Asianet Suvarna News Asianet Suvarna News
1458 results for "

Patient

"
corona patient commits suicide in victoria hospital Bengaluru mahcorona patient commits suicide in victoria hospital Bengaluru mah

ವಿಕ್ಟೋರಿಯಾದಿಂದ ಜಿಗಿದು ಕೊರೋನಾ ಸೋಂಕಿತ ವ್ಯಕ್ತಿ ಸುಸೈಡ್

ಕೊರೋನಾ ಸೋಂಕಿತ ವ್ಯಕ್ತಿ ಆಸ್ಪತ್ರೆಯ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಕಟ್ಟಡದಿಂದ ಸೋಂಕಿತ ವ್ಯಕ್ತಿ ಜಿಗಿದಿದ್ದಾನೆ.

CRIME Apr 28, 2021, 8:47 PM IST

Non Covid Patients Faces Problems at Checkpost in Kalaburagi grgNon Covid Patients Faces Problems at Checkpost in Kalaburagi grg

ನಾನ್‌ ಕೋವಿಡ್‌ ರೋಗಿಗಳ ಪರದಾಟ ಕೇಳೋರಿಲ್ಲ..!

ಕೊರೋನಾ ಸೋಂಕು ಹರಡದಂತೆ ಕಟ್ಟುನಿಟ್ಟು ಕ್ರಮ ಕೈಗೊಂಡಿರುವ ಜಿಲ್ಲಾಡಳಿತ ಆಳಂದದಲ್ಲಿ ಸ್ಥಾಪಿಸಿರುವ ಹಿರೋಳ್ಳಿ ಚೆಕ್‌ಪೋಸ್ಟ್‌ ಪಕ್ಕದಲ್ಲೇ, ಮಹಾರಾಷ್ಟ್ರದವರೂ ಸಹ ವಾಗ್ದರಿ ಸೀಮೆಯಲ್ಲಿ (ಸೊಲ್ಲಾಪುರ ಜಿಲ್ಲೆ) ಕಳೆದ 5 ದಿನದಿಂದ ಸ್ಥಾಪಿಸಿರುವ ಚೆಕ್‌ಪೋಸ್ಟ್‌ ಜಿಲ್ಲೆಯ ನಾನ್‌ ಕೋವಿಡ್‌ ರೋಗಿಗಳ ಪಾಲಿಗೆ ಶಾಪವಾಗಿದೆ.
 

Karnataka Districts Apr 28, 2021, 3:37 PM IST

2 Patients treated in One Bed At Hubli hospital snr2 Patients treated in One Bed At Hubli hospital snr

ಒಂದೇ ಬೆಡ್‌ನಲ್ಲಿ ಇಬ್ಬರಿಗೆ ಚಿಕಿತ್ಸೆ : ವೈರಲ್‌

ಒಂದೇ ಬೆಡ್‌ ಮೇಲೆ ಇಬ್ಬರು ರೋಗಿಗಳಿಗೆ ಆಕ್ಸಿಜನ್‌ ಸಮೇತ ಚಿಕಿತ್ಸೆ ನೀಡಲಾಗುತ್ತಿರುವ ಬಗ್ಗೆ ವಿಡಿಯೋ ವೈರಲ್‌ ಆಗಿದೆ.  ಆದರೆ, ಈ ವಿಡಿಯೋ ಬಗ್ಗೆ ಹುಬ್ಬಳ್ಳಿ ಕಿಮ್ಸ್‌ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.

Karnataka Districts Apr 28, 2021, 8:17 AM IST

50 Percent Bed Reserved in Private Hospitals to Covid Patients in Bengaluru grg50 Percent Bed Reserved in Private Hospitals to Covid Patients in Bengaluru grg

ನಿಲ್ಲದ ಕೊರೋನಾ ಕಾಟ: ಖಾಸಗಿ ಆಸ್ಪತ್ರೆಯಲ್ಲಿ ಹಾಸಿಗೆ ಬೇಕಾ? ಇವರನ್ನು ಸಂಪರ್ಕಿಸಿ

ನಗರದ ಕೊರೋನಾ ಸೋಂಕಿತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಕೊರೋನಾಗಾಗಿ ಗುರುತಿಸಿರುವ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಬೆಡ್‌ಗಳನ್ನು ಕಾಯ್ದಿಸಿರುವ ನಗರದ ಪ್ರಮುಖ ಆಸ್ಪತ್ರೆಗಳ ಹೆಸರು ಮತ್ತು ಸಂಪರ್ಕ ಸಂಖ್ಯೆ ನೀಡಲಾಗಿದೆ.
 

Karnataka Districts Apr 28, 2021, 7:53 AM IST

This Is How Lungs Of Vaccinated And Non Vaccinated Covid Patient looks podThis Is How Lungs Of Vaccinated And Non Vaccinated Covid Patient looks pod

ಲಸಿಕೆ ಪಡೆಯೋದಾ? ಡೌಟ್‌ ಇರುವವರು ಈ ಫೋಟೋ ತಪ್ಪದೇ ನೋಡಿ: ಹೀಗಾಗುತ್ತೆ ಶ್ವಾಸಕೋಶ!

ಕೊರೋನಾ ಹಾವಳಿ ನಡುವೆ ಲಸಿಕೆ ಅಭಿಯಾನ| ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಜನ| ಲಸಿಕೆ ಪಡೆಯೋದಾ ಎಂಬ ಅನುಮಾನ ಇರೋರು ಈ ಫೋಟೋ ತಪ್ಪದೇ ನೋಡಿ

India Apr 27, 2021, 4:56 PM IST

Dead body of Covid 19 patient in ambulance since three days hlsDead body of Covid 19 patient in ambulance since three days hls
Video Icon

ಮೃತಪಟ್ಟು 3 ದಿನಗಳಾದ್ರೂ ಅಂತ್ಯಸಂಸ್ಕಾರವಿಲ್ಲ, ಇಂದೂ ಸಾಧ್ಯವಿಲ್ಲ ಎಂದ ಸಿಬ್ಬಂದಿ

ಆಂಬುಲೆನ್ಸ್‌ನಲ್ಲಿ ಕಳೆದ 3 ದಿನಗಳಿಂದ ಸೋಂಕಿತನ ಮೃತದೇಹವಿದ್ದು, ಸಂಬಂಧಿಕರು ಸ್ಮಶಾನದಿಂದ ಸ್ಮಶಾನಕ್ಕೆ ಅಲೆಯುತ್ತಿದ್ದಾರೆ. ಇಂದಿರಾನಗರ ಆಸ್ಪತ್ರೆಯಲ್ಲಿ 55 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದರು. 

state Apr 27, 2021, 4:26 PM IST

5 Patients Died Due To Oxygen Shortage in Kolar Hospital snr5 Patients Died Due To Oxygen Shortage in Kolar Hospital snr

ಕೋಲಾರ : ಆಸ್ಪತ್ರೆಗೆ ಆಕ್ಸಿಜನ್‌ ಪೂರೈಕೆ ಸ್ಥಗಿತದಿಂದ ರೋಗಿಗಳ ಸಾವು

ಆಕ್ಸಿಜನ್ ಕೊರತೆಯಿಂದ ಕೋವಿಡ್‌ ರೋಗಿಗಳು ಐಸಿಯುನಲ್ಲಿ ಕೊನೆಯುಸಿರೆಳೆದಿರುವ ಆತಂಕಕಾರಿ ಘಟನೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಭಾನುವಾರ ರಾತ್ರಿ 11 ಗಂಟೆಗೆ ಇದ್ದಕ್ಕಿದಂತೆ ಆಕ್ಸಿಜನ್‌ ಸರಬರಾಜು ನಿಂತಿದೆ. ಐಸಿಯು ವಾರ್ಡ್‌ನಲ್ಲಿದ್ದ ಐದು ಜನರು ಉಸಿರಾಟವಿಲ್ಲದೆ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.

Karnataka Districts Apr 27, 2021, 9:58 AM IST

Covid Patient Commits Suicide in Mandya snrCovid Patient Commits Suicide in Mandya snr

ಆಸ್ಪತ್ರೆ ಹೊರಗಿನ ಮರಕ್ಕೆ ನೇಣು ಹಾಕಿಕೊಂಡು ಸೋಂಕಿತ ಆತ್ಮಹತ್ಯೆ

ಕೊರೋನಾ ಮಹಾಮಾರಿ ಅಟ್ಟಹಾಸ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಸೋಂಕಿತರ ಸಾವಿನ ಪ್ರಮಾಣವೂ ಹೆಚ್ಚಿದೆ. ಮಂಡ್ಯದಲ್ಲಿ ಸೋಂಕಿತ ವ್ಯಕ್ತಿಯೋರ್ವ ಆಸ್ಪತ್ರೆ ಎದುರಲ್ಲೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 

Karnataka Districts Apr 27, 2021, 8:14 AM IST

This Muslim trust in Surat is helping Covid patients breathe easy mahThis Muslim trust in Surat is helping Covid patients breathe easy mah

ಆಕ್ಸಿಜನ್ ಸಿಲಿಂಡರ್ ತಂದು ಕೊಡುವ ರೆಹಮಾನ್ ಟ್ರಸ್ಟ್.. ಒಂದೊಳ್ಳೆ ಕೆಲಸ

ದೇಶವೇ ಕೊರೋನಾದಲ್ಲಿ ನಲಗುತ್ತಿರುವಾಗ ಇಲ್ಲೊಂದು ಸಂಸ್ಥೆ ವಿಭಿನ್ನವಾಗಿ ತನ್ನ ನೆರವು ನೀಡಿಕೊಂಡು ಬಂದಿದೆ. ಆಕ್ಸಿಜನ್ ಸಿಲಿಂಡರ್ ಮತ್ತು ಔಷಧಿಗಳನ್ನು ಅಗತ್ಯವಿದ್ದವರಿಗೆ ನೀಡುತ್ತಿದೆ. 

India Apr 26, 2021, 11:27 PM IST

NBF Founder Trustee Rajeev Chandrasekhar donated 15 Oxygen concentrators to Covid affected patients ckmNBF Founder Trustee Rajeev Chandrasekhar donated 15 Oxygen concentrators to Covid affected patients ckm

ಸೋಂಕಿತರ ನೆರವಿಗೆ ಧಾವಿಸಿದ ರಾಜೀವ್ ಚಂದ್ರಶೇಖರ್; ಬೆಂಗಳೂರು ಪ್ರತಿಷ್ಠಾನದಿಂದ ಆಕ್ಸಿಜನ್ ಪೂರೈಕೆ!

ದೇಶದಲ್ಲಿ ಕೊರೋನಾ ತಾಂಡವವಾಡುತ್ತಿದೆ. ದೇಶದ ಹಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಕಾಡುತ್ತಿದೆ. ಇದೀಗ ದೇಶ ವಿದೇಶಗಳಿಂದ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಈ ಸಂಕಷ್ಟದ ಸಮಯದಲ್ಲಿ ಸೋಂಕಿತರ ಜೀವ ಉಳಿಸಿಲು ಇದೀಗ ನಮ್ಮ ಬೆಂಗಳೂರು ಫೌಂಡೇಶನ್ ಸ್ಥಾಪಕ ಟ್ರಸ್ಟಿ ರಾಜೀವ್ ಚಂದ್ರಶೇಖರ್ ನೆರವು ನೀಡಿದ್ದಾರೆ.
 

Bengaluru Rural Apr 26, 2021, 9:09 PM IST

Hubballi Doctors Succesful Surgery to Patient grgHubballi Doctors Succesful Surgery to Patient grg

ಟೈಟಾನಿಯಮ್‌ ಕೃತಕ ತಲೆ ಬುರುಡೆ ಜೋಡಣೆ: ಹುಬ್ಬಳ್ಳಿ ವೈದ್ಯರ ಸಾಧನೆ

ಸರ್ಕಾರಿ ಉದ್ಯೋಗಿಯೊಬ್ಬರಿಗೆ ಇಲ್ಲಿನ ಶ್ರೀ ಬಾಲಾಜಿ ಆಸ್ಪತ್ರೆಯ ವೈದ್ಯರು ಟೈಟಾನಿಯಮ್‌ ಕೃತಕ ತಲೆ ಬುರುಡೆಯನ್ನು ಜೋಡಿಸುವ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
 

Karnataka Districts Apr 26, 2021, 2:55 PM IST

8 Covid 19 Patients Die After Lack of Ventilators in Kolar hls8 Covid 19 Patients Die After Lack of Ventilators in Kolar hls
Video Icon

ಕೋಲಾರದಲ್ಲಿ ವೆಂಟಿಲೇಟರ್ ಸಿಗದೇ 8 ಮಂದಿ ಸಾವು

ರಾಜ್ಯದಲ್ಲಿ ವೆಂಟಿಲೇಟರ್ ಕೊರತೆ, ಆಕ್ಸಿಜನ್ ಕೊರತೆಯಿಂದ ಕೋವಿಡ್ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ.  ಕೋಲಾರದಲ್ಲಿ ವೆಂಟಿಲೇಟರ್ ಸಿಗದೇ 8 ಮಂದಿ ಸಾವನ್ನಪ್ಪಿದ್ದಾರೆ. 

state Apr 26, 2021, 1:00 PM IST

Hospital tells discharged patients to plant trees dplHospital tells discharged patients to plant trees dpl

ಡಿಸ್ಚಾರ್ಜ್ ಆದ ಕೊರೊನಾ ಸೋಂಕಿತರಿಗೆ ಗಿಡ ಬೆಳೆಸಿ ಎಂದ ವೈದ್ಯರು

ಕೊರೋನಾದಿಂದ ಗುಣಮುಖರಾಗಿ ಡಿಸ್ಜಾರ್ಜ್ ಆದರವರಿಗೆ ಗಿಡ ನೆಡುವಂತೆ ಹೇಳಿದ ವೈದ್ಯರು | ನಿಮಗೆ ಆಕ್ಸಿಜನ್ ಸಿಕ್ಕಿತು, ಅದನ್ನು ಪ್ರಕೃತಿಗೆ ಮರಳಿಸಿ

India Apr 26, 2021, 11:51 AM IST

Covid Patient Dies at Victoria Hospital due to Doctors Negligency grgCovid Patient Dies at Victoria Hospital due to Doctors Negligency grg

ಸೋಂಕಿತನ ಕೈ-ಕಾಲು ಕಟ್ಟಿ ಹಾಕಿದ್ದರಿಂದ ರೋಗಿ ಸಾವು..!

ಕೊರೋನಾ ಸೋಂಕಿತರಾಗಿದ್ದ ತಮ್ಮ ಪತಿಗೆ ಕೈಕಾಲು ಕಟ್ಟಿ ಹಾಕಿ ಹಿಂಸಿಸಿ ಚಿಕಿತ್ಸೆ ನೀಡಿದ್ದರಿಂದಲೇ ಸಾವನ್ನಪ್ಪಿದ್ದಾರೆ ಎಂದು ಮೃತಪಟ್ಟ ವ್ಯಕ್ತಿಯ ಪತ್ನಿ ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ವಿರುದ್ಧ ದೂರಿದ್ದಾರೆ.
 

Karnataka Districts Apr 26, 2021, 9:12 AM IST

Kerala Covid hospital turns wedding venue for a positive patient in Alappuzha ckmKerala Covid hospital turns wedding venue for a positive patient in Alappuzha ckm

ಮದುವೆ ಮಂಟಪವಾಗಿ ಬದಲಾದ ಕೋವಿಡ್ ಆಸ್ಪತ್ರೆ; ಹೊಸ ಬದುಕಿಗೆ ಕಾಲಿಟ್ಟ ನವಜೋಡಿ!

ಕೊರೋನಾ 2ನೇ ಅಲೆಗೆ ಆಸ್ಪತ್ರೆ ವರಾಂಡ, ಆ್ಯಂಬುಲೆನ್ಸ್, ತಾತ್ಕಾಲಿಕ ಕೊಠಡಿಗಳೇ ಆಸ್ಪತ್ರೆಗಳಾಗಿ ಪರಿವರ್ತನೆಗೊಂಡಿದೆ. ಇದೀಗ ಕೊರೋನಾ ಆಸ್ಪತ್ರೆಯೇ ಮದುವೆ ಮಂಟಪವಾಗಿ ಬದಲಾದ ಅಪರೂಪದ ಘಟನೆ ನಡೆದಿದೆ. ಈ ಮಂಟಪದಲ್ಲಿ ನವ ಜೋಡಿ ಸಪ್ತಪದಿ ತುಳಿದಿದೆ.

India Apr 25, 2021, 9:43 PM IST