ನಿಲ್ಲದ ಕೊರೋನಾ ಕಾಟ: ಖಾಸಗಿ ಆಸ್ಪತ್ರೆಯಲ್ಲಿ ಹಾಸಿಗೆ ಬೇಕಾ? ಇವರನ್ನು ಸಂಪರ್ಕಿಸಿ

ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳ ಹೆಸರು ಮತ್ತು ಸಂಪರ್ಕ ಸಂಖ್ಯೆ| ಬಿಯು ನಂಬರ್‌ ಪಡೆದ ಬಳಿಕ ತಮ್ಮ ಸಮೀಪದ ಆಸ್ಪತ್ರೆಗಳಲ್ಲಿ ಬಿಬಿಎಂಪಿ ನೇಮಕ ಮಾಡಿರುವ ಆರೋಗ್ಯ ಮಿತ್ರ ಸಿಬ್ಬಂದಿ ಹಾಗೂ ಸಂಬಂಧಿತ ವೈದ್ಯರನ್ನು ಸಂಪರ್ಕಿಸಬಹುದು| 

50 Percent Bed Reserved in Private Hospitals to Covid Patients in Bengaluru grg

ಬೆಂಗಳೂರು(ಏ.28): ನಗರದ ಕೊರೋನಾ ಸೋಂಕಿತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಕೊರೋನಾಗಾಗಿ ಗುರುತಿಸಿರುವ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಬೆಡ್‌ಗಳನ್ನು ಕಾಯ್ದಿಸಿರುವ ನಗರದ ಪ್ರಮುಖ ಆಸ್ಪತ್ರೆಗಳ ಹೆಸರು ಮತ್ತು ಸಂಪರ್ಕ ಸಂಖ್ಯೆ ನೀಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರಲಿರುವ ಈ ಆಸ್ಪತ್ರೆಗಳಲ್ಲಿ ಬಿಯು (ಬೆಂಗಳೂರು ಅರ್ಬನ್‌) ನಂಬರ್‌ ಪಡೆದ ಬಳಿಕ ತಮ್ಮ ಸಮೀಪದ ಆಸ್ಪತ್ರೆಗಳಲ್ಲಿ ಬಿಬಿಎಂಪಿ ನೇಮಕ ಮಾಡಿರುವ ಆರೋಗ್ಯ ಮಿತ್ರ ಸಿಬ್ಬಂದಿ ಹಾಗೂ ಸಂಬಂಧಿತ ವೈದ್ಯರನ್ನು ಸಂಪರ್ಕಿಸಬಹುದು. ನಗರದ ಆಯ್ದ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿರುವ ಆರೋಗ್ಯ ಮಿತ್ರ ಸಿಬ್ಬಂದಿಯ ಸಂಖ್ಯೆ ಈ ರೀತಿಯಿದೆ.

ಕೊರೋನಾ ಇದೆಯಾ? ಇವರನ್ನು ಸಂಪರ್ಕಿಸಿ

ಆಸ್ಪತ್ರೆ ಸಂಪರ್ಕ ಸಂಖ್ಯೆ

ಆಕ್ಸ್‌ಫರ್ಡ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆ ಹೊಸೂರು ರಸ್ತೆ 98809 29398/ 98450 25964
ವೆಗಾ ಆಸ್ಪತ್ರೆ ಆಸ್ಪತ್ರೆ, ಹೆಗಡೆ ನಗರ 88840 48888
ಕಿಮ್ಸ್‌ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕೆ.ಆರ್‌.ರಸ್ತೆ 98862 44455/ 92431 10554
ಮಲ್ಲಿಗೆ ಆಸ್ಪತ್ರೆ, ಕ್ರೆಸೆಂಟ್‌ ರಸ್ತೆ, ಶಿವಾನಂದ ವೃತ್ತ 94484 62883/ 73384 59019
ಸಪ್ತಗಿರಿ ಆಸ್ಪತ್ರೆ ಹೆಸರುಘಟ್ಟರಸ್ತೆ 81975 07094/ 91482 21142
ಸಾಗರ್‌ ಆಸ್ಪತ್ರೆ, ಕುಮಾರಸ್ವಾಮಿ ಬಡಾವಣೆ 94487 24242/ 99169 92133
ಎನ್‌ಯು ಹಾಸ್ಪಿಟಲ್ಸ್‌, ಪದ್ಮನಾಭನಗರ 99809 07772/ 98807 06000
ರೈನ್‌ಬೋ ಚಿಲ್ಡನ್ಸ್‌ರ್‍ ಆಸ್ಪತ್ರೆ, ಮಾರತ್ತಹಳ್ಳಿ 97277 50540/ 88844 36033
ವೈದೇಹಿ ಆಸ್ಪತ್ರೆ, ವೈಟ್‌ಫೀಲ್ಡ್‌ 88849 98362/ 99450 00037
ಸೇಂಟ್‌ ಮಾರ್ಥಾಸ್‌ ಹಾರ್ಟ್‌ ಸೆಂಟರ್‌ ನೃಪತುಂಗ ರಸ್ತೆ 80222 75044/ 87625 12453
ಸ್ಪೆಷೆಲಿಸ್ಟ್‌ ಹೆಲ್ತ್‌ ಸಿಸ್ಟಂ, ಕಲ್ಯಾಣನಗರ 99860 77477/ 99860 77477
ಎಂ.ಎಸ್‌. ರಾಮಯ್ಯ ಆಸ್ಪತ್ರೆ, ಎಂಎಸ್‌ಆರ್‌ ನಗರ 86188 93088/ 97422 28194
ಹೆಲ್ತ್‌ಕೇರ್‌ ಗ್ಲೋಬಲ್‌ ಎಂಟರ್‌ಪ್ರೈಸಸ್‌ 98861 31469/ 98801 97384
ಆಸ್ಟರ್‌ ಸಿಎಂಐ ಆಸ್ಪತ್ರೆ, ಸಹಕಾರ ನಗರ 99868 93652/ 97400 61874
ರಾಜರಾಜೇಶ್ವರಿ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ, ಮೈಸೂರು ರಸ್ತೆ 98860 79111/ 90352 52960
ಭಗವಾನ್‌ ಮಹಾವೀರ್‌ ಜೈನ್‌ ಆಸ್ಪತ್ರೆ, ಮಿಲ್ಲರ್ಸ್‌ ರಸ್ತೆ 98457 26713/ 98455 23239
ದಿ ಹಾರ್ಟ್‌ ಸೆಂಟರ್‌, ಕನ್ನಿಂಗ್‌ಹ್ಯಾಮ್‌ ರಸ್ತೆ 80500 89110/ 97430 66596
ಬೆಂಗಳೂರು ಕ್ಯಾನ್ಸರ್‌ ಸೆಂಟರ್‌, ಮಾಗÜಡಿ ರಸ್ತೆ ಮಾಚೋಹಳ್ಳಿ 89718 65658/ 97398 08502
ಈಸ್ಟ್‌ ಪಾಯಿಂಟ್‌ ಆಸ್ಪತ್ರೆ, ಬೆಂ. ಪೂರ್ವ 88611 36046/ 80285 36767
ಸ್ಪೈನ್‌ ಕೇರ್‌ ಆ್ಯಂಡ್‌ ಆರ್ಥೋ ಕೇರ್‌, ರಾಜಾಜಿನಗರ 80233 89357
ಸೇಂಟ್‌ ಜಾನ್ಸ್‌ ಮೆಡಿಕಲ್‌ ಕಾಲೇಜು/ಆಸ್ಪತ್ರೆ, ಕೋರಮಂಗಲ 96206 60777/ 80220 65136
ನಾರಾಯಣ ಹೃದಯಾಲಯ, ಬೊಮ್ಮಸಂದ್ರ 98052 8300/ 99805 53928
ಟ್ರಿನಿಟಿ ಆಸ್ಪತ್ರೆ ಮತ್ತು ಹಾರ್ಟ್‌ ಫೌಂಡೇಶನ್‌, ರಾಮಮಂದಿರ ರಸ್ತೆ. ಬೆಂ. ದಕ್ಷಿಣ 99867 82363/ 98862 15582
ಪ್ರಶಾಂತ್‌ ಆಸ್ಪತ್ರೆ, ಬೊಮ್ಮನಹಳ್ಳಿ 90088 03122/ 88675 77624
ರಕ್ಷಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ನಂದಿನಿ ಲೇಔಟ್‌ 81529 76976
ಎಂ.ಎಸ್‌. ರಾಮಯ್ಯ ನಾರಾಯಣ ಹಾರ್ಟ್‌ ಸೆಂಟರ್‌, ಬಿಇಎಲ್‌ ರಸ್ತೆ 98809 29398/ 98450 25964
ಎಚ್‌ಬಿಎಸ್‌ ಆಸ್ಪತ್ರೆ ಟ್ರಸ್ಟ್‌, ಶಿವಾಜಿನಗರ 98451 54577/ 98451 54577
ನ್ಯೂ ವರಲಕ್ಷ್ಮೇ ಆಸ್ಪತ್ರೆ, ರಾಜಾಜಿನಗರ 990063 6900/ 98453 90002
ರೈನ್‌ಬೋ ಚಿಲ್ಡರ್ನ್‌ ಕೇರ್‌, ಬೀಳೇಕಹಳ್ಳಿ, ಬನ್ನೇರುಘಟ್ಟರಸ್ತೆ 97277 50540/ 98422 21801
ಸಂಜೀವಿನಿ ಆಸ್ಪತ್ರೆ, ಮಹಾಲಕ್ಷ್ಮಿ ಲೇಔಟ್‌ 99000 42161/ 70220 23351
ಪಿಎಂ ಸಂತೋಷ ಆಸ್ಪತ್ರೆ, ಹೆಮ್ಮಿಗೆಪುರ ವಾರ್ಡ್‌ 63665 21740/ 63665 21740
ಸಂತೋಷ್‌ ಆಸ್ಪತ್ರೆ, ಬೆಂ. ಉತ್ತರ 98453 06703/ 95133 36335
ಬಿಜಿಎಸ್‌ ಗ್ಲೋಬಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ 96111 05156/ 94838 23840
ಬಿಎಂಎಸ್‌ ಆಸ್ಪತ್ರೆ, ಬಸವನಗುಡಿ ರಸ್ತೆ 99000 13234/ 98443 72566
ನಾಗಪ್ಪ ಹಾಡ್ಲಿ ಆಸ್ಪತ್ರೆ, ವಿದ್ಯಾರಣ್ಯಪುರ 99647 41909/ 99453 85759
ಅವೆಕ್ಷಾ ಆಸ್ಪತ್ರೆ, ಎಂ.ಎಸ್‌.ಪಾಳ್ಯ 99168 44484/ 99029 99287
ಏಸ್‌ ಸುಹಾಸ್‌ ಆಸ್ಪತ್ರೆ, ಜಿಗಣಿ ಕೈಗಾರಿಕಾ ಪ್ರದೇಶ 94886 58119
ನ್ಯೂ ಜನಪ್ರಿಯ ಸೂಪರ್‌ ಆಸ್ಪತ್ರೆ, ಎನ್‌ಜಿಇಎಫ್‌ 79752 30787/ 98860 17227
 

Latest Videos
Follow Us:
Download App:
  • android
  • ios