ದೇಶದ 150 ಜಿಲ್ಲೆ ಲಾಕ್ಡೌನ್ಗೆ ಸಲಹೆ | 5% ಪಾಸಿಟಿವಿಟಿ ಇದ್ದಲ್ಲಿ ಲಾಕ್ಡೌನ್ ಮಾಡಿ| ಕೇಂದ್ರ ಸರ್ಕಾರಕ್ಕೆ ತಜ್ಞರ ಸಮಿತಿಯ ಸಲಹೆ| ಕರ್ನಾಟಕದಲ್ಲಿವೆ ಇಂತಹ 10 ಜಿಲ್ಲೆಗಳು!
India Apr 29, 2021, 7:19 AM IST
ನಟಿ ರಚಿತಾ ರಾಮ್ ಬಗ್ಗೆ ಗಾಂಧಿನಗರದಲ್ಲಿ ಹೊಸದೊಂದು ಸುದ್ದಿ ಹಬ್ಬಿದೆ. ಏನು ಆ ವಿಚಾರ ? ನಟಿ ರಚಿತಾ ರಾಮ್ ಶೂಟಿಂಗ್ ನಿಲ್ಲಿಸಿ ಮನೆಯೊಳಗೆ ಬೆಚ್ಚಗೆ ಕೂತಿದ್ದಾರೆ ಡಿಂಪಲ್ ಕ್ವೀನ್. ಏನ್ಮಾಡ್ತಿದ್ದಾರೆ ನಟಿ ? ಇಲ್ನೋಡಿ ವಿಡಿಯೋ.
Sandalwood Apr 28, 2021, 6:11 PM IST
ಜನತಾ ಕರ್ಫ್ಯೂ ಹಾಗೂ ಲಾಕ್ಡೌನ್ನಿಂದ ಬಡವರಿಗೆ ತೀವ್ರ ಸಮಸ್ಯೆಯಾಗಲಿದೆ. ರಾಜ್ಯ ಸರ್ಕಾರ ಲಾಕ್ಡೌನ್ ಮಾಡುವ ಮುಂಚೆ ಯೋಚನೆ ಮಾಡಬೇಕಿತ್ತು ಎಂದು ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Karnataka Districts Apr 28, 2021, 2:16 PM IST
ದೇಶದಲ್ಲೇ ಅತಿ ಹೆಚ್ಚು ಸೋಂಕು ದಾಖಲಾಗುತ್ತಿರುವ ಮಹಾರಾಷ್ಟ್ರದಲ್ಲಿ ಒಟ್ಟಾರೆ ಈಗಲೂ ಸೋಂಕು ಏರಿಕೆಯ ಗತಿಯಲ್ಲೇ ಇದೆ. ಆದರೆ ರಾಜಧಾನಿ ಮುಂಬೈನಲ್ಲಿ ಸೋಂಕು ನಿಯಂತ್ರಣಕ್ಕಾಗಿ ‘ಎಟಿಎಂ’ ರಣತಂತ್ರ ರೂಪಿಸಲಾಗಿತ್ತು.
India Apr 28, 2021, 1:34 PM IST
ಹದಿನಾಲ್ಕು ದಿನಗಳ ಲಾಕ್ಡೌನ್ ಶುರುವಾಗಿದೆ. ಅದಕ್ಕೂ ಮೊದಲೇ ಚಿತ್ರಮಂದಿರ ಬಂದ್ ಆಗಿದೆ. ಸಿನಿಮಾ, ಸೀರಿಯಲ್ ಶೂಟಿಂಗ್ಗೂ ನಿರ್ಬಂಧ ವಿಧಿಸಲಾಗಿದೆ. ಇದರಿಂದ ನಿತ್ಯ ಪ್ರಸಾರವಾಗೋ ಸೀರಿಯಲ್ಗಳು, ಬಿಗ್ ಬಾಸ್ನಂಥಾ ರಿಯಾಲಿಟಿ ಶೋಗಳ ಕತೆ ಏನಾಗಬಹುದು ಅನ್ನುವುದು ಸದ್ಯದ ಕುತೂಹಲ
Small Screen Apr 28, 2021, 10:30 AM IST
400 ದಿನ ಲಾಕ್ಡೌನಿಂದ ಗೆದ್ದ ಬೈಲುಕುಪ್ಪೆ ಟಿಬೆಟ್ ಕ್ಯಾಂಪ್| ಪ್ರವಾಸಿಗರು, ಹೊರರಾಜ್ಯದವರಿಗೆ ಸಂಪೂರ್ಣ ನಿಷೇಧ| ಈವರೆಗೂ ಶಿಬಿರದಲ್ಲಿ ಒಂದೂ ಕೊರೋನಾ ಪತ್ತೆ ಇಲ್ಲ!| ಸಂಭ್ರಮ ಇಲ್ಲ, ಗುಂಪುಗೂಡುವಂತಿಲ್ಲ
state Apr 28, 2021, 8:07 AM IST
ಲಾಕ್ಡೌನ್ನಿಂದ ಈ ಬಾರಿ ಆರ್ಥಿಕತೆಗೆ ಹೆಚ್ಚು ಪೆಟ್ಟಿಲ್ಲ| ಮೊದಲ ಅಲೆಯಷ್ಟುಆಘಾತ ಇಲ್ಲ: ನೋಮುರಾ| ಜೂನ್ ವೇಳೆಗೆ ಆರ್ಥಿಕತೆ ಮತ್ತೆ ಚೇತರಿಕೆ ನಿರೀಕ್ಷೆ
BUSINESS Apr 28, 2021, 7:40 AM IST
ಮಿತಿ ಮೀರಿ ಹೆಚ್ಚುತ್ತಿರುವ ಕೋವಿಡ್ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕಳೆದ ಶುಕ್ರವಾರ ರಾತ್ರಿಯಿಂದ ಸೋಮವಾರದ ಮುಂಜಾನೆ ವರೆಗೆ ವಾರಾಂತ್ಯದ ಕರ್ಫ್ಯೂ ವಿಧಿಸಲಾಗಿತ್ತು. ಇದರಿಂದ ಭಾನುವಾರ ದಾಖಲಾದ ಕೋವಿಡ್ ಪ್ರಕರಣಗಳಲ್ಲಿ ಇಳಿಮುಖ ಖಂಡಿತ್ತು. ಆದರೆ, ಸೋಮವಾರ ಕರ್ಫ್ಯೂ ತೆರವುಗೊಳಿಸುತ್ತಿದ್ದಂತೆ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗಿದೆ.
state Apr 27, 2021, 8:32 PM IST
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹೈಡ್ರಾಮಾ| ಸಾಮಾಜಿಕ ಅಂತರವೇ ಇಲ್ಲ| ವೈರಲ್ ಆಯ್ತು ವಿಡಿಯೋ
India Apr 27, 2021, 5:41 PM IST
ಇಂದಿನಿಂದ 14 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿಗೆ ತರಲಾಗಿದೆ. ಬೆಂಗಳೂರಿನಲ್ಲಿ ಲಾಕ್ಡೌನ್ ಜೀವನ ಕಷ್ಟವೆಂದು ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ಮರಳಿದ್ದಾರೆ.
state Apr 27, 2021, 11:34 AM IST
ಕೇಂದ್ರದಿಂದ ಲಾಕ್ಡೌನ್ ಮಾರ್ಗಸೂಚಿ| ಸೋಂಕು ಹೆಚ್ಚಿರುವೆಡೆ 14 ದಿನ ಸೀಮಿತ ಲಾಕ್ಡೌನ್ಗೆ ಸಲಹೆ| ಮನೆಯಲ್ಲೂ ಮಾಸ್ಕ್ ಧರಿಸಿ, ಅತಿಥಿಗಳ ದೂರವಿಡಿ!
India Apr 27, 2021, 9:48 AM IST
ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 14 ದಿನಗಳ ಕಾಲ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಪರೀಕ್ಷೆಗಳನ್ನು ಮುಂದೂಡಲಾಗಿದೆ.
Education Apr 26, 2021, 10:09 PM IST
ಕೊರೋನಾ ಎರಡನೇ ಅಲೆ ಹೆಚ್ಚಾಗುತ್ತಿರುವುದರಿಂದ ರಾಜ್ಯ ಸರ್ಕಾರ 14 ದಿನ ಕಾಲ ಕರ್ನಾಟಕವನ್ನು ಲಾಕ್ಡೌನ್ ಮಾಡಿದೆ. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
state Apr 26, 2021, 7:19 PM IST
14 ದಿನ ಕರ್ನಾಟಕ ಲಾಕ್ಡೌನ್ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ.
Education Apr 26, 2021, 5:29 PM IST
ಲಾಕ್ಡೌನ್ ಘೋಷಣೆ ಬೆನ್ನಲ್ಲೇ ಜನರ ಓಡಾಟ ಜೋರಾಗಿದೆ. ಅದರಲ್ಲೂ ಖಾಸಗಿ ಬಸ್ ಸಂಸ್ಥೆಗಳು ಸುಲಿಗೆಗೆ ಇಳಿದಿವೆ.
state Apr 26, 2021, 4:59 PM IST