Asianet Suvarna News Asianet Suvarna News
1458 results for "

Patient

"
Corona Patient Dies at Car due to Not Get Treatment in Kalaburagi grgCorona Patient Dies at Car due to Not Get Treatment in Kalaburagi grg

ಕಲಬುರಗಿ: ಕಾರಿನಲ್ಲೇ ಮೃತಪಟ್ಟ ಕೊರೋನಾ ಸೋಂಕಿತ

ಅಪಘಾತಕ್ಕೊಳಗಾಗಿದ್ದ 6 ವರ್ಷದ ಬಾಲಕ ವೆಂಟಿಲೇಟರ್‌ ಬೆಡ್‌ಗಾಗಿ ಅವರ ಪೋಷಕರು ಅಲೆದಾಡಿದರೂ ಎಲ್ಲಿಯೂ ಬೆಡ್‌ ಸಿಗದೆ, ಬಾಲಕ ಸಾವನ್ನಿಪ್ಪಿದ್ದ  ಘಟನೆ ಇನ್ನೂ ಹಸಿರಾಗಿರುವಾಗಲೇ ಕಲಬುರಗಿಯಲ್ಲಿ ಕೊರೋನಾ ರೋಗಿ ಬೆಡ್‌ಗಾಗಿ ಪರದಾಡಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
 

Karnataka Districts Apr 22, 2021, 3:39 PM IST

Man sells his 22 lakh SUV to help COVID-19 patients with oxygen cylinders in Mumbai dplMan sells his 22 lakh SUV to help COVID-19 patients with oxygen cylinders in Mumbai dpl

ಕೊರೋನಾ ರೋಗಿಗಳಿಗೆ ಆಕ್ಸಿಜನ್ ಒದಗಿಸಲು ದುಬಾರಿ ಕಾರು ಮಾರಿದ ಯುವಕ..!

ಆಕ್ಸಿಜನ್ ಇಲ್ಲದೆ ಸಂಕಟ ಪಡುವ ರೋಗಿಗಳನ್ನು ನೋಡಿ ಸಹಿಸಲಾಗಲಿಲ್ಲ | ಜನರಿಗೆ ಆಕ್ಸಿಜನ್ ಖರೀದಿಸಿಕೊಡೋಕೆ ತನ್ನ ದುಬಾರಿ ಕಾರನ್ನೇ ಮಾರಿದ

India Apr 22, 2021, 12:09 PM IST

Minister Prabhu chauhan Helps To Covid Patients in District Hospital Bidar snrMinister Prabhu chauhan Helps To Covid Patients in District Hospital Bidar snr

ಜಿಲ್ಲಾಸ್ಪತ್ರೆಯಲ್ಲಿ ಸೋಂಕಿತರ ಪರದಾಟ : ಸ್ಪಂದಿಸಿದ ಸಚಿವ

ಜಿಲ್ಲಾಸ್ಪತ್ರೆಯಲ್ಲಿಯೇ ಕೊರೋನಾ ರೋಗಿಗಳು ಪರದಾಡುತ್ತಿದ್ದು ಇದನ್ನು ತಿಳಿಸಿದ ಸಚಿವ ಪ್ರಮುಖ ಚವಾಣ್ ಕೂಡಲೇ ಸ್ಪಂದಿಸಿದ್ದಾರೆ. ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಿದ್ದಾರೆ. 

Karnataka Districts Apr 22, 2021, 7:12 AM IST

Maharashtra 22 Covid patients die after oxygen tank leaks in Nashik hospital podMaharashtra 22 Covid patients die after oxygen tank leaks in Nashik hospital pod

ಆಕ್ಸಿಜನ್ ಸೋರಿಕೆಯಿಂದ ವೆಂಟಿಲೇಟರ್‌ನಲ್ಲಿದ್ದ 22 ರೋಗಿಗಳು ಸಾವು; ಪ್ರಧಾನಿ ಮೋದಿ ಸಂತಾಪ!

ಕೊರೋನಾತಂಕ ಮಧ್ಯೆ ಅನಿಲ ದುರಂತ| ಮಹಾರಾಷ್ಟ್ರದ ನಾಸಿಕ್‌ನ ಆಸ್ಪತ್ರೆ ಬಳಿ ಆಮ್ಲಜನಕ ಸೋರಿಕೆ| ಆಕ್ಸಿಜನ್ ಸೋರಿಕೆಯಿಂದ 22 ರೋಗಿಗಳು ಸಾವು

India Apr 21, 2021, 3:40 PM IST

Sorry state of Bidar BRIMS Covid 19 Patients on Footpath hlsSorry state of Bidar BRIMS Covid 19 Patients on Footpath hls
Video Icon

ಬ್ರಿಮ್ಸ್‌ನಲ್ಲಿ ಬೆಡ್‌ಗಳ ಕೊರತೆ, ಫುಟ್‌ಪಾತ್‌ ಮೇಲೆ ಮಲಗಿದ ಸೋಂಕಿತರು

ಕೊರೊನಾ ಸೋಂಕು ವೇಗವಾಗಿ ಹರಡುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್, ವೆಂಟಿಲೇಟರ್‌ಗೆ ಸಿಗುತ್ತಿಲ್ಲ. ಬೀದರ್‌ನಲ್ಲಿ ಬ್ರಿಮ್ಸ್ ಆಸ್ಪತ್ರೆಯಲ್ಲಿ ಬೆಡ್‌ಗಳ ಕೊರತೆಯಿಂದ ಸೋಂಕಿತರು ಫುಟ್‌ ಪಾತ್‌ನಲ್ಲಿ ಮಲಗಿ ನರಳುತ್ತಿದ್ದಾರೆ. 
 

state Apr 21, 2021, 2:44 PM IST

Reliance increases supply of oxygen to over 700 tonnes a day to COVID 19 hit states ckmReliance increases supply of oxygen to over 700 tonnes a day to COVID 19 hit states ckm

ಸೋಂಕಿತರ ಚಿಕಿತ್ಸೆಗೆ ನೆರವಾದ ರಿಲಯನ್ಸ್; ಪ್ರತಿ ದಿನ 700 ಟನ್ ಆಮ್ಲಜನಕ ಪೂರೈಕೆ!

ದೇಶದಲ್ಲಿ ಕೊರೋನಾ ವೈರಸ್ ಪ್ರಕರಣ ಅತಿಯಾಗುತ್ತಿರುವ ಕಾರಣ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಅಭಾವ ಸೃಷ್ಟಿಯಾಗಿದೆ. ಕೊರತೆ ನೀಗಿಸಲು ಇದೀಗ  ರಿಲಯನ್ಸ್ ಇಂಡಸ್ಟ್ರಿ ಸಜ್ಜಾಗಿದೆ. ರಿಲಯನ್ಸ್ ಸಂಸ್ಕರಣಾಗಾರ ಘಟಕವನ್ನು ಆಮ್ಲಜನಕ ಉತ್ಪಾದಕ ಘಟವನ್ನಾಗಿ ಪರಿವರ್ತಿಸಿ, ಪ್ರತಿ ದಿನ 700 ಟನ್ ಆಕ್ಸಿಜನ್ ರಿಲಯನ್ಸ್ ನೀಡಿಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.

BUSINESS Apr 21, 2021, 2:16 PM IST

Covid patients with very mild symptoms allowed home isolation hlsCovid patients with very mild symptoms allowed home isolation hls
Video Icon

ಕೊರೊನಾಗೆ ಹೋಂ ಐಸೋಲೇಷನ್ ಅಸ್ತ್ರ, ಎಷ್ಟು ಪರಿಣಾಮಕಾರಿ..?

ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಎಲ್ಲರಿಗೂ ಬೆಡ್, ವೆಂಟಿಲೇಟರ್ ಸಿಗುತ್ತಿಲ್ಲ. ಹಾಗಾಗಿ ಸರ್ಕಾರದ ಮಾರ್ಗಸೂಚಿ ಪ್ರಕಾರ, ಕಡಿಮೆ ಪ್ರಮಾಣದ ಕೊರೊನಾ ಸೋಂಕು ಲಕ್ಷಣ ಇದ್ದವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದಾಗಿದೆ. 

state Apr 21, 2021, 11:51 AM IST

Corona Patient Dies due to Not Get IUC and Ventilator in Bengaluru grgCorona Patient Dies due to Not Get IUC and Ventilator in Bengaluru grg

ಐಸಿಯು ಬೆಡ್‌, ವೆಂಟಿಲೇಟರ್‌ ಸಿಗದೇ ನರಳಿ ನರಳಿ ಪ್ರಾಣ ಬಿಟ್ಟ ಸೋಂಕಿತ

ನಗರದ 20ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆ ಸಂಪರ್ಕಿಸಿದರೂ ಐಸಿಯು ಬೆಡ್‌ ಹಾಗೂ ವೆಂಟಿಲೇಟರ್‌ ಸಿಗದೇ 62 ವರ್ಷದ ಕೊರೋನಾ ಸೋಂಕಿತ ನರಳಿ ನರಳಿ ಪ್ರಾಣಬಿಟ್ಟಿರುವ ಅಮಾನವೀಯ ಘಟನೆ ನಗರದಲ್ಲಿ ಜರುಗಿದೆ.
 

Karnataka Districts Apr 21, 2021, 8:58 AM IST

Private Hospitals Not Give Bed to Patients in Bengaluru grgPrivate Hospitals Not Give Bed to Patients in Bengaluru grg

ಬಿಬಿಎಂಪಿ ಸೂಚಿತ ರೋಗಿಗಳ ಮೇಲೆ ಖಾಸಗಿ ಆಸ್ಪತ್ರೆಗಳ ದೌರ್ಜನ್ಯ..!

ಬಿಬಿಎಂಪಿ ಖೋಟಾದಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಮುಂದಾಗುವ ಕರೋನಾ ಸೋಂಕಿತರ ಪರಿಸ್ಥಿತಿಯಿದು. ಕೋವಿಡ್‌-19 ಬಳಲುತ್ತಿರುವ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಬಿಬಿಎಂಪಿ ಹಾಸಿಗೆ ನಿಗದಿ ಮಾಡಿದ್ದರೂ ಖಾಸಗಿ ಆಸ್ಪತ್ರೆಗಳು ಹಾಸಿಗೆ ನೀಡದೆ ಸತಾಯಿಸುತ್ತವೆ.
 

Karnataka Districts Apr 21, 2021, 7:55 AM IST

Jharkhand CM announces lockdown from April 22 29 to break chain of Covid 19 spread ckmJharkhand CM announces lockdown from April 22 29 to break chain of Covid 19 spread ckm

ಒಂದು ವಾರ ಸಂಪೂರ್ಣ ಲಾಕ್‌ಡೌನ್ ಘೋಷಿಸಿದ ಜಾರ್ಖಂಡ್ ಸರ್ಕಾರ!

ಕೊರೋನಾಗೆ ಭಾರತದ ಬಹುತೇಕ ರಾಜ್ಯಗಳು ತತ್ತರಿಸಿದೆ. ಕಠಿಣ ನಿರ್ಬಂಧಗಳನ್ನು ಜಾರಿಗೆ ತರಲಾಗುತ್ತಿದೆ. ಲಾಕ್‌ಡೌನ್ ಕೊನೆಯ ಅಸ್ತ್ರವನ್ನಾಗಿಟ್ಟಿದೆ. ಇದೀಗ ಒಂದೊಂದೆ ರಾಜ್ಯಗಳು ಪರಿಸ್ಥಿತಿ ನಿಯಂತ್ರಣಕ್ಕೆ ಕೊನೆಯ ಅಸ್ತ್ರವನ್ನೇ ಬಳಸುತ್ತಿದೆ. ಇದೀಗ ಜಾರ್ಖಂಡ್ ಲಾಕ್‌ಡೌನ್ ಘೋಷಿಸಿದೆ.

India Apr 20, 2021, 7:10 PM IST

Hospital refunds Rs 1 6 lakh to cheated Covid patient after intervention of ranchi health minister ckmHospital refunds Rs 1 6 lakh to cheated Covid patient after intervention of ranchi health minister ckm

ಸೋಂಕಿತನ 3 ದಿನ ಚಿಕಿತ್ಸೆಗೆ 1.6 ಲಕ್ಷ ರೂ ಬಿಲ್; ತನಿಖೆ ಆದೇಶದ ಬೆನ್ನಲ್ಲೇ ಹಣ ವಾಪಸ್!

ಕೊರೋನಾ ಸೋಂಕಿತನ 3 ದಿನದ ಚಿಕಿತ್ಸೆಗೆ ಬರೋಬ್ಬರಿ 1.6 ಲಕ್ಷ ರೂಪಾಯಿ ವಸೂಲಿ ಮಾಡಿದ ಆಸ್ಪತ್ರೆ ಕೈಸುಟ್ಟಕೊಂಡಿದೆ. ದುಬಾರಿ ಮೊತ್ತ ಸುಲಿಗೆ ಮಾಡಿದ ಆಸ್ಪತ್ರೆ ವಿರುದ್ಧ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಅಷ್ಟೂ ಹಣವನ್ನೂ ವಾಪಸ್ ಮಾಡಿದ ಘಟನೆ ನಡೆದಿದೆ.

India Apr 20, 2021, 6:08 PM IST

Tata Steel supply 300 tonnes medical oxygen per day Covid 19 patients treatment ckmTata Steel supply 300 tonnes medical oxygen per day Covid 19 patients treatment ckm

ಕೊರೋನಾ ವಿರುದ್ಧ ಹೋರಾಟಕ್ಕೆ ಟಾಟಾ ನೆರವು; ಚಿಕಿತ್ಸೆಗೆ 300 ಟನ್ ಆಕ್ಸಿಜನ್ ಪೂರೈಕೆ!

ಭಾರತಕ್ಕೆ  ಕೊರೋನಾ ವಕ್ಕರಿಸಿದಾಗ ಸಂಸ್ಥೆಗಳು, ಸೆಲೆಬ್ರೆಟಿಗಳು ಸೇರಿದಂತೆ ದೇಶದ ಹಲವರು ಪಿಎಂ ಕೇರ್ ಫಂಡ್‌ಗೆ ನೆರವು ನೀಡಿದ್ದರು. ಇದರಲ್ಲಿ ಟಾಟಾ ಸಮೂಹ ಸಂಸ್ಥೆ ಒಟ್ಟು 1,500 ಕೋಟಿ ರೂಪಾಯಿ ನೀಡಿತ್ತು. ಇದು ಅತ್ಯಂತ ಗರಿಷ್ಠ ಕೂಡ ಆಗಿದೆ. ಇದೀಗ 2ನೇ ಅಲೆ ಕೊರೋನಾಗೆ ಭಾರತ ತತ್ತರಿಸಿದೆ. ಈ ವೇಳೆಯೂ ಸಂಕಷ್ಟದಲ್ಲಿರುವಾಗ ನೆರವು ನೀಡುವ ಟಾಟಾದ ಕಳಕಳಿ ಮುಂದುವರಿದಿದೆ. ಈ ಬಾರಿ ಎಲ್ಲೆಂದರಲ್ಲಿ ಕೇಳಿಬರುುತ್ತಿರುವ ಆಕ್ಸಿಜನ್ ಕೊರತೆ ನೀಗಿಸಲು ಟಾಟಾ ಮಹತ್ವದ ಹೆಜ್ಜೆ ಇಟ್ಟಿದೆ. 

India Apr 20, 2021, 5:28 PM IST

Covid 19 patient suffers without getting available in Kamla Nagar Bengaluru mahCovid 19 patient suffers without getting available in Kamla Nagar Bengaluru mah
Video Icon

ಬೆಂಗ್ಳೂರಲ್ಲಿ ಕೈಮೀರಿದ ಕೊರೋನಾ, ರಸ್ತೆಯಲ್ಲೇ ವ್ಯಕ್ತಿಯ ನರಳಾಟ

ಬೆಂಗಳೂರಿನ ಕೊರೋನಾ ಸ್ಥಿತಿ ರಣಭಯಂಕರವಾಗಿದೆ. ನಲವತ್ತು ವರ್ಷದ ವ್ಯಕ್ತಿ ರಸ್ತೆಯಲ್ಲೇ ಬಿದ್ದು ನರಳಾಡುತ್ತಿರುವ ದೃಶ್ಯ ಕಣ್ಣಿಗೆ ಬೀಳುವ ಸ್ಥಿತಿ ಬಂದಿದೆ. ಪರಿಸ್ಥಿತಿ ಎಷ್ಟು ಬಿಗಡಾಯಿಸಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಬೆಂಗಳೂರಿನ ಕಮಲಾನಗರದ ದೃಶ್ಯ ನೀವೇ ನೋಡಿಕೊಂಡು ಬನ್ನಿ 

Karnataka Districts Apr 20, 2021, 4:51 PM IST

Oxygen bed scarcity in bengaluru For covid patients snrOxygen bed scarcity in bengaluru For covid patients snr

ಶಾಸಕರೇ ಹೇಳಿದ್ರೂ ಸಿಗುತ್ತಿಲ್ಲ ಬೆಡ್‌! ಹ್ಯಾರೀಸ್‌ ಮನವಿ ಮಾಡಿದ್ರೂ ಇಲ್ಲ

ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್‌ ಸಿಗದ ಪ್ರಕರಣ ಸಂಖ್ಯೆಯೂ ಹೆಚ್ಚಾಗುತ್ತಿವೆ. ಸ್ವತಃ ಶಾಸಕರೇ ಮನವಿ ಮಾಡಿದರೂ ಬೆಡ್‌ ವ್ಯವಸ್ಥೆ ಮಾಡಲಾಗದ ಅಸಹಾಯಕ ಸ್ಥಿತಿಗೆ ಅಧಿಕಾರಿಗಳು ಜಾರಿದ್ದಾರೆ.

Karnataka Districts Apr 20, 2021, 7:53 AM IST

6 Covid patients die in a night as oxygen runs out pod6 Covid patients die in a night as oxygen runs out pod

ಆಕ್ಸಿಜನ್‌ ಕೊರತೆ: ಆಸ್ಪತ್ರೆಯಲ್ಲಿ 6 ಸೋಂಕಿತರ ಸಾವು!

ಆಕ್ಸಿಜನ್‌ ಕೊರತೆ: ಆಸ್ಪತ್ರೆಯಲ್ಲಿ 6 ಸೋಂಕಿತರ ಸಾವು| ಮದ್ಯಪ್ರದೇಶದ ಶಾದೋಲ್‌ ಆಸ್ಪತ್ರೆಯಲ್ಲಿ ಘಟನೆ| ಕೊರತೆ ಹಿನ್ನೆಲೆಯಲ್ಲಿ ರೋಗಿಗಳಿಗೆ ಪೂರೈಕೆ ಇಳಿಕೆ

India Apr 19, 2021, 8:56 AM IST