Asianet Suvarna News Asianet Suvarna News

ಕೆರಳಿ ನಿಂತಿವೆ ನದಿಗಳು, ಕೊಚ್ಚಿ ಹೋಗುತ್ತಿದೆ ಜೀವ, ಜೀವನ!

ಕೃಷ್ಣಾ, ಕಾವೇರಿ, ಭೀಮಾ, ಗೋದಾವರಿ ಹೀಗೆ ಬರೋಬ್ಬರಿ ಹದಿನಾರು ನದಿಗಳ ಕ್ರೋದಾಗ್ನಿಗೆ ಲಕ್ಷಾಂತರ ಮಂದಿ ಆಹುತಿಯಾಗುತ್ತಿದ್ದಾರೆ. ನೀರಲ್ಲೇ ಜನರ ಬದುಕು ಧಗ ಧಗಿಸುತ್ತಿದೆ. ಜೀವ ನದಿಗಳೇ ಸೀರಿಯಲ್ ಕಿಲ್ಲರ್‌ಗಳಂತೆ ಮನುಕುಲದ ಮೇಲೆ ದಂಡೆತ್ತಿ ಬಂದಿವೆ. ಅರ್ಧ ಭಾರತವೇ ಈಗ ಜಲ ಗಂಡಾಂತರ ವಕ್ಕರಿಸಿದೆ. ಇದೇ ಭಯಾನಕ ಹಾಗೂ ಭೀಭತ್ಸ ಪರಿಸ್ಥಿತಿ ಇನ್ನೂ ಮೂರು ದಿನ ಮುಂದುವರೆಯಲಿದೆ ಅಂತಿದ್ದಾರೆ ತಜ್ಞರು. ಸದ್ಯ ಜೀವನದಿಗಳೇ ಶಾಪ ಕೊಟ್ಟಿವೆಯಾ ಎಂಬ ಅನುಮಾನ ಕಾಡಲಾರಂಭಿಸಿದೆ. ಈ ಅನುಮಾನದ ಅಸಲಿ ಕಾರಣದ ಅನಾವರಣವೇ ಈ ವರದಿ

Video Top Stories