Asianet Suvarna News Asianet Suvarna News
875 results for "

ಪರಿಶೀಲನೆ

"
Karnataka Government decides to valuation of their minister performanceKarnataka Government decides to valuation of their minister performance

ಸರ್ಕಾರಕ್ಕೆ ಶತದಿನ: ಸಚಿವರ ಮೌಲ್ಯಮಾಪನ?

ಮೂರು ತಿಂಗಳ ಅವಧಿಯಲ್ಲಿ ಸಚಿವರು ಕೈಗೊಂಡಿರುವ ಯೋಜನೆಗಳ ಕುರಿತು ಸಿಎಂ ಚರ್ಚಿಸಲಿದ್ದಾರೆ. ಜಿಲ್ಲಾವಾರು ಭೇಟಿ, ಅಧಿಕಾರಿಗಳ ಸಭೆ ಸೇರಿದಂತೆ ಸಚಿವರ ಆಡಳಿತ ಕಾರ್ಯವೈಖರಿ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಮೌಲ್ಯ ಮಾಪನ ಕೆಲಸವನ್ನು 2-3 ದಿನಗಳ ಕಾಲ ನಡೆಸುವ ಸಾಧ್ಯತೆ ಇದೆ. 

NEWS Aug 29, 2018, 12:00 PM IST

Suvarna News Impact Officials Raid  Women Care CentreSuvarna News Impact Officials Raid  Women Care Centre
Video Icon

ಕವರ್ ಸ್ಟೋರಿ ಇಂಪ್ಯಾಕ್ಟ್ | ಮಹಿಳಾ ಸಾಂತ್ವನ ಕೇಂದ್ರಗಳ ಮೇಲೆ ಅಧಿಕಾರಿಗಳಿಂದ ದಾಳಿ

ಮಹಿಳಾ ಸಾಂತ್ವನ ಕೇಂದ್ರದ ಕರ್ಮಕಾಂಡದ ಬಗ್ಗೆ ಕವರ್ ಸ್ಟೋರಿ ತಂಡ ವರದಿ ಮಾಡಿತ್ತು. ವರದಿಯ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.   

Bengaluru City Aug 26, 2018, 1:48 PM IST

ISRO Scientists Team To Visit KodaguISRO Scientists Team To Visit Kodagu
Video Icon

ರಹಸ್ಯ ಭೇದಿಸಲು ಮಂಗಳೂರಿಗೆ ಇಸ್ರೋ ವಿಜ್ಞಾನಿಗಳ ತಂಡ

  • ಪ್ರವಾಹದ ಬಗ್ಗೆ ಪರಿಶೀಲಿಸಲು ಇಸ್ರೋ ವಿಜ್ಞಾನಿಗಳ ತಂಡ ಮಂಗಳೂರಿಗೆ ಆಗಮನ
  • ಮದೆನಾಡು, ಜೋಡುಪಾಲ, ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆಗೆ ತೆರಳಿ ಪರಿಶೀಲನೆ

NEWS Aug 22, 2018, 1:13 PM IST

Minister R.V. Deshpande visit flood hit MadikeriMinister R.V. Deshpande visit flood hit Madikeri
Video Icon

ವರುಣದೇವ ಕೃಪೆ ತೋರಬೇಕು: ದೇಶಪಾಂಡೆ!

ಶತಮಾನದ ಮಳೆಗೆ ತತ್ತರಿಸಿರುವ ಕೊಡಗಿನ ಮಡಿಕೇರಿಗೆ ಇಂದು ಸಚಿವ ಆರ್.ವಿ ದೇಶಪಾಂಡೆ ಭೆಟಿ ನೀಡಿದರು. ಇಲ್ಲಿನ ಜೋಡುಪಾಲಕ್ಕೆ ದೇಶಪಾಂಡೆ ಭೇಟಿ ನೀಡಿ ಪರಿಹಾರ ಕಾರ್ಯ ಪರಿಶೀಲನೆ ನಡೆಸಿದರು.

Kodagu Aug 19, 2018, 7:36 PM IST

Government is With You CM HD Kumaraswamy Tells Victims of Kodagu FloodGovernment is With You CM HD Kumaraswamy Tells Victims of Kodagu Flood
Video Icon

ಭಯಪಡಬೇಡಿ, ರಾಜ್ಯ ಸರ್ಕಾರ ನಿಮ್ಮೊಂದಿಗಿದೆ: ಕೊಡಗು ಸಂತ್ರಸ್ತರಿಗೆ ಸಿಎಂ ಅಭಯ

ಮಳೆ-ನೆರೆಯಿಂದ ತತ್ತರಿಸಿಸಿರುವ ಕೊಡಗಿಗೆ 2ನೇ ದಿನ ಭೇಟಿನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ  ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳಿ ಪರಿಶೀಲನೆ ವೀಕ್ಷಣೆ ನಡೆಸಿದ್ದಾರೆ. ಧೃತಿಗೆಡಬೇಡಿ, ಸರ್ಕಾರವು ಸಕಲ ನೆರವು ಒದಗಿಸಲು ಬದ್ಧವಾಗಿದೆ. ಯಾವುದೇ ಕಾರಣಕ್ಕೂ ಭಯಪಡಬೇಡಿ ಎಂದು ಎಚ್‌ಡಿಕೆ ಈ ಸಂದರ್ಭದಲ್ಲಿ ಹೇಳಿದ್ದಾರೆ. 

Kodagu Aug 19, 2018, 5:12 PM IST

Kerala Flood Updates PM Modi Arrives In Kochi, To Survey Flood Hit AreasKerala Flood Updates PM Modi Arrives In Kochi, To Survey Flood Hit Areas

ಕೇರಳ ಪ್ರವಾಹ: ಇಂದು ಮೋದಿ ನೆರೆ ಪರಿಶೀಲನೆ

ಕಳೆದ 9 ದಿನಗಳಿಂದ ಸುರಿಯುತ್ತಿರುವ ಎಡಬಿಡದೇ ಮಳೆ ಹಾಗೂ ಪ್ರವಾಹದಲ್ಲಿ 324 ಮಂದಿ ಮೃತಪಟ್ಟಿದ್ದು, ಎರಡು ಲಕ್ಷ ಮಂದಿ ನಿರ್ಗತಿಕರಾಗಿದ್ದಾರೆ. ಇಲ್ಲಿಯವರೆಗೆ 42 ನೇವಿ, 16 ಆರ್ಮಿ, 28 ಕೋಸ್ಟ್ ಗಾರ್ಡ್ ಹಾಗೂ 39 ಎನ್’ಡಿಆರ್’ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

NATIONAL Aug 18, 2018, 9:30 AM IST

Udupi Police Arrest 5 For Illegal Cattle TransportationUdupi Police Arrest 5 For Illegal Cattle Transportation

ಅಕ್ರಮ ಸಾಗಾಟ: 20 ಜಾನುವಾರು ರಕ್ಷಣೆ; ಐವರ ಬಂಧನ

 ಬೈಂದೂರು ಸರ್ಕಲ್ ಬಳಿ  ಪೊಲೀಸರು ಪರಿಶೀಲನೆ ನಡೆಸುವ ವೇಳೆ ಕಂಟೈನರ್‌ನಲ್ಲಿ ಅಕ್ರಮ ಸಾಗಾಟ ಪತ್ತೆ

Udupi Aug 13, 2018, 5:53 PM IST

Mysuru Local body Elections on August 29thMysuru Local body Elections on August 29th

ಮೈಸೂರು: 29ಕ್ಕೆ ಪುರಸಭೆ, 31ಕ್ಕೆ ಪಾಲಿಕೆ ಚುನಾವಣೆ

  • ಆ.17 ನಾಮಪತ್ರಗಳನ್ನು ಸಲ್ಲಿಸಲು ಕಡೆಯ ದಿನ. ಆ.18 ರಂದು ನಾಮಪತ್ರ ಪರಿಶೀಲನೆ
  • ಸೆ.3ರಂದು ಮತ ಎಣಿಕೆ ಕಾರ್ಯ
  • ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಯ ವಯಸ್ಸು 21 ವರ್ಷಗಳಿಗೆ ಕಡಿಮೆ ಇರಬಾರದು.

Mysuru Aug 11, 2018, 4:40 PM IST

Accept Driving Licence, RC in Digital Form, Govt Says to StatesAccept Driving Licence, RC in Digital Form, Govt Says to States

ವಾಹನ ಸವಾರರಿಗೆ ಸಿಹಿ ಸುದ್ದಿ: ಡಿಜಿಲಾಕರ್ ಅಧಿಕೃತಗೊಳಿಸಿದ ಕೇಂದ್ರ!

ವಾಹನ ಸವಾರರಿಗೆ ಕೇಂದ್ರ ಸಾರಿಗೆ ಸಚಿವಾಲಯ ಸಿಹಿ ಸುದ್ದಿ ನೀಡಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ (ಐಟಿ ಆಕ್ಟ್) ನಿಯಮಗಳಂತೆ ಟ್ರಾಫಿಕ್ ಪೊಲೀಸರು ಮತ್ತು ರಾಜ್ಯ ಸರ್ಕಾರಗಳು, ಡ್ರೈವಿಂಗ್ ಲೈಸೆನ್ಸ್, ನೋಂದಣಿ ಪತ್ರ ಮತ್ತು ಇನ್ಶೂರೆನ್ಸ್ ದಾಖಲೆ ಪತ್ರಗಳನ್ನು ಡಿಜಿಲಾಕರ್ ಮೂಲಕ ಪರಿಶೀಲನೆಗೆ ಮುಂದಾಗಬೇಕು ಎಂದು ಸಾರಿಗೆ ಸಚಿವಾಲಯ ಸೂಚಿಸಿದೆ.

NEWS Aug 10, 2018, 3:38 PM IST

CM Kumaraswamy Gave Assurance To North KarnatakaCM Kumaraswamy Gave Assurance To North Karnataka

ಉತ್ತರಕ್ಕೆ ಸಿಎಂ ಕುಮಾರಸ್ವಾಮಿ ಭರ್ಜರಿ ಭರವಸೆ

ಮುಖ್ಯಮಂತ್ರಿ ಕುಮಾರ ಸ್ವಾಮಿ ಉತ್ತರ ಕರ್ನಾಟಕಕ್ಕೆ ಭರ್ಜರಿ ಭರವಸೆಗಳನ್ನು  ನೀಡಿದ್ದಾರೆ. ರಾಜ್ಯದ 2 ನೇ ರಾಜಧಾನಿಯಾಗಿ ಬೆಳಗಾವಿ ಯನ್ನು ಘೋಷಿಸುವ ಬಗ್ಗೆ ಪರಿಶೀಲನೆ ನಡೆಸುವುದೂ ಸೇರಿ ಕೆಲ  ಸಚಿ ವಾಲಯಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಲು ಚಿಂತನೆ ನಡೆಸಿರುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. 

NEWS Aug 1, 2018, 7:34 AM IST

Labour died while digging the hill in BidarLabour died while digging the hill in Bidar

ಗುಡ್ಡ ಅಗೆಯುವ ವೇಳೆ ಬಂಡೆ ಕಲ್ಲು ಬಿದ್ದು ಕಾರ್ಮಿಕ ಸಾವು

ಬೀದರ್’ನ ಚೊಂಡಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ವಿರೇಶ್ ಎಂಬುವರು ಜೆಸಿಬಿ ಮೂಲಕ ಬೆಟ್ಟವನ್ನು ಅಗೆಯುತ್ತಿದ್ದರು. ಈ ವೇಳೆ ಜೆಸಿಬಿ ಮೇಲೆ ಬೆಟ್ಟ ಕುಸಿದು ಬಿದ್ದಿದೆ. ಜೆಸಿಬಿ ಸಮೇತವಾಗಿ ಚಾಲಕ ವಿರೇಶ್ ಬೆಟ್ಟದ ಮಧ್ಯೆ ಸಿಲುಕಿಕೊಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದರು. ಕೂಡಲೇ ಜನವಾಡ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಜನವಾಡ ಪೊಲೀಸರು ಪರಿಶೀಲನೆ ನಡೆಸಿದರು.

NEWS Jul 28, 2018, 7:09 PM IST

Narendra Modi Government Not Distributing Free Cycles to Students on 15 AugustNarendra Modi Government Not Distributing Free Cycles to Students on 15 August

ನರೇಂದ್ರ ಮೋದಿ ಸರ್ಕಾರದಿಂದ ಶಾಲಾ ಮಕ್ಕಳಿಗೆ ಉಚಿತ ಸೈಕಲ್ !

  • ವೆಬ್‌ಸೈಟ್‌ನಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿ’ ಎಂದು ಹೇಳಲಾದ ಸುಳ್ಳು ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್
  • ಪರಿಶೀಲನೆಗೆ ಮುಂದಾದಾಗ ಇದೊಂದು ಸುಳ್ಳು ಸುದ್ದಿ ಎಂಬುದು ರುಜುವಾತಾಗಿದೆ

NEWS Jul 25, 2018, 9:17 AM IST

Increased rejection of visa applications may cause delays, raise project costs: InfosysIncreased rejection of visa applications may cause delays, raise project costs: Infosys

ಸಿಗದ ವೀಸಾ: ಯೋಜನಾ ವೆಚ್ಛ ಅಧಿಕದ ಆತಂಕದಲ್ಲಿ ಇನ್ಫೋಸಿಸ್

ಅಮೆರಿಕ, ಆಸ್ಟ್ರೇಲಿಯಾ ಮೊದಲಾದ ದೇಶಗಳು, ಭಾರತೀಯ ಐಟಿ ಉದ್ಯೋಗಿಗಳಿಗೆ ಕೆಲಸದ ವೀಸಾ ನೀಡುವುದರಲ್ಲಿ ಸೂಕ್ಷ್ಮ ಪರಿಶೀಲನೆ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಕೆಲಸದ ವೀಸಾ ಅರ್ಜಿಗಳು ತಿರಸ್ಕೃತವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಇನ್ಫೋಸಿಸ್ ಸಂಸ್ಥೆ, ಇದರಿಂದ ಗ್ರಾಹಕರ ಯೋಜನೆ ವೆಚ್ಚಗಳು ವಿಳಂಬವಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

BUSINESS Jul 22, 2018, 2:23 PM IST

Mentally ill woman given inhuman punishment in Chitradurga districtMentally ill woman given inhuman punishment in Chitradurga district
Video Icon

ಅಮಾನವೀಯ ಶಿಕ್ಷೆಗೊಳಗಾಗಿದ್ದ ಮಹಿಳೆಗೆ ಬಂಧ ಮುಕ್ತಿ

ಚಿತ್ರದುರ್ಗ: ಅಮಾನವೀಯ ಶಿಕ್ಷೆಗೊಳಗಾಗಿದ್ದ ಮಹಿಳೆಗೆ ಬಂಧನದಿಂದ ಮುಕ್ತಿಗೊಳಿಸಿ, ರಕ್ಷಿಸಿದ್ದಾರೆ ಪೊಲೀಸ್ ಅಧಿಕಾರಿಗಳು. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಕೋನಾಪುರದಲ್ಲಿ ಸರಸ್ವತಿ ಎಂಬ ಮಾನಸಿಕ ಅಸ್ವಸ್ಥೆ ಕಾಲಿಗೆ ಸರಪಳಿ ಕಟ್ಟಿ, ಬಂಧಿಸಿಡಲಾಗಿತ್ತು.  ಸ್ಥಳಕ್ಕೆ ಧಾವಿಸಿದ ಪೋಲಿಸರು ಪರಿಶೀಲನೆ ನಡೆಸಿ, ಸಂತ್ರಸ್ಥೆ ಕಾಲಿಗೆ ಕಟ್ಟಿದ್ದ ಸರಪಳಿ ಬಿಚ್ಚಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. 

Chitradurga Jul 19, 2018, 6:35 PM IST

Bill to increase retirement age of SC HC judgesBill to increase retirement age of SC HC judges

ಸರ್ಕಾರದಿಂದ ನಿವೃತ್ತಿ ವಯೋಮಿತಿ ಹೆಚ್ಚಳ..?

ಇದೀಗ ನಿವೃತ್ತಿ ವಯೋಮಿತಿಯನ್ನು ಹೆಚ್ಚಳ ಮಾಡುವ ಬಗ್ಗೆ  ಕೇಂದ್ರ ಸರ್ಕಾರ ಪರಿಶೀಲನೆಯಲ್ಲಿ ತೊಡಗಿದೆ. ಉನ್ನತ ನ್ಯಾಯಾಂಗದಲ್ಲಿ ನ್ಯಾಯಾಧೀಶರ ಕೊರತೆ ಇರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್  ನ್ಯಾಯಮೂರ್ತಿಗಳ ನಿವೃತ್ತಿ ವಯೋಮಿತಿಯನ್ನು ಹೆಚ್ಚಿಸುವ ಕುರಿತು ಚಿಂತಿಸಿದೆ. 

NEWS Jul 19, 2018, 3:49 PM IST