Asianet Suvarna News Asianet Suvarna News
2767 results for "

Fat

"
four spoons of Pomegranate daily for weight loss and to be healhty and fit pavfour spoons of Pomegranate daily for weight loss and to be healhty and fit pav

ದಿನಾಲೂ ನಾಲ್ಕು ಸ್ಪೂನ್ ದಾಳಿಂಬೆ ತಿನ್ನಿ, ತೆಳ್ಳಗಾಗಲು ಇದೇ ಬೆಸ್ಟ್ ಮದ್ದು

ನೀವು ತೂಕ ಇಳಿಸಿಕೊಳ್ಳಬೇಕು ಎಂದು ಬಯಸ್ತಿದ್ದೀರಾ? ಹಾಗಿದ್ರೆ ಜಿಮ್, ವ್ಯಾಯಾಮ  ಜೊತೆಗೆ ಪ್ರತಿದಿನ ನಾಲ್ಕು ಚಮಚ ದಾಳಿಂಬೆ ತಿನ್ನೋದ್ರಿಂದ ತೂಕ ಫಟಾಫಟ್ ಆಗಿ ಕಳೆದು ಹೋಗುತ್ತೆ. 

Health Aug 2, 2023, 3:55 PM IST

Uttar Pradesh Chief Minister Yogi Adityanath Opens Up on His Father Death Sister Hardship sanUttar Pradesh Chief Minister Yogi Adityanath Opens Up on His Father Death Sister Hardship san

'ತನ್ನ ಪರಿಶ್ರಮದಲ್ಲಿ ತೃಪ್ತಿ ಕಾಣುತ್ತಾನಲ್ಲ, ಆತ ನಿಜವಾದ ಯೋಗಿ..' ಕುಟುಂಬದ ಬಗ್ಗೆ ಮಾತನಾಡಿದ ಯೋಗಿ ಆದಿತ್ಯನಾಥ್‌!

ಅಪ್ಪ ಸತ್ತಾಗಲೂ ನನಗೆ ಹೋಗೋಕೆ ಆಗಿರಲಿಲ್ಲ, ನನ್ನ ಅಕ್ಕ-ತಂಗಿ 30 ವರ್ಷಗಳಿಂದ ನನಗೆ ರಾಖಿ ಕಟ್ಟಿಲ್ಲ.. ಹೀಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ತನ್ನ ವೈಯಕ್ತಿಕ ಜೀವನದ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಂಚಿಕೊಂಡಿದ್ದಾರೆ.
 

India Aug 2, 2023, 3:38 PM IST

Fatima Sana Sheikh lives in a rented house Dangal girl s pain spilled over struggle raoFatima Sana Sheikh lives in a rented house Dangal girl s pain spilled over struggle rao

ಬಿಲ್‌, ಸಾಲ ಪಾವತಿಗೆ ಬಯಸದ ಎಲ್ಲಾ ಕೆಲಸ ಮಾಡಬೇಕು: ದಂಗಲ್ ನಟಿ ಫಾತಿಮಾ!

ದಂಗಲ್‌ ನಟಿ ಫಾತಿಮಾ ಸನಾ ಶೇಖ್ (Fatima Sana Sheikh) ಇತ್ತೀಚೆಗೆ ಬಾಲಿವುಡ್ ಇಂಡಸ್ಟ್ರಿಯಲ್ಲಿ ತಮ್ಮ ಹೋರಾಟದ ದಿನಗಳನ್ನು ನೆನಪಿಸಿಕೊಂಡರು. ಇಂದಿಗೂ ಅವರ ಬದುಕಿನಲ್ಲಿ ಹೋರಾಟ ಮುಂದುವರಿದಿದೆ, ಇವತ್ತಿಗೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಬಹಿರಂಗ ಪಡಿಸಿದ್ದಾರೆ.

Cine World Aug 1, 2023, 5:56 PM IST

Rajinikanth disagrees with Aishwarya second marriage youtuber video viral vcs Rajinikanth disagrees with Aishwarya second marriage youtuber video viral vcs

ಎರಡನೇ ಮದುವೆ ವಿಚಾರವಾಗಿ ಮಗಳ ಜೊತೆ ರಜನಿಕಾಂತ್ ಜಗಳ; ಬಾಂಬ್‌ ಸಿಡಿಸಿದ ಯುಟ್ಯೂಬರ್!

ಯುವ ನಿರ್ದೇಶಕನ ಜೊತೆ ಐಶ್ವರ್ಯ ಎರಡನೇ ಮದುವೆ. ಬಿಲ್‌ಕುಲ್ ಬೇಡ ಎನ್ನುತ್ತಿರುವ ರಜನಿಕಾಂತ್. ಕಾರಣವೇನು?

Cine World Aug 1, 2023, 12:48 PM IST

Eat these food to burn fat and weight loss easily VinEat these food to burn fat and weight loss easily Vin

ಫ್ಯಾಟ್ ಕಡಿಮೆಯಾಗ್ಬೇಕು ಅಂದ್ರೆ ಇಂಥಾ ಫುಡ್ ಜಾಸ್ತಿ ತಿನ್ನಿ

ನಿರ್ಧಿಷ್ಟವಾಗಿ ಕೆಲವು ಆಹಾರಗಳು ಫ್ಯಾಟ್‌ಗೆ, ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೀಗಾಗಿ ಫ್ಯಾಟ್ ಕಡಿಮೆ ಮಾಡ್ಕೊಳ್ಳಲು ಆಯ್ದ ಕೆಲವು ಆಹಾರವನ್ನು ತಿನ್ನೋ ಅಭ್ಯಾಸ ಒಳ್ಳೆಯದು. ಅಂಥಾ ಆಹಾರಗಳು ಯಾವುವು?
 

Food Aug 1, 2023, 12:01 PM IST

India Anju Who converted to Islam gets land gifts from Pak businessman video surfaces sanIndia Anju Who converted to Islam gets land gifts from Pak businessman video surfaces san

ಇಸ್ಲಾಂಗೆ ಮತಾಂತರವಾದ ಅಂಜುಗೆ ಜಾಗ, ಹಣ ಹಾಗೂ ಉಡುಗೊರೆ ನೀಡಿದ ಪಾಕ್‌ ಉದ್ಯಮಿ!

ಫೇಸ್‌ಬುಕ್‌ ಗೆಳೆಯನ ಸಲುವಾಗಿ ಪತಿಯನ್ನು ತೊರೆದು ಪಾಕಿಸ್ತಾನ ಸೇರಿರುವ ಭಾರತೀಯ ಮೂಲದ ಅಂಜು ಈಗ ಫಾತಿಮಾ ಆಗಿ ಮತಾಂತರಗೊಂಡಿದ್ದಾರೆ. ಆಕೆಗೆ ಇತ್ತೀಚೆಗೆ ಪಾಕ್‌ ಸ್ಟಾರ್‌ ಗ್ರೂಪ್‌ ಕಂಪನಿಗಳ ಸಿಇಒ ಮೊಹ್ಶಿನ್‌ ಖಾನ್‌ ಅಬ್ಬಾಸಿ, ಜಾಗ, ಹಣ ಹಾಗೂ ಉಡುಗೊರೆ ನೀಡಿರುವ ವಿಡಿಯೋ ವೈರಲ್‌ ಆಗಿದೆ.
 

India Jul 29, 2023, 9:03 PM IST

Study Suggest Kitchen Cleaning Helps To Burn Extra Calories rooStudy Suggest Kitchen Cleaning Helps To Burn Extra Calories roo

ಜಿಮ್ ಬಿಡಿ, ಮನೆ ಕೆಲಸ ಮಾಡಿ.. ಗೊತ್ತಿಲ್ಲದೆ ಬರ್ನ್ ಆಗುತ್ತೆ ಕ್ಯಾಲೋರಿ!

ಮನೆ ಕ್ಲೀನಿಂಗ್ ಬೋರ್ ಅನ್ನೋರು, ಮನೆಯಲ್ಲೇ ಕ್ಯಾಲೋರಿ ಬರ್ನ್ ಮಾಡಿಕೊಳ್ಳಬೇಕು ಅನ್ನೋರಿಗೆ ಒಂದು ಗುಟ್ಟಿನ ವಿಷ್ಯವಿದೆ. ವ್ಯಾಯಾಮ, ಜಿಮ್, ಯೋಗ ಎಲ್ಲ ಬಿಟ್ಟು ನಿತ್ಯ ಒಂದಿಷ್ಟು ಸಮಯ ಈ ಕೆಲಸ ಮಾಡಿ. ಇದ್ರಿಂದ ಎರಡು ಲಾಭವಿದೆ.
 

Health Jul 29, 2023, 12:24 PM IST

people teared after hearing father words while handing over the daughter to the son in law emotional video goes viral akbpeople teared after hearing father words while handing over the daughter to the son in law emotional video goes viral akb

ಮಗಳನ್ನು ಅಳಿಯನಿಗೆ ಒಪ್ಪಿಸೋ ವೇಳೆ ಅಪ್ಪ ಹೇಳಿದ ಮಾತು ಕೇಳಿ ಕಣ್ಣೀರಾಕಿದ ಜನ: ವೀಡಿಯೋ

ಅಪ್ಪನೊಳಗೊಂದು ಹೆಣ್ಣು ಮನಸ್ಸಿದೆ ಆತನೂ ಭಾವಜೀವಿಯೇ ಆದರೆ ಎಲ್ಲವನ್ನೂ ಹೆಣ್ಣುಮಕ್ಕಳಂತೆ ಮನಬಿಚ್ಚಿ ಹೇಳಲಾರ ಅಷ್ಟೇ ಎಂಬುದು ಅಪ್ಪನ ಅರ್ಥ ಮಾಡಿಕೊಂಡ ಅನೇಕರಿಗೆ ಗೊತ್ತು. ಅದೇ ರೀತಿ ಇಲ್ಲೊಬ್ಬ ಅಪ್ಪ ಮಗಳನ್ನು ಅಳಿಯನಿಗೆ ಧಾರೆ ಎರೆದುಕೊಡುವ ವೇಳೆ ಹೇಳಿದ ಮಾತು ವೈರಲ್ ಆಗಿದ್ದು, ಅನೇಕರನ್ನು ಕಣ್ಣೀರಾಕುವಂತೆ ಮಾಡಿದೆ.

relationship Jul 27, 2023, 3:23 PM IST

Youtuber Ypm Vlogs Dad Epic Eeaction To Rs Four Lakh Shoes Goes Viral rooYoutuber Ypm Vlogs Dad Epic Eeaction To Rs Four Lakh Shoes Goes Viral roo

Viral Video : ಮಗನ ನಾಲ್ಕು ಲಕ್ಷದ ಶೂ ನೋಡಿ ತಂದೆ ಶಾಕ್

ನೋಡೋಕೆ ಶೂ ಚೆನ್ನಾಗಿದ್ರೂ ಅದ್ರ ಬೆಲೆ ನೋಡಿ ನಾವು ಖರೀದಿ ಮಾಡುತ್ತೇವೆ. ಬರೀ ಒಂದು ಶೂಗೆ 4 ಲಕ್ಷ ರೂಪಾಯಿ ಅಂದ್ರೆ ಶಾಕ್ ಆಗೇ ಆಗುತ್ತೆ. ಮಗ ನೀಡಿದ ಶೂ ಬೆಲೆ ಕೇಳಿದ ಈ ತಂದೆಯೂ ದಿಗ್ಬ್ರಮೆಗೊಂಡಿದ್ದಾನೆ.
 

relationship Jul 27, 2023, 1:29 PM IST

Pakistani Bride Weighed In Seventy Kgs Gold Bricks In Dubai rooPakistani Bride Weighed In Seventy Kgs Gold Bricks In Dubai roo

Viral News: ಮದುವೆ ವೇಳೆ 70 ಕೆ.ಜಿ ಚಿನ್ನದಲ್ಲಿ ಮಗಳ ತೂಗಿದ ತಂದೆ

ದುಬೈನಲ್ಲಿ ನಡೆದ ಪಾಕಿಸ್ತಾನಿ ಮದುವೆಯೊಂದು ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಒಂದ್ಕಡೆ ದೇಶ ಬಡತನದಲ್ಲಿ ಅಳ್ತಿದ್ದರೆ ಇತ್ತ ಚಿನ್ನದ ಬಿಸ್ಕತ್ ತಕ್ಕಡಿಯಲ್ಲಿ ತೂಗುತ್ತಿದ್ದನ್ನು ನೋಡಿ ನೆಟ್ಟಿಗರು ಕಣ್ಣು ಕೆಂಪು ಮಾಡಿದ್ದಾರೆ.
 

Fashion Jul 25, 2023, 6:09 PM IST

Indian Women Anju who travel Pakistan married facebook Friend Nasrullah after converting to Islam ckm Indian Women Anju who travel Pakistan married facebook Friend Nasrullah after converting to Islam ckm

ಅಮ್ಮನಿಗೆ ಕಾಯುತ್ತಿದ್ದ ಮಕ್ಕಳು ತಬ್ಬಲಿ, ಇಸ್ಲಾಂಗೆ ಮತಾಂತರವಾಗಿ ಪಾಕ್‌ನ ನಾಸ್ರುಲ್ಲಾ ಮದ್ವೆಯಾದ ಅಂಜು!

ಸೀಮಾ ಹೈದರ್ ಉಲ್ಟಾ ಕೇಸ್, ಭಾರತದ ಅಂಜು ಹಾಗೂ ಪಾಕಿಸ್ತಾನದ ನಾಸ್ರುಲ್ಲಾ ಲವ್ ಸ್ಟೋರಿ ಭಾರಿ ಸದ್ದು ಮಾಡುತ್ತಿದೆ. ಗೆಳೆಯನ ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದೇನೆ ಎಂದಿದ್ದ ಅಂಜು ಇದೀಗ ಇಸ್ಲಾಂಗೆ ಮತಾಂತರವಾಗಿ ನಾಸ್ರುಲ್ಲಾ ಜೊತೆ ಮದುವೆಯಾಗಿದ್ದಾಳೆ. ಇತ್ತ ತಾಯಿಗಾಗಿ ಕಾಯುತ್ತಿದ್ದ ಮಕ್ಕಳಿಗೆ ನಿರಾಸೆಯಾಗಿದೆ.

relationship Jul 25, 2023, 5:46 PM IST

Malasana Benefits For Weight Loss and wother women releated fitness issues rooMalasana Benefits For Weight Loss and wother women releated fitness issues roo

Women Health: ಕೂತ್ಕೊಂಡು ನೆಲ ಒರೆಸಿ, ಹೊಟ್ಟೆ ಕರಗಲು ಬೆಸ್ಟ್ ಈ ಮಲಾಸನ!

ತೂಕ ಏರಿಕೆಯಾಗಿದೆ ಅಂತಾ ಮತ್ತೊಂದಿಷ್ಟು ತಿಂದು ಕುಳಿತ್ರೆ ತೂಕ ಕಡಿಮೆ ಆಗುತ್ತಾ? ನಿತ್ಯದ ಮನೆ ಕೆಲಸವನ್ನು ಹಳೆ ಶೈಲಿಯಲ್ಲಿ ನೀವೂ ಮಾಡಿದ್ರೆ ವ್ಯಾಯಾಮವೂ ಆಗುತ್ತೆ, ಬೊಜ್ಜು ಕರಗುತ್ತೆ.  
 

Woman Jul 25, 2023, 4:26 PM IST

Vijayapura minor girl who was raped by her father in law during covid satVijayapura minor girl who was raped by her father in law during covid sat

ಕೋವಿಡ್ ವೇಳೆ ಅಪ್ರಾಪ್ತೆ ನಾದಿನಿಯ ಮೇಲೆ ಅತ್ಯಾಚಾರವೆಸಗಿದ ಭಾವನಿಗೆ 20 ವರ್ಷ ಶಿಕ್ಷೆ

ಕೋವಿಡ್‌ ವೇಳೆ ಮನೆಯಲ್ಲಿದ್ದ ಪತ್ನಿಯ ಅಪ್ರಾಪ್ತೆ ಸಹೋದರಿ ಮೇಲೆ ಮಾವನೇ ಅತ್ಯಾಚಾರ ಎಸಗಿದ್ದು, ಆರೋಪಿಗೆ ನ್ಯಾಯಾಲಯ 20 ವರ್ಷ ಜೀವಾವಧಿ ಶಿಕ್ಷೆ ನೀಡಿದೆ.

CRIME Jul 22, 2023, 9:16 PM IST

kid and grand parents Playing together in Agriculture land video goes viral in social Media akbkid and grand parents Playing together in Agriculture land video goes viral in social Media akb

ಕೃಷಿ ಭೂಮಿಲ್ಲಿ ಹೊಸ ಚಿಗುರು ಹಳೇ ಬೇರಿನ ಸಮ್ಮಿಲನ: ತಾತ ಮೊಮ್ಮಗನ ಅಪರೂಪದ ವೀಡಿಯೋ ವೈರಲ್

ಅಜ್ಜನೊಂದಿಗೆ ಕೃಷಿಭೂಮಿಯಲ್ಲಿ ಮಗುವೊಂದು ಆಟವಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ನೋಡುಗರ ಕಣ್ಣಿಗೆ ತಂಪೆರೆಯುತ್ತಿದೆ. 

relationship Jul 22, 2023, 1:24 PM IST

famous anchor anushri with mother and brother in single frame pavfamous anchor anushri with mother and brother in single frame pav

ಅನುಶ್ರೀಗೆ ಬಾಲ್ಯದಲ್ಲೇ ಒಲಿದಿತ್ತು ನಿರೂಪಣಾ ಕಲೆ!

ಪುಟಾಣಿ ಮಕ್ಕಳಿಂದ ಹಿಡಿದು ಹಣ್ಣು ಹಣ್ಣ ಮುದುಕರವರೆಗೂ ಎಲ್ಲರಿಗೂ ತಿಳಿದಿರುವ ಜನಮೆಚ್ಚಿದ ನಿರೂಪಕಿ ಎಂದರೆ ಅದು ಅನುಶ್ರೀ. ಅವರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
 

Small Screen Jul 21, 2023, 3:54 PM IST