Asianet Suvarna News Asianet Suvarna News
972 results for "

South Africa

"
South Africa Cricket announces 15 men squad for upcoming world cup 2019South Africa Cricket announces 15 men squad for upcoming world cup 2019

ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ -ಸ್ಟೇನ್, ಆಮ್ಲಾಗೆ ಸ್ಥಾನ!

ವಿಶ್ವಕಪ್ ಟೂರ್ನಿಗೆ ಕೌಂಟ್ ಡೌನ್ ಆರಂಭವಾಗುತ್ತಿದ್ದಂತೆ, ಎಲ್ಲಾ ರಾಷ್ಟ್ರಗಳು ತಂಡ ಪ್ರಕಟಿಸುತ್ತಿದೆ. ಇದೀಗ ದಕ್ಷಿಣ ಆಫ್ರಿಕಾ 15 ಸದಸ್ಯರ ತಂಡ ಪ್ರಕಟಿಸಿದೆ. ಇಲ್ಲಿದೆ ತಂಡ ವಿವರ

SPORTS Apr 18, 2019, 4:50 PM IST

Twitter feels South Africa speedster Dale Steyn is joining RCB teamTwitter feels South Africa speedster Dale Steyn is joining RCB team

RCB ತಂಡಕ್ಕೆ ಆಫ್ರಿಕಾ ವೇಗಿ ಡೇಲ್‌ ಸ್ಟೈನ್‌ ಎಂಟ್ರಿ?

ಸತತ 6 ಸೋಲು ಕಾಣುವ ಮೂಲಕ ಹೀನಾಯ ಸ್ಥಿತಿಗೆ ತಲುಪಿರುವ RCB ಇನ್ನುಳಿದ 8 ಪಂದ್ಯಗಳನ್ನು ಜಯಿಸಿದರೆ ಮಾತ್ರ ಪ್ಲೇ ಆಫ್ ಹಂತಕ್ಕೇರುವ ಅವಕಾಶವಿದೆ. ಇದೀಗ ವಿರಾಟ್ ಪಡೆ ಮೊಹಾಲಿಯಲ್ಲಿ ಶನಿವಾರ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಎದುರಿಸಲಿದೆ. 

SPORTS Apr 12, 2019, 4:27 PM IST

South africa women cricketer Elriesa Theunissen-Fourie dies in road accidentSouth africa women cricketer Elriesa Theunissen-Fourie dies in road accident

ರಸ್ತೆ ಅಪಘಾತ: ಸೌತ್ ಆಫ್ರಿಕಾ ಮಹಿಳಾ ಕ್ರಿಕೆಟ್ ಆಟಗಾರ್ತಿ ಹಾಗೂ ಮಗು ಸಾವು!

ಮಹಿಳಾ ವಿಶ್ವಕಪ್ ತಂಡ ಪ್ರತಿನಿಧಿಸಿದ್ದ ಸೌತ್ಆಫ್ರಿಕಾ ಆಟಗಾರ್ತಿ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕೇವಲ 26ರ ಹರೆಯರ ಪ್ರತಿಭಾನ್ವಿತ ಆಟಗಾರ್ತಿ ನಿಧನಕ್ಕೆ ಕ್ರಿಕೆಟ್ ಸೌತ್ಆಫ್ರಿಕಾ ಸಂತಾಪ ಸೂಚಿಸಿದೆ.
 

SPORTS Apr 8, 2019, 1:17 PM IST

South Africa All rounder JP duminy retire ODI cricket  after 2019 world cupSouth Africa All rounder JP duminy retire ODI cricket  after 2019 world cup

ಏಕದಿನಕ್ಕೆ ವಿದಾಯ ಘೋಷಿಸಿದ ಸೌತ್ಆಫ್ರಿಕಾ ಸ್ಟಾರ್ ಆಲ್ರೌಂಡರ್!

2011 ಹಾಗೂ 2015ರ ವಿಶ್ವಕಪ್ ಟೂರ್ನಿಯಲ್ಲಿ ತಂಡದ ಕೀ ಪ್ಲೇಯರ್ ಆಗಿದ್ದ ಸೌತ್ಆಫ್ರಿಕಾ ಆಲ್ರೌಂಡರ್ ವಿದಾಯ ನಿರ್ಧಾರ ಪ್ರಕಟಿಸಿದ್ದಾರೆ. ಸದ್ಯ ಶ್ರೀಲಂಕಾ ವಿರುದ್ದದ ಏಕದಿನ ಪಂದ್ಯ ಆಡುತ್ತಿರುವ ಆ ಸ್ಟಾರ್ ಕ್ರಿಕೆಟಿಗ ಯಾರು? ಇಲ್ಲಿದೆ ವಿವರ.
 

SPORTS Mar 15, 2019, 9:53 PM IST

Wheelchair user hitches ride holding onto truck on South AfricaWheelchair user hitches ride holding onto truck on South Africa

ಅಯ್ಯಯ್ಯೋ ಇದೆಂಥಾ ಸಾಹಸ! ಟ್ರಕ್ ಹಿಡಿದು ವೀಲ್ ಚೇರ್‌ನಲ್ಲಿ ಹೋದ ಯುವಕ

ವೀಲ್‌ ಚೇರ್‌ನಲ್ಲಿ ಹೋಗಬೇಕಾದರೆ ಚಕ್ರವನ್ನು ಕೈಯಿಂದ ತಿರುಗಿಸುತ್ತಾ ನಿಧಾನವಾಗಿ ಹೋಗಬೇಕು. ಆದರೆ, ಇದರಿಂದ ಬೇಜಾರಾದ ವ್ಯಕ್ತಿಯೊಬ್ಬ ವೇಗವಾಗಿ ಹೋಗುತ್ತಿದ್ದ ಟ್ರಕ್‌ನ ಹಿಂಭಾವನ್ನು ಹಿಡಿದು ಹೈವೆಯಲ್ಲಿ ವೇಗವಾಗಿ ಹೋಗಿದ್ದಾನೆ.

NEWS Mar 9, 2019, 3:32 PM IST

South Africa spinner Imran Tahir to retire ODi format after world cup 2019South Africa spinner Imran Tahir to retire ODi format after world cup 2019

ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸೌತ್ ಆಫ್ರಿಕಾ ಸ್ಟಾರ್ ಕ್ರಿಕೆಟಿಗ!

ಸೌತ್ ಆಫ್ರಿಕಾ ಸ್ಟಾರ್ ಕ್ರಿಕೆಟಿಗ ಏಕದಿನ ಮಾದಿರಿಗೆ ನಿವೃತ್ತಿ ಘೋಷಿಸಿದ್ದಾರೆ. ನಿವೃತ್ತಿ ಬಳಿಕ ಐಪಿಎಲ್ ಸೇರಿದಂತೆ  ವಿಶ್ವದ ಲೀಗ್ ಟೂರ್ನಿಗಲ್ಲಿ ಪಾಲ್ಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ. ದಿಢೀರ್ ನಿವೃತ್ತಿ ಹೇಳಿದ ಕ್ರಿಕಟಿಗ ಯಾರು? ಇಲ್ಲಿದೆ ವಿವರ.

SPORTS Mar 4, 2019, 9:35 PM IST

AB devillers will continue in competitive cricket next 3 yearsAB devillers will continue in competitive cricket next 3 years

ಕ್ರಿಕೆಟ್ ಅಭಿಮಾನಗಳಿಗೆ ಸಿಹಿ ಸುದ್ದಿ ನೀಡಿದ ಡಿವಿಲಿಯರ್ಸ್!

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೇಳಿ ಅಭಿಮಾನಿಗಳಿಗೆ ಆಘಾತ ನೀಡಿರುವ ಎಬಿ ಡಿವಿಲಿಯರ್ಸ್ ಇದೀಗ ಸಿಹಿ ಸುದ್ದಿ ನೀಡಿದ್ದಾರೆ. ಶೀಘ್ರದಲ್ಲೇ ಬೆಂಗಳೂರಿಗೆ ಬರಲಿರುವ ಡಿವಿಲಿಯರ್ಸ್ ನೀಡಿರುವ ಸುದ್ದಿ ಏನು? ಇಲ್ಲಿದೆ ವಿವರ.
 

CRICKET Feb 26, 2019, 11:18 AM IST

Pakistan should be isolated like it happened with South Africa during apartheid Says Vinod RaiPakistan should be isolated like it happened with South Africa during apartheid Says Vinod Rai

ಉಗ್ರರನ್ನು ಬೆಂಬಲಿಸುವ ಪಾಕ್ ತಂಡವನ್ನು ಬಹಿಷ್ಕರಿಸಿ: ವಿನೋದ್ ರಾಯ್

‘ವರ್ಣಭೇದ ನೀತಿ ಅನುಸರಿಸಿದ ಕಾರಣ 1970ರಿಂದ 1991ರವರೆಗೂ ದಕ್ಷಿಣ ಆಫ್ರಿಕಾವನ್ನು ಕ್ರೀಡಾ ಚಟುವಟಿಕೆಗಳಿಂದ ಬಹಿಷ್ಕರಿಸಲಾಗಿತ್ತು. ಪಾಕ್ ವಿಚಾರದಲ್ಲೂ ಇದೇ ಮಾದರಿಯಲ್ಲಿ ಕಠಿಣ ನಿರ್ಧಾರ ಕೈಗೊಳ್ಳಬೇಕಿದೆ’ ಎಂದಿದ್ದಾರೆ.

CRICKET Feb 25, 2019, 2:13 PM IST

Srilanka become the First ever asian team to win test cricket series in South africaSrilanka become the First ever asian team to win test cricket series in South africa

ಸೌತ್ಆಫ್ರಿಕಾದಲ್ಲಿ ಟೆಸ್ಟ್ ಸರಣಿಗೆ ಗೆದ್ದ ಏಷ್ಯಾದ ಮೊದಲ ತಂಡ ಶ್ರೀಲಂಕಾ!

ಭಾರತ ಸೇರಿದಂತೆ ಏಷ್ಯಾದ ಯಾವುದೇ ತಂಡಗಳಿಗೂ ಸಾಧ್ಯವಾಗದ ದಾಖಲೆಯನ್ನ ಶ್ರೀಲಂಕಾ ತಂಡ ಮಾಡಿದೆ. ಸೌತ್ಆಫ್ರಿಕಾ ಪ್ರವಾಸದಲ್ಲಿರುವ ಲಂಕಾ ತಂಡದ ಮಾಡಿದ ಐತಿಹಾಸಿಕ ಸಾಧನೆ ಏನು? ಇಲ್ಲಿದೆ ವಿವರ.
 

CRICKET Feb 23, 2019, 7:55 PM IST

South africa former cricketer Harshal Gibs predicts 2019 World cup finalistSouth africa former cricketer Harshal Gibs predicts 2019 World cup finalist

ವಿಶ್ವಕಪ್ ಗೆಲ್ಲೋ ನೆಚ್ಚಿನ ತಂಡ ಯಾವುದು?- ಹರ್ಷಲ್ ಗಿಬ್ಸ್ ಹೇಳಿದ್ರು ಭವಿಷ್ಯ!

2019ರ ವಿಶ್ವಕಪ್ ಗೆಲ್ಲೋ ನೆಚ್ಚಿನ ತಂಡ ಯಾವುದು? ಈ ಪ್ರಶ್ನೆ ಸದ್ಯ ಕ್ರಿಕೆಟ್ ಅಭಿಮಾನಿಗಳನ್ನ ಕಾಡುತ್ತಿದೆ. ಇದೀಗ ಸೌತ್ಆಫ್ರಿಕಾ ಮಾಜಿ ಕ್ರಿಕೆಟಿಗ ಹರ್ಷಲ್ ಗಿಬ್ಸ್ ವಿಶ್ವಕಪ್ ಗೆಲ್ಲೋ ತಂಡದ ಭವಿಷ್ಯ ನುಡಿದಿದ್ದಾರೆ.

CRICKET Feb 19, 2019, 10:44 AM IST

Sri Lanka drop Dinesh Chandimal for South Africa tour Dimuth Karunaratne named captainSri Lanka drop Dinesh Chandimal for South Africa tour Dimuth Karunaratne named captain

ಶ್ರೀಲಂಕಾ ತಂಡಕ್ಕೆ ನೂತನ ನಾಯಕ ನೇಮಕ..!

ಕಳೆದ ಒಂದೆರಡು ವರ್ಷದಲ್ಲಿ ಲಂಕಾ ತನ್ನ ಟೆಸ್ಟ್‌ ತಂಡಕ್ಕೆ ನಾಲ್ವರು ನಾಯಕರನ್ನು ಬದಲಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ 2-0 ಅಂತರದಲ್ಲಿ ಸೋಲುಂಡು ಮುಖಭಂಗ ಅನುಭವಿಸಿತ್ತು. 

CRICKET Feb 6, 2019, 3:23 PM IST

Pakistan captain Sarfraz Ahmed suspended for 4 match after racist commentPakistan captain Sarfraz Ahmed suspended for 4 match after racist comment

ಕ್ರಿಕೆಟಿಗನ ನಿಂದಿಸಿದ ಪಾಕಿಸ್ತಾನ ನಾಯಕ ಸರ್ಫರಾಜ್ ಅಮಾನತು!

ಸೌತ್ಆಫ್ರಿಕಾ ಕ್ರಿಕೆಟಿಗನನ್ನ ನಿಂದಿಸಿದ ಪಾಕಿಸ್ತಾನ ನಾಯಕ ಸರ್ಫಾರಾಜ್ ಅಹಮ್ಮದ್‌ಗೆ ಐಸಿಸಿ ಅಮಾನತು ಶಿಕ್ಷೆ ನೀಡಲಾಗಿದೆ. ಏನಿದು ನಿಂದನೆ ಪ್ರಕರಣ? ಇಲ್ಲಿದೆ ಮಾಹಿತಿ.

CRICKET Jan 27, 2019, 4:36 PM IST

Pakistan captain Sarfraz Ahmed racially abuses South Africa cricketer Andile PhehlukwayoPakistan captain Sarfraz Ahmed racially abuses South Africa cricketer Andile Phehlukwayo

ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಹಾಗೂ ತಾಯಿಯನ್ನ ನಿಂದಿಸಿದ ಪಾಕ್ ನಾಯಕ!

ಜಂಟ್ಲಮೆನ್ ಗೇಮ್ ಕ್ರಿಕೆಟ್ ಇತ್ತೀಚೆಗೆ ಅರ್ಥ ಕಳೆದುಕೊಳ್ಳುತ್ತಿದೆ ಅನ್ನೋ ಅನುಮಾನ ಕಾಡುತ್ತಿದೆ. ಯುವ ಕ್ರಿಕೆಟಿಗರು ಎಲ್ಲೇ ಮೀರಿ ವರ್ತಿಸುತ್ತಿರುವುದು ಹೆಚ್ಚಾಗುತ್ತಿದೆ. ಟೀಂ ಇಂಡಿಯಾದ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್ ಬಳಿಕ ಇದೀಗ ಪಾಕಿಸ್ತಾನ ನಾಯಕ ಸರ್ಫರಾಜ್ ಅಹಮ್ಮದ್ ವಿವಾದ ಹುಟ್ಟುಹಾಕಿದ್ದಾರೆ.

CRICKET Jan 23, 2019, 5:23 PM IST

South Africa vs Pakistan test cricket Host clinch the series by 3-0South Africa vs Pakistan test cricket Host clinch the series by 3-0

ಟೆಸ್ಟ್‌: ಪಾಕಿಸ್ತಾನ ವಿರುದ್ಧ ದ.ಆಫ್ರಿಕಾಗೆ 3-0 ಗೆಲುವು

ಸೌತ್ಆಫ್ರಿಕಾ ಪ್ರವಾಸದ 3 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಪಾಕಿಸ್ತಾನ ಸೋಲು ಅನುಭವಿಸಿದೆ. ಅಂತಿಮ ಪಂದ್ಯದಲ್ಲೂ ಮುಗ್ಗರಿಸಿದ ಪಾಕ್, ವೈಟ್ ವಾಶ್ ಮುಖಭಂಗಕ್ಕೆ ಒಳಗಾಗಿದೆ.
 

CRICKET Jan 15, 2019, 10:28 AM IST

Four Lions Take Over South Africa Busy RoadFour Lions Take Over South Africa Busy Road

ಸಿಂಹಗಳ ಗತ್ತು, ಗೈರತ್ತು: ಈ ವಿಡಿಯೋ ನೋಡಿ ಇದ್ರೆ ಪುರುಸೋತ್ತು!

ದಕ್ಷಿಣ ಆಫ್ರಿಕಾದ ಕ್ರಗೇರ್ ನ್ಯಾಶನಲ್ ಪಾರ್ಕ್‌ನಲ್ಲಿ ನಡೆ ಘಟನೆ. ಒಟ್ಟು ನಾಲ್ಕು ಸಿಂಹಗಳು ಹೆದ್ದಾರಿಯಲ್ಲಿ ರಾಜಾರೋಷವಾಗಿ ಓಡಾಡುತ್ತಾ ಇರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

NEWS Jan 11, 2019, 7:05 PM IST