ದ. ಆಫ್ರಿಕಾ (ಮಾ. 09): ವೀಲ್‌ ಚೇರ್‌ನಲ್ಲಿ ಹೋಗಬೇಕಾದರೆ ಚಕ್ರವನ್ನು ಕೈಯಿಂದ ತಿರುಗಿಸುತ್ತಾ ನಿಧಾನವಾಗಿ ಹೋಗಬೇಕು. 

ಆದರೆ, ಇದರಿಂದ ಬೇಜಾರಾದ ವ್ಯಕ್ತಿಯೊಬ್ಬ ವೇಗವಾಗಿ ಹೋಗುತ್ತಿದ್ದ ಟ್ರಕ್‌ನ ಹಿಂಭಾವನ್ನು ಹಿಡಿದು ಹೈವೆಯಲ್ಲಿ ವೇಗವಾಗಿ ಹೋಗಿದ್ದಾನೆ. ದಕ್ಷಿಣ ಆಫ್ರಿಕಾದ ಪ್ರೆಟೋರಿಯಾದಲ್ಲಿ ಈ ಘಟನೆ ನಡೆದಿದೆ. ಟ್ರಕ್‌ ಸುಮಾರು 60ರಿಂದ 80 ಕಿ.ಮೀ. ವೇಗದಲ್ಲಿ ಹೋಗುತ್ತದ್ದರೂ ಅದನ್ನು ಹಿಡಿದುಕೊಂದು ತಾನು ಹೋಗಬೇಕಾದ ಸ್ಥಳಕ್ಕೆ ತಲುಪಿದ್ದಾನೆ. ಈತನ ಹುಚ್ಚು ಸಾಹಸವನ್ನು ಕಂಡು ಜನರು ನಿಬ್ಬೆರಗಾಗಿದ್ದಾರೆ.