂದು ರಾಜಸ್ತಾನ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ವೈಭವ್‌ ಗೆಹಲೋತ್‌ ಮಾಹಿತಿ ನೀಡಿದ್ದಾರೆ. 

Cricket Feb 6, 2022, 2:09 PM IST

V Somanna Inaugurated Indoor stadium built in the memory of Puneeth Rajkumar in Bengaluru mnjV Somanna Inaugurated Indoor stadium built in the memory of Puneeth Rajkumar in Bengaluru mnj

Tribute to Puneeth Rajkumar: ಅಪ್ಪು ನೆನಪಲ್ಲಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣ ಲೋಕಾರ್ಪಣೆ!

*ನಾಗರಬಾವಿಯಲ್ಲಿ ಪುನೀತ್‌ ನೆನಪಲ್ಲಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣ ಲೋಕಾರ್ಪಣೆ
*ನೇತ್ರದಾನಮೂಲಕ ಪುನೀತ್‌ ರಾಜ್‌ಕುಮಾರ್‌ ಅವರ ಆದರ್ಶಗಳನ್ನು ಜೀವಂತ: ಸೊಮಣ್ಣ

Sandalwood Jan 31, 2022, 9:13 AM IST

At least 8 dead and many injured in stampede outside Cameroon football stadium hosting AFCON 2021 game kvnAt least 8 dead and many injured in stampede outside Cameroon football stadium hosting AFCON 2021 game kvn

ಫುಟ್ಬಾಲ್‌ ಕ್ರೀಡಾಂಗಣಕ್ಕೆ ನುಗ್ಗುವಾಗ ಭೀಕರ ಕಾಲ್ತುಳಿತ: 8 ಮಂದಿ ದುರ್ಮರಣ..!

ಆತಿಥೇಯ ಕೆಮರೂನ್‌ ತಂಡ ಕೊಮೊರೊಸ್‌ ವಿರುದ್ಧ ಆಡುವುದನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದು, ಈ ವೇಳೆ ಕ್ರೀಡಾಂಗಣದ ಬಾಗಿಲು ಮುಚ್ಚಿದ್ದರಿಂದ ನೂಕುನುಗ್ಗಲು ಉಂಟಾಗಿದೆ. ಘಟನೆಯಲ್ಲಿ ಹಲವು ಮಕ್ಕಳೂ ಗಾಯಗೊಂಡಿದ್ದು, ಅಪಾರ ಸಂಖ್ಯೆಯಲ್ಲಿ ಗಾಯಾಳುಗಳು ದಾಖಲಾಗುತ್ತಿರುವ ಕಾರಣ ಆಸ್ಪತ್ರೆಗಳ ಮೇಲೆ ಒತ್ತಡ ಬೀಳುತ್ತಿದೆ ಎಂದು ವರದಿಯಾಗಿದೆ.

Football Jan 26, 2022, 10:57 AM IST

Actor Puneet Rajkumar name of the Yalaburga Taluk Stadium gvdActor Puneet Rajkumar name of the Yalaburga Taluk Stadium gvd

Puneeth Rajkumar: ಯಲಬುರ್ಗಾ ತಾಲೂಕು ಕ್ರೀಡಾಂಗಣಕ್ಕೆ ಪುನೀತ್‌ ಹೆಸರು

ಪಟ್ಟಣ ತಾಲೂಕು ಕ್ರೀಡಾಂಗಣಕ್ಕೆ ನಟ ಪುನೀತ್ ರಾಜಕುಮಾರ  ಹೆಸರಿಡಲು ಬಗ್ಗೆ ಶೀಘ್ರದಲ್ಲಿ ಪಟ್ಟಣ ಪಂಚಾಯಿತಿಯಲ್ಲಿ ನಿರ್ಧರಿಸಲಾಗುವುದು ಎಂದು ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಕ್ರೀಡಾಪುಟುಗಳಿಗೆ ಭರವಸೆ ನೀಡಿದರು.

Karnataka Districts Dec 28, 2021, 9:50 AM IST

Elephant Kills 2 Mahinda Rajapaksa International Cricket Stadium Staff Members in Sri Lanka kvnElephant Kills 2 Mahinda Rajapaksa International Cricket Stadium Staff Members in Sri Lanka kvn

Elephant Kills Lanka Ground Staffs: ಆನೆ ದಾಳಿಗೆ ಕ್ರೀಡಾಂಗಣದ ಇಬ್ಬರು ಸಿಬ್ಬಂದಿ ಬಲಿ..!

ಮಹಿಂದಾ ರಾಜಪಕ್ಸಾ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ 2011ರಲ್ಲಿ ನಿರ್ಮಾಣ ಮಾಡಲಾಗಿತ್ತು. ಕ್ರೀಡಾಂಗಣವು ವನ್ಯಜೀವಿ ಅಭಯಾರಣ್ಯ ಹಾಗೂ ರಾಷ್ಟ್ರೀಯ ಉದ್ಯಾನವನದ ಸಮೀಪದಲ್ಲೇ ಇದ್ದು, ಹಲವು ಕಾಡುಪ್ರಾಣಿಗಳು ಸಂಚಾರ ನಡೆಸುತ್ತಾ ಇರುತ್ತವೆ. 

Cricket Dec 9, 2021, 9:39 AM IST