Asianet Suvarna News Asianet Suvarna News
178 results for "

Kgf2

"
Bhuvan Gowda,Ravi Basrur and Ujwal work for KGF 2Bhuvan Gowda,Ravi Basrur and Ujwal work for KGF 2
Video Icon

KGF-2 ಸಾಹಸದ ಹಿಂದಿರುವ ಮೂರು ವಜ್ರಗಳು

ಕೆಜಿಎಫ್-2 ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿರುವ ಕನ್ನಡದ ಸಿನಿಮಾ. ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಬಂದ ಸಿನಿಮಾ ಭಾರತೀಯ ಸಿನಿಮಾರಂಗದಲ್ಲಿ ಇತಿಹಾಸ ಸೃಷ್ಟಿಸಿದೆ. ಈ ಅದ್ಭುತ ಸಿನಿಮಾಗಾಗಿ ಕೆಲಸ ಮಾಡಿದವರು ಅನೇಕರು. ಇಂತ ಅದ್ಭುತ ಸಿನಿಮಾದ ಹಿಂದೆ 3 ವಜ್ರಗಳಿವೆ. ಸಂಗೀತ ನಿರ್ದೇಶಕ ರವಿ ಬಸ್ರೂರ್, ಛಾಯಾಗ್ರಾಹಕ ಭುವನ್ ಗೌಡ ಮತ್ತು ಎಡಿಟರ್ ಉಜ್ವಲ್.

Cine World Apr 20, 2022, 6:25 PM IST

sudeep old video viral on social media about kgfsudeep old video viral on social media about kgf

ಸುದೀಪ್ ಹಳೆ ವಿಡಿಯೋ ವೈರಲ್; ಇದು ಕಿಡಿಗೇಡಿಗಳ ಕೆಲಸ

ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಪತ್ರಕರ್ತರೊಬ್ಬರು ಕೆಜಿಎಫ್ ಬಗ್ಗೆ ಏನು ಕೇಳುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಸುದೀಪ್ ಕೆಜಿಎಫ್ ನಲ್ಲಿ ನಾನಿಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

 

Cine World Apr 20, 2022, 4:51 PM IST

Yash starrer KGF 2 beats Aamir Khan starrer DangalYash starrer KGF 2 beats Aamir Khan starrer Dangal

ಆಮೀರ್ ಖಾನ್ 'ದಂಗಲ್' ಸಿನಿಮಾದ ಕಲೆಕ್ಷನ್ ಬ್ರೇಕ್ ಮಾಡಿದ 'ಕೆಜಿಎಫ್-2'

ರಾಕಿಂಗ್ ಸ್ಟಾರ್ ಯಶ್(Yash) ನಟನೆಯ ‘ಕೆಜಿಎಫ್ 2’(KGF 2) ಚಿತ್ರ ಬಿಡುಗಡೆಯಾದ ಐದೇ ದಿನದಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಒಂದು ವಾರದಲ್ಲಿ 600 ಕೋಟಿ ರೂ.ಗಳಷ್ಟು ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಮಾಡಲು ಹೊರಟಿದೆ. 

Cine World Apr 20, 2022, 3:31 PM IST

Yash KGF 3 Creates Worldwide Record in collection hls Yash KGF 3 Creates Worldwide Record in collection hls
Video Icon

ಕಲೆಕ್ಷನ್‌ನಲ್ಲಿ ವಿಶ್ವದಲ್ಲೇ 2 ಸ್ಥಾನಕ್ಕೇರಿದ ಕೆಜಿಎಫ್-2, ಇತಿಹಾಸ ಸೃಷ್ಟಿಸಿದ ರಾಕಿಂಗ್ ಭಾಯ್.!

ವೈಲೆನ್ಸ್ (Violence) ವೈಲೆನ್ಸ್ ವೈಲೆನ್ಸ್ ಐ ಡೋಂಟ್ ಲೈಕ್ ಇಟ್ ವೈಲೆನ್ಸ್ ಅಂತ ಕೆಜಿಎಫ್ ಕಿಂಗ್ ರಾಕಿ ಡೈಲಾಗ್ ಹೊಡಿತಾರೆ. ಆದ್ರೆ ಅದೇ ಕೆಜಿಎಫ್-2 (KGF2) ಸಿನಿಮಾ ರೆಕಾರ್ಡ್‌ನಲ್ಲಿ ವೈಲೆನ್ಸ್ ಮಾಡುತ್ತಿದೆ. 

Sandalwood Apr 20, 2022, 2:58 PM IST

KGF 2 stars Sanjay Dutt and Raveena Tandon to support Royal Challengers BangaloreKGF 2 stars Sanjay Dutt and Raveena Tandon to support Royal Challengers Bangalore

IPL 2022: RCB ಪಂದ್ಯ ವೀಕ್ಷಿಸಿದ KGF 2 ಅಧೀರ ಮತ್ತು ರಮಿಕಾ ಸೇನ್; ಫೋಟೋ ವೈರಲ್

ವಿಶ್ವದಾದ್ಯಂತ ಸದ್ದು ಮಾಡುತ್ತಿರುವ ಕೆಜಿಎಫ್-2(KGF2) ಸಿನಿಮಾ ಐಪಿಎಲ್(IPL) ಅಂಗಳದಲ್ಲೂ ಹವಾ ಎಬ್ಬಿಸಿದೆ. ಆರ್ ಸಿ ಬಿ(RCB) ಬೆಂಬಲಕ್ಕೆ ನಿಂತಿರುವ ಕೆಜಿಎಫ್-2 ಟೀಂ ಏಪ್ರಿಲ್ 19ರಂದು ನಡೆದ ಲಕ್ನೋ ವಿರುದ್ಧ ಪಂದ್ಯ ವೀಕ್ಷಿಸಿ ಸಂಭ್ರಮಿಸಿದೆ. 

Cine World Apr 20, 2022, 10:55 AM IST

Firing reports during KGF2 movie show haveri Injured man admitted to hospital ckmFiring reports during KGF2 movie show haveri Injured man admitted to hospital ckm

KGF 2 Movie ಕೆಜಿಎಫ್ 2 ಪ್ರದರ್ಶನದ ವೇಳೆ ಗುಂಡಿನ ದಾಳಿ, ಗಾಯಳು ಸ್ಥಿತಿ ಗಂಭೀರ!

  • ಕೆಜಿಎಫ್‌-2 ಸಿನಿಮಾ ನೋಡುತ್ತಿದ್ದ ವೇಳೆ ಸಿಡಿದ ಗುಂಡು
  • ಗಾಯಾಳು ಸ್ಥಿತಿ ಗಂಭೀರ, ಹುಬ್ಬಳ್ಳಿ ಕಿಮ್ಸ್‌ಗೆ ದಾಖಲು
  • ಹೊರಗೋಡಿದ ಚಿತ್ರಮಂದಿರದಲ್ಲಿದ್ದ ಜನ

Sandalwood Apr 20, 2022, 4:40 AM IST

after south movie hits in bollywood shahrukh khan start work with Atlee and rajkumar hiraniafter south movie hits in bollywood shahrukh khan start work with Atlee and rajkumar hirani
Video Icon

ದಕ್ಷಿಣದ ಸಿನಿಮಾಗಳಿಂದ ನಲುಗಿರುವ ಬಾಲಿವುಡ್‌ಅನ್ನು ಮೇಲೆತ್ತಲು ಶಾರುಖ್ ಮಾಸ್ಟರ್ ಪ್ಲಾನ್

ದಕ್ಷಿಣ ಭಾರತೀಯ ಸಿನಿಮಾಗಳ ಅಬ್ಬರಕ್ಕೆ ಬಾಲಿವುಡ್ ತತ್ತರಿಸಿ ಹೋಗಿದೆ. ದಕ್ಷಿಣದ ಸಿನಿಮಾಗಳು ಒಂದರ ಹಿಂದೊಂದು ಬಾಲಿವುಡ್ ನಲ್ಲಿ ಆರ್ಭಟಿಸುತ್ತಿವೆ. ಪುಷ್ಪ, ಆರ್ ಆರ್ ಆರ್ ಇದೀಗ ಕೆಜಿಎಫ್-2. ಕಂಗಾಲಾಗಿರುವ ಬಾಲಿವುಡ್ ಅನ್ನು ಮತ್ತೆ ಮೇಲೆತ್ತಲು ಕಿಂಗ್ ಖಾನ್ ಶಾರುಖ್ ಖಾನ್ ಪ್ಲಾನ್ ಮಾಡಿದ್ದಾರೆ.

 

Cine World Apr 19, 2022, 6:04 PM IST

except Virat Kohli rcb players watched yash starrer KGF 2 fans questions where is viratexcept Virat Kohli rcb players watched yash starrer KGF 2 fans questions where is virat

ಬ್ಲಾಕ್ ಬಸ್ಟರ್ KGF 2 ವೀಕ್ಷಿಸಿದ RCB; ಕೊಹ್ಲಿ ಎಲ್ಲಿ ಎನ್ನುತ್ತಿರುವ ಫ್ಯಾನ್ಸ್

ಆರ್ ಸಿ ಬಿ ತಂಡ ರಾಕಿ ಭಾಯ್ ನನ್ನು ತೆರೆಮೇಲೆ ನೋಡಿ ಎಂಜಾಯ್ ಮಾಡಿದೆ. ಆರ್ ಸಿ ಬಿ ತಂಡ ಸಿನಿಮಾ ವೀಕ್ಷಿಸಿದ ವಿಡಿಯೋವನ್ನು ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದೆ. ಇಡೀ ತಂಡ ಸಿನಿಮಾ ವೀಕ್ಷಿಸಿದೆ ಆದರೆ ವಿರಾಟ್ ಕೊಹ್ಲಿ ಮಾತ್ರ ಕಾಣೆಯಾಗಿದ್ದಾರೆ. ಇದನ್ನು ಗಮನಿಸಿದ ಅಭಿಮಾನಿಗಳು 'ವಿರಾಟ್ ಕೊಹ್ಲಿ ಎಲ್ಲಿ' ಎಂದು ಕಾಮೆಂಟ್ ಮಾಡುತ್ತಿದ್ದಾರೆ. '

Cine World Apr 19, 2022, 5:45 PM IST

yash starrer KGF 2 hindi version earn 25 crore in day 5yash starrer KGF 2 hindi version earn 25 crore in day 5

KGF 2 Collection; 5ನೇ ದಿನದ ಹಿಂದಿ ಗಳಿಕೆಯ ಸಂಪೂರ್ಣ ಲೆಕ್ಕಾ ಇಲ್ಲಿದೆ

ಕೆಜಿಎಫ್-2 ಹಿಂದಿ ಭಾಗದ ಕಲೆಕ್ಷನ್ ವರದಿಯನ್ನು ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ನೀಡಿದ್ದಾರೆ. ಕೆಜಿಎಫ್-2 ಬಿಡುಗಡೆಯಾಗಿ 5ನೇ ದಿನ ಹಿಂದಿಯಲ್ಲಿ 25.57 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಮೂಲಕ ಹಿಂದಿಯಲ್ಲಿ ಕೆಜಿಎಫ್-2 219.56 ಕೋಟಿ ಬಾಚಿಕೊಂಡಿದೆ ಎಂದು ಹೇಳಿದ್ದಾರೆ.

 

Cine World Apr 19, 2022, 3:19 PM IST

KGF 2 Actor Yash and his wife radhika pandith spending quality time with their children in beachKGF 2 Actor Yash and his wife radhika pandith spending quality time with their children in beach

KGF2 ಯಶಸ್ಸಿನ ಖುಷಿಯಲ್ಲಿ ಯಶ್; ಮಕ್ಕಳ ಜೊತೆ ಸಮುದ್ರತೀರದಲ್ಲಿ ಆಟವಾಡುತ್ತಿರುವ ರಾಕಿಂಗ್ ದಂಪತಿ

ರಾಕಿಂಗ್ ಸ್ಟಾರ್ ಯಶ್(Yash) ಸದ್ಯ ಕೆಜಿಎಫ್-2 ಸಕ್ಸಸ್ ನ ಖುಷಿಯಲ್ಲಿದ್ದಾರೆ. ಇದೇ ಸಂತಸದಲ್ಲಿ ಯಶ್, ಪತ್ನಿ ರಾಧಿಕಾ ಪಂಡಿತ್ ಮತ್ತು ಮಕ್ಕಳ ಜೊತೆ ಸಮಯ ಕಳೆಯುತ್ತಿದ್ದಾರೆ. ಒಂದೆಡೆ ಕೆಜಿಎಫ್2 ಅಬ್ಬರಿಸುತ್ತಿದ್ದರೆ ಇತ್ತ ಯಶ್ ಕುಟುಂಬದ ಜೊತೆ ರಜೆಯ ಮೂಡ್ ನಲ್ಲಿದ್ದಾರೆ.

Cine World Apr 18, 2022, 7:03 PM IST

Yash starrer kgf2 earn Rs 551 crore in 4 days worldwideYash starrer kgf2 earn Rs 551 crore in 4 days worldwide

KGF 2; ವಿಶ್ವದಾದ್ಯಂತ 550 ಕೋಟಿ ರೂ. ದಾಟಿದ ಕಲೆಕ್ಷನ್, ಸಂಪೂರ್ಣ ಲೆಕ್ಕ ಇಲ್ಲಿದೆ

ಬಾಕ್ಸ್ ಆಫೀಸ್ ನಲ್ಲಿ ಆರ್ಭಟಿಸುತ್ತಿರುವ ಕೆಜಿಎಫ್-2 ವಿಶ್ವದಾದ್ಯಂತ 550 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸಿನಿಮಾ ಬಿಡುಗಡೆಯಾಗಿ 4 ದಿನಗಳಲ್ಲಿ ಕೆಜಿಎಫ್-2 ಸಿನಿಮಾ ವಿಶ್ವದಾದ್ಯಂತ 551 ಕೋಟಿ ರೂಪಾಯಿ ಬಾಚಿಕೊಂಡಿದೆ.

Cine World Apr 18, 2022, 3:58 PM IST

rocking star yash starrer KGF 2 hindi version earns 50 crore in day 4rocking star yash starrer KGF 2 hindi version earns 50 crore in day 4

KGF 2 ಆರ್ಭಟಕ್ಕೆ ಮಂಕಾದ ಬಾಲಿವುಡ್; ಹಿಂದಿಯಲ್ಲಿ 193 ಕೋಟಿ ರೂ. ಬಾಚಿದ ರಾಕಿ ಭಾಯ್

KGF 2 ಆರ್ಭಟಕ್ಕೆ ಬಾಲಿವುಡ್ ಶಾಕ್ ಆಗಿದೆ. ಸಿನಿಮಾ ಬಿಡುಗಡೆಯಾಗಿ 4ನೇ ದಿನವೂ ದಾಕಲೆ ಕಲೆಕ್ಷನ್ ಮಾಡಿದೆ. ಈಗಾಗಲೇ 200 ಕೋಟಿ ಕ್ಲಬ್ ಸಮೀಪ ಇರುವ ಕೆಜಿಎಫ್-2 ಇಂದು 5ನೇ ದಿನ 200 ಕೋಟಿ ದಾಟಿ ಮುನ್ನುಗ್ಗಲಿದೆ. ಈ ಮೂಲಕ ಅತೀ ವೇಗದಲ್ಲಿ 200 ಕೋಟಿ ಕ್ಲಬ್ ಸೇರಿದ ಸಿನಿಮಾ ಎನ್ನುವ ದಾಖಲೆ ಕೂಡ ಬರೆಯಲಿದೆ. 

Cine World Apr 18, 2022, 3:02 PM IST

interesting facts about KGF 2 editor Ujwal Kulkarniinteresting facts about KGF 2 editor Ujwal Kulkarni

KGF 2 ಎಡಿಟರ್ 19 ವರ್ಷದ ಉಜ್ವಲ್ ಅನ್ನು ಪ್ರಶಾಂತ್ ಆಯ್ಕೆ ಮಾಡಿದ್ದೇಗೆ; ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

KGF2 ಸಿನಿಮಾದಲ್ಲಿ ಎಡಿಟರ್ ಆಗಿ ಕೆಲಸ ಮಾಡಿದ 19 ವರ್ಷದ ಯುವಕ ಉಜ್ವಲ್ ನನ್ನು ಆಯ್ಕೆ ಮಾಡಿದ್ದರ ಹಿಂದೆ ಇಂಟ್ರಸ್ಟಿಂಗ್ ಸಂಗತಿಯಿದೆ. ಯಾವುದೇ ಸಿನಿಮಾದಲ್ಲಿ ಕೆಲಸ ಮಾಡದ ಉಜ್ವಲ್ ಅವರನ್ನು ನಿರ್ದೇಶಕ ಪ್ರಶಾಂತ್ ನೀಲ್ ಗುರುತಿಸಿ ಕೆಜಿಎಫ್-2 ಸಿನಿಮಾಗೆ ಆಯ್ಕೆ ಮಾಡಿದ್ದಾರೆ. 

Cine World Apr 18, 2022, 1:59 PM IST

Kangana Ranaut compares KGF star Yash to Amitabh BachchanKangana Ranaut compares KGF star Yash to Amitabh Bachchan

70ರ ದಶಕದಲ್ಲಿ ಅಮಿತಾಭ್ ಬಿಟ್ಟಜಾಗವನ್ನು ಯಶ್ ತುಂಬಿದ್ದಾರೆ- ನಟಿ ಕಂಗನಾ ರಣಾವತ್

ಬಾಲಿವುಡ್ ನಟಿ ಕಂಗನಾ ರಣಾವತ್(Kangana Ranaut) ಕೆಜಿಎಫ್ -2 ಸಿನಿಮಾ ಮತ್ತು ಯಶ್ ಅವರನ್ನು ಹಾಡಿಹೊಗಳಿದ್ದಾರೆ. ಅಲ್ಲದೇ ಯಶ್ ಅವರನ್ನು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್(Amitabh Bachchan) ಅವರಿಗೆ ಹೋಲಿಸಿದ್ದಾರೆ. 70ರ ದಶಕದಲ್ಲಿ ಅಮಿತಾಭ್ ಬಿಟ್ಟುಹೋದ ಜಾಗವನ್ನು ಯಶ್ ತುಂಬುತ್ತಿದ್ದಾರೆ ಎಂದು ಹೇಳಿದ್ದಾರೆ.

Cine World Apr 17, 2022, 5:18 PM IST

Actor Vishal says proud of Yash for bringing Kannada cinema to global levelActor Vishal says proud of Yash for bringing Kannada cinema to global level

ಕನ್ನಡ ಚಿತ್ರವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ಯಶ್ ಬಗ್ಗೆ ಹೆಮ್ಮೆಯಾಗುತ್ತೆ- ನಟ ವಿಶಾಲ್

ತಮಿಳು ಸ್ಟಾರ್ ನಟ ವಿಶಾಲ್ ಟ್ವೀಟ್ ಮಾಡಿ ಕೆಜಿಎಪ್-2 ಬಗ್ಗೆ ಹಾಡಿಹೊಗಳಿದ್ದಾರೆ. ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಶಾಲ್, ನನ್ನ ಆತ್ಮೀಯ ಗೆಳೆಯ ಯಶ್ ಅವರಿಗೆ ಅಭಿನಂದನೆಗಳು. ಇಂಥ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ ಕೆಜಿಎಫ್-2 ಇಡೀ ತಂಡ ಮತ್ತ ಪಾತ್ರವರ್ಗ ಮತ್ತು ವಿಶೇಷವಾಗಿ ಪ್ರಶಾಂತ್ ನೀಲ್ ಅವರಿಗೆ ಅಭಿನಂದನೆ ಎಂದು ಹೇಳಿದ್ದಾರೆ.

Cine World Apr 17, 2022, 3:32 PM IST