Asianet Suvarna News Asianet Suvarna News
828 results for "

Yogi Adityanath

"
EC bars Maneka Azam Khan from campaigning after crackdown on Maya YogiEC bars Maneka Azam Khan from campaigning after crackdown on Maya Yogi

ಯೋಗಿ, ಮಾಯಾ ಬೆನ್ನಲ್ಲೇ ಮತ್ತಿಬ್ಬರು ಘಟಾನುಘಟಿ ನಾಯಕರ ಭಾಷಣಕ್ಕೆ ಬ್ರೇಕ್!

ಯೋಗಿ, ಮಾಯಾ ಬೆನ್ನಲ್ಲೇ ಮತ್ತಿಬ್ಬರು ನಾಯಕರ ಭಾಷಣಕ್ಕೆ ಬ್ರೇಕ್ ಹಾಕಿದ ಚುನಾವಣಾ ಆಯೋಗ| ಆಕ್ರಮಣಕಾರಿ ಹೇಳಿಕೆ ನೀಡಿದ ನಾಯಕರು ಚುನಾವಣಾ ಪ್ರಚಾರದಲ್ಲಿ ಪಾಗ್ಗೊಳ್ಳುವಂತಿಲ್ಲ

Lok Sabha Election News Apr 16, 2019, 1:51 PM IST

Yogi Adityanath Barred From Campaign For 72 Hours Mayawati For 48 HoursYogi Adityanath Barred From Campaign For 72 Hours Mayawati For 48 Hours

ಸಿಎಂ ಯೋಗಿ, ಮಾಯಾವತಿ ಚುನಾವಣಾ ಪ್ರಚಾರಕ್ಕೆ ನಿಷೇಧ

ಲೋಕಸಭಾ ಚುನಾವಣೆ ಆರಂಭವಾಗಿದ್ದು, ಎಲ್ಲೆಡೆ ಪ್ರಚಾರದ ಅಬ್ಬರ ಜೋರಾಗಿದೆ. ಆದರೆ ಈ ನಡುವೆ ಕಸಿಎಂ ಯೋಗಿ ಆದಿತ್ಯನಾಥ್ ಹಾಗೂ ಮಾಯಾವತಿಗೆ ಚುನಾವಣಾ ಆಯೋಗವು ನಿಷೆಧ ಹೇರುವ ಮೂಲಕ ಶಾಕ್ ನೀಡಿದೆ. ಯಾಕೆ? ಇಲ್ಲಿದೆ ವಿವರ

Lok Sabha Election News Apr 15, 2019, 3:31 PM IST

Modi Ji Ki Sena Says Yogi Adityanath Insult To Army Says OppositionModi Ji Ki Sena Says Yogi Adityanath Insult To Army Says Opposition

ಭಾರತೀಯ ಸೇನೆಗೆ ಅವಮಾನ ಮಾಡಿದ್ರಾ ಯೋಗಿ? ಹೇಳಿದ್ದೇನು?

ಭಾಷಣವೊಂದರಲ್ಲಿ ಕೈ ಪಕ್ಷವನ್ನು ಟೀಕಿಸುವ ಭರದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭಾರತೀಯ ಸೇನೆ ಕುರಿತಾಗಿ ನೀಡಿರುವ ಹೇಳಿಕೆ ಸದ್ಯ ವಿವಾದ ಸೃಷ್ಟಿಸಿದೆ. ಅಷ್ಟಕ್ಕೂ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದೇನು? ಇಲ್ಲಿದೆ ವಿವರ

NEWS Apr 1, 2019, 3:35 PM IST

Yogi Adityanath Says Congress Candidate Imran Masood is Son-in-law of Masood AzharYogi Adityanath Says Congress Candidate Imran Masood is Son-in-law of Masood Azhar

ಇಮ್ರಾನ್ ಮಸೂದ್ ಕಾಂಗ್ರೆಸ್ ಅಭ್ಯರ್ಥಿ: ಮಸೂದ್ ಅಝರ್ ಅಳಿಯ ಎಂದ ಯೋಗಿ!

ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ ಅವರನ್ನು ಮಸೂದ್ ಅಝರ್ ಅಳಿಯ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ದೇಶದ್ರೋಹಿ ಕಾಂಗ್ರೆಸ್ ಪಕ್ಷ ಉಗ್ರ ಮಸೂದ್ ಅಝರ್ ಅಳಿಯನಿಗೆ ಟಿಕೆಟ್ ನೀಡಿದೆ ಎಂದು ಬಿಂಬಿಸಲಾಗಿದೆ.

Lok Sabha Election News Mar 26, 2019, 2:54 PM IST

Viral Check: Old Video of Yogi Distributing Money Goes Viral Ahead of LS PollsViral Check: Old Video of Yogi Distributing Money Goes Viral Ahead of LS Polls

ವೈರಲ್‌ಚೆಕ್‌: ವೋಟಿಗಾಗಿ ಹಣ ಹಂಚಿದ್ರಾ ಯೋಗಿ?

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಜನರ ಗುಂಪೊಂದಕ್ಕೆ ರಾಜಾರೋಷವಾಗಿ ಹಣ ಹಂಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಅಸಲಿಯತ್ತು? ಇಲ್ಲಿದೆ ನೋಡಿ.

NEWS Mar 26, 2019, 9:35 AM IST

4 MPs who created record in loksabha will not be contesting in 20194 MPs who created record in loksabha will not be contesting in 2019

4 ದಾಖಲೆವೀರ ಸಂಸದರು ಈ ಬಾರಿ ಸಂಸತ್ತಿಗೆ ಇಲ್ಲ

4 ದಾಖಲೆವೀರ ಸಂಸದರು ಈ ಬಾರಿ ಸಂಸತ್ತಿಗೆ ಇಲ್ಲ| ಸತತ 5 ಬಾರಿ ಗೆದ್ದ 13 ಸಂಸದರು 16ನೇ ಲೋಕಸಭೆಯಲ್ಲಿದ್ದರು| ಈ ಪೈಕಿ ಅಡ್ವಾಣಿ, ಕಮಲ್‌ನಾಥ್‌, ಯೋಗಿ, ಅನಂತ್‌ ಅಖಾಡದಿಂದ ದೂರ

Lok Sabha Election News Mar 24, 2019, 8:53 AM IST

Yogi Adityanath Answers When Student Asked Him About PulwamaYogi Adityanath Answers When Student Asked Him About Pulwama

ಪುಲ್ವಾಮಾ ಆ್ಯಕ್ಷನ್ ಏನು?: ವಿದ್ಯಾರ್ಥಿ ಪ್ರಶ್ನೆಗೆ ಯೋಗಿ ರಿಯಾಕ್ಷನ್ ನೋಡಿದಿರೇನು?

ಪುಲ್ವಾಮಾ ದಾಳಿಗೆ ಪ್ರತ್ಯುತ್ತರ ಏನು ಎಂದು ಕೇಳಿದ ಪ್ರಶ್ನೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತುಂಬ ಭಾವನಾತ್ಮಕವಾಗಿ ಉತ್ತರ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಯೋತ್ಪಾದನೆಯ ನಿರ್ಮೂಲನೆ ಶೀಘ್ರದಲ್ಲೇ ಆಗಲಿದೆ ಎಂದು ಭರವಸೆ ನೀಡಿದರು.

NEWS Feb 23, 2019, 3:28 PM IST

Viral Check this chaiwala is not the brother of Yogi AdityanathViral Check this chaiwala is not the brother of Yogi Adityanath

ಯುಪಿ ಮುಖ್ಯಮಂತ್ರಿ ಆದಿತ್ಯನಾಥ್‌ ಸಹೋದರ ಚಾಯ್‌ವಾಲಾ?

ಯೋಗಿ ಆದಿತ್ಯನಾಥ್‌ ಅವರನ್ನೇ ಹೋಲುವ ವ್ಯಕ್ತಿಯೊಬ್ಬರು ಗೂಡಂಗಡಿಯೊಂದರಲ್ಲಿ ಟೀ ಮಾಡುತ್ತಿರುವ ಫೋಟೋವನ್ನು ಪೋಸ್ಟ್‌ ಮಾಡಿ, ‘ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಹೋದರ ಟೀ ಅಂಗಡಿ ನಡೆಸುತ್ತಿದ್ದಾರೆ. ಇದು ನಿಜಾನಾ? ಈ ಫೋಟೋ ಹಿಂದಿನ ಸತ್ಯವೇನು? ಇಲ್ಲಿದೆ ವಿವರ

INDIA Feb 12, 2019, 8:17 AM IST

viral video Old Video Viral As UP CM Yogi s Helicopter Landing in West Bengalviral video Old Video Viral As UP CM Yogi s Helicopter Landing in West Bengal

ಮಮತಾ ಆದೇಶ ಧಿಕ್ಕರಿಸಿ ಬಂಗಾಳದಲ್ಲಿ ಯೋಗಿ ಕಾಪ್ಟರ್‌ ಲ್ಯಾಂಡ್?

ಬಂಗಾಳ ಸರ್ಕಾರ ಯೋಗಿ ಆದಿತ್ಯನಾಥ್‌ ಹೆಲಿಕಾಪ್ಟರ್‌ ಇಳಿಸಲು ಅನುಮತಿ ನೀಡದಿದ್ದರೂ ಯೋಗಿ ತಮ್ಮ ಹೆಲಿಕಾಪ್ಟರ್‌ ಅನ್ನು ಪಶ್ಚಿಮ ಬಂಗಾಳದಲ್ಲಿ ಲ್ಯಾಂಡ್‌ ಮಾಡಿ, ಸಮಾವೇಶದಲ್ಲಿ ಪಾಲ್ಗೊಂಡರು ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೆಷ್ಟು ನಿಜ? ಇಲ್ಲಿದೆ ಸುದ್ದಿಯಾಚೆಗಿನ ಸತ್ಯ

INDIA Feb 8, 2019, 9:51 AM IST

Yogi Govt Allocates Nearly Rs 450 Crore For Gaushalas, Rs 459 Crore For Madrasa ModernisationYogi Govt Allocates Nearly Rs 450 Crore For Gaushalas, Rs 459 Crore For Madrasa Modernisation

ಇಂದು ಯೋಗಿ ಬಜೆಟ್: ಹಸುವಿಗೆಷ್ಟು? ಮದರಸಾಗೆಷ್ಟು?

ಇಂದು ಉತ್ತರ ಪ್ರದೇಶ ಸರ್ಕಾರ ತನ್ನ 2019-20ನೇ ಸಾಲಿನ ಆಯವ್ಯಯ ಮಂಡಿಸಿದ್ದು, ಹಣಕಾಸು ಸಚಿವ ರಾಜೇಶ್ ಅಗರವಾಲ್ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದರು. ಒಟ್ಟು 4.79 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿರುವ ಯೋಗಿ ಸರ್ಕಾರ, ರೈತ ಸಮುದಾಯ ಮತ್ತು ಮಧ್ಯಮ ವರ್ಗಕ್ಕೆ ಭರಪೂರ ಕೊಡುಗೆ ಘೋಷಿಸಿದೆ.

BUSINESS Feb 7, 2019, 6:10 PM IST

UP CM Yogi Adityanath Reaches West Bengal By RoadUP CM Yogi Adityanath Reaches West Bengal By Road

ಕೊನೆಗೂ ಬಂಗಾಳ ನೆಲ ಮುಟ್ಟಿದ ಯೋಗಿ: ಭರ್ಜರಿ ಭಾಷಣ!

ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೆಲಿಕಾಪ್ಟರ್ ಇಳಿಯಲು ಪ.ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಸತತವಾಗಿ ಅನುಮತಿ ನಿರಾಕರಿಸುತ್ತಲೇ ಇತ್ತು. ದರೆ ಇದಕ್ಕೆ ಬೆದರದ ಯೋಗಿ ಆದಿತ್ಯನಾಥ್, ಜಾರ್ಖಂಡ್ ವರೆಗೆ ಹೆಲಿಕಾಪ್ಟರ್ ನಲ್ಲಿ ಬಂದು, ಅಲ್ಲಿಂದ ರಸ್ತೆ ಮಾರ್ಗವಾಗಿ ಪ.ಬಂಗಾಳ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.

NEWS Feb 5, 2019, 5:25 PM IST

Bengal Government Refuses Landing Permission To Yogi HelicopterBengal Government Refuses Landing Permission To Yogi Helicopter

ಹೆಲಿಕಾಪ್ಟರ್‌ಗಿಲ್ಲ ಅನುಮತಿ: ಫೋನ್‌ನಲ್ಲೇ ಮಾತಾಡಿದ ಯೋಗಿ!

ಮಹತ್ವದ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೆಲಿಕಾಪ್ಟರ್ ಇಳಿಸಲು ಪಶ್ಚಿಮ ಬಂಗಾಳ ಸರ್ಕಾರ ಅನುಮತಿ ನಿರಾಕರಿಸಿದೆ. 

NEWS Feb 3, 2019, 4:03 PM IST

Shashi Tharoor tweets in Hindi to target Yogi Adityanath over Kumbh dipShashi Tharoor tweets in Hindi to target Yogi Adityanath over Kumbh dip

ಯೋಗಿ ಸಂಪುಟ ಕುಂಭಸ್ನಾನ: ತರೂರ್‌ ವ್ಯಂಗ್ಯ ಟ್ವೀಟ್‌ ವಿವಾದ

ಗಂಗೆಯೂ ಶುದ್ಧೀಕರಣವಾಗಬೇಕು, ಪಾಪವೂ ತೊಳೆಯಬೇಕು| ಅಪರೂಪಕ್ಕೆ ಹಿಂದಿಯಲ್ಲಿ ಟ್ವೀಟ್‌ ಮಾಡಿದ ಕಾಂಗ್ರೆಸ್ಸಿಗ: ವಿವಾದ| ಜನಿವಾರಧಾರಿ ರಾಹುಲ್‌ ಏಕೆ ಸಮ್ಮತಿ ಕೊಟ್ಟಿದ್ದಾರೆ: ಸ್ಮೃತಿ ಇರಾನಿ| ಪುಣ್ಯ ಸ್ನಾನ ಮಾಡಿ ನಿಮ್ಮ ಪಾಪಕ್ಕೆ ಪಶ್ಚಾತ್ತಾಪ ಪಡಿ: ಉ.ಪ್ರ. ಸಚಿವ

INDIA Jan 31, 2019, 11:10 AM IST

UP CM Yogi Adityanath Says Ayodhya Case Can Solve In 24 HoursUP CM Yogi Adityanath Says Ayodhya Case Can Solve In 24 Hours

24 ಗಂಟೆಯಲ್ಲಿ ಅಯೋಧ್ಯೆ ವಿವಾದ ಇತ್ಯರ್ಥ: ಯೋಗಿ ಪ್ರಾಮಿಸ್!

ಅಯೋಧ್ಯೆ ವಿವಾದವನ್ನು ಸುಪ್ರೀಂ ಕೋರ್ಟ್ ನಮಗೆ ಹಸ್ತಾಂತರಿಸಿದರೆ ನಾವು ಅದನ್ನು ಕೇವಲ 24 ಗಂಟೆಯಲ್ಲೇ ಬಗೆಹರಿಸುತ್ತೇವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

NEWS Jan 26, 2019, 8:25 PM IST

Hindu Seers Above 60 Will Get Pension Says UP CM Yogi AdityanathHindu Seers Above 60 Will Get Pension Says UP CM Yogi Adityanath

60 ವರ್ಷ ಮೇಲ್ಪಟ್ಟ ಸ್ವಾಮೀಜಿಗಳಿಗೆ ಪಿಂಚಣಿ

60 ವರ್ಷ ಮೇಲ್ಪಟ್ಟ ಸ್ವಾಮೀಜಿಗಳಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಪಿಂಚಣಿ ಯೋಜನೆಯನ್ನು ಆರಂಭಿಸುವುದಾಗಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಘೋಷಿಸಿದೆ. 

NATIONAL Jan 21, 2019, 3:51 PM IST