Asianet Suvarna News Asianet Suvarna News

ಜನತಾ ಕರ್ಫ್ಯೂ: ಮನೆಯೊಳಗೆ ಕುಳಿತು ಮುದ್ದೆ, ನಾಟಿಕೋಳಿ ಸಾರು ಸವೀತಿದ್ದಾರಂತೆ ರಚಿತಾ

ನಟಿ ರಚಿತಾ ರಾಮ್ ಬಗ್ಗೆ ಗಾಂಧಿನಗರದಲ್ಲಿ ಹೊಸದೊಂದು ಸುದ್ದಿ ಹಬ್ಬಿದೆ. ಏನು ಆ ವಿಚಾರ ? ನಟಿ ರಚಿತಾ ರಾಮ್ ಶೂಟಿಂಗ್ ನಿಲ್ಲಿಸಿ ಮನೆಯೊಳಗೆ ಬೆಚ್ಚಗೆ ಕೂತಿದ್ದಾರೆ ಡಿಂಪಲ್ ಕ್ವೀನ್. ಏನ್ಮಾಡ್ತಿದ್ದಾರೆ ನಟಿ ? ಇಲ್ನೋಡಿ ವಿಡಿಯೋ.

ನಟಿ ರಚಿತಾ ರಾಮ್ ಬಗ್ಗೆ ಗಾಂಧಿನಗರದಲ್ಲಿ ಹೊಸದೊಂದು ಸುದ್ದಿ ಹಬ್ಬಿದೆ. ಏನು ಆ ವಿಚಾರ ? ನಟಿ ರಚಿತಾ ರಾಮ್ ಶೂಟಿಂಗ್ ನಿಲ್ಲಿಸಿ ಮನೆಯೊಳಗೆ ಬೆಚ್ಚಗೆ ಕೂತಿದ್ದಾರೆ ಡಿಂಪಲ್ ಕ್ವೀನ್. ಏನ್ಮಾಡ್ತಿದ್ದಾರೆ ನಟಿ ? ಇಲ್ನೋಡಿ ವಿಡಿಯೋ.

ದಳಪತಿ ವಿಜಯ್ ಸಾಂಗ್‌ಗೆ ಕೆನಡಾ ಹುಡುಗರ ಸಖತ್ ಸ್ಟೆಪ್ಸ್

ನಟಿ ಕೊರೋನಾ ಪ್ರಕರಣ ಏರಿಕೆ ಗಮನಿಸಿ ಶೂಟಿಂಗ್‌ಗೆ ಸದ್ಯ ಬಾಯ್ ಬಾಯ್ ಹೇಳಿ ಅಪ್ಪ ಅಮ್ಮನ ಜೊತೆ ಮನೆಯಲ್ಲೇ ಕುಳಿತು ಮುದ್ದೆ, ನಾಟಿ ಕೋಳಿ ಸಾರ್ ತಿನ್ನುತ್ತಿದ್ದಾರಂತೆ. ಜೊತೆಗೆ ವರ್ಕೌಟ್ ಕೂಡಾ ಮಾಡುತ್ತಿದ್ದಾರಂತೆ ರಚಿತಾ..!