Asianet Suvarna News Asianet Suvarna News
874 results for "

ಪರಿಶೀಲನೆ

"
JDS Leader Basavaraj Horatti Talks Over Citizenship ActJDS Leader Basavaraj Horatti Talks Over Citizenship Act

'ಮೋದಿ ಸರ್ಕಾರ ಆನೆ ನಡೆದಿದ್ದೇ ದಾರಿ ಎಂಬುವಂತೆ ವರ್ತಿಸೋದು ಸರಿಯಲ್ಲ'

ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೆ ತರುವ ಮುನ್ನ ಎಲ್ಲ ರಾಜ್ಯಗಳ ಅಭಿಪ್ರಾಯ ಪಡೆದು ಅದರ ಸಾಧಕ ಬಾಧಕವನ್ನು ಕ್ರೋಢಿಕರಿಸಿ ಪರಿಶೀಲನೆ ನಡೆಸದೆ ದಿಢೀರ್‌ ನಿರ್ಣಯ ಕೈಗೊಂಡಿರುವ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
 

Karnataka Districts Dec 22, 2019, 8:34 AM IST

Railway Minister Suresh Angadi Talks Over Hubballi-Bengaluru TrainRailway Minister Suresh Angadi Talks Over Hubballi-Bengaluru Train

ಇನ್ಮುಂದೆ ಹುಬ್ಬಳ್ಳಿ-ಬೆಂಗಳೂರು ರೈಲು ಪ್ರಯಾಣಕ್ಕೆ ಐದೇ ತಾಸು?

ಹುಬ್ಬಳ್ಳಿಯಿಂದ ಬೆಂಗಳೂರಿಗೆ 5 ಗಂಟೆಯಲ್ಲಿ ರೈಲಿನಲ್ಲಿ ಸಂಚರಿಸಲು ಸಾಧ್ಯವೇ ಎಂಬುದನ್ನು ಅಧ್ಯಯನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಅಧಿಕಾರಿಗಳು ಅಧ್ಯಯನ, ಪರಿಶೀಲನೆ ನಡೆಸಿದ ಬಳಿಕ ಆ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದ್ದಾರೆ.
 

Karnataka Districts Dec 18, 2019, 10:03 AM IST

Fact Check of Rahul Gandhi lying on the ground after a trip and fallFact Check of Rahul Gandhi lying on the ground after a trip and fall

Fact Check: ಪ್ರಧಾನಿ ಮೋದಿಯಂತೆಯೇ ಎಡವಿ ಬಿದ್ದ ರಾಹುಲ್‌!

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ನಮಾಮಿ ಗಂಗಾ ಯೋಜನೆಯ ಪರಿಶೀಲನೆಗೆ ಉತ್ತರ ಪ್ರದೇಶದ ಕಾನ್ಪುರಕ್ಕೆ ತೆರಳುತ್ತಿದ್ದ ವೇಳೆ ಮುಗ್ಗರಿಸಿ ಬಿದ್ದಿದ್ದರು. ಇದೇ ರೀತಿ ರಾಹುಲ್ ಗಾಂಧಿ ಅವರು ಬಿದ್ದಿದ್ದಾರೆ ಎನ್ನುವ ವಿಡಿಯೋವೊಂದು ಹರಿದಾಡುತ್ತಿದೆ. ನಿಜನಾ ಈ ಸುದ್ಧಿ? ಏನಿದರ ಸತ್ಯಾಸತ್ಯತೆ? 

India Dec 17, 2019, 10:20 AM IST

PM Modi Stumbles On The Steps Near Ganga RiverPM Modi Stumbles On The Steps Near Ganga River
Video Icon

ಮೋದಿ ಎಡವಿದರು: ಯಾರೆಲ್ಲ ಸೇರಿ ಮೇಲೆತ್ತಿದರು?

ನಮಾಮಿ ಗಂಗಾ ಯೋಜನೆಯ ಪರಿಶೀಲನೆಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಎಡವಿ ಬಿದ್ದಿರುವ ವಿಡಿಯೋ ವೈರಲ್ ಆಗಿದೆ.

India Dec 14, 2019, 7:50 PM IST

Officials Inspect to Devadasi System in Vijayapura DistrictOfficials Inspect to Devadasi System in Vijayapura District

ವಿಜಯಪುರ: ಯುವತಿಗೆ ಮುತ್ತು ಕಟ್ಟುವ ಯತ್ನ ವದಂತಿ, ಅಧಿಕಾರಿಗಳಿಂದ ಪರಿಶೀಲನೆ

ಪೋಷಕರು ಯುವತಿಯೊಬ್ಬಳಿಗೆ ದೇವದಾಸಿಗೆ ಬಿಡಲು ಮುತ್ತು ಕಟ್ಟುವ ತಯಾರಿಯಲ್ಲಿದ್ದ ವದಂತಿ ಹರಡಿದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 
 

Karnataka Districts Dec 14, 2019, 12:30 PM IST

Officials Visit Belagavi SmartCity WorksOfficials Visit Belagavi SmartCity Works

ಬೆಳಗಾವಿ ಸ್ಮಾ ರ್ಟ್‌ಸಿಟಿ ಕಾಮಗಾರಿ ಅವ್ಯವಹಾರ: ಅಧಿಕಾರಿಗಳಿಂದ ಪರಿಶೀಲನೆ

ವಿವಿಧ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂದೆ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಈಗಲೇ ನಿವಾರಿಸುವ ಕಲ್ಪನೆಯಿಂದ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಿದ್ದಾರೆ. 
 

Karnataka Districts Dec 7, 2019, 11:14 AM IST

Bengaluru city police inspects medical shops To check Drug menaceBengaluru city police inspects medical shops To check Drug menace

ಬೆಂಗಳೂರು:  ವೈದ್ಯರ ಚೀಟಿಯಿಲ್ಲದೇ ಔಷಧ ಕೊಡ್ತಿರಾ? ಈ ಸುದ್ದಿ ಓದಿ

ಅಮಲು ಬರುವ ಔಷಧಿಗಳನ್ನು ತೆಗೆದುಕೊಂಡು ಇಬ್ಬರು ಯುವಕರು ಮೃತಪಟ್ಟ ಪ್ರಕರಣದ ನಂತರ ಬೆಂಗಳೂರು ಪೊಲೀಸರು ಎಚ್ಚೆತ್ತುಕೊಂಡಿದ್ದು ಔಷಧಿ ಮಳಿಗೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Bengaluru-Urban Dec 2, 2019, 7:19 PM IST

Irked Siddaramaiah Shuns Away Police For Stopping Car For CheckingIrked Siddaramaiah Shuns Away Police For Stopping Car For Checking
Video Icon

ಕಾರ್ ಚೆಕ್ ಮಾಡಲು ಮುಂದಾದ ಪೊಲೀಸರಿಗೆ ಸಿದ್ದು ಗುದ್ದು!

  • ತಪಾಸಣೆ ನಡೆಸಲು ಸಿದ್ದರಾಮಯ್ಯ  ಕಾರು ನಿಲ್ಲಿಸಿದ ಪೊಲೀಸರು
  • ಪೊಲೀಸರ ಕ್ರಮಕ್ಕೆ ಮಾಜಿ ಸಿಎಂ ಗರಂ; ಬೆಂಗಳುರಿನಲ್ಲಿ ಘಟನೆ
  • ಚುನಾವಣಾ ನೀತಿ ಸಂಹಿತೆ ಜಾರಿ ಇರುವ ಹಿನ್ನೆಲೆ

Politics Dec 2, 2019, 4:37 PM IST

Bengaluru polIce high Alerts After Hyderabad Rape And murder CaseBengaluru polIce high Alerts After Hyderabad Rape And murder Case

ಬೆಂಗಳೂರು ಅಂಡರ್ ಪಾಸ್, ಮೇಲ್ಸೇತುವೆ ಸೇರಿ ಹಲವೆಡೆ ಖಾಕಿ ಹದ್ದಿನಕಣ್ಣು

ಬೆಂಗಳೂರಲ್ಲಿ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಎಲ್ಲೆಡೆ ಪರಿಶೀಲನೆ ಸೇರಿದಂತೆ ಭದ್ರತೆ ಹೆಚ್ಚಿಸಲಾಗುತ್ತಿದೆ. 

Karnataka Districts Nov 30, 2019, 3:10 PM IST

Belthangady thahasildar passes a house on spotBelthangady thahasildar passes a house on spot

ಸ್ಥಳದಲ್ಲೇ ನಿವೇಶನ ಮಂಜೂರು ಮಾಡಿದ ತಹಸೀಲ್ದಾರ್..!

ಸರ್ಕಾರಿ ಜಮೀನಿನಲ್ಲಿ ವಾಸವಾಗಿ ದಾಖಲೆ ಪತ್ರ ಇಲ್ಲದೆ 94ಸಿ ಯಡಿ ಅರ್ಜಿ ಸಲ್ಲಿಸಿದ ಇಳಂತಿಲ ಗ್ರಾಮದ ಅರ್ಜಿದಾರರ ಸಮ್ಮುಖದಲ್ಲೇ ಬೆಳ್ತಂಗಡಿ ತಹಸೀಲ್ದಾರು ದಾಖಲೆಗಳ ಪರಿಶೀಲನೆ ನಡೆಸಿ ನಿವೇಶನವನ್ನು ಸ್ಥಳದಲ್ಲೇ ಮಂಜೂರುಗೊಳಿಸಿದ್ದಾರೆ.

Karnataka Districts Nov 29, 2019, 10:16 AM IST

sudden checking in private buses of mangaloresudden checking in private buses of mangalore

ಖಾಸಗಿ ಬಸ್‌ಗಳಲ್ಲಿ ಈಗ ದಿಢೀರ್‌ ತಪಾಸಣೆ..! ಟಿಕೆಟ್ ಇಲ್ಲಾಂದ್ರೆ ಬೀಳುತ್ತೆ ದಂಡ

ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುವಾಗ ಟಿಕೆಟ್‌ ಇದ್ದರೂ ಇಲ್ಲದಿದ್ದರೂ ಪರವಾಗಿಲ್ಲ ಎಂದು ನಿರ್ಲಕ್ಷ್ಯ ತಾಳುವಂತಿಲ್ಲ. ಯಾಕೆಂದರೆ, ಯಾವುದೇ ಸಂದರ್ಭದಲ್ಲಿ ಖಾಸಗಿ ಬಸ್‌ಗಳಲ್ಲಿ ಟಿಕೆಟ್‌ ಪರಿಶೀಲನೆಗೆ ಚೆಕ್ಕಿಂಗ್‌ಗಳು ಬರಲಿದ್ದಾರೆ. ಅಷ್ಟೇ ಅಲ್ಲ ಬಸ್‌ ನಿರ್ವಾಹಕರನ್ನೂ ಟಿಕೆಟ್‌ ನೀಡಿಕೆ ಬಗ್ಗೆ ಪ್ರಶ್ನಿಸಲಿದ್ದಾರೆ.

Karnataka Districts Nov 29, 2019, 7:37 AM IST

Disqualified MLAs First Reaction After Supreme Court's VerdictDisqualified MLAs First Reaction After Supreme Court's Verdict
Video Icon

ಸುಪ್ರೀಂ ತೀರ್ಪು ಪ್ರಕಟ: ಅನರ್ಹ ಶಾಸಕರ ಮುಂದಿನ ನಡೆ ಏನು?

ಬೆಂಗಳೂರು[ನ.13]: 17 ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಇಂದು[ಬುಧವಾರ] ತೀರ್ಪು ನೀಡಿದೆ. ಇದರಿಂದ ಎಲ್ಲ ಅನರ್ಹ ಶಾಸಕರ ಮೊಗದಲ್ಲಿ ಸಂತಸ ಮೂಡಿದೆ. ಸುಪ್ರೀಂಕೋರ್ಟ್ ನಿಂದ ತೀರ್ಪು ಹೊರಬೀಳುತ್ತಿದ್ದಂತೆ ಎಲ್ಲ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮ ಪಟ್ಟಿದ್ದಾರೆ. ಇನ್ನು ಈ ತೀರ್ಪಿನ ಬಗ್ಗೆ ಅನರ್ಹ ಶಾಸಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ತಮ್ಮ ಮುಂದಿನ ನಡೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.  ಮಾಹಿತಿ ಈ ವಿಡಿಯೋದಲ್ಲಿದೆ. 

ಉಉಚುಮನಾವಣೆಗೆ ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.

Bengaluru-Urban Nov 13, 2019, 12:22 PM IST

Kingfisher Beer Bottle Found Bidar UniversityKingfisher Beer Bottle Found Bidar University
Video Icon

ವಿವಿಯಲ್ಲಿ ಇವರೇನು ಪಾಠ ಮಾಡ್ತಾರಾ? ಎಣ್ಣೆ ಪಾರ್ಟಿ ಮಾಡ್ತಾರಾ?

ಬೀದರ್[ನ.12]: ನಗರದ ಪಶು ವೈದ್ಯಕೀಯ, ಮೀನುಗಾರಿಕೆ ವಿಶ್ವವಿದ್ಯಾಲಯದಲ್ಲಿ ಬಿಯರ್ ಕಿಂಗ್ ಫಿಶರ್ ಬಾಕ್ಸ್ ಕಂಡುಬಂದಿದೆ. ಇಂದು ವಿವಿಯಲ್ಲಿ ಪರಿಶೀಲನೆಂದು ಭೇಟಿ ನೀಡಿದ್ದ ವೇಳೆ ಬಿಯರ್ ಬಾಕ್ಸ್ ಕಂಡ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲಾಗಿದ್ದಾರೆ. ನೀವು ವಿದ್ಯಾರ್ಥಿಗಳಿಗೆ ಪಾಠ ಮಾಡ್ತೀರಾ ಅಥವಾ ಪಾರ್ಟಿ ಮಾಡ್ತೀರಾ ಅಂತ ಅಧಿಕಾರಿಗಳ ಮೇಲೆ ಹರಿಹಾಯ್ದಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಕಿಂಗ್ ಫಿಶರ್ ಬಾಕ್ಸ್ ಹೇಗೆ ಬಂತು, ಬಿಯರ್ ಬಾಕ್ಸ್ ತಂದವರು ಯಾರು ಎಂಬುದರ ಬಗ್ಗೆ ಕಂಪ್ಲೀಟ್ ಮಾಹಿತಿ ಈ ವಿಡಿಯೋದಲ್ಲಿದೆ. 

Bidar Nov 12, 2019, 3:25 PM IST

Minister Prabhu Chauhan Visit Kittur Chennamma Residential School in AuradMinister Prabhu Chauhan Visit Kittur Chennamma Residential School in Aurad

ಔರಾದ್‌: ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಸಚಿವ ಚವ್ಹಾಣ್ ದಿಢೀರ್ ಭೇಟಿ

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಸೋಮವಾರ ತಾಲೂಕಿನ ವನಮಾರಪಳ್ಳಿ ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Bidar Nov 12, 2019, 1:26 PM IST

MLA Satish Jarakiholi hastiness of Meeting in HukkeriMLA Satish Jarakiholi hastiness of Meeting in Hukkeri

ತರಾತುರಿಯಲ್ಲಿ ಸಭೆ ನಡೆಸಿ ಹೊರನಡೆದ ಶಾಸಕ ಸತೀಶ ಜಾರಕಿಹೊಳಿ

 ಅತ್ತ ಗೋಕಾಕ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಅಶೋಕ ಪೂಜಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಲಿದ್ದಾರೆ ಎಂದು ಸೋಮವಾರ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಇಲ್ಲಿ ಪ್ರವಾಹ ಪರಿಶೀಲನೆ ಸಭೆ ಆಯೋಜಿಸಿದ್ದ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ತರಾತುರಿಯಲ್ಲಿ ಸಭೆ ನಡೆಸಿದ್ದಾರೆ. 
 

Belagavi Nov 12, 2019, 11:20 AM IST