ಪ್ರಧಾನಿ ಕಾಲೆಗೆರಗಿದ ಜಗ್ಗೇಶ್, ಬೇಡವೆಂದ ಮೋದಿ

ಪ್ರಧಾನಿ ನರೇಂದ್ರ ಮೋದಿ ಮೇ 3ರಂದು ಬೆಂಗಳೂರಿನ ಕೆಂಗೇರಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಹಾಜರಿದ್ದರು. ನಟ. ಯಶವಂತಪುರ ಬಿಜೆಪಿ ಅಭ್ಯರ್ಥಿ ಜಗ್ಗೇಶ್ ಮೋದಿ ಅವರ ಕಾಲೆಗೆರಗಿ ಆಶೀರ್ವಾದ ಪಡೆದಿದ್ದು ಹೀಗೆ.... 'ಎಂಥ ಅದ್ಭುತ ಅನುಭವ ಈ ಮಹನೀಯನ ಸ್ಪರ್ಶ. ಇಂಥ ಸಾಧಕರ ಒಟ್ಟಿಗೆ ಕಾರ್ಯಮಾಡುವ ಕಾಯಕ ಜನ್ಮಾಂತರ ಪುಣ್ಯವೆಂದು ಭಾವಿಸುವೆ,' ಎಂದಿದ್ದಾರೆ ಜಗ್ಗೇಶ್.

Comments 0
Add Comment