Asianet Suvarna News Asianet Suvarna News
2331 results for "

ಪ್ರವಾಹ

"
Flood Victims Need Relief in Gadag District grgFlood Victims Need Relief in Gadag District grg

ಗದಗ: ಪ್ರವಾಹದಿಂದ ನಲುಗಿದವರಿಗೆ ಬೇಕಿದೆ ಪರಿಹಾರ

ಜಿಲ್ಲೆಯಾದ್ಯಂತ ಕಳೆದ ವಾರ ಸುರಿದ ಮಳೆ ಹಾಗೂ ಪ್ರವಾಹದಿಂದಾಗಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿನ ಜನರು ಮನೆ ಕಳೆದುಕೊಂಡಿದ್ದು ಅವರಿಗೆಲ್ಲ ತಕ್ಷಣವೇ ಪರಿಹಾರ ನೀಡಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಗಮನ ನೀಡಬೇಕಿದೆ. ಆದರೆ, ಇಂದಿಗೂ ಪ್ರಾಥಮಿಕ ಹಂತದ ಪರಿಹಾರ ಮಾತ್ರ ನೀಡಲಾಗಿದೆ.
 

Karnataka Districts Aug 4, 2021, 9:38 AM IST

Super Special News two Storey house Collapse into sea in Argentina hlsSuper Special News two Storey house Collapse into sea in Argentina hls
Video Icon

ಕ್ಷಣಾರ್ಧದಲ್ಲಿ ಸಮುದ್ರಕ್ಕೆ ಕುಸಿದು ಬಿತ್ತು 2 ಅಂತಸ್ತಿನ ಬಿಲ್ಡಿಂಗ್, ನೀವೆಂದೂ ನೋಡಿರದ ವಿಡಿಯೋ..!

ವರುಣನ ಆರ್ಭಟದಿಂದ ಎಲ್ಲೆಡೆ ಪ್ರವಾಹ, ಬೆಟ್ಟ ಗುಡ್ಡಗಳ ಕುಸಿತ, ಅವಾಂತರಗಳು ನಡೆದಿವೆ. ಪ್ರವಾಹದ ಹೊಡೆತಕ್ಕೆ ಸಿಲುಕಿದ 2 ಅಂತಸ್ತಿನ ಕಟ್ಟಡವೊಂದು ಸಮುದ್ರದ ಪಾಲಾಗಿದೆ. 

India Aug 4, 2021, 9:34 AM IST

congress Leader VS Ugrappa slams Karnataka Govt snrcongress Leader VS Ugrappa slams Karnataka Govt snr

ಬಿಜೆಪಿಯ ಯತ್ನಾಳ್, ವಿಶ್ವನಾಥ್ ಮೌನಕ್ಕೆ ಶರಣಾಗಿದ್ದೇಕೆ ..?

  • ಮುಖ್ಯಮಂತ್ರಿಯಾದವರು ಜನರ ಬದುಕಿಗೆ ಮೊದಲು ಆದ್ಯತೆ ನೀಡಬೇಕು
  • ರಾಜ್ಯ ಸರ್ಕಾರ ಜೀವಂತ ಇದ್ದಂತೆ ಕಾಣುತ್ತಿಲ್ಲ ಎಂದು ಕೈ ಮುಖಂಡ ವಾಗ್ದಾಳಿ

Karnataka Districts Aug 4, 2021, 9:10 AM IST

Torrential Rain in North India Creates Panic hlsTorrential Rain in North India Creates Panic hls
Video Icon

ಸಾಗರ ಸೇರ್ತಿದೆ ಬಿಲಿಯನ್ ಟನ್‌ಗಟ್ಟಲೆ ಹಿಮ, ಕಾದಿದೆಯಾ ಗಂಡಾಂತರ..?

ಕಳೆದೊಂದು ವಾರದಿಂದ ರಾಜ್ಯ ಸೇರಿದಂತೆ ಇಡೀ ದೇಶದಾದ್ಯಂತ ವರುಣಾರ್ಭಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಹಲವೆಡೆ ಸಾಕಷ್ಟು ಅನಾಹುತಗಳಾಗಿವೆ. ಕಳೆದ ತಿಂಗಳು ಉತ್ತರ ಭಾರತದಲ್ಲಿ ಸುರಿದ ಭಾರೀ ಮಳೆಗೆ ಜಲಪ್ರಳಯವೇ ಅಗಿತ್ತು.

India Aug 2, 2021, 4:23 PM IST

Congress Leader  Siddaramaiah Hits Out BJP MLAs at Karwar rbjCongress Leader  Siddaramaiah Hits Out BJP MLAs at Karwar rbj
Video Icon

ಬಿಜೆಪಿ ಶಾಸಕರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ!

ಸಂಪುಟ ರಚನೆ ಕಸರತ್ತು ನಡೆದಿದ್ದು, ಸಚಿವ ಸ್ಥಾನಕ್ಕಾಗಿ ಬಿಜೆಪಿ ಶಾಸಕರು ಕ್ಷೇತ್ರ ಬಿಟ್ಟು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Politics Aug 2, 2021, 3:44 PM IST

Congress Leader  siddaramaiah demands for cabinet expansion snrCongress Leader  siddaramaiah demands for cabinet expansion snr

'ಸಚಿವ ಸಂಪುಟ ರಚನೆ ಬಳಿಕ ಬಿಜೆಪಿ ಒಳಗೆ ಭಿನ್ನಮತ'

  • ಕೊರೋನಾ ಹಾಗೂ ಪ್ರವಾಹ ಸಮಸ್ಯೆಗೆ ಸ್ಪಂದಿಸಬೇಕಿದ್ದ ಬಿಜೆಪಿ ಶಾಸಕರು ಬೆಂಗಳೂರಿನಲ್ಲಿ ಕುರ್ಚಿಗಾಗಿ ಕಾದಾಟ 
  • ಮಂತ್ರಿ ಮಂಡಲ ರಚನೆಯಾದ ಬಳಿಕ ಬಿಜೆಪಿಯಲ್ಲಿ ಭಿನ್ನಮತ ಶುರುವಾಗುವ ಲಕ್ಷಣವಿದೆ 

Karnataka Districts Aug 2, 2021, 8:26 AM IST

Karnataka govt releases Rs 660 crore for flood relief restoration works podKarnataka govt releases Rs 660 crore for flood relief restoration works pod

ತುರ್ತು ನೆರೆ ಕಾಮಗಾರಿಗೆ 660 ಕೋಟಿ ರೂ. ಬಿಡುಗಡೆ!

* ಅತಿವೃಷ್ಟಿಪೀಡಿತ ಪ್ರದೇಶಗಳಲ್ಲಿ ಹಾನಿ ಸಮೀಕ್ಷೆಗೆ ತಂಡ ಕಳುಹಿಸಲು ಅಮಿತ್‌ ಶಾಗೆ ಪತ್ರ ಬರೆದಿದ್ದಾನೆ: ಬೊಮ್ಮಾಯಿ

* ಮಳೆಯಿಂದ ಮನೆ ಕಳೆದುಕೊಂಡವರಿಗೆ ಬಿಎಸ್‌ವೈ ಸರ್ಕಾರದ ಮಾದರಿಯಲ್ಲಿ 5 ಲಕ್ಷ ರು. ಪರಿಹಾರ ವಿತರಣೆ: ಸಿಎಂ

state Aug 2, 2021, 7:22 AM IST

Karnataka Floods: CM Bommai Announces Rs. 5 Lakh Compensation rbjKarnataka Floods: CM Bommai Announces Rs. 5 Lakh Compensation rbj
Video Icon

ಪ್ರವಾಹ ಪರಿಹಾರ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಎನ್​ಡಿಆರ್​ಎಫ್​ನಿಂದ 150 ಕೋಟಿ ರೂಪಾಯಿ ಖರ್ಚು ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದು. ಮನೆ ಕಳೆದುಕೊಂಡವರಿಗೆ ಪರಿಹಾರವನ್ನು ಸಹ ಘೋಷಣೆ ಮಾಡಿದ್ದಾರೆ.
 

state Aug 1, 2021, 5:18 PM IST

Asianet Suvarna Focus Torrential Rains Causes Catastrophe in Karnataka podAsianet Suvarna Focus Torrential Rains Causes Catastrophe in Karnataka pod
Video Icon

ನಡುಗುತ್ತಿದೆ ಭೂಮಿ, ಕುಸಿಯುತ್ತಿದೆ ಬೆಟ್ಟ, ಮಾಯವಾಯ್ತು 100 ಮೀಟರ್ ರಸ್ತೆ!

ನೋಡ ನೋಡುತ್ತಲೇ ಕುಸಿದು ಬಿತ್ತು ಬೃಹತ್ ಬೆಟ್ಟ. ಆ ದುರ್ಘಟನೆಗೆ ಜೀವಂತ ಸಮಾಧಿಯಾದ್ರು ಒಂಭತ್ತು ಜನ. ದೈತ್ಯ ಮಳೆ, ರಣರಕ್ಕಸ ಪ್ರವಾಹ. ಕುಸಿಯುತ್ತಿದೆ ಬೆಟ್ಟ, ಬಾಯ್ಬಿಡುತ್ತಿದೆ ಭೂಮಿ. ಬೆಚ್ಚಿ ಬೀಳಿಸುತ್ತೆ ಬೆಟ್ಟದ ಜೀವದ ಭೀಕರ ಆಕ್ರಂದನ. ಈಗೀಗ ಕರ್ನಾಟಕದಲ್ಲೂ ಶುರುವಾಯ್ತು ಆತಂಕ.

state Aug 1, 2021, 1:38 PM IST

Farmers Cry For Help in Haveri due to Flood grgFarmers Cry For Help in Haveri due to Flood grg
Video Icon

ಹಾವೇರಿ: ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ರೈತರ ಬದುಕು ಮೂರಾಬಟ್ಟೆ..!

ಪ್ರವಾಹ ತಗ್ಗಿದರೂ ಕೊಳೆತು ನಾರುತ್ತಿವೆ ಸಾವಿರಾರು ಎಕರೆ ಜಮೀನಿನಲ್ಲಿರುವ ಬೆಳೆಗಳು. ಹೌದು, ಸಿಎಂ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯಲ್ಲಿ ನೆರೆಯಲ್ಲಿ ಗೋವಿನಜೋಳ, ಹತ್ತಿ, ಕಬ್ಬು, ಸೋಯಾಬಿನ್, ಮೆಣಸಿನಕಾಯಿ ಬೆಳೆ ಕೊಳೆತು ಹೋಗಿದೆ. 

Karnataka Districts Aug 1, 2021, 12:50 PM IST

Asianet Suvarna Special MLAs Apathy Leaves Flood Victims Outraged podAsianet Suvarna Special MLAs Apathy Leaves Flood Victims Outraged pod
Video Icon

ಜನರ ಕಣ್ಣೀರು ಒರೆಸಬೇಕಾದ ನಾಯಕರಿಂದ ಇದೆಂತಹಾ ತಾತ್ಸಾರ?

ಪ್ರವಾಹಕ್ಕೆ ಮುಳುಗಿದೆ ಅರ್ಧ ಕರ್ನಾಟಕ, ಮಂತ್ರಿಗಿರಿಯ ಹಿಂದೆ ಬಿದ್ದಿದ್ದಾರೆ ಹೊಣೆಗೇಡಿ ಶಾಸಕರು. ಊರೇ ಮುಳುಗಿದ್ರೂ ಇವರದ್ದು ಇದೆಂತಹಾ ತಾತ್ಸಾರ. ಜನರ ಕಣ್ನೀರು ಒರಸ್ಬೇಕಾದವರು ಮಾಡ್ತಿರೋದೇನು? 

Politics Aug 1, 2021, 11:58 AM IST

Krishna River Flood decrease in Belagavi due to Decreased Rain in Maharashtra grgKrishna River Flood decrease in Belagavi due to Decreased Rain in Maharashtra grg

ಮಹಾರಾಷ್ಟ್ರದಲ್ಲಿ ಮಳೆ ಕ್ಷೀಣ: ಕೃಷ್ಣಾ ನದಿ ಪ್ರವಾಹ ಇಳಿಮುಖ

ನೆರೆಯ ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಮಳೆ ಬಹುತೇಕ ಕ್ಷೀಣಿಸಿದ್ದು, ರಾಜ್ಯದ ಕೃಷ್ಣಾ ನದಿ ಕೊಳ್ಳ ಪ್ರದೇಶದಲ್ಲಿ ಉಲ್ಬಣವಾಗಿದ್ದ ಪ್ರವಾಹ ತಹಬದಿಗೆ ಬರುತ್ತಿದೆ. 

Karnataka Districts Aug 1, 2021, 7:22 AM IST

Kagwad BJP MLA Shrimant Patil Visited to Hipparagi Dam in Belagavi grgKagwad BJP MLA Shrimant Patil Visited to Hipparagi Dam in Belagavi grg

ಬೆಳಗಾವಿ: ಹಿಪ್ಪರಗಿ ಅಣೆಕಟ್ಟೆ ವೀಕ್ಷಿಸಿದ ಶಾಸಕ ಶ್ರೀಮಂತ ಪಾಟೀಲ

ಮಹಾರಾಷ್ಟ್ರದ ಕೊಯ್ನಾ, ಮಹಾಬಳೇಶ್ವರ, ಕೊಲ್ಲಾಪೂರ ಹಾಗೂ ಮತ್ತಿತರ ಘಟ್ಟಪ್ರದೇಶಗಳಲ್ಲಿ ಕಳೆದೊಂದು ವಾರದಿಂದ ಮಳೆ ಸುರಿಯುತ್ತಿರುವುದರಿಂದ ಕೃಷ್ಣೆಗೆ ಪ್ರವಾಹ ಬಂದಿದ್ದು ಪ್ರವಾಹ ಪೀಡಿತ ಗ್ರಾಮಗಳಿಗೆ ಶಾಸಕ ಶ್ರೀಮಂತ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
 

Karnataka Districts Jul 31, 2021, 3:46 PM IST

Increasing Out Flow from Almatti Dam in Vijayapura grgIncreasing Out Flow from Almatti Dam in Vijayapura grg

ಹೆಚ್ಚಿದ ಆಲಮಟ್ಟಿ ಹೊರ ಹರಿವು: ಮತ್ತೆ ಪ್ರವಾಹದ ಆತಂಕ

ಆಲಮಟ್ಟಿ ಜಲಾಶಯದ ಹೊರಹರಿವನ್ನು ಗುರುವಾರ ಮಧ್ಯೆರಾತ್ರಿಯಿಂದ ಹೆಚ್ಚಿಸಲಾಗಿದ್ದು, 4.20 ಲಕ್ಷ ಕ್ಯುಸೆಕ್‌ ನೀರನ್ನು ಜಲಾಶಯದ ಮೂಲಕ ಬಿಡಲಾಗುತ್ತಿದೆ.
 

Karnataka Districts Jul 31, 2021, 3:09 PM IST

People Of Uttara Kannada Faces Landslide Problem in Evey Year grgPeople Of Uttara Kannada Faces Landslide Problem in Evey Year grg

ಉತ್ತರ ಕನ್ನಡ: ಗುಡ್ಡಗಳ ಮೇಲಿನ ಬದುಕಿಗೆ ಬೇಕು ಭದ್ರತೆ

ಪ್ರವಾಹದ ಜತೆಯಲ್ಲಿ ಭೂಕುಸಿತ ಅಪಾರ ಪ್ರಮಾಣದ ಹಾನಿಗೆ ಕಾರಣವಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಒಂದಲ್ಲ ಒಂದು ಕಡೆ ಭೂಕುಸಿತ ಉಂಟಾಗುತ್ತಿದೆ.
 

Karnataka Districts Jul 31, 2021, 10:55 AM IST