ಚಂದ್ರ ಬಹಳ ಸೌಮ್ಯ ಸ್ವಭಾವದ ಗ್ರಹ. ಹುಣ್ಣಿಮೆ ಸಮಯದಲ್ಲಿ ಹೆಚ್ಚು ಪ್ರಭಾವವುಳ್ಳ ಚಂದ್ರನ ಪ್ರಭಾವ ಜಾತಕದಲ್ಲಿದ್ದರೆ, ಹೆಣ್ಣು ಹೆಣ್ಣಾಗಿರ್ತಾಳೆ. ಸಮಾಧಾನದಿಂದ ಇರಲು ಚಂದ್ರನ ಪ್ರಭಾವವಿರಬೇಕು. ಮನಸ್ಸಿನ ನೆಮ್ಮದಿ ಹಾಗೂ ದುಗುಡಕ್ಕೆ ಕಾರಣವಾಗುವ ಚಂದ್ರನ ಬಗ್ಗೆ ಮತ್ತೊಂದಿಷ್ಟು ಮಾಹಿತಿ....
ASTROLOGY Apr 9, 2019, 2:39 PM IST
ಮಂಗಳ ಗ್ರಹದ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಕ್ಯೂರಿಯಾಸಿಟಿ ರೋವರ್ ನ ಕ್ಯಾಮರಾಗೆ ಪೋಬೋಸ್ ಮತ್ತು ಡಿಮೋಸ್ ನಿಂದ ಉಂಟಾಗುವ ಸೂರ್ಯಗ್ರಹಣ ಸೆರೆಯಾಗಿದೆ.
SCIENCE Apr 6, 2019, 1:25 PM IST
ನಾಳೆ ಬೆಳಿಗ್ಗೆ 10. 11 ನಿಮಿಷದಿಂದ 11.13 ನಿಮಿಷದವರೆಗೆ ರಕ್ತ ಚಂದ್ರಗ್ರಹಣ ಇದೆ. ಈ ಗ್ರಹಣ ಯಾವ್ಯಾವ ರಾಶಿ ಮೇಲೆ ಯಾವ್ಯಾವ ಪ್ರಭಾವ ಬೀರಲಿದೆ? ಯಾರಿಗೆ ಶುಭ? ಯಾರಿಗೆ ಅಶುಭ? ಇಲ್ಲಿದೆ ಸಂಪೂರ್ಣ ಮಾಹಿತಿ. ಜೊತೆಗೆ ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆಯಾಗುತ್ತಿದೆ. ಮೈತ್ರಿ ಸರ್ಕಾರದಲ್ಲಿ ಸಂಚಲನ ಉಂಟಾಗಿದೆ. ಈ ಗ್ರಹಣ ರಾಜಕೀಯ ನಾಯಕರ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ? ಮೈತ್ರಿ ಸರ್ಕಾರದ ಭವಿಷ್ಯ ಏನಾಗಲಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.
Special Jan 20, 2019, 11:55 AM IST
ಚಂದ್ರನ ಪಾರ್ಶ್ವ ಭಾಗದ ಅಧ್ಯಯನದಲ್ಲಿ ನಿರತವಾಗಿರುವ ಚೀನಾದ ಚ್ಯಾಂಗ್ ಇ-4 ನೌಕೆ ಚಂದ್ರನ ಮೇಲೆ ಗಿಡವೊಂದನ್ನು ಚಿಗುರಿಸುವಲ್ಲಿ ಯಶಸ್ವಿಯಾಗಿದೆ. ಭೂಮಿಯ ನೈಸರ್ಗಿಕ ಉಪಗ್ರಹದ ಮೇಲೆ ತನ್ನ ಗಿಡ ಮೊಳಕೆಯೊಡೆದಿರುವುದರ ಚಿತ್ರವನ್ನು ಚೀನಾ ಬಾಹ್ಯಾಕಾಶ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ.
SCIENCE Jan 16, 2019, 4:08 PM IST
ಇದು ನಾಸಾದ ಅಪರೂಪದಲ್ಲೇ ಅಪರೂಪದ ಚಿತ್ರಗಳಲ್ಲಿ ಒಂದು ಎಂದರೆ ಖಂಡಿತ ತಪ್ಪಾಗಲಾರದು. ಬೆನ್ನು ಕ್ಷುದ್ರಗ್ರಹದ ಅಧ್ಯಯನದಲ್ಲಿ ನಿರತವಾಗಿರುವ OSIRIS-REx ನೌಕೆ ಈ ಅಪರೂಪದ ಫೋಟೋ ಸೆರೆ ಹಿಡಿದಿದೆ.
SCIENCE Jan 12, 2019, 2:43 PM IST
ಚಂದ್ರನ ಅಧ್ಯಯನಕ್ಕೆ ತೆರಳಿರುವ ಚೀನಾದ ಚ್ಯಾಂಗ್ ಇ-4 ನೌಕೆ, ಇದೇ ಮೊದಲ ಬಾರಿಗೆ ಚಂದ್ರನ ಹಿಂಭಾಗದ ನೆಲದ ಫೋಟೋಗಳನ್ನು ಸೆರೆ ಹಿಡಿದಿದೆ. ಇದುವರೆಗೂ ಯಾರೂ ನೋಡಿರದ ಚಂದ್ರನ ಹಿಂಭಾಗಕ್ಕೆ ಯಶಸ್ವಿಯಾಗಿ ಇಳಿದಿರುವ ಚೀನಾದ ನೌಕೆ, 360 ಡಿಗ್ರಿಯ ಪನೋರಮಾ ಫೋಟೋಗಳನ್ನು ಭೂಮಿಗೆ ರವಾನಿಸಿದೆ.
SCIENCE Jan 11, 2019, 5:47 PM IST
ಅಪರೂಪದ ಸೌರ ವಿದ್ಯಾಮಾನವೊಂದಕ್ಕೆ ಈ ತಿಂಗಳು ನಾವೆಲ್ಲಾ ಸಾಕ್ಷಿಯಾಗಲಿದ್ದೇವೆ. ಇಂಥ ಅದ್ಭುತ ಖಗೋಳ ಗೋಚರವನ್ನು ಕಣ್ತುಂಬಿಗೊಳ್ಳಲು ನಿಮಗಿದೆ ಅವಕಾಶ.
SCIENCE Jan 9, 2019, 4:32 PM IST
ಚಂದ್ರನ ಹಿಂಬದಿಗೆ ಚೀನಾ ಲಗ್ಗೆ| ಇದೇ ಮೊದಲ ಬಾರಿಗೆ ನೌಕೆ ಇಳಿಸಿ ಇತಿಹಾಸ ಸೃಷ್ಟಿ| ಯಾರೂ ಹೋಗಿರದ ಜಾಗದಲ್ಲಿ ಚೀನಾ ಅಧ್ಯಯನ| ಇಳಿಯುತ್ತಿದ್ದಂತೆ ಫೋಟೋ ಕಳುಹಿಸಿದ ‘ಚಾಂಗ್ ಎ-4’
INTERNATIONAL Jan 4, 2019, 8:47 AM IST
ಈ ತಿಂಗಳ ಆರಂಭದಲ್ಲಿ ಚಂದ್ರನತ್ತ ಪ್ರಯಾಣ ಬೆಳೆಸಿದ ಚೀನಾದ ಚ್ಯಾಂಗ್ ಇ-4 ನೌಕೆ ಮಾನವ ಇತಿಹಾಸದಲ್ಲಿ ಹೊಸದೊಂದು ಸಾಧನೆ ಮಾಡಲು ಸಜ್ಜಾಗಿದೆ. ಚೀನಾದ ಚ್ಯಾಂಗ್ ಇ-4 ಇದುವರೆಗೂ ಯಾರೂ ನೋಡಿರದ ಚಂದ್ರನ ಪಾರ್ಶ್ವ ನೆಲದಲ್ಲಿ ಇಳಿಯಲಿದೆ.
SCIENCE Dec 30, 2018, 4:26 PM IST
ಇಂದು ಖಗೋಳದಲ್ಲಿ ವಿಸ್ಮಯಕಾರಿ ಘಟನೆಯೊಂದು ನಡೆಯಲಿದ್ದು, ಇದನ್ನು ಇಂದಿನ ಗೂಗಲ್ ಡೂಡಲ್ ನಲ್ಲಿ ಕಾಣಬಹುದಾಗಿದೆ. ಇಂದು ನಡೆಯಲಿರುವ ಜೆಮಿನಿಡ್ ಉಲ್ಕಾಪಾತದ ಕುರಿತ ಅದ್ಭುತ ವಿದ್ಯಮಾನವನ್ನು ಗೂಗಲ್ ಡೂಡಲ್‌ನಲ್ಲಿ ವಿವರಿಸಲಾಗಿದೆ.
SCIENCE Dec 13, 2018, 5:23 PM IST
ಪ್ರಿಯಾಂಕ ಚೋಪ್ರಾ- ನಿಕ್ ಜೋನಸ್ ಮದುವೆಯೆಲ್ಲಾ ಮುಗಿದು ಹನಿಮೂನ್ ಮೂಡ್ ನಲ್ಲಿದ್ದಾರೆ. ಹನಿಮೂನ್ ಗಾಗಿ ಓಮನ್ ಗೆ ಹಾರಿದ್ದು, ಪ್ರಣಯ ಪಕ್ಷಿಗಳಾಗಿ ಹಾರಾಡುತ್ತಿದ್ದಾರೆ. ಅಲ್ಲಿನ ಖಾಸಗಿ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
Cine World Dec 13, 2018, 1:58 PM IST
ಜಾತಕದಲ್ಲಿ ಪ್ರತಿಯೊಂದೂ ಗ್ರಹಗಳಿಗೂ ತನ್ನದೇ ಆದ ವೈಶಿಷ್ಟ್ಯವಿದೆ. ಒಂದೊಂದು ಗ್ರಹ, ಒಂದೊಂದು ಫಲಗಳನ್ನು ನೀಡುತ್ತಾನೆ. ಅದರಲ್ಲಿಯೂ ಸುರಸುಂದರಾಂಗ ಚಂದ್ರನ ಖದರೇ ಬೇರೆ. ಜ್ಯೋತಿಷ್ಯ ಹಾಗೂ ಜಾತಕದಲ್ಲಿ ಚಂದ್ರನ ಫಲಾಫಲಗಳೇನು? ಓದಿ...
Special Dec 6, 2018, 5:45 PM IST
ಕಳೆದ ನಾಲ್ಕು ಸಂಚಿಕೆಯಿಂದ ಸೂರ್ಯಗ್ರಹದ ಮಹತ್ವವನ್ನ ಓದುತ್ತಿದ್ದೀರಿ. ಸೂರ್ಯನ ಪ್ರಭಾವ, ಮಹತ್ವ ಎಷ್ಟು ಹೇಳಿದರೂ ಸಾಲದು. ಇಂಥ ಸೂರ್ಯ ತನ್ನದೇ ಆದ ಪ್ರಭಾವವನ್ನ ಪ್ರತಿಯೊಬ್ಬರಲ್ಲೂ ಬೀರುತ್ತಾನೆ. ಮುಂದೆ ಮುಂದೆ ಈ ಸೂರ್ಯ ಯಾವ ರಾಶಿಯಲ್ಲಿ ಎಂಥ ಫಲ ಕೊಡ್ತಾನೆ ಇತ್ಯಾದಿ ಸಮಸ್ತ ಮಾಹಿತಿಯನ್ನ ತಿಳಿಸುತ್ತೇನೆ.
Special Nov 28, 2018, 6:13 PM IST
ಭೂಮಿಗೆ ಇನ್ನೇರಡು ಚಂದ್ರಗಳಿದ್ದು, ಪಸ್ತುತ ಇರುವ ಚಂದ್ರನಷ್ಟೇ ದೂರದಲ್ಲಿ ಭೂಮಿಯನ್ನು ಸುತ್ತುತ್ತಿವೆ ಎಂದು ನ್ಯಾಶನಲ್ ಜಿಯೋಗ್ರಾಫಿಕ್ ವರದಿ ಸ್ಪಷ್ಟಪಡಿಸಿದೆ. ಹಂಗೇರಿಯಾದ ಖಗೋಳ ವಿಜ್ಞಾನಿಗಳು ಈ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ್ದು, ಭೂಮಿಯ ಇನ್ನೇರಡು ಚಂದ್ರಗಳ ಕುರಿತು ಸಾಕ್ಷ್ಯ ದೊರೆತಿದೆ ಎಂದು ತಿಳಿಸಿದ್ದಾರೆ.
SCIENCE Nov 10, 2018, 2:34 PM IST
ಆಗಸದಲ್ಲಿ ಮೂರು ಕೃತಕ ಚಂದಿರನನ್ನು ಸೃಷ್ಟಿಸಿ, ಭೂಮಿಗೆ ಬೆಳಕು ಹರಿಸಲು ಸಜ್ಜಾಗುತ್ತಿದೆ ಚೀನಾ.
NEWS Oct 20, 2018, 1:14 PM IST