Asianet Suvarna News Asianet Suvarna News
749 results for "

ಅಭ್ಯರ್ಥಿಗಳು

"
Siddaramaiah and Sriramulu not vote in their constituenciesSiddaramaiah and Sriramulu not vote in their constituencies

ಸಿಎಂ, ಪರಮೇಶ್ವರ್, ಎಚ್ಡಿಕೆಗೆ ಅವರ ವೋಟು ಇಲ್ಲ

ಈ ಬಾರಿಯ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್.ಡಿ ಕುಮಾರಸ್ವಾಮಿ, ಶ್ರೀರಾಮು ಸೇರಿದಂತೆ ಹಲವು ಪ್ರಮುಖ ಅಭ್ಯರ್ಥಿಗಳು ತಮ್ಮ ಮತದಿಂದಲೇ ವಂಚಿತರಾಗಿದ್ದಾರೆ! ಅವರು ತಮ್ಮ ಮತವನ್ನು ಬೇರೆಯ ಅಭ್ಯರ್ಥಿಗಳಿಗೆ ನೀಡಿದ್ದಾರೆ. 

May 13, 2018, 7:54 AM IST

Hosahalli venkatesg VotingHosahalli venkatesg Voting

ಆಂಬುಲೆನ್ಸ್ ನಲ್ಲಿ ಬಂದು ಮತ ಚಲಾಯಿಸಿದ ಅಭ್ಯರ್ಥಿ

ಅಭ್ಯರ್ಥಿಗಳ ಭವಿಷ್ಯವನ್ನು ಬರೆಯಲು ಎಲ್ಲರೂ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುತ್ತಿದ್ದಾರೆ.  ಅಭ್ಯರ್ಥಿಗಳು ಕೂಡ ಈಗಾಗಲೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.  ಮೈಸೂರಿನ ಪಕ್ಷೇತರ ಅಭ್ಯರ್ಥಿಯೋರ್ವರು ಆಂಬುಲೆನ್ಸ್ ನಲ್ಲಿ ಬಂದು ಮತದಾನ ಮಾಡಿದ್ದಾರೆ. 
 

May 12, 2018, 10:20 AM IST

Election Candidates VotingElection Candidates Voting

ಮತದಾನ ಮಾಡಿದ ಪ್ರಮುಖ ಅಭ್ಯರ್ಥಿಗಳು

ರಾಜ್ಯಾದ್ಯಂತ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯದ ವಿವಿಧ ಪ್ರದೇಶದಲ್ಲಿ  ಮತದಾರರು ಸರತಿ  ಸಾಲಿನಲ್ಲಿ ನಿಂತು ಮತ ಚಾಲಾಯಿಸುತ್ತಿದ್ದಾರೆ.  ಈಗಾಗಲೇ ಅನೇಕ ಅಭ್ಯರ್ಥಿಗಳು ಬೂತ್ ಗೆ ತೆರಳಿ ಮತ ಚಲಾವಣೆ ಮಾಡಿದ್ದಾರೆ. 

May 12, 2018, 7:52 AM IST

This Candidate Vote For Other CandidatesThis Candidate Vote For Other Candidates

ಈ ಅಭ್ಯರ್ಥಿಗಳಿಗೆ ಇವರ ವೋಟೇ ಇಲ್ಲ

ಚಾಮರಾಜನಗರದಲ್ಲಿ ಅಭ್ಯರ್ಥಿಗಳ ಓಟು ಅಭ್ಯರ್ಥಿಗಳಿಗೇ ಇಲ್ಲದಂತಾಗಿದೆ.  ಮೂವರು ಪ್ರಮುಖ ಅಭ್ಯರ್ಥಿಗಳಿಗೆ ತಮ್ಮ ಓಟು ತಮಗೆ ಹಾಕಿಕೊಳ್ಳುವ ಭಾಗ್ಯವಿಲ್ಲದಂತಾಗಿದೆ.  ಅಂತಹ ಅಭ್ಯರ್ಥಿಗಳು ಯಾರು..?

May 12, 2018, 7:04 AM IST

Congress Leaders Not Happy About National Leaders CampaignCongress Leaders Not Happy About National Leaders Campaign

ಕೈ ನಾಯಕರಿಗೆ ತಮ್ಮ ಪಕ್ಷದ ರಾಷ್ಟ್ರೀಯ ಮುಖಂಡರೆಂದರೆ ತಲೆನೋವಂತೆ

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಅಬ್ಬರ ಜೋರಾಗಿದೆ. ಇದೇ ವೇಳೆ ವಿವಿಧ ರಾಷ್ಟ್ರೀಯ ಮುಖಂಡರು ರಾಜ್ಯಕ್ಕೆ ಆಗಮಿಸಿ ತಮ್ಮ ಪಕ್ಷಗಳ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಕೆಲ  ಕೈ ಅಭ್ಯರ್ಥಿಗಳು ಮಾತ್ರ ತಮ್ಮ ಕ್ಷೇತ್ರಕ್ಕೆ ರಾಷ್ಟ್ರಮಟ್ಟದ ನಾಯಕರು ಬರುವುದೇ ಬೇಡ ಎನ್ನುತ್ತಿದ್ದಾರೆ. 

May 8, 2018, 1:35 PM IST

BJP candidate cries after seeking votesBJP candidate cries after seeking votes
Video Icon

ಮತ ನೀಡಿ ಎಂದು ಬಿಕ್ಕಿ ಬಿಕ್ಕಿ ಅತ್ತ ಬಿಜೆಪಿ ಅಭ್ಯರ್ಥಿ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತ ಬೇಟೆ ಎಲ್ಲೆಡೆ ಬಿರುಸಿನಿಂದ ನಡೆಯುತ್ತಿದೆ. ಅಭ್ಯರ್ಥಿಗಳು ವಿಧ ವಿಧವಾಗಿ ಮತಯಾಚಿಸುತ್ತಿದ್ದು, ಯಾವ ಕಲಾವಿದನಿಗಿಂತಲೂ ತಾವು ಕಡಿಮೆ ಇಲ್ಲವೆಂದು ತೋರಿಸಿಕೊಳ್ಳುತ್ತಿದ್ದಾರೆ. ಆರೋಪ, ಪ್ರತ್ಯಾರೋಪಗಳು ಸಹಜ. ಆದರೆ, ಸೇಡಂನ ಬಿಜೆಪಿ ಆಭ್ಯರ್ಥಿ ಈಗಾಗಲೇ ಎರಡು ಬಾರಿ ಸೋತಿದ್ದು, ಈ ಬಾರಿಯಾದರೂ ವಿಜಯಲಕ್ಷ್ಮಿ ಒಲಿಯುವಂತೆ ಮಾಡಿ ಎಂದು ಸಾರ್ವಜನಿಕರ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ಸಂದರ್ಭದಲ್ಲಿ ಶೃುತಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಉಪಸ್ಥಿತಿರಿದ್ದರು.

May 5, 2018, 5:17 PM IST

Raichur Constituency ElectionRaichur Constituency Election

ಬೆಳಕು ನೀಡುವ ನಾಡು ರಾಯಚೂರಲ್ಲಿ ಗೆಲುವಿಗಾಗಿ ಶೋಧ

ರಾಜ್ಯದಲ್ಲೇ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ಶಕ್ತಿ ಕೇಂದ್ರಗಳ ತವರು, ದೇಶದ ಏಕೈಕ ಚಿನ್ನದ ಗಣಿ ಹೊಂದಿರುವ ರಾಯಚೂರು ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆ ಬೇಸಿಗೆ ಬಿರು ಬಿಸಿಲಿನಂತೆ ಕಾವು ಪಡೆದಿದೆ. ಒಟ್ಟು 7 ಕ್ಷೇತ್ರಗಳಲ್ಲಿ 4 ಪರಿಶಿಷ್ಟ ಪಂಗಡಕ್ಕೆ, 1 ಪರಿಶಿಷ್ಟ ಜಾತಿಗೆ ಮೀಸಲಿರುವ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಗೊಳಿಸಲು ಬಿಜೆಪಿ, ಜೆಡಿಎಸ್ ಮತ್ತು ಬಂಡಾಯದ ಅಭ್ಯರ್ಥಿಗಳು ಶತಪ್ರಯತ್ನ ನಡೆಸಿದ್ದಾರೆ.

May 4, 2018, 1:08 PM IST

5 lakh Seize in Chamundeshvari5 lakh Seize in Chamundeshvari

ಸಿಎಂ ಕ್ಷೇತ್ರದಲ್ಲಿ ಕಾಂಚಾಣದ ಸದ್ದು

ಸಿಎಂ ಸಿದ್ದರಾಮಯ್ಯ ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಝಣ ಝಣ ಕಾಂಚಾಣ ಸದ್ದು ಮಾಡಿದೆ. 

May 4, 2018, 10:30 AM IST

Yashawanthpura BJP candidate Jaggesh with PM Modi in Public rallyYashawanthpura BJP candidate Jaggesh with PM Modi in Public rally
Video Icon

ಪ್ರಧಾನಿ ಕಾಲೆಗೆರಗಿದ ಜಗ್ಗೇಶ್, ಬೇಡವೆಂದ ಮೋದಿ

ಪ್ರಧಾನಿ ನರೇಂದ್ರ ಮೋದಿ ಮೇ 3ರಂದು ಬೆಂಗಳೂರಿನ ಕೆಂಗೇರಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಹಾಜರಿದ್ದರು. ನಟ. ಯಶವಂತಪುರ ಬಿಜೆಪಿ ಅಭ್ಯರ್ಥಿ ಜಗ್ಗೇಶ್ ಮೋದಿ ಅವರ ಕಾಲೆಗೆರಗಿ ಆಶೀರ್ವಾದ ಪಡೆದಿದ್ದು ಹೀಗೆ....

May 3, 2018, 8:01 PM IST

Billionaire Candidate From Bommanahalli Sells Tea For CampaigningBillionaire Candidate From Bommanahalli Sells Tea For Campaigning
Video Icon

ಟೀ ಮಾರಿ ಮತಬೇಟೆಗಿಳಿದ ಕೋಟ್ಯಾಧಿಪತಿ ಅಭ್ಯರ್ಥಿ!

ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿವುಳಿದಿವೆ. ಅಭ್ಯರ್ಥಿಗಳು ಮತದಾರರನ್ನು ಓಲೈಸಲು ವಿಭಿನ್ನ ರೀತಿಯ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ. ಅನಿಲ್ ಕುಮಾರ್ ಟೀ ಮಾರುವ ಮೂಲಕ ಜನರ ಮತಬೇಟೆಗಿಳಿದಿದ್ದಾರೆ. 339 ಕೋಟಿಯ ಒಡೆಯರಾಗಿರುವ ಅನಿಲ್ ಕುಮಾರ್  ಟೀ ಮಾರಾಟದಿಂದಲೇ ತಮ್ಮ ವೃತ್ತಿ ಬದುಕನ್ನು ಆರಂಭಿಸಿದವರು. ಇದೀಗ ಚುನಾವಣೆಯಲ್ಲಿ ಅವರ ಚಿಹ್ನೆಯು ಕೂಡಾ ಟೀ ಕಪ್ ಆಗಿದೆ. 

Apr 29, 2018, 4:38 PM IST

No fresh polls if NOTA votes exceed candidatesNo fresh polls if NOTA votes exceed candidates

ನೋಟಾ ಮತಗಳೇ ಹೆಚ್ಚಿದ್ದರೆ ಚುನಾವಣೆ ಪ್ರಕ್ರಿಯೆ ರದ್ದಿಲ್ಲ

ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಶೇ.50ಕ್ಕಿಂತ ಹೆಚ್ಚು ನೋಟಾ ಆಯ್ಕೆ ಮಾಡಿಕೊಂಡರೂ ಅಭ್ಯರ್ಥಿಗಳು ಪಡೆದಿರುವ ಮತಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಲಾಗುತ್ತದೆಯೇ ಹೊರತು ಮತ್ತೊಮ್ಮೆ ಮತದಾನ ನಡೆಸುವುದಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್‌ ತಿಳಿಸಿದ್ದಾರೆ.

Apr 29, 2018, 8:39 AM IST

Karnataka Election SpecialtiesKarnataka Election Specialties

ಮತ ಸಮರಾಂಗಣದಲ್ಲಿ ಸ್ತ್ರೀಶಕ್ತಿ ಹೆಚ್ಚಳ : ಈ ಬಾರಿ ಚುನಾವಣೆ ವಿಶೇಷಗಳೇನು..?

ವಿಧಾನಸಭಾ ಚುನಾವಣಾ ರಣಾಂಗಣದಲ್ಲಿ ಕಳೆದ ಬಾರಿಗಿಂತ ಈ ಬಾರಿ ಸ್ತ್ರೀ ಶಕ್ತಿ ಹೆಚ್ಚಳ.. ಒಟ್ಟಾರೆ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಇಳಿಮುಖ.. ರಾಜ್ಯದಲ್ಲಿ ಮೊದಲ ಬಾರಿಗೆ ಮೂರು ಬ್ಯಾಲೆಟ್‌ ಯೂನಿಟ್‌ ಬಳಕೆ... ಎರಡು ಕ್ಷೇತ್ರಗಳಲ್ಲಿ ನಾಲ್ಕು ಅಭ್ಯರ್ಥಿಗಳು ಮಾತ್ರ ಕಣಕ್ಕೆ. ಇದೆಲ್ಲಾ ಈ ಬಾರಿ ಚುನಾವಣೆಯ ವಿಶೇಷತೆಗಳು.

Apr 29, 2018, 8:29 AM IST

Election Code Of Conduct Apply On Actors ShowsElection Code Of Conduct Apply On Actors Shows

ಚುನಾವಣೆ ಕಣಕ್ಕೆ ಇಳಿದ ನಟರ ಸಿನಿಮಾ, ಧಾರಾವಾಹಿಗೆ ಬ್ರೇಕ್‌

ಚುನಾವಣಾ ಕಣಕ್ಕಿಳಿದಿರುವ ಚಲನಚಿತ್ರರಂಗದ ಅಭ್ಯರ್ಥಿಗಳು ಅಭಿನಯಿಸಿರುವ ಚಲನಚಿತ್ರಗಳು ಮತ್ತು ಅವರು ನಡೆಸಿಕೊಡುತ್ತಿರುವ ರಿಯಾಲಿಟಿ ಶೋಗಳನ್ನು ಮಾಧ್ಯಮಗಳು ಪ್ರಸಾರ ಮಾಡಬಾರದು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಹೇಳಿದ್ದಾರೆ.

Apr 29, 2018, 7:39 AM IST

Karnataka Assembly Election Tweet WarKarnataka Assembly Election Tweet War

ಕರ್ನಾಟಕ ವಿಧಾನಸಭಾ ಚುನಾವಣೆಯ ಟ್ವೀಟ್ ವಾರ್

ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಕೆಸರೆರಚಾಟ ನಡೆಸಿಕೊಳ್ಳುತ್ತಿರುವುದು ಕಾಮನ್. ಯಾರು, ಯಾವ ರೀತಿ ಟ್ವೀಟ್ ಮಾಡಿದ್ದಾರೆ. ಅದಕ್ಕೆ ಹೇಗಿದೆ ಪ್ರತಿಕ್ರಿಯೆ? ರಾಜಕೀಯ ಮುಖಂಡರ ವ್ಯಕ್ತಿತ್ವವನ್ನು ಪ್ರತಿಫಲಿಸುವ ಟ್ವೀಟ್‌ಗಳು ಇಲ್ಲಿವೆ.

Apr 28, 2018, 2:21 PM IST

277 Nominations Rejected277 Nominations Rejected

277 ನಾಮಪತ್ರ ತಿರಸ್ಕೃತ : 3226 ಮಂದಿ ಕಣದಲ್ಲಿ

ರಾಜ್ಯ ವಿಧಾನಸಭಾ ಚುನಾವಣೆಗೆ ಸಲ್ಲಿಕೆಯಾಗಿರುವ 3374  ನಾಮ ಪತ್ರಗಳ ಪೈಕಿ 277 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದ್ದು, 3226 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. 

Apr 27, 2018, 10:51 AM IST