Asianet Suvarna News Asianet Suvarna News
2331 results for "

ಪ್ರವಾಹ

"
H DKumaraswamy Slams On CM BS Yediyurappa grgH DKumaraswamy Slams On CM BS Yediyurappa grg

ಉತ್ತರ ಕರ್ನಾಟಕ ನೀರಿನಲ್ಲಿ ಮುಳುಗಿದೆ, ಶಿಕಾರಿಪುರದಲ್ಲಿ ಸಿಎಂ ಏನ್‌ ಮಾಡ್ತಿದ್ದಾರೆ: ಹೆಚ್‌ಡಿಕೆ

ಉತ್ತರ ಕರ್ನಾಟಕದಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಡಿದ್ದು ವೈಮಾನಿ ಸಮೀಕ್ಷೆ ಮಾಡುತ್ತಾರೆ ಅಂತ ನೋಡಿದ್ದೇನೆ. ಸಿಎಂಗೆ ಹೃದಯದಲ್ಲಿ ಗಾಂಭೀರ್ಯತೆ ಇದ್ದಿದ್ದರೆ ಶಿಕಾರಿಪುರಕ್ಕೆ ಹೋಗೋ ಬದಲು ಅಲ್ಲಿಗೆ ಹೋಗಬೇಕಿತ್ತು. ಊರು ಹತ್ತಿಕೊಂಡು ಉರಿಯುತ್ತಿದೆ, ಉತ್ತರ ಕರ್ನಾಟಕ ಭಾಗ ನೀರಿನಲ್ಲಿ ಮುಳುಗಿ ಹೋಗಿದೆ. ಹೀಗಿದ್ರು ಶಿಕಾರಿಪುರಕ್ಕೆ ಹೋಗಿ ಸಿಎಂ ಕುಳಿತಿದ್ದಾರೆ. ಶಿಕಾರಿಪುರವ‌ನ್ನು ಮಾಡಲ್ ಮಾಡಲು ಹೊರಟಿದ್ದಾರಾ ಎಂದು ಸಿಎಂ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 

Politics Oct 19, 2020, 2:25 PM IST

Overflowing Bhima River Floods in North Karnataka Villages hlsOverflowing Bhima River Floods in North Karnataka Villages hls

ತಗ್ಗಿದ ಭೀಮಾ ಪ್ರವಾಹ, ಕಡಿಮೆಯಾಗಿಲ್ಲ ಆತಂಕ; ಗ್ರಾಮ ತೊರೆಯಲು ಮುಂದಾಗುತ್ತಿಲ್ಲ ಗ್ರಾಮಸ್ಥರು

ಭೀಮೆ ನದಿ ನಿರಿನ ಮಟ್ಟ ನಿಧಾನವಾಗಿ ಇಳಿಮುಖವಾಗುತ್ತಿದ್ದರೂ ಕಲಬುರ್ಗಿ, ವಿಜಯಪುರ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ಮಾತ್ರ ಕಡಿಮೆಯಾಗಿಲ್ಲ. 
 

state Oct 19, 2020, 12:33 PM IST

Young Man Dies in Flood in Kalaburagi District grgYoung Man Dies in Flood in Kalaburagi District grg

ಕಲಬುರಗಿ: ಕೈ ಮುಗಿತಿನಿ ಮಗನ ಶವನಾದ್ರೂ ಹುಡುಕಿ ಕೊಡ್ರಿ, ಹೆತ್ತವರ ಕಣ್ಣೀರು

ಭೀಕರ ಭೀಮಾ ಪ್ರವಾಹ ಜಿಲ್ಲೆಯಲ್ಲಿ ಸಾವು- ನೋವಿನ ಸರಣಿಯನ್ನೇ ಹೊತ್ತು ತಂದಿದ್ದು, ನರಿಬೋಳ ಗ್ರಾಮದ ಭಗವಾನ ಹಡಪದ (22) ಎಂಬ ಯುವಕ ನದಿ ನೋಡಲು ಹೋಗಿ ಕಾಲುಜಾರಿ ಅ.13ರಂದೇ ಕೊಚ್ಚಿಕೊಂಡು ಹೋಗಿದ್ದಾನೆ. 
 

Karnataka Districts Oct 19, 2020, 12:00 PM IST

People Faces Problems in Kallyana Karnataka Region Due to Flood grgPeople Faces Problems in Kallyana Karnataka Region Due to Flood grg

ಪರಿಹಾರ ಕೇಂದ್ರಕ್ಕೂ ನುಗ್ಗಿದ ಭೀಮೆ ನೀರು: ಭಾರೀ ಅನಾಹುತದಿಂದ ಪಾರಾದ ಜನ..!

ಕಳೆದ ನಾಲ್ಕು ದಿನಗಳಿಂದ ಪ್ರವಾಹಕ್ಕೆ ತುತ್ತಾಗಿರುವ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋಬಾಳ ಗ್ರಾಮದ 60ಕ್ಕೂ ಹೆಚ್ಚು ಸಂತ್ರಸ್ತರಿಗೆ ಆಶ್ರಯ ನೀಡಿದ್ದ ಪರಿಹಾರ ಕೇಂದ್ರಕ್ಕೆ ಶನಿವಾರ ಮಧ್ಯರಾತ್ರಿ ಪ್ರವಾಹದ ನೀರು ನುಗ್ಗಿ ತೊಂದರೆಯುಂಟಾಗಿದೆ. ಗ್ರಾಮದ ಶಾಲೆಯೊಂದರಲ್ಲಿ ತೆರೆದಿದ್ದ ಪರಿಹಾರ ಕೇಂದ್ರಕ್ಕೆ ನೀರು ನುಗ್ಗಿದ ಪರಿಣಾಮ ಸಂತ್ರಸ್ತರು ಕಷ್ಟಅನುಭವಿಸಿದರು. ತಕ್ಷಣ ಅಲ್ಲಿನ ಸಿಬ್ಬಂದಿ ಈ ಕೇಂದ್ರವನ್ನು ಕೋಬಾಳದ ಹನುಮಾನ ಮಂದಿರಕ್ಕೆ ಸ್ಥಳಾಂತರಿಸಿ ಸಂತ್ರಸ್ತರಿಗೆಲ್ಲರಿಗೂ ಅನುಕೂಲ ಮಾಡಿಕೊಟ್ಟಿದ್ದು, ಸಂತ್ರಸ್ತರಿಗೆ ಹೆಚ್ಚಿನ ಅನಾಹುತ ಆಗಿಲ್ಲ ಎನ್ನಲಾಗಿದೆ.
 

Karnataka Districts Oct 19, 2020, 11:24 AM IST

High alert in Karnataka after heavy Rainfall forecast for next 2 days hlsHigh alert in Karnataka after heavy Rainfall forecast for next 2 days hls
Video Icon

ಇನ್ನೂ 2 ದಿನ ರಾಜ್ಯದಲ್ಲಿ ಹೈ ಅಲರ್ಟ್; ಪ್ರವಾಹದಬ್ಬರಕ್ಕೆ ಜನ ಹೈರಾಣೋ ಹೈರಾಣು!

ಮಳೆ.. ಮಳೆ..ಮಳೆ... ಎಲ್ಲಿ ನೋಡಿದರೂ ಮಳೆ. ಹೈದ್ರಾಬಾದ್ ಕರ್ನಾಟಕ, ಮಹಾರಾಷ್ಟ್ರ, ಕಲ್ಯಾಣ ಕರ್ನಾಟಕದ ಕೆಲವು ಭಾಗಗಳು ಮಳೆಯಿಂದ ತತ್ತರಿಸಿ ಹೋಗಿವೆ. ಕೆಲವು ಭಾಗಗಳಲ್ಲಿ ಪ್ರವಾಹ ಅಬ್ಬರವನ್ನು ನೋಡಿದರೆ ನಿಜಕ್ಕೂ ಭಯವಾಗುತ್ತದೆ. 

state Oct 19, 2020, 10:50 AM IST

Heavy Rain Expected In North Karnataka Districts Next 24 Hours Crucial podHeavy Rain Expected In North Karnataka Districts Next 24 Hours Crucial pod

ತಗ್ಗಿದ ನೆರೆ, ತಗ್ಗದ ಭೀತಿ: ಮತ್ತೆ ಭಾರೀ ಮಳೆ, 24 ತಾಸು ಡೇಂಜರ್!

ತಗ್ಗಿದ ನೆರೆ, ತಗ್ಗದ ಭೀತಿ| ಮತ್ತೆ ಭಾರೀ ಮಳೆ, ‘ಮಹಾ’ ಡ್ಯಾಂಗಳಿಂದ ನೀರು ಬಿಡುವ ಆತಂಕ| 24 ತಾಸು ಆತಂಕಕಾರಿ: ಕಲಬುರಗಿ ಡೀಸಿ| ರಕ್ಷಣೆಗೆ ಅರೆಸೇನೆ ಸನ್ನದ್ಧ

state Oct 19, 2020, 7:29 AM IST

Heavy Rain In karnataka Suvarna Focus podHeavy Rain In karnataka Suvarna Focus pod
Video Icon

ಕೆರಳಿ ನಿಂತಿವೆ ನದಿಗಳು, ಕೊಚ್ಚಿ ಹೋಗುತ್ತಿದೆ ಜೀವ, ಜೀವನ!

ಕೃಷ್ಣಾ, ಕಾವೇರಿ, ಭೀಮಾ, ಗೋದಾವರಿ ಹೀಗೆ ಬರೋಬ್ಬರಿ ಹದಿನಾರು ನದಿಗಳ ಕ್ರೋದಾಗ್ನಿಗೆ ಲಕ್ಷಾಂತರ ಮಂದಿ ಆಹುತಿಯಾಗುತ್ತಿದ್ದಾರೆ. ನೀರಲ್ಲೇ ಜನರ ಬದುಕು ಧಗ ಧಗಿಸುತ್ತಿದೆ. ಜೀವ ನದಿಗಳೇ ಸೀರಿಯಲ್ ಕಿಲ್ಲರ್‌ಗಳಂತೆ ಮನುಕುಲದ ಮೇಲೆ ದಂಡೆತ್ತಿ ಬಂದಿವೆ. ಅರ್ಧ ಭಾರತವೇ ಈಗ ಜಲ ಗಂಡಾಂತರ ವಕ್ಕರಿಸಿದೆ. ಇದೇ ಭಯಾನಕ ಹಾಗೂ ಭೀಭತ್ಸ ಪರಿಸ್ಥಿತಿ ಇನ್ನೂ ಮೂರು ದಿನ ಮುಂದುವರೆಯಲಿದೆ ಅಂತಿದ್ದಾರೆ ತಜ್ಞರು. ಸದ್ಯ ಜೀವನದಿಗಳೇ ಶಾಪ ಕೊಟ್ಟಿವೆಯಾ ಎಂಬ ಅನುಮಾನ ಕಾಡಲಾರಂಭಿಸಿದೆ. ಈ ಅನುಮಾನದ ಅಸಲಿ ಕಾರಣದ ಅನಾವರಣವೇ ಈ ವರದಿ

India Oct 18, 2020, 5:02 PM IST

BS Yediyurappa To Conduct Ariel Survey of Flood Hit Districts grgBS Yediyurappa To Conduct Ariel Survey of Flood Hit Districts grg
Video Icon

ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ: ಅ. 21 ರಂದು ಸಿಎಂ ಬಿಎಸ್‌ವೈ ವೈಮಾನಿಕ ಸಮೀಕ್ಷೆ

ವರುಣನ ಅವಕೃಪೆಯಿಂದ ಉತ್ತರ ಕರ್ನಾಟಕ ನಲುಗಿ ಹೋಗಿದೆ. ಭೀಕರ ಪ್ರವಾಹದಿಂದ ಜನರ ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅ. 21 ರಂದು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಉತ್ತರ ಕರ್ನಾಟಕದ 10 ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. 
 

state Oct 18, 2020, 3:37 PM IST

North Karnataka People Faces Problems due to Flood grgNorth Karnataka People Faces Problems due to Flood grg

ಭೀಕರ ಪ್ರವಾಹಕ್ಕೆ ಉತ್ತರ ಕರ್ನಾಟಕ ತತ್ತರ: ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ಕಂಗಾಲಾದ ಜನತೆ..!

ಭೀಮಾ ನದಿಯ ಪ್ರವಾಹಕ್ಕೆ ಕಲಬುರಗಿ ಜಿಲ್ಲೆಯ ಬಂಕಲಾದ ಗ್ರಾಮದ ಜನತೆ ಅಕ್ಷರಶಃ ನಲುಗಿ ಹೋಗಿದ್ದಾರೆ. ನದಿಯ ನೀರು ಮನೆಗಳಿಗೆ ಹೊಕ್ಕಿದ್ದರಿಂದ ದವಸ ಧಾನ್ಯ, ಪಠ್ಯ ಪುಸ್ತಕಗಳು, ಮನೆಯ ಪೀಠೋಪಕರಣಗಳು ಸೇರಿದಂತೆ ಮತ್ತಿತರ ವಸ್ತುಗಳು ನೀರು ಪಾಲಾಗಿವೆ. ಇದರಿಂದ ಜಿಲ್ಲೆಯ ಜನರು ಕಂಗಾಲಾಗಿ ಹೋಗಿದ್ದಾರೆ. 
 

Karnataka Districts Oct 18, 2020, 1:09 PM IST

Bagalkot Old aged Couple Looses House in Flood grgBagalkot Old aged Couple Looses House in Flood grg
Video Icon

ಮಳೆಗೆ ಕುಸಿದ ಕನಸಿನ ಮನೆ: ದುಡಿಯಲು ಶಕ್ತಿಯಿಲ್ಲ ಸಹಾಯಕ್ಕಾಗಿ ಅಂಗಲಾಚಿದ ವೃದ್ಧ ದಂಪತಿ

ಭೀಕರ ಪ್ರವಾಹಕ್ಕೆ ವೃದ್ಧ ದಂಪತಿ ಕಂಗಾಲಾದ ಘಟನೆ ಜಿಲ್ಲೆಯ ಜಗದಾಳ ಗ್ರಾಮದಲ್ಲಿ ನಡೆದಿದೆ. ಪ್ರವಾಹಕ್ಕೆ ಮನೆ ಬಿದ್ದಿದೆ, ಹೀಗಾಗಿ ಬಿದ್ದ ಮನೆಯನ್ನೇ ನೋಡುತ್ತಾ ಮಹಾಂತಯ್ಯ, ಚೆನ್ನಮ್ಮ ವೃದ್ಧ ದಂಪತಿ ಕಣ್ಣೀರು ಹಾಕುತ್ತಿದ್ದಾರೆ. ಮಕ್ಕಳು ಇಲ್ಲ, ಮನೆಯೂ ಇಲ್ಲದೆ ವೃದ್ಧ ದಂಪತಿ ಅತಂತ್ರ ಸ್ಥಿತಿಯಲ್ಲಿದ್ದಾರೆ.
 

Karnataka Districts Oct 18, 2020, 12:36 PM IST

Mannuru Villagers Faces Problems Due to Flood in Kalaburagi District grgMannuru Villagers Faces Problems Due to Flood in Kalaburagi District grg

ಕಲಬುರಗಿ: ಭೀಮೆಯ ಆರ್ಭಟಕ್ಕೆ ಕಣ್ಣೀರಿಟ್ಟ ಮಣ್ಣೂರು ಜನ..!

ಶೇಷಮೂರ್ತಿ ಅವಧಾನಿ

ಮಣ್ಣೂರು (ಅಫಜಲ್ಪುರ):(ಅ.18): ಹಿಂಗ ಮಹಾಪುರ ಹೊಳಿಗೆ ಎಂದೂ ಬಂದಿರಲಿಲ್ಲ ಬಿಡ್ರಿ, ನೋಡುನೋಡೋದ್ರಾಗೇ ಹೊಳಿ ನೀರ ಹಾಂವ ಹರದ್ಹಂಗ ಹರ್ದು ನಮ್ಮೂರ ಮಂದಿ ಮನಿಗೊಳೋಳ್ಗ - ರೈತರ ಹೊಲದೊಳ್ಗ ಹೊಕ್ಕು ಬಕ್ಳ ಹೈರಾಣ ಮಾಡ್ಲಿಕತ್ತದ’
 

Karnataka Districts Oct 18, 2020, 11:48 AM IST

Dog Saves Puppy From Flood water in Vijayapura snrDog Saves Puppy From Flood water in Vijayapura snr

ಪ್ರವಾಹದಿಂದ ತನ್ನ ಮರಿ ರಕ್ಷಿಸಿದ ಶ್ವಾನ

ಭೀಮಾ ನದಿಯಲ್ಲಿ ಸಿಲುಕಿಕೊಂಡು ಜೀವ ರಕ್ಷಣೆಗಾಗಿ ಪರದಾಡುತ್ತಿದ್ದ ನಾಯಿ ಮರಿಯನ್ನು ತಾಯಿ ಶ್ವಾನ ರಕ್ಷಣೆ ಮಾಡಿದೆ

Karnataka Districts Oct 18, 2020, 11:17 AM IST

Flood Hit Kalyana Karnataka Cries For Rescue and Relief Operation video grgFlood Hit Kalyana Karnataka Cries For Rescue and Relief Operation video grg
Video Icon

ಭೀಮಾ ನದಿ ಪ್ರವಾಹಕ್ಕೆ ನಲುಗಿದ ಉತ್ತರ ಕರ್ನಾಟಕ: ಸಂತ್ರಸ್ತರ ರಕ್ಷಣೆಗೆ ಅರೆಸೇನಾ ಪಡೆ

ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಭೀಮಾ ನದಿ ಪ್ರವಾಹಕ್ಕೆ ಉತ್ತರ ಕರ್ನಾಟಕ ನಲುಗಿ ಹೋಗಿದೆ. ಪ್ರವಾಹದಲ್ಲಿ ಸಿಲುಕಿಕೊಂಡವರನ್ನ ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸಂತ್ರಸ್ತರನ್ನ ಸುರಕ್ಷಿತವಾಗಿ ರಕ್ಷಿಸಲು ಸೇನಾಪಡೆ ಬಂದಿಳಿದಿದೆ.
 

Karnataka Districts Oct 18, 2020, 10:57 AM IST

Suvarna Special October 17 snrSuvarna Special October 17 snr
Video Icon

112 ವರ್ಷಗಳ ಹಿಂದೆ ಕೊಟ್ಟ ಸರ್ ಎಂವಿ ಎಚ್ಚರಿಕೆ : ಮರೆತಿದ್ದಕ್ಕೆ ಈಗ ಮುಳುಗಿದ ಮುತ್ತಿನ ನಗರಿ

112 ವರ್ಷಗಳ ಹಿಂದೆ ಮಹಾನ್ ವಿಜ್ಞಾನಿ ಸರ್ ರಂ ವಿಶ್ವೇಶ್ವರಯ್ಯ ಕೊಟ್ಟ ಎಚ್ಚರಿಕೆ ಮರೆತಿದ್ದಕ್ಕೆ ಈಗ ಮುತ್ತಿನ ನಗರಿ ಮಹಾರುದ್ರ ಪ್ರಳಯದಿಂದ ಮುಳುಗಿದೆ. 

India Oct 18, 2020, 10:54 AM IST

7184 New Covid19 Cases and 8893 Recovery In Karnataka On Oct 17th mah7184 New Covid19 Cases and 8893 Recovery In Karnataka On Oct 17th mah

ನೆರೆ ಪ್ರವಾಹದೊಂದಿಗೆ ಕೊರೋನಾ ಅಬ್ಬರ, ಮತ್ತೆ 7 ಸಾವಿರ!

ಉತ್ತರ ಕರ್ನಾಟಕದಲ್ಲಿ ಜಲಪ್ರವಾಹ ಇದ್ದರೆ ಕರ್ನಾಟಕದಲ್ಲಿ ಕೊರೋನಾ ಪ್ರವಾಹ ಮುಂದುವರಿದಿದೆ. ಕಳೆದ  24  ಗಂಟೆ ಅವಧಿಯಲ್ಲಿ  7,184 ಹೊಸ ಪ್ರಕರಣ  ಕಾಣಿಸಿಕೊಂಡಿದೆ.

Karnataka Districts Oct 17, 2020, 11:52 PM IST