ಕಾರ್ ಚೆಕ್ ಮಾಡಲು ಮುಂದಾದ ಪೊಲೀಸರಿಗೆ ಸಿದ್ದು ಗುದ್ದು!
- ತಪಾಸಣೆ ನಡೆಸಲು ಸಿದ್ದರಾಮಯ್ಯ ಕಾರು ನಿಲ್ಲಿಸಿದ ಪೊಲೀಸರು
- ಪೊಲೀಸರ ಕ್ರಮಕ್ಕೆ ಮಾಜಿ ಸಿಎಂ ಗರಂ; ಬೆಂಗಳುರಿನಲ್ಲಿ ಘಟನೆ
- ಚುನಾವಣಾ ನೀತಿ ಸಂಹಿತೆ ಜಾರಿ ಇರುವ ಹಿನ್ನೆಲೆ
ಬೆಂಗಳೂರು (ಡಿ.02): ಕಾರು ತಪಾಸಣೆ ನಡೆಸಲು ಮುಂದಾದ ಪೊಲೀಸರ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆದ ಘಟನೆ ನಡೆಯಿತು.
ಚುನಾವಣಾ ನೀತಿ ಸಂಹಿತೆ ಜಾರಿ ಇರುವ ಹಿನ್ನೆಲೆಯಲ್ಲಿ, ತಪಾಸಣೆಗಾಗಿ ಪೊಲೀಸರು ಕಾರು ನಿಲ್ಲಿಸಿದ್ದಾರೆ. ಆಗ ಸಿದ್ದರಾಮಯ್ಯ ಸಿಡಿಮಿಡಿಗೊಂಡರು. ಸಿದ್ದರಾಮಯ್ಯ ಏನಂದ್ರು ನೋಡಿ...
ಡಿ.05ಕ್ಕೆ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ನಾಳೆ ಮಂಗಳವಾರ (ಡಿ.03) ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಡಿ.09ಕ್ಕೆ ಫಲಿತಾಂಶ ಹೊರಬೀಳಲಿದೆ.