Asianet Suvarna News Asianet Suvarna News
4530 results for "

Lockdown

"
Covid 19 Experts Recommends Govt To Impose 15 Days Lockdown In Bangalore podCovid 19 Experts Recommends Govt To Impose 15 Days Lockdown In Bangalore pod

'ಬೆಂಗಳೂರು 14 ದಿನ ಲಾಕ್‌ಡೌನ್‌ ಮಾಡಿ: ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ಪಡೆಯಿರಿ'

ಬೆಂಗಳೂರು 14 ದಿನ ಲಾಕ್‌ಡೌನ್‌ ಮಾಡಿ| ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ಪಡೆಯಿರಿ| ಸರ್ಕಾರಕ್ಕೆ ಕೋವಿಡ್‌ ತಜ್ಞ ಶಿಫಾರಸು

state Apr 25, 2021, 7:20 AM IST

Govt. Likely To Extend Lockdown in Bengaluru? Decision on Monday rbjGovt. Likely To Extend Lockdown in Bengaluru? Decision on Monday rbj
Video Icon

ಮತ್ತಷ್ಟು ಹಲವು ಮಹತ್ವದ ನಿರ್ಧಾರ ಕೈಗೊಳ್ಳುವ ಚಿಂತನೆಯಲ್ಲಿ ರಾಜ್ಯ ಸರ್ಕಾರ: ಏನವು?

ರಾಜ್ಯಾದ್ಯಂತ ವೀಕೆಂಡ್​ ಕರ್ಫ್ಯೂ ಜಾರಿಯಲ್ಲಿದ್ದು, ಇದು ಇನ್ನಷ್ಟು ದಿನಗಳ ವರೆಗೆ ವಿಸ್ತರಣೆ ಆಗುವ ಸಾಧ್ಯತೆಗಳು ಹೆಚ್ಚಿವೆ. ರಾಜ್ಯ ಸರ್ಕಾರ ಸೋಮವಾರ ಹಲವು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. 

state Apr 24, 2021, 4:51 PM IST

Minister Jagadish Shettar Talks Over Semi Lockdown in Karnataka grgMinister Jagadish Shettar Talks Over Semi Lockdown in Karnataka grg

'ತಜ್ಞರ ಶಿಫಾರಸ್ಸಿನ ಮೇಲೆ ಸೆಮಿಲಾಕ್‌ಡೌನ್‌ ಜಾರಿ'

ರಾಜ್ಯ ಸರ್ಕಾರ ಕೋವಿಡ್‌ ತಾಂತ್ರಿಕ ತಜ್ಞರ ಸಲಹಾ ಸಮಿತಿ ಶಿಫಾರಸಿನ ಮೇಲೆ ಸೆಮಿಲಾಕ್‌ಡೌನ್‌ ಘೋಷಿಸಿದೆ. ಕೋವಿಡ್‌ ಸರಪಳಿಗೆ ಬ್ರೇಕ್‌ ಹಾಕಬೇಕು ಎಂಬ ಉದ್ದೇಶದಿಂದ ಕಠಿಣ ಕ್ರಮ ಕೈಗೊಂಡಿದೆ. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದ್ದಾರೆ.
 

Karnataka Districts Apr 24, 2021, 10:26 AM IST

Heavy downpour welcomes long weekend curfew in Bengaluru mahHeavy downpour welcomes long weekend curfew in Bengaluru mah

ವೀಕೆಂಡ್ ಲಾಕ್‌ಡೌನ್‌ಗೆ ಮಳೆರಾಯನ ಸ್ವಾಗತ.. ಮನೆಯಲ್ಲೇ ಕುಳಿತು ಬಜ್ಜಿ-ಪಕೋಡ!

ನಡೀರಪ್ಪಾ ಮನೆಗೆ ಹೋಗಿ.. ಕೊರೋನಾ ನಿಯಂತ್ರಣಕ್ಕೆ ವೀಕೆಂಡ್  ಲಾಕ್ ಡೌನ್ ಮಾಡಲಾಗಿದೆ... ಇದು ಸಭ್ಯಸ್ಥರಿಗೆ ಹೇಳಿವ ಮಾತು.. ಇದನ್ನು ಕೇಳದಿದ್ದವರಿಗೆ ಇದ್ದೇ ಇದೆಯಲ್ಲ ಲಾಠೀ ರುಚಿ... ಪೊಲೀಸರಿಗೆ  ಕೆಲಸ ಕಡಿಮೆಯಾಗಿದೆ.  ಜನ ಮನೆಯಲ್ಲೇ ಕುಳಿತು ಬಜ್ಜಿನೋ.. ಪಕೋಡನ ಮಾಡಿಕೊಂಡು ಟೀ-ಕಾಫಿ ಹೀರ್ತಾ ಇದ್ದಾರೆ.ಸಂಜೆ ಮಳೆ  ವೀಕೆಂಡ್ ಲಾಕ್ ಡೌನ್ ಗೆ ಸ್ವಾಗತ ಸುಸ್ವಾಗತ ಹೇಳಿದೆ.

Karnataka Districts Apr 23, 2021, 8:26 PM IST

KPCC President DK Shivakumar Hits out at Karnataka govt Over Lockdown rbjKPCC President DK Shivakumar Hits out at Karnataka govt Over Lockdown rbj

ಅಘೋಷಿತ ಲಾಕ್​ಡೌನ್​ ಮಾಡಿಸಿರುವುದಕ್ಕೆ ಡಿಕೆಶಿ ಫುಲ್ ಗರಂ

ರಾಜ್ಯದಲ್ಲಿ ಅಘೋಷಿತ ಲಾಕ್​ಡೌನ್​ ಮಾಡಿಸಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Politics Apr 23, 2021, 6:40 PM IST

COVID 19 Weekend lockdown in Karnataka from today detailed guidelines mahCOVID 19 Weekend lockdown in Karnataka from today detailed guidelines mah
Video Icon

ವೀಕೆಂಡ್ ಲಾಕ್‌ಡೌನ್ ಹೇಗಿರಲಿದೆ?  ಯಾವುದು ಲಭ್ಯ? ಯಾವುದು ಅಲಭ್ಯ?

ಕೊರೋನಾ  ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರ ವೀಕೆಂಡ್ ಲಾಕ್‌ಡೌನ್ ಮೊರೆ ಹೋಗಿದೆ. ಹಾಗಾದರೆ ಯಾವ ಸೌಲಭ್ಯ ಇರಲಿದೆ? ಯಾವುದು ಇರುವುದಿಲ್ಲ? ಎಂಬುದನ್ನು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ. ಹೋಟೆಲ್ ಓಪನ್ ಇದ್ದರೂ ಪಾರ್ಸಲ್ ಗೆ ಮಾತ್ರ ಅವಕಾಶ ಇದೆ.  ಅಗತ್ಯವಿರುವವರೂ ಅಧಿಕೃತ ದಾಖಲೆ ತೋರಿಸಿ ಓಡಾಟ ಮಾಡಲು ಯಾವುದೇ ಅಡ್ಡಿ ಇಲ್ಲ. 

 

Karnataka Districts Apr 23, 2021, 6:25 PM IST

Kannada film industry calls for self lockdown stop film shooting vcsKannada film industry calls for self lockdown stop film shooting vcs
Video Icon

'ಶಿವಪ್ಪ' ಸಿನಿಮಾ ಚಿತ್ರೀಕರಣ ನಿಲ್ಲಿಸಿದ ಶಿವರಾಜ್‌ಕುಮಾರ್!

ಕೊರೋನಾ ಸೋಂಕಿನ ಎರಡನೇ ಅಲೆ ಸಿನಿಮಾ ನಟ-ನಟಿಯರು ಚಿತ್ರೀಕರಣಕ್ಕೆ ಹೋಗದಂತೆ ಮಾಡಿದೆ. ನಟ ಶಿವರಾಜ್‌ಕುಮಾರ್ 'ಶಿವಪ್ಪ' ಸಿನಿಮಾ ಶೂಟಿಂಗ್ ಬೆಂಗಳೂರಿನ ಸುತ್ತ ಮುತ್ತ ನಡೆಯುತ್ತಿತ್ತು. ಆದರೆ ಕೊರೋನಾದಿಂದ ಸೆಲ್ಫ್‌ ಲಾಕ್‌ಡೌನ್‌ ಮಾಡಿಕೊಂಡಿರುವ ಚಿತ್ರರಂಗ ಚಿತ್ರೀಕರಣಕ್ಕೂ ಬ್ರೇಕ್ ಹಾಕಿದೆ.

Sandalwood Apr 23, 2021, 4:02 PM IST

Mumbai lockdown Gauri Khan Aryan Khan and Ananya Pandey fly out of IndiaMumbai lockdown Gauri Khan Aryan Khan and Ananya Pandey fly out of India

ಕೊರೋನಾ ಹೆಚ್ಚಳ: ವಿದೇಶಕ್ಕೆ ಹಾರುತ್ತಿದ್ದಾರೆ ಸೆಲೆಬ್ರೆಟಿಗಳು!

ಕೊರೋನಾ ಸೋಂಕಿನ ಅಬ್ಬರ ಜೋರಾಗಿದೆ. ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ, ಏಪ್ರಿಲ್ 30ರವರೆಗೆ ಲಾಕ್‌ಡೌನ್ ಘೋಷಿಸಲಾಗಿದೆ. ಈ ಪರಿಸ್ಥಿತಿಯಲ್ಲಿ, ಯಾವುದೇ ಟಿವಿ ಶೋ ಅಥವಾ ಫಿಲ್ಮ್‌ ಶೂಟಿಂಗ್‌ ನೆಡೆಯುತ್ತಿಲ್ಲ. ಅದೇ ಸಮಯದಲ್ಲಿ, ಹೆಚ್ಚಿನ ಸೆಲೆಬ್ರೆಟಿಗಳು ದೇಶವನ್ನು ತೊರೆದು, ವಿದೇಶಕ್ಕೆ ಹೋಗುತ್ತಿದ್ದಾರೆ. ಇತ್ತೀಚೆಗೆ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನ್ಯೂಯಾರ್ಕ್‌ಗೆ ತೆರಳಿದ್ದರು. ಈಗ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಮತ್ತು ಅವರ ಪುತ್ರ ಆರ್ಯನ್ ಕೂಡ ನ್ಯೂಯಾಕ್‌ಗೆ ಹೋದರು. ವಿಮಾನ ನಿಲ್ದಾಣದಲ್ಲಿ ಈ ಫ್ಯಾಮಿಲಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಅನನ್ಯಾ ಪಾಂಡೆ ಕೂಡ ತಾಯಿ ಭಾವನಾ ಪಾಂಡೆ ಜೊತೆ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೆಲೆಬ್ರೆಟಿಗಳ ಫೋಟೋಗಳು ಮತ್ತು ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ ಹಾಗೂ ಜನರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

Cine World Apr 23, 2021, 1:55 PM IST

HD Kumaraswamy Hits out at Karnataka Govt Over New Non Order Lockdown rbjHD Kumaraswamy Hits out at Karnataka Govt Over New Non Order Lockdown rbj

ಅಘೋಷಿತ ಲಾಕ್ ಡೌನ್‍ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ!

ಸರ್ವಪಕ್ಷಗಳ ಸಭೆಯಲ್ಲಿ ಲಾಕ್‌ಡೌನ್ ಸಲಹೆ ಕೊಟ್ಟಿದ್ದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಈಗ ಅಘೋಷಿತ ಲಾಕ್ ಡೌನ್‍
ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Politics Apr 22, 2021, 8:31 PM IST

former mlc sharavana requests CM BSY to open jewellery and cloth store rbjformer mlc sharavana requests CM BSY to open jewellery and cloth store rbj

ಏಕಾಏಕಿ ಮಾರ್ಗಸೂಚಿ ಬದಲಾವಣೆ: ಈ ನಿರ್ಧಾರ ಕೈಬಿಡಿ ಎಂದ ಶರವಣ

ರಾಜ್ಯ ಸರ್ಕಾರ ಏಕಾಏಕಿ ಮಾರ್ಗಸೂಚಿ ಬದಲಾವಣೆ ಮಾಡಿದ್ದರಿಂದ ಭಾಗಶಃ ಕರ್ನಾಟಕ ಅರ್ಧ ಲಾಕ್‌ ಆದಂತಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮಾಜಿ ಎಂಎಲ್‌ಸಿ ಶರವಣ ಅವರು ಸಿಎಂಗೆ ಮಹತ್ವದ ಮನವಿ ಮಾಡಿಕೊಂಡಿದ್ದಾರೆ.

state Apr 22, 2021, 6:54 PM IST

Almost Karnataka Lockdown after Govt Published new guidelines rbjAlmost Karnataka Lockdown after Govt Published new guidelines rbj

ದಿಢೀರ್ ಮಾರ್ಗಸೂಚಿ ಬದಲಾವಣೆ: ಕರ್ನಾಟಕ ಭಾಗಶಃ ಲಾಕ್

ರಾಜ್ಯ ಸರ್ಕಾರ ಏಕಾಏಕಿ ಮಾರ್ಗಸೂಚಿ ಬದಲಾವಣೆ ಮಾಡಿದ್ದರಿಂದ ಭಾಗಶಃ ಕರ್ನಾಟಕ ಅರ್ಧ ಲಾಕ್‌ ಆದಂತಾಗಿದೆ.

state Apr 22, 2021, 6:26 PM IST

Karnataka CM  BS Yediyurappa Takes Bengaluru Police Commissioner To Task mahKarnataka CM  BS Yediyurappa Takes Bengaluru Police Commissioner To Task mah
Video Icon

ಆಸ್ಪತ್ರೆಯಿಂದ ಬಂದ ಸಿಎಂ ಫುಲ್ ಗರಂ, ಆಯುಕ್ತರಿಗೆ ಕೊಟ್ಟ ಕಟ್ಟುನಿಟ್ಟಿನ ಆದೇಶ

ಕೊರೋನಾ ವಿರುದ್ಧ ಸಮರ ಸಾರಿರುವ ರಾಜ್ಯ ಸರ್ಕಾರ ವಾಣಿಜ್ಯ ಉದ್ದೇಶದ ಅಂಗಡಿ -ಮುಂಗಟ್ಟುಗಳನ್ನು ಬಂದ್ ಮಾಡಿದೆ. ಬೆಂಗಳೂರಿನಲ್ಲಿ ಮುಂದೆ ಯಾವ ಸ್ಥಿತಿ ಇರಲಿದೆ? ಬೆಂಗಳೂರಿಗೆ ಸಂಬಂಧಿಸಿದ ಸಚಿವರು ಮತ್ತು ಶಾಸಕರೊಂದಿಗೆ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದು ಪರಿಸ್ಥಿತಿಯ ಅವಲೋಕನ ಮಾಡಲಿದ್ದಾರೆ. 

 

Karnataka Districts Apr 22, 2021, 6:19 PM IST

Corona 2nd wave Maharastra CM Uddhav Thackeray likely to address state after 8 pm today ckmCorona 2nd wave Maharastra CM Uddhav Thackeray likely to address state after 8 pm today ckm

ಇಂದು ರಾತ್ರಿ 8 ಗಂಟೆಗೆ ಜನತೆಯನ್ನುದ್ದೇಶಿ ಸಿಎಂ ಉದ್ಧವ್ ಠಾಕ್ರೆ ಭಾಷಣ!

ಕೊರೋನಾ ವೈರಸ್ ಭೀಕತರೆ ಮಹಾರಾಷ್ಟ್ರ ಸಂಪೂರ್ಣ ತತ್ತರಿಸಿದೆ. ನಿಯಂತ್ರಣಕ್ರೆ ಸೆಕ್ಷನ್ 144, ನೈಟ್ ಕರ್ಫ್ಯೂ, ವೀಕೆಂಡ್ ಲಾಕ್‌ಡೌನ್ ಸೇರಿದಂತೆ ಹಲವು ಕ್ರಮಗಳನ್ನು ಮಹಾರಾಷ್ಟ್ರ ಸರ್ಕಾರ ಕೈಗೊಂಡಿದೆ. ಆದರೆ ಕೊರೋನಾ ಮಾತ್ರ ಕಡಿಮೆಯಾಗುತ್ತಿಲ್ಲ. ಇದರ ಬೆನ್ನಲ್ಲೇ ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾತ್ರಿ 8 ಗಂಟೆಗೆ ಜನತೆಯನ್ನುದ್ದೇಶಿ ಮಾತನಾಡುವ ಸಾಧ್ಯೆತೆ ಇದೆ

India Apr 21, 2021, 2:52 PM IST

Marriages Shifted From Maharashtra to Karnataka due to Lockdown grgMarriages Shifted From Maharashtra to Karnataka due to Lockdown grg

ಕರ್ನಾಟಕದ ಹಳ್ಳಿಗಳಿಗೆ ಮಹಾರಾಷ್ಟ್ರದ ಮದುವೆಗಳು ಶಿಫ್ಟ್‌: ಆತಂಕದಲ್ಲಿ ಜನತೆ

ಮಹಾರಾಷ್ಟ್ರದ ಜನ ಗಡಿಭಾಗದ ಸಂತೆಗಳಿಗೆ ಬಂದು ಕೊರೋನಾ ಆತಂಕ ಹುಟ್ಟಿಸುತ್ತಿರುವ ಬೆನ್ನಲ್ಲೆ, ಮಹಾ ಮದುವೆಗಳು ಸಂಕೇಶ್ವರ ಪಟ್ಟಣದಲ್ಲಿ ನಡೆಯುವ ಮೂಲಕ ರಾಜ್ಯಕ್ಕೆ ‘ಮಹಾ’ಮಾರಿಯ ಭಯ ಎಲ್ಲೆಡೆ ಆವರಿಸಿದೆ. ಇದು ಹೀಗೆ ಮುಂದುವರಿದರೆ ಮಹಾ ಮದುವೆಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗಿ ಪರಿವರ್ತನೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.
 

Karnataka Districts Apr 21, 2021, 2:11 PM IST

Covid 19 Complete Lockdown Imposed In Mizoram And Jharkhand podCovid 19 Complete Lockdown Imposed In Mizoram And Jharkhand pod

ತೆಲಂಗಾಣ ನೈಟ್‌ ಕರ್ಫ್ಯೂ; ಜಾರ್ಖಂಡ್‌, ಮಿಜೋರಂ ಲಾಕ್!‌

ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ವಿವಿಧ ರಾಜ್ಯಗಳಿಂದ ನಾನಾ ಕ್ರಮ| ತೆಲಂಗಾಣ ನೈಟ್‌ ಕರ್ಫ್ಯೂ; ಜಾರ್ಖಂಡ್‌, ಮಿಜೋರಂ ಲಾಕ್!‌

India Apr 21, 2021, 8:32 AM IST