ಮೋದಿ ಎಡವಿದರು: ಯಾರೆಲ್ಲ ಸೇರಿ ಮೇಲೆತ್ತಿದರು?
ಮೆಟ್ಟಿಲುಗಳ ಮೇಲೆ ಎಡವಿದ ಪ್ರಧಾನಿ ಮೋದಿ| ಮಾಮಿ ಗಂಗಾ ಯೋಜನೆಯ ಪರಿಶೀಲನೆಗೆ ತೆರಳಿದ್ದ ಪ್ರಧಾನಿ| ಅಟಲ್ ಘಾಟ್‌ಗೆ ತೆರಳಿದ್ದ ಮೋದಿ ಎಡವಿದ ವಿಡಿಯೋ ವೈರಲ್| ಕೂಡಲೇ ಮೋದಿ ಅವರನ್ನು ಮೇಲೆತ್ತಿದ ಭದ್ರತಾ ಸಿಬ್ಬಂದಿ|
ಕಾನ್ಪುರ್(ಡಿ.14): ನಮಾಮಿ ಗಂಗಾ ಯೋಜನೆಯ ಪರಿಶೀಲನೆಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಎಡವಿ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಅಟಲ್ ಘಾಟ್‌ಗೆ ತೆರಳಿದ್ದ ಮೋದಿ, ಗಂಗಾ ನದಿಯಲ್ಲಿ ಸುಮಾರು 50 ನಿಮಿಷಗಳ ಕಾಲ ದೋಣಿ ವಿಹಾರ ನಡೆಸಿದ್ದರು. ಇದಕ್ಕೂ ಮೊದಲು ಮೆಟ್ಟಿಲುಗಳನ್ನು ಏರುವಾಗ ಮೋದಿ ಎಡವಿದ್ದು, ಕೂಡಲೇ ಭದ್ರತಾ ಸಿಬ್ಬಂದಿ ಅವರನ್ನು ಮೇಲೆಕ್ಕೆತ್ತಿದರು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..