ನಿರ್ಧಿಷ್ಟವಾಗಿ ಕೆಲವು ಆಹಾರ ಸೇವನೆ ಫ್ಯಾಟ್‌ಗೆ, ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೀಗಾಗಿ ಫ್ಯಾಟ್ ಕಡಿಮೆ ಮಾಡ್ಕೊಳ್ಳೋಕೆ ಆಯ್ದ ಕೆಲವು ಆಹಾರವನ್ನು ಮಾತ್ರ ತಿನ್ನೋ ಅಭ್ಯಾಸ ಒಳ್ಳೆಯದು.
food Aug 01 2023
Author: Vinutha Perla Image Credits:others
Kannada
ಓಟ್ಸ್
ಲಿಕ್ವಿಡ್ ಮತ್ತು ಫೈಬರ್ ಅಧಿಕವಾಗಿರುವ ಓಟ್ಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೀರ್ಘ ಸಮಯದ ಕಾಲ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಹೆಚ್ಚು ತಿನ್ನುವುದನ್ನು ತಪ್ಪಿಸುತ್ತದೆ.
Image credits: others
Kannada
ಕಾಳು ಮೆಣಸು
ಆಹಾರದಲ್ಲಿ ಕಾಳು ಮೆಣಸನ್ನುಸ ಸೇರಿಸುವ ಅಭ್ಯಾಸ ಫ್ಯಾಟ್ ಸೆಲ್‌ನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಡಯೆಟ್‌ನಿಂದ ಹೆಚ್ಚು ಪೋಷಕಾಂಶವನ್ನು ದೇಹ ಹೀರಿಕೊಳ್ಳಲು ನೆರವಾಗುತ್ತದೆ.
Image credits: others
Kannada
ಪಿಯರ್ಸ್
ಈ ಸೀಸನ್‌ನಲ್ಲಿ ಸುಲಭವಾಗಿ ಸಿಗುವ ಪಿಯರ್ಸ್ ನೀರಿನಂಶ ಅಧಿಕವಾಗಿರುವ ಒಂದು ಹಣ್ಣಾಗಿದೆ. ಇದು ದೀರ್ಘಕಾಲ ಹೊಟ್ಟೆ ತುಂಬಿರುವಂತೆ ಮಾಡಲು ನೆರವಾಗುತ್ತದೆ. ಇದನ್ನು ಸಿಪ್ಪೆ ಸಮೇತ ತಿನ್ನುವ ಅಭ್ಯಾಸ ಹೆಚ್ಚು ಸೂಕ್ತ
Image credits: others
Kannada
ದಾಲ್ಚಿನ್ನಿ
ಆಹಾರದಲ್ಲಿ ದಾಲ್ಚಿನ್ನಿಯ ಬಳಕೆ ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಅದರಲ್ಲೂ ಟೈಪ್-2 ಡಯಾಬಿಟಿಸ್ ಇದ್ದವರಿಗೆ ಇದು ಸಹಕಾರಿ.
Image credits: others
Kannada
ಗ್ರೀನ್ ಟೀ
ಹಸಿರು ಚಹಾವನ್ನು ಮೊದಲಿನಿಂದಲೂ ತೂಕ ಇಳಿಕೆಗೆ ಉತ್ತಮ ಮಾರ್ಗವೆಂದು ಪರಿಗಣಿಸಲಾಗಿದೆ. ಇದು ಫ್ಯಾಟ್ ಬರ್ನ್ ಮಾಡಲು ನೆರವಾಗುತ್ತದೆ.
ಕಪ್ಪುನೇರಳೆ