Asianet Suvarna News Asianet Suvarna News
874 results for "

ಪರಿಶೀಲನೆ

"
Police Intensifies Probe After Grenade Found in Bangalore Railway StationPolice Intensifies Probe After Grenade Found in Bangalore Railway Station
Video Icon

ಜೀವಂತ ಗ್ರನೇಡ್ ಅಲ್ಲ, ಆತಂಕ ಬೇಡ: ADGP

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಫ್ಲಾಟ್‌ ಫಾರ್ಮ್ ನಂಬರ್‌ 1ರಲ್ಲಿ ಕಂಟ್ರಿಮೇಡ್  ಗ್ರನೇಡ್ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಅದು ಜೀವಂತ  ಗ್ರನೇಡ್ ಅಲ್ಲ ಎಂದು ಹೇಳಿದ್ದಾರೆ. ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದ್ದು, ಜನ ಆತಂಕ ಪಡುವ ಅಗತ್ಯವಿಲ್ಲ ಎಂದು ADGP ಅಲೋಕ್ ಮೋಹನ್ ತಿಳಿಸಿದ್ದಾರೆ.

NEWS May 31, 2019, 1:34 PM IST

Raichuru woman alleges govt occupied her land for construction schoolRaichuru woman alleges govt occupied her land for construction school
Video Icon

ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ವೃದ್ದೆ ಜಮೀನು ವಶ

13 ವರ್ಷದ ಹೋರಾಟದ ಫಲವಾಗಿ ರಾಯಚೂರಿನ ಕಬ್ಬೂರು ಗ್ರಾಮಕ್ಕೆ ಮೊರಾರ್ಜಿ ವಸತಿ ಶಾಲೆ ಕಟ್ಟಲು ಜಾಗ ಮಂಜೂರು ಮಾಡಿದೆ. ಸರ್ಕಾರ ಶಾಲೆ ಕಟ್ಟಲು ಮುಂದಾಗಿರುವ ಜಮೀನು ತಮ್ಮದು ಎಂದು ಅಲ್ಲಿನ ನಿವಾಸಿ ಸಾವಿತ್ರಮ್ಮ ಹೇಳುತ್ತಿದ್ದಾರೆ. ಜಾಗ ಪರಿಶೀಲನೆ ಮಾಡುವುದಾಗಿ ಡಿಸಿ ಹೇಳಿದ್ದಾರೆ. 

NEWS May 19, 2019, 4:34 PM IST

Police Commissioner T Sunil Kumar Reaction On BlastPolice Commissioner T Sunil Kumar Reaction On Blast
Video Icon

ವಯ್ಯಾಲಿಕಾವಲ್ ಸ್ಫೋಟ: ಪೊಲೀಸ್ ಆಯುಕ್ತ ಟಿ ಸುನಿಲ್ ಕುಮಾರ್ ಏನಂದ್ರು?

ಕಾಂಗ್ರೆಸ್ ಶಾಸಕ ಮುನಿರತ್ನ ಮನೆ ಬಳಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ  ಟಿ ಸುನಿಲ್ ಕುಮಾರ್ ಮತ್ತು ಹೆಚ್ಚುವರಿ ಪೊಲೀಸ್ ಅಯುಕ್ತ ಬಿ ಕೆ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

state May 19, 2019, 11:57 AM IST

Annabhagya Is a Scheme Introduced By Modi Says MGNREGA EmployeeAnnabhagya Is a Scheme Introduced By Modi Says MGNREGA Employee

ಅನ್ನಭಾಗ್ಯ ಮೋದಿ ಸ್ಕೀಂ: ಸಚಿವ ದೇಶಪಾಂಡೆಗೆ ಶಾಕ್‌

ಅನ್ನಭಾಗ್ಯ ಮೋದಿ ಸ್ಕೀಂ| ತಾಂಬಳ ಕೆರೆಯ ಹೂಳೆತ್ತುವ ಕಾಮಗಾರಿ ಪರಿಶೀಲನೆಗೆ ತೆರಳಿದ ವೇಳೆ ಸಚಿವ ದೇಶಪಾಂಡೆಗೆ ಶಾಕ್‌| ಪೇಚಿಗೆ ಸಿಲುಕಿದ ಕಂದಾಯ ಸಚಿವರು

Karnataka Districts May 19, 2019, 7:56 AM IST

Srilanka terror attack Bengaluru police on  high alertSrilanka terror attack Bengaluru police on  high alert
Video Icon

ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ಪೊಲೀಸರು ಹೈ ಅಲರ್ಟ್

ಶ್ರೀಲಂಕಾದಲ್ಲಿ ಸರಣಿ ಬಾಂವ್ ಸ್ಫೋಟದ ವೇಳೆ ಬೆಂಗಳೂರಿನ ಮೇಲೆಯೂ ಉಗ್ರರ ನರಳು ಇದೆ ಎಂಬ ವಿಚಾರ ಹೊರಬಿದ್ದಿದ್ದು ಬೆಂಗಳೂರಿನ ಭದ್ರತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಈ ತಂಡದಲ್ಲಿ ನಿಯಂತ್ರಣ ದಳದಲ್ಲಿ ಒಬ್ಬ PSI, ಒಬ್ಬ ಕ್ರೈಂ ಸಿಬ್ಬಂದಿಯನ್ನು ನೇಮಿಸಲಾಗಿದೆ.  ಎಲ್ಲಾ ಶಾಲೆ, ಅಂಗನವಾಡಿ ದಾಖಲಾತಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. 

NEWS May 16, 2019, 11:51 AM IST

Bengaluru Police Lookout For Suspect Who Carried Revolver To Namma Metro StationBengaluru Police Lookout For Suspect Who Carried Revolver To Namma Metro Station
Video Icon

ಮೆಟ್ರೋ ನಿಲ್ದಾಣದಲ್ಲಿ ರಿವಾಲ್ವರ್? ಶಂಕಿತನಿಗಾಗಿ ಪೊಲೀಸ್ ಬಲೆ

ಬೆಂಗಳೂರಿಗರು ಬೆಚ್ಚಿಬೀಳುವ ಘಟನೆ ಸೋಮವಾರ ರಾತ್ರಿ ನಗರದ ಮೆಜಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ವ್ಯಕ್ತಿಯೊಬ್ಬನು ಬ್ಯಾಗ್‌ನಲ್ಲಿ ರಿವಾಲ್ವರ್ ತಂದಿದ್ದ ಎನ್ನಲಾಗಿದ್ದು, ಮೆಟಲ್ ಡಿಟೆಕ್ಟರ್ ಸದ್ದು ಮಾಡುತ್ತಿದ್ದಂತೆ ಭದ್ರತಾ ಸಿಬ್ಬಂದಿಗಳು ಆತನನ್ನು ತಡೆದು ಹೊರಕಳುಹಿಸಿದ್ದಾರೆ. ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಘಟನೆ ಬಳಿಕ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ. ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಶಂಕಿತನಿಗಾಗಿ ಬಲೆ ಬೀಸಿದ್ದಾರೆ.

NEWS May 7, 2019, 5:46 PM IST

IT Raid on Bengaluru Auto Driver Leaves Officials BaffledIT Raid on Bengaluru Auto Driver Leaves Officials Baffled
Video Icon

ಆಟೋ ಡ್ರೈವರ್ ಐಟಿ ರೇಡ್‌ಗೆ ಟ್ವಿಸ್ಟ್! ಕೋಟಿ ಕೋಟಿಯ ಹಿಂದಿದೆ ರೋಚಕ ಕಥೆ

ಬೆಂಗಳೂರಿನ ಆಟೋ ಡ್ರೈವರ್ ಮನೆ ಮೇಲೆ ಬುಧವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಪರಿಶೀಲನೆ ವೇಳೆ ಈ ಚಾಲಕನ ಬಳಿ ಸಿಕ್ಕ ಹಣ, ಆಸ್ತಿ-ಪಾಸ್ತಿ ನೋಡಿ ಅಧಿಕಾರಿಗಳು ದಂಗಾಗಿದ್ದಾರೆ. ಆತನ ಬಳಿ ಅಷ್ಟೊಂದು ಹಣ ಬಂದಿರುವುದು ಹೇಗೆ? ಈ ಕೇಸ್‌ನಲ್ಲಿದೆ ರೋಚಕ ಟ್ವಿಸ್ಟ್... 

NEWS May 2, 2019, 2:11 PM IST

IT Raid on Auto Drivers Residence in BengaluruIT Raid on Auto Drivers Residence in Bengaluru
Video Icon

ಬೆಂಗಳೂರು: ಆಟೋ ಚಾಲಕನ ಮನೆ ಮೇಲೆ ಐಟಿ ರೇಡ್! ದಂಗಾಗುವ ಸರದಿ ನಿಮ್ಮದು

ಬೆಂಗಳೂರಿನ ಆಟೋ ಡ್ರೈವರ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪರಿಶೀಲನೆ ವೇಳೆ ಈ ಚಾಲಕನ ಬಳಿ ಸಿಕ್ಕ ಹಣ, ಆಸ್ತಿ-ಪಾಸ್ತಿ ನೋಡಿದರೆ ನೀವೂ ದಂಗಾಗುವುದು ಪಕ್ಕಾ!

NEWS May 1, 2019, 2:26 PM IST

Justice Santosh Hegde to write to NGT over BWSSBs blunderJustice Santosh Hegde to write to NGT over BWSSBs blunder
Video Icon

ಜಲಮಂಡಳಿ ವಿರುದ್ಧ ಕ್ರಮಕ್ಕೆ ಸಂತೋಷ್ ಹೆಗ್ಡೆ  ಎನ್ ಜಿಟಿಗೆ ಪತ್ರ

ಬೆಂಗಳೂರು ಜಲಮಂಡಳಿ ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿದ್ದು ಹಸಿರು ನ್ಯಾಯಾಧೀಕರಣಕ್ಕೆ[ಎನ್ ಜಿಟಿ]  ಪತ್ರ ಬರೆಯುತ್ತೇನೆ ಎಂದು ನಿವೃತ್ತ ಲೋಕಾಯುಕ್ತ, ಎನ್ ಜಿಟಿ ನೇಮಕ ಮಾಡಿರುವ ಬೆಂಗಳೂರು ಕೆರೆ ಅಭಿವೃದ್ಧಿ ಮೇಲ್ವಿಚಾರಣಾ ಸಮಿತಿ ಮುಖ್ಯಸ್ಥ ಜಸ್ಟೀಸ್ ಸಂತೋಷ್ ಹೆಗ್ಡೆ ತಿಳಿಸಿದ್ದಾರೆ. ಆಗರ ಕೆರೆಯನ್ನು ಮಂಗಳವಾರ ಪರಿಶೀಲನೆ ನಡೆಸಿದ ನಂತರ ಜಲಮಂಡಳಿ ಕಾರ್ಯಚಟುವಟಿಕೆ ಕಂಡು ಅಸಮಾಧಾನಗೊಂಡ ಹೆಗ್ಡೆ ಪತ್ರ ಬರೆಯುವುದಾಗಿ ತಿಳಿಸಿದರು.

Bengaluru-Urban Apr 30, 2019, 11:27 PM IST

Pakistan Offers Indian Journalists To Visit BalakotPakistan Offers Indian Journalists To Visit Balakot

ಬೇಕಾದ್ರೆ ಬಂದ್ನೋಡಿ: ಬಾಲಾಕೋಟ್ ಗೆ ಬರುವಂತೆ ಭಾರತೀಯ ಪತ್ರಕರ್ತರಿಗೆ ಪಾಕ್ ಆಹ್ವಾನ!

ಭಾರತೀಯ ವಾಯುಸೇನೆ ನಡೆಸಿದ್ದ ಬಾಲಾಕೋಟ್ ವಾಯುದಾಳಿ ಪ್ರದೇಶಕ್ಕೆ ಭಾರತೀಯ ಪತ್ರಕರ್ತರನ್ನು ಪಾಕಿಸ್ತಾನ ಆಹ್ವಾನಿಸಿದೆ. ಪರಿಶೀಲನೆಗಾಗಿ ಭಾರತೀಯ ಪತ್ರಕರ್ತರನ್ನು ಬಾಲಾಕೋಟ್ ಪ್ರದೇಶಕ್ಕೆ ಕರೆದುಕೊಂಡು ಹೋಗಲು ಸಿದ್ಧ ಎಂದು ಪಾಕಿಸ್ತಾನ ಹೇಳಿದೆ.

NEWS Apr 30, 2019, 11:48 AM IST

Rahul Gandhi citizenship row After Amethi nomination papers challenged in Wayanad tooRahul Gandhi citizenship row After Amethi nomination papers challenged in Wayanad too

ರಾಹುಲ್‌ ಗಾಂಧಿ ಪೌರತ್ವ ಗದ್ದಲ: ಇಂದು ರಿಸಲ್ಟ್

ರಾಹುಲ್‌ ಗಾಂಧಿ ಪೌರತ್ವ ಗದ್ಲ: ಇಂದು ರಿಟರ್ನಿಂಗ್‌ ಆಫೀಸರ್‌ ನಾಮಪತ್ರ ಪರಿಶೀಲನೆ

Lok Sabha Election News Apr 22, 2019, 9:18 AM IST

Rahul Gandhi Nomination May Gets Reject In AmethiRahul Gandhi Nomination May Gets Reject In Amethi

ಅಮೇಥಿಯಲ್ಲಿ ರಾಹುಲ್ ನಾಮಪತ್ರ ತಿರಸ್ಕೃತ?: ಪರಿಶೀಲನೆ ಮುಂದೂಡಿಕೆ!

ಅಮೇಥಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಅವರಿಗೆ ಹೊಸ ಸಂಕಷ್ಟವೊಂದು ಎದುರಾಗಿದೆ. ಬ್ರಿಟಿಷ್ ಪೌರತ್ವ ವಿಚಾರದಲ್ಲಿ ರಾಹುಲ್ ಗಾಂಧಿ ನಾಮಪತ್ರ ತಿರಸ್ಕೃತಗೊಳ್ಳುವ ಆತಂಕ ಎದುರಾಗಿದೆ.

Lok Sabha Election News Apr 20, 2019, 5:50 PM IST

EVM s Of14 Constituencies of Karnataka Kept in strong roomsEVM s Of14 Constituencies of Karnataka Kept in strong rooms

14 ಕ್ಷೇತ್ರಗಳ ಮತಯಂತ್ರ ಸ್ಟ್ರಾಂಗ್‌ ರೂಮಲ್ಲಿ ಭದ್ರ: ಮತ ಎಣಿಕೆ ಕೇಂದ್ರಗಳು ಹೀಗಿವೆ

14 ಕ್ಷೇತ್ರಗಳ ಮತಯಂತ್ರ ಸ್ಟ್ರಾಂಗ್‌ ರೂಮಲ್ಲಿ ಭದ್ರ| ಆಯಾ ಜಿಲ್ಲಾ ಕೇಂದ್ರಗಳಲ್ಲಿ ಇವಿಎಂಗಳಿಗೆ ಬಿಗಿ ಕಾವಲು| ಮೇ 23ರವರೆಗೆ ಇಲ್ಲೇ ಇರಲಿವೆ ಮತಯಂತ್ರಗಳು| ಸಿಸಿಟೀವಿ ಕಣ್ಗಾವಲು, ಕ್ಷಣಕ್ಷಣಕ್ಕೂ ಪರಿಶೀಲನೆ

Lok Sabha Election News Apr 20, 2019, 11:20 AM IST

garland for the People who failed to cast their vote at Chikmagalurgarland for the People who failed to cast their vote at Chikmagalur

ಮತ ಹಾಕದೇ ಮೋಜು ಮಾಡಲು ಬಂದವರಿಗೆ ಹಾರ ಹಾಕಿ ವ್ಯಂಗ್ಯ!

ಚಿಕ್ಕಮಗಳೂರಲಿ ಸ್ಥಳೀಯರಿಂದ ಬೆಂಗಳೂರಿನವರು ಸೇರಿ 200 ಪ್ರವಾಸಿಗರ ಪರಿಶೀಲನೆ ಇದು ಯಾವ ಚುನಾವಣೆ ಅಂತ ಗೊತ್ತಿಲ್ಲ ಎಂದು ಹೇಳಿದವರಿಗೆ ಶಾಲು ಹೊದಿಸಿ ಸನ್ಮಾನ

Lok Sabha Election News Apr 19, 2019, 11:05 AM IST

IT raid On Challenging Star Darshan Tugudeep ThoogudeepaIT raid On Challenging Star Darshan Tugudeep Thoogudeepa

ದರ್ಶನ್ ಮನೆ ಮೇಲೆ ನಡೆದಿದ್ದು ಐಟಿ ದಾಳಿ ಅಲ್ಲ...!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮೇಲೆ ನಡೆದಿದ್ದು ಐಟಿ ದಾಳಿ ಅಲ್ಲ| ಟಿ. ನರಸೀಪುರದಲ್ಲಿರುವ ದರ್ಶನ್ ಫಾರ್ಮ್ಹೌಸ್ನಲ್ಲಿ ಶೋಧ ನಡೆದಿಲ್ಲ| ಫಾರ್ಮ್ಹೌಸ್ನಲ್ಲಿ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ದರ್ಶನ್ ಸ್ಪಷ್ಟನೆ

Lok Sabha Election News Apr 15, 2019, 2:10 PM IST