Asianet Suvarna News Asianet Suvarna News
4530 results for "

Lockdown

"
Hotel ola uber association Opposes Karnataka Lockdown rbjHotel ola uber association Opposes Karnataka Lockdown rbj

ಕರ್ನಾಟಕ ಲಾಕ್‌ಡೌನ್‌ಗೆ ವ್ಯಕ್ತವಾಯ್ತು ವಿರೋಧ

ಕೊರೋನಾ ಎರಡನೇ ಅಲೆ ಹೆಚ್ಚಾಗುತ್ತಿರುವುದರಿಂದ ರಾಜ್ಯ ಸರ್ಕಾರ 14 ದಿನ ಕಾಲ ಕರ್ನಾಟಕವನ್ನು ಲಾಕ್‌ಡೌನ್ ಮಾಡಿದೆ. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.

state Apr 26, 2021, 7:19 PM IST

Karnataka Lockdown Effect various university postponed Exams rbjKarnataka Lockdown Effect various university postponed Exams rbj

ಕರ್ನಾಟಕ ಲಾಕ್‌ಡೌನ್: ಹಲವು ಪರೀಕ್ಷೆಗಳು ಮುಂದೂಡಿಕೆ

14 ದಿನ ಕರ್ನಾಟಕ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ.

Education Apr 26, 2021, 5:29 PM IST

Karnataka Lockdown: Private Buses Charging Excess Fares To Passengers rbjKarnataka Lockdown: Private Buses Charging Excess Fares To Passengers rbj

ಲಾಕ್‌ಡೌನ್ ಘೋಷಣೆ ಬೆನ್ನಲ್ಲೇ ಸುಲಿಗೆಗೆ ಇಳಿದ ಖಾಸಗಿ ಬಸ್ ಸಂಸ್ಥೆಗಳು!

ಲಾಕ್‌ಡೌನ್ ಘೋಷಣೆ ಬೆನ್ನಲ್ಲೇ ಜನರ ಓಡಾಟ ಜೋರಾಗಿದೆ. ಅದರಲ್ಲೂ ಖಾಸಗಿ ಬಸ್ ಸಂಸ್ಥೆಗಳು ಸುಲಿಗೆಗೆ ಇಳಿದಿವೆ.

state Apr 26, 2021, 4:59 PM IST

Karnataka Lockdown to Coronavirus surge in India top 10 News of April 26 ckmKarnataka Lockdown to Coronavirus surge in India top 10 News of April 26 ckm

14 ದಿನ ಕರ್ನಾಟಕ ಲಾಕ್, ಸೇನಾ ಪಡೆ ಜೊತೆ ಮೋದಿ ಟಾಕ್; ಏ.26ರ ಟಾಪ್ 10 ಸುದ್ದಿ!

ಕೊರೋನಾ ಕಾರಣ  14 ದಿನ ಕರ್ನಾಟಕ ಲಾಕ್‌ ಆಗಲಿದೆ ಎಂದು  ಸಿಎಂ ಬಿಎಸ್‌ವೈ ಘೋಷಣೆ ಮಾಡಿದ್ದಾರೆ. 6 ರಿಂದ 10 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಇನ್ನು ಕೊರೋನಾ ಎದುರಿಸಲು ಸೇನಾ ಸಿದ್ಧತೆ ಕುರಿತು ಮೋದಿ ಪರಿಶೀಲನೆ ನಡೆಸಿದ್ದಾರೆ. ಈ ಪರಿಸ್ಥಿತಿಗೆ ಚುನಾವಣಾ ಆಯೋಗ ಕಾರಣ ಎಂದ ಹೈಕೋರ್ಟ್,  ಐಪಿಎಲ್‌ನಿಂದ ಹೊರಬಂದ ಆರ್ ಅಶ್ವಿನ್ ಸೇರಿದಂತೆ ಏಪ್ರಿಲ್ 26ರ ಟಾಪ್ 10 ಸುದ್ದಿ ವಿವರ.

News Apr 26, 2021, 4:45 PM IST

Karnataka Lock down KPCC President DK Shivakumar urges economic package for Poor Peoples rbjKarnataka Lock down KPCC President DK Shivakumar urges economic package for Poor Peoples rbj

ಲಾಕ್‌ಡೌನ್ ಘೋಷಣೆ ಬೆನ್ನಲ್ಲೇ ಸಿಎಂ ಮುಂದೆ ಮಹತ್ವದ ಬೇಡಿಕೆ ಇಟ್ಟ ಡಿಕೆಶಿ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು 14 ದಿನ ಕರ್ನಾಟದಕಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Politics Apr 26, 2021, 4:40 PM IST

Karnataka Govt Announces 14 days lockdown from April 27 hlsKarnataka Govt Announces 14 days lockdown from April 27 hls
Video Icon

14 ದಿನ ಜನತಾ ಕರ್ಫ್ಯೂ: ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ

ಕೊರೊನಾ ನಿಯಂತ್ರಣಕ್ಕೆ  ರಾಜ್ಯದಲ್ಲಿ ಏಪ್ರಿಲ್ 27 ರಿಂದ 14 ದಿನಗಳ ಕಾಲ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಅಗತ್ಯ ಸೇವೆ ಬಿಟ್ಟು ಉಳಿದ ಚಟುವಟಿಕೆಗಳು ಬಂದ್ ಆಗಲಿದೆ. 

state Apr 26, 2021, 3:56 PM IST

Karnataka 14 Days Lockdown Effects Peoples in Que for liquor rbjKarnataka 14 Days Lockdown Effects Peoples in Que for liquor rbj

ಲಾಕ್‌ಡೌನ್ ಮಧ್ಯೆ ಎಣ್ಣೆ ಪ್ರಿಯರಿಗೆ ಗುಡ್‌ನ್ಯೂಸ್, ಆದ್ರೂ ಮದ್ಯದಂಗಡಿ ಮುಂದೆ ಫುಲ್ ಕ್ಯೂ.!

ಕರ್ನಾಟದಕದಲ್ಲಿ 14ದಿನ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಏಪ್ರಿಲ್ 27 ರಿಂದ 14 ದಿನ ರಾಜ್ಯಕ್ಕೆ ಬೀಗ ಬೀಳಲಿದೆ. ಇದರ ಮಧ್ಯೆ ಎಣ್ಣೆ ಪ್ರಿಯರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ.

state Apr 26, 2021, 3:46 PM IST

Karnataka Lockdown 14 days from April 27th what service is available rbjKarnataka Lockdown 14 days from April 27th what service is available rbj

14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ

ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 14 ದಿನ ಕರ್ನಾಟಕ ಲಾಕ್‌ ಆಗಲಿದೆ ಎಂದು ಸ್ವತಃ ಸಿಎಂ ಬಿಎಸ್‌ವೈ ಘೋಷಣೆ ಮಾಡಿದ್ದಾರೆ. ಇನ್ನೂ ಈ ಲಾಕ್‌ಡೌನ್ ಸಂದರ್ಭದಲ್ಲಿ ಏನು ಇರುತ್ತೆ? ಏನು ಇರಲ್ಲ? ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

state Apr 26, 2021, 2:59 PM IST

CM BSY Announces 14 days Karnataka lockdown from April 27thCM BSY Announces 14 days Karnataka lockdown from April 27th

14 ದಿನ ಕರ್ನಾಟಕ ಲಾಕ್‌ಡೌನ್: ಸಿಎಂ ಘೋಷಣೆ, ಎಂದಿನಿಂದ?

ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕರೋನ ಕೇಸ್‌ಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 14 ದಿನಗಳವರೆಗೆ ಲಾಕ್‌ಡೌನ್ ತೀರ್ಮಾನ ತೆಗೆದುಕೊಂಡಿದೆ.

state Apr 26, 2021, 2:28 PM IST

Union Minister Pralhad Joshi Talks Over Lockdown in Karnataka grgUnion Minister Pralhad Joshi Talks Over Lockdown in Karnataka grg

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌? ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಿಷ್ಟು

ಕೊರೋನಾ ವೈರಸ್ ಅತ್ಯಂತ ವೇಗವಾಗಿ ಹರಡುತ್ತಿದೆ. ಜನ ಜೀವನ ನಡೆಸಲು ಜನತೆ ಕಟ್ಟುನಿಟ್ಟನ ನಿಯಮವನ್ನ ಹಾಕಿಕೊಳ್ಳಬೇಕಾಗಿದೆ. ಭಾರತ ಸರ್ಕಾರ ಹೊಸದಾಗಿ 551 ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಅನುಮತಿ ನೀಡಿದೆ‌‌. ಕೇಂದ್ರ ಸರ್ಕಾರ ರಾಜ್ಯಗಳಿಗೆ ಎಲ್ಲ ರೀತಿಯ ಸಹಾಯ ಮಾಡಲು ಸಿದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
 

Karnataka Districts Apr 26, 2021, 2:05 PM IST

Delhi Lockdown Extended till May 3 hlsDelhi Lockdown Extended till May 3 hls
Video Icon

ಮುಂಬೈನಲ್ಲಿ ಲಾಕ್‌ಡೌನ್ ಮ್ಯಾಜಿಕ್, ದೆಹಲಿಯಲ್ಲಿ ಲಾಕ್ಡೌನ್ ವಿಸ್ತರಣೆ..!

ಲಾಕ್‌ಡೌನ್, ಇನ್ನೂ 1 ವಾರ ಮುಂದುವರೆಯಲಿದೆ. ಆಕ್ಸಿಜನ್ ಪೂರೈಕೆಗೆ ಅಡ್ಡಿಪಡಿಸಿದರೆ ಗಲ್ಲಿಗೇರಿಸುತ್ತೇವೆ ಎಂದು ದೆಹಲಿ ಹೈಕೋರ್ಟ್ ಎಚ್ಚರಿಕೆ ನೀಡಿದೆ. ಅಕ್ಟೋಬರ್‌ನಲ್ಲಿ 3 ನೇ ಅಲೆ ಬರಲಿದೆಯಂತೆ, ಲಸಿಕೆ ಹಾಕಿಸಿಕೊಳ್ಳದಿದ್ರೆ ಅಪಾಯ. 

India Apr 26, 2021, 10:03 AM IST

People Rush To Purchase Essential items Markets in Bengaluru due to Fear of Lockdown grgPeople Rush To Purchase Essential items Markets in Bengaluru due to Fear of Lockdown grg

ಲಾಕ್‌ಡೌನ್‌ ಆತಂಕ: ಮಾರ್ಕೆಟ್‌ಗಳಲ್ಲಿ ಮುಗಿಬಿದ್ದ ಜನ

ಕೊರೋನಾ ಸೋಂಕು ನಿಯಂತ್ರಿಸುವ ಸಲುವಾಗಿ ಈಗಾಗಲೇ ಘೋಷಿಸಲಾಗಿರುವ ವೀಕೆಂಡ್‌ ಕರ್ಫ್ಯೂ ಸೋಮವಾರದ ಬಳಿಕವೂ ಮುಂದುವರಿಯಬಹುದೆಂಬ ಆತಂಕದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಾರುಕಟ್ಟೆಗಳಲ್ಲಿ ನಾಗರಿಕರು ಮುಗಿಬಿದ್ದಿದ್ದ ದೃಶ್ಯಗಳು ಭಾನುವಾರ ಕಂಡುಬಂದವು.

state Apr 26, 2021, 8:21 AM IST

Coronavirus Lockdown extended to next Monday till 5am says CM Arvind Kejriwal podCoronavirus Lockdown extended to next Monday till 5am says CM Arvind Kejriwal pod

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ವಾರ ಲಾಕ್‌ಡೌನ್!

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮತ್ತೊಂದು ವಾರ ಲಾಕ್ ಡೌನ್ ಮುಂದುವರಿಕೆ| ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿಕೆ| ಕೊರೊನಾ ಸೋಂಕು ದೆಹಲಿಯಲ್ಲಿ ಹೆಚ್ಚುತ್ತಿದೆ| ಮತ್ತೊಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ

India Apr 25, 2021, 1:30 PM IST

Fight Against Covid 19  Experts Suggest 14 Days Lockdown in Bengaluru snrFight Against Covid 19  Experts Suggest 14 Days Lockdown in Bengaluru snr
Video Icon

ದೇಶದಲ್ಲೇ ಅತಿ ಹೆಚ್ಚು ಕೇಸ್ : 14 ದಿನ ಬೆಂಗಳೂರಲ್ಲಿ ಲಾಕ್‌ಡೌನ್ ?

ಬೆಂಗಳೂರಲ್ಲಿ ಕೊರೋನಾ ಮಹಾಮಾರಿ ಪ್ರಕರಣಗಳು ಹೆಚ್ಚಾಗುತ್ತಿದೆ. ದೇಶದಲ್ಲೇ ಬೆಂಗಳೂರಲ್ಲಿ ಅತಿ ಹೆಚ್ಚು ಕೇಸ್ ದಾಖಲಾಗುತ್ತಿವೆ. 

ಈ ನಿಟ್ಟಿನಲ್ಲಿ ಬೆಂಗಳೂರನ್ನು ಲಾಕ್ ಮಾಡಲು ತಜ್ಞರು ಸಲಹೆ  ನೀಡಿದ್ದಾರೆ. 14 ದಿನ ಬೆಂಗಳೂರು ಲಾಕ್ ಮಾಡಲು ಸಲಹೆ ನೀಡಲಾಗಿದೆ.  ಲಾಕ್ ಡೌನ್ ಮಾಡದಿದ್ದರೆ ಸಂಕಷ್ಟ ಗ್ಯಾರಂಟಿ ಎಂದಿದ್ದಾರೆ. 

Karnataka Districts Apr 25, 2021, 11:14 AM IST

Drunken Man Misbehave With Police During Weekend Curfew in Hubballi grgDrunken Man Misbehave With Police During Weekend Curfew in Hubballi grg

ಲಾಕ್‌ಡೌನ್‌ ಯಾಕ್‌ ಮಾಡ್ತೀರಿ?, Lockdown ಅಂದ್ರೆ ಏನು?: ಕುಡುಕನ ಪ್ರಶ್ನೆಗೆ ಪೊಲೀಸರು ಸುಸ್ತು..!

ಕೊರೋನಾ 2ನೇ ಅಲೆ ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ವೀಕೆಂಡ್‌ ಲಾಕ್‌ಡೌನ್‌ ಜಾರಿಗೊಳಿಸಿದೆ. ಆದರೆ ಇಲ್ಲೊಬ್ಬ ಕುಡುಕ ಲಾಕ್‌ಡೌನ್‌ ಇದ್ದರೂ ಯಾವುದೇ ಭಯವಿಲ್ಲದಂತೆ ಬೇಕಾಬಿಟ್ಟಿಯಾಗಿ ಓಡಾಡುವ ಜತೆಗೆ ಪೊಲೀಸರಿಗೆ ಹಾಗೂ ಇನ್ನಿತರರಿಗೆ ಕಿರಿಕಿರಿ ಮಾಡಿದ ಪ್ರಸಂಗ ಇಲ್ಲಿನ ಚೆನ್ನಮ್ಮ ಸರ್ಕಲ್‌ನಲ್ಲಿ ನಡೆದಿದೆ.
 

Karnataka Districts Apr 25, 2021, 10:02 AM IST