Asianet Suvarna News Asianet Suvarna News
1810 results for "

ಇತಿಹಾಸ

"
Indian Breakfast: How The Concept Of Breakfast Came To India VinIndian Breakfast: How The Concept Of Breakfast Came To India Vin

ಭಾರತದಲ್ಲಿ ಬೆಳಗ್ಗೆ ನಾಷ್ಟಾ ಮಾಡೋ ಅಭ್ಯಾಸ ಇರ್ಲೇ ಇಲ್ಲ ! ಶುರುವಾಗಿದ್ದು ಯಾವಾಗ ?

ದಿನದ ಉತ್ತಮ ಆರಂಭಕ್ಕೆ ಬೆಳಗಿನ ಉಪಾಹಾರ ತುಂಬಾ ಮುಖ್ಯ. ಬೆಳಗ್ಗಿನ ಉಪಾಹಾರ ದಿನವಿಡೀ ನಿಮಗೆ ಚಟುವಟಿಕೆಯಿಂದಿರಲು ದೇಹಕ್ಕೆ ಶಕ್ತಿಯನ್ನು ನೀಡುತ್ತೆ ಮತ್ತು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಆದ್ರೆ ಭಾರತದಲ್ಲಿ ಹಿಂದಿನ ಕಾಲದಲ್ಲಿ ನಾಷ್ಟಾ ಮಾಡೋ ಅಭ್ಯಾಸ ಇರಲ್ಲಿಲ್ಲ ಅನ್ನೋ ವಿಷ್ಯ ನಿಮ್ಗೊತ್ತಾ ? ಹಾಗಿದ್ರೆ ಬ್ರೇಕ್‌ಫಾಸ್ಟ್ ತಿನ್ನೋ ಅಭ್ಯಾಸ ಯಾವತ್ತಿಂದ ಶುರುವಾಯ್ತು ?

Food Dec 6, 2022, 11:55 AM IST

A grand Hanuma Jayanti celebration at Nijagal Siddara Betta gvdA grand Hanuma Jayanti celebration at Nijagal Siddara Betta gvd

ನಿಜಗಲ್ ಸಿದ್ದರ ಬೆಟ್ಟದಲ್ಲಿ ಅದ್ದೂರಿ ಹನುಮ ಜಯಂತಿ ಆಚರಣೆ

ಹನುಮ ಜಯಂತಿಯನ್ನು ದೇಶಾದ್ಯಂತ ಶ್ರದ್ದ ಭಕ್ತಿಯಿಂದ ಆಚರಿಸಲಾಗುತ್ತಿದೆ. 800 ವರ್ಷಕ್ಕೂ ಹೆಚ್ಚು ಇತಿಹಾಸವಿರುವ ನಿಜಗಲ್ಲು ಸಿದ್ದರಬೆಟ್ಟಕ್ಕೆ ವಿದ್ಯುತ್ ದೀಪದ ಬೆಳಕಿನ ಮೂಲಕ ಇಡೀ ಬೆಟ್ಟವನ್ನು ಸಿಂಗಾರ ಮಾಡಲಾಗಿದೆ. 

Festivals Dec 5, 2022, 10:22 PM IST

Jatayu Moksha Yakshaloka in the western nation of EnglandJatayu Moksha Yakshaloka in the western nation of England

Udupi: ಪಾಶ್ಚಾತ್ಯ ರಾಷ್ಟ್ರ ಇಂಗ್ಲೆಂಡ್‌ನಲ್ಲಿ ಜಟಾಯು ಮೋಕ್ಷ ಯಕ್ಷಲೋಕ

ಇಂಗ್ಲೆಂಡಿನ ಪ್ರದರ್ಶನ ಕಲೆಗಳ ಇತಿಹಾಸದಲ್ಲೇ ಮೊದಲ ಬಾರಿಗೆ, ಮಿಲ್ಟನ್ ಕೀನ್ಸ್ ನಗರದಲ್ಲಿ 'ಬಯಲಾಟ ಯುಕೆ' ಹವ್ಯಾಸಿ ಕಲಾವಿದರ ತಂಡದಿಂದ ಯಕ್ಷಗಾನ ಬ್ಯಾಲೆ 'ಜಟಾಯು ಮೋಕ್ಷ' ಪ್ರದರ್ಶನಗೊಂಡಿತು.

Udupi Dec 5, 2022, 3:39 PM IST

Why Do Lawyers Wear Black CoatWhy Do Lawyers Wear Black Coat

General Knowledge: ವಕೀಲರು ಕಪ್ಪು ಕೋಟ್ ಧರಿಸೋದು ಏಕೆ?

ನಮ್ಮಲ್ಲಿ ಒಂದೊಂದು ವೃತ್ತಿಗೆ ಒಂದೊಂದು ಬಣ್ಣ ಮೀಸಲಿದೆ. ಹಾಗೆ ವಕೀಲರಾದವರು ಕಪ್ಪು ಕೋಟ್ ಧರಿಸಬೇಕು. ಕಪ್ಪು ಕೋಟ್ ಹಿಂದೆ ದೊಡ್ಡ ಇತಿಹಾಸವಿದೆ. ನಾವಿಂದು ಅದ್ರ ಬಗ್ಗೆ ನಿಮಗೆ ಹೇಳ್ತೆವೆ.  
 

Lifestyle Dec 5, 2022, 2:46 PM IST

History Importance And Theme Of World Soil Day 2022 VinHistory Importance And Theme Of World Soil Day 2022 Vin

World Soil Day: ವಿಶ್ವ ಮಣ್ಣಿನ ದಿನದ ಇತಿಹಾಸ ಮತ್ತು ಮಹತ್ವ

ವಿಶ್ವ ಮಣ್ಣಿನ ದಿನವನ್ನು ಡಿಸೆಂಬರ್ 5ರಂದು ಆಚರಿಸಲಾಗುತ್ತದೆ. ಮನುಷ್ಯನಿಗೆ ಅಗತ್ಯವಿರುವಂತೆ ಮಣ್ಣಿಗೂ ಪೋಷಕಾಂಶದ ಅಗತ್ಯವಿರುತ್ತದೆ. ನಮ್ಮ ಆಹಾರದ ಮುಖ್ಯ ಮೂಲ ಮಣ್ಣು. ಈ ಮಣ್ಣಿನ ದಿನ ಆಚರಣೆ ಮೂಲಕ ಮಣ್ಣಿನ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ.
 

Lifestyle Dec 5, 2022, 11:11 AM IST

Prachi Rathod and Ruth John Paul Telangana Transgender Doctors Join Govt Hospital sanPrachi Rathod and Ruth John Paul Telangana Transgender Doctors Join Govt Hospital san

ತೆಲಂಗಾಣ ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ತೃತೀಯಲಿಂಗಿ ವೈದ್ಯರು!

ತೃತೀಯ ಲಿಂಗಿಗಳು ಆಗಿದ್ದ ಕಾರಣಕ್ಕಾಗಿ ಖಾಸಗಿ ಆಸ್ಪತ್ರೆಯಿಂದ ವಜಾಗೊಂಡಿದ್ದ ಡಾ.ಪ್ರಾಚಿ ರಾಥೋಡ್‌ ಹಾಗೂ ಡಾ.ರುಥ್‌ ಜಾನ್‌ ಪೌಲ್‌ ಅವರನ್ನು ಹೈದರಾಬಾದ್‌ನ ಒಜಿಎಚ್‌ ಆಸ್ಪತ್ರೆಯಲ್ಲಿ ವೈದ್ಯರನ್ನಾಗಿ ನೇಮಕ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ತೃತೀಯಲಿಂಗಿ ವೈದ್ಯರು ಸೇವೆ ಪ್ರಾರಂಭ ಮಾಡಿದ್ದಾರೆ.

India Dec 2, 2022, 11:20 AM IST

All Women Bench In Supreme Court Today For The Third Time In History VinAll Women Bench In Supreme Court Today For The Third Time In History Vin

ಇತಿಹಾಸದಲ್ಲಿ ಮೂರನೇ ಬಾರಿಗೆ ಸುಪ್ರೀಂಕೋರ್ಟ್‌ನಲ್ಲಿ ಸರ್ವ ಮಹಿಳಾ ಪೀಠ

ಸುಪ್ರೀಂಕೋರ್ಟ್‌ನ ವೈವಾಹಿಕ ವಿವಾದಗಳು ಮತ್ತು ಜಾಮೀನು ವಿಷಯಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ವಿಚಾರಣೆ ನಡೆಸಲು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಬೇಲಾ ಎಂ. ತ್ರಿವೇದಿ ಅವರನ್ನೊಳಗೊಂಡ ಮಹಿಳಾ ಪೀಠವನ್ನು ರಚಿಸಿದೆ. ಆ ಬಗ್ಗೆ ಹೆಚ್ಚಿನ ಡೀಟೈಲ್ಸ್ ಇಲ್ಲಿದೆ.

Woman Dec 1, 2022, 1:00 PM IST

Ravikumar rant is the source of Congress rowdyism in the countryRavikumar rant is the source of Congress rowdyism in the country

Assembly election: ದೇಶದಲ್ಲಿ ಕಾಂಗ್ರೆಸ್‌ ರೌಡಿಸಂ ಜನಕವಾಗಿದೆ ರವಿಕುಮಾರ್ ವಾಗ್ದಾಳಿ

ಕಾಂಗ್ರೆಸ್‌ ರಾವಣನ ಪಕ್ಷವಾಗಿದ್ದು, ರೌಡಿಸಂ ಜನಕವಾಗಿದೆ. ಉಗ್ರ ಕಸಬ್ ಗೆ ಬಿರಿಯಾನಿ ತಿನ್ನಿಸಿದ ಪಾರ್ಟಿಯಾಗಿದೆ. ಕಾಂಗ್ರೆಸ್‌ ತನ್ನ ಇತಿಹಾಸ ಓದಿಕೊಳ್ಳಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್‌ ಸದಸ್ಯ ಎನ್. ರವಿಕುಮಾರ್ ಕಾಂಗ್ರೆಸ್‌ ಟೀಕೆಗೆ ತಿರುಗೇಟು ನೀಡಿದ್ದಾರೆ.

Politics Nov 30, 2022, 5:41 PM IST

JDS State President CM Ibrahim Talks Over Tipu Sultan grgJDS State President CM Ibrahim Talks Over Tipu Sultan grg

ರೈತರ ಹಿತಕ್ಕಾಗಿ ಕೆಆರ್‌ಎಸ್‌ ಡ್ಯಾಂಗೆ ಅಡಿಗಲ್ಲಿಟ್ಟ ಟಿಪ್ಪು ಸುಲ್ತಾನ: ಸಿ.ಎಂ.ಇಬ್ರಾಹಿಂ

ಟಿಪ್ಪು ಸುಲ್ತಾನ ಮತಾಂಧನಾಗಿರಲಿಲ್ಲ. ಅವರು ಅನೇಕ ಹಿಂದು ದೇವಸ್ಥಾನಗಳಿಗೆ ದಾನ ನೀಡಿದ್ದು ಇತಿಹಾಸ ತಿಳಿಸುತ್ತದೆ: ಸಿ.ಎಂ.ಇಬ್ರಾಹಿಂ 

Politics Nov 29, 2022, 2:56 PM IST

Karnataka Commercial Taxes Department Corruption Big 3 Cover story mnj Karnataka Commercial Taxes Department Corruption Big 3 Cover story mnj
Video Icon

BIG 3: ಕಮರ್ಶಿಯಲ್‌ ಟ್ಯಾಕ್ಸ್‌ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ತಿಮಿಂಗಿಲಗಳಿಗೆ ಬಲೆ ಯಾವಾಗ?

Commercial Taxes Department: ಏಷ್ಯಾನೆಟ್ ಸುವರ್ಣ ನ್ಯೂಸಿನ ಕವರ್ ಸ್ಟೋರಿ ನಡೆಸಿದ ರಣ ರೋಚಕ ಸ್ಟಿಂಗ್ ಆಪರೇಷನ್‌ ವಿಧಾನಸೌಧಕ್ಕೂ ಮುಟ್ಟಿದೆ 

CRIME Nov 28, 2022, 2:54 PM IST

Rishab shetty acting Kantara Cinema record 20000 screenings in Bangalore suhRishab shetty acting Kantara Cinema record 20000 screenings in Bangalore suh
Video Icon

Kantara: ಬೆಂಗಳೂರಿನಲ್ಲಿ ಇತಿಹಾಸ ಬರೆದ 'ಕಾಂತಾರ': ಏನದು ಹೊಸ ದಾಖಲೆ?

'ಕಾಂತಾರ' ಸಿನಿಮಾ ಬೆಂಗಳೂರಿನಲ್ಲಿ ಹೊಸ ದಾಖಲೆ ಬರೆದಿದ್ದು, ಈ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ ರಿಷಬ್ ಶೆಟ್ಟಿ.
 

Sandalwood Nov 27, 2022, 11:51 AM IST

VV Puram Festival celebrates the history of Bangalore cityVV Puram Festival celebrates the history of Bangalore city

ಬೆಂಗಳೂರು ನಗರದ ಇತಿಹಾಸಕ್ಕೆ ಮೆರಗು ನೀಡಿದ ವಿ.ವಿ.ಪುರಂ ಹಬ್ಬ

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ, ಸಜ್ಜನ್ ರಾವ್ ಸರ್ಕಲ್ ನಲ್ಲಿ ವಿ.ವಿ.ಪುರಂ ಬಡಾವಣೆ ನಿರ್ಮಾಣಗೊಂಡು ನೂರು ವರ್ಷ ತುಂಬಿದೆ.ಇದರ ಪ್ರಯುಕ್ತ ವಿ.ವಿ.ಪುರಂ ಹಬ್ಬವನ್ನಾಗಿ ಎರಡು ದಿನಗಳ ಕಾಲ ಅಚರಣೆ ಮಾಡಲಾಗುತ್ತಿದೆ.

Festivals Nov 26, 2022, 4:41 PM IST

our history is distorted come forward to re write it centre will support you amit shah tells historians ashour history is distorted come forward to re write it centre will support you amit shah tells historians ash

ಭಾರತಕ್ಕೆ ಹೋರಾಡಿದವರ ಪಾಠ ಇತಿಹಾಸದಲ್ಲಿ ಇಲ್ಲ: ಇತಿಹಾಸ ಪುನ: ಬರೆಯಿರಿ ಎಂದ ಅಮಿತ್ ಶಾ

ಭಾರ​ತಕ್ಕೆ ಹೋರಾ​ಡಿ​ದ​ವರ ಪಾಠ​ಗಳು ಇತಿ​ಹಾ​ಸ​ದಲ್ಲಿ ಇಲ್ಲ. 30 ಸಾಮ್ರಾ​ಜ್ಯ, 300 ವೀರ ಯೋಧರ ಜೀವ​ನದ ಬಗ್ಗೆ ಬರಹ ಅಗ​ತ್ಯ. ಈ ಹಿನ್ನೆಲೆ ಇತಿಹಾಸ ಪುನಃ ಬರೆಯಿರಿ ಎಂದು ಇತಿಹಾಸಕಾರರಿಗೆ ಕೇಂದ್ರ ಗೃಹ ಸಚಿ​ವ ಅಮಿತ್‌ ಶಾ ಕರೆ ನೀಡಿದ್ದಾರೆ. 

 

India Nov 26, 2022, 9:52 AM IST

Karnataka Assembly Elections 2023 JDS Will Come Back To Power HD Kumaraswamy mnj Karnataka Assembly Elections 2023 JDS Will Come Back To Power HD Kumaraswamy mnj
Video Icon

Karnataka Assembly Polls: 1994ರ ಇತಿಹಾಸ ಮರುಕಳಿಸಲಿದೆ, ಜೆಡಿಎಸ್‌ ಮತ್ತೆ ಅಧಿಕಾರಕ್ಕೆ: ಎಚ್‌ಡಿಕೆ

Karnataka Assembly Elections 2023: ಪಂಚರತ್ನ ಯಾತ್ರೆ ಮೂಲಕ ಜೆಡಿಎಸ್‌ ಕರ್ನಾಟಕ ಕುರುಕ್ಷೇತ್ರಕ್ಕೆ ರಣಕಹಳೆ ಮೊಳಗಿಸಿದೆ 

Politics Nov 23, 2022, 3:58 PM IST

World Television Day: Side Effects Of Watching Tv Continuosly VinWorld Television Day: Side Effects Of Watching Tv Continuosly Vin

World Television Day: ಬೋರಾಗುತ್ತೆ ಅಂತ ಬೇಕಾಬಿಟ್ಟಿ ಟಿವಿ ನೋಡಿದ್ರೆ ಆಗೋಲ್ಲ !

ಪ್ರತಿ ವರ್ಷ ನವೆಂಬರ್ 21ರಂದು ವಿಶ್ವ ದೂರದರ್ಶನ ದಿನ (World Television Day)ವನ್ನು ಆಚರಿಸಲಾಗುತ್ತದೆ. ಟಿವಿ ನೋಡುವುದು ಹೆಚ್ಚಿನವರ ಪಾಲಿಗೆ ಸಮಯ ಕಳೆಯುವ ನೆಚ್ಚಿನ ಹವ್ಯಾಸವಾಗಿದೆ. ಆದ್ರೆ ಇದರಿಂದ ಆರೋಗ್ಯ ಸಮಸ್ಯೆಯೂ ಕಾಡುತ್ತೆ ಅನ್ನೋದು ನಿಮಗೆ ಗೊತ್ತಿದೆಯಾ ?

Health Nov 21, 2022, 3:52 PM IST