Asianet Suvarna News Asianet Suvarna News

ಕ್ಷಣಾರ್ಧದಲ್ಲಿ ಸಮುದ್ರಕ್ಕೆ ಕುಸಿದು ಬಿತ್ತು 2 ಅಂತಸ್ತಿನ ಬಿಲ್ಡಿಂಗ್, ನೀವೆಂದೂ ನೋಡಿರದ ವಿಡಿಯೋ..!

Aug 4, 2021, 9:34 AM IST

ಬೆಂಗಳೂರು (ಆ. 04): ವರುಣನ ಆರ್ಭಟದಿಂದ ಎಲ್ಲೆಡೆ ಪ್ರವಾಹ, ಬೆಟ್ಟ ಗುಡ್ಡಗಳ ಕುಸಿತ, ಅವಾಂತರಗಳು ನಡೆದಿವೆ. ಪ್ರವಾಹದ ಹೊಡೆತಕ್ಕೆ ಸಿಲುಕಿದ 2 ಅಂತಸ್ತಿನ ಕಟ್ಟಡವೊಂದು ಸಮುದ್ರದ ಪಾಲಾಗಿದೆ. ಇಂತದ್ದೊಂದು ದೃಶ್ಯ ಕಂಡು ಬಂದಿದ್ದು ಅರ್ಜೆಂಟೆನಾದ ದಕ್ಷಿಣ ಅಂಟ್ಲಾಂಟಿಕ್ ಸಾಗರದ ದಂಡೆಯಲ್ಲಿರುವ ಕಟ್ಟಡ ಕುಸಿದು ಬಿದ್ದಿದೆ. ಕಟ್ಟದಲ್ಲಿದ್ದ ಪ್ರವಾಸಿಗರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 
 

Video Top Stories