Asianet Suvarna News Asianet Suvarna News
2157 results for "

ದೇವಸ್ಥಾನ

"
GT Devegowda praises Congress guarantees at Assembly Session gvdGT Devegowda praises Congress guarantees at Assembly Session gvd

ಶಕ್ತಿ ಯೋಜನೆಯಿಂದ ರಾಜ್ಯದ ದೇವಸ್ಥಾನ ಭರ್ತಿ: ಕಾಂಗ್ರೆಸ್‌ ಗ್ಯಾರಂಟಿಗಳಿಗೆ ಜಿಟಿಡಿ ಪ್ರಶಂಸೆ

ರಾಜ್ಯ ಕಾಂಗ್ರೆಸ್‌ ಸರ್ಕಾರದ ಅನ್ನಭಾಗ್ಯ ಯೋಜನೆ, ಶಕ್ತಿ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜೆಡಿಎಸ್‌ನ ಹಿರಿಯ ಸದಸ್ಯ ಜಿ.ಟಿ.ದೇವೇಗೌಡ, ಶಕ್ತಿ ಯೋಜನೆಯಿಂದ ರಾಜ್ಯದ ಪುರಾಣ ಪುಣ್ಯ ಕ್ಷೇತ್ರಗಳು, ದೇವಸ್ಥಾನಗಳು ತುಂಬಿ ತುಳುಕುತ್ತಿವೆ ಎಂದು ಹೇಳಿದರು. 

Politics Jul 13, 2023, 1:16 PM IST

People Looking to the Boat Ride in Vijayapura grgPeople Looking to the Boat Ride in Vijayapura grg

ವಿಜಯಪುರ: ಕೈಗೂಡುತ್ತಾ ಜನರ ದೋಣಿ ವಿಹಾರದ ನಿರೀಕ್ಷೆ?

ವಿಶ್ವ ವಿಖ್ಯಾತ ಗೋಳಗುಮ್ಮಟ ಖ್ಯಾತಿಯ ಐತಿಹಾಸಿಕ ಪ್ರಸಿದ್ಧಿ ಪಡೆದ ನಗರ. ಈ ಗುಮ್ಮಟ ನಗರಿಗೆ ದೇಶ, ವಿದೇಶದಿಂದ ಗೋಳಗುಮ್ಮಟ, ಇಬ್ರಾಹಿಂರೋಜಾ, ಬಾರಾಕಮಾನ, ಉಪ್ಪಲಿ ಬುರುಜ್‌, ಮುಲಿಕ್‌ ಮೈದಾನ ತೋಪು, ಗಗನಮಹಲ್‌, ಆನಂದಮಹಲ್‌ ಮುಂತಾದ ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಲು ಬರುತ್ತಾರೆ. ಇಂಥ ಐತಿಹಾಸಿಕ ಪ್ರಸಿದ್ಧಿ ಪಡೆದ ಗುಮ್ಮಟನಗರಿ ವಿಜಯಪುರ ನಗರದ ನರಸಿಂಹ ದೇವಸ್ಥಾನದ ಪಕ್ಕದ ಕಂದಕದಲ್ಲಿ ದೋಣಿ ವಿಹಾರ ಆರಂಭಿಸಿದರೆ ನಗರ ಸೌಂದರ್ಯೀಕರಣಕ್ಕೆ ಹೊಸ ಕಾಯಕಲ್ಪ ದೊರೆತಂತಾಗುತ್ತದೆ.

Karnataka Districts Jul 12, 2023, 10:16 PM IST

G 20 delegates celebrated by doing yoga in Hampi at Vijayanagara gvdG 20 delegates celebrated by doing yoga in Hampi at Vijayanagara gvd

ವಿಜಯನಗರ: ಹಂಪಿಯಲ್ಲಿ ಯೋಗ ಮಾಡಿ ಸಂಭ್ರಮಿಸಿದ ಜಿ-20 ಪ್ರತಿನಿಧಿಗಳು!

ಹಂಪಿಯಲ್ಲಿ ಆಯೋಜಿಸಿರುವ ಜಿ-20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ 3ನೇ ಸಭೆಯ ಕೊನೆಯ ದಿನವಾದ ಬುಧವಾರ ಶ್ರೀಪಟ್ಟಾಭಿರಾಮ ದೇವಸ್ಥಾನದ ಪ್ರಾಂಗಣದಲ್ಲಿ ನೂರಾರು ವಿದೇಶಿ ಗಣ್ಯರು ಒಟ್ಟಾಗಿ ಯೋಗ ಅಭ್ಯಾಸ ನಡೆಸಿದರು. 

state Jul 12, 2023, 9:14 AM IST

kaal sarp dosh nagraj vasuki temple Uttar Pradesh suhkaal sarp dosh nagraj vasuki temple Uttar Pradesh suh

ನಿಮಗೆ ಕಾಲ ಸರ್ಪ ದೋಷ ಇದೆಯೇ?: ಉತ್ತರ ಪ್ರದೇಶದ ಈ ದೇವಸ್ಥಾನದಲ್ಲಿದೆ ಪರಿಹಾರ..!

ಕುಂಡಲಿಯಲ್ಲಿ ಎಲ್ಲಾ ಗ್ರಹಗಳು ರಾಹು ಮತ್ತು ಕೇತುಗಳ ನಡುವೆ ಇರುವಾಗ ಕಾಲ ಸರ್ಪ ದೋಷ ಸಂಭವಿಸುತ್ತದೆ. ಇದು ವೃತ್ತಿ. ಆರೋಗ್ಯ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದರೆ ಒಂದು ದೇವಸ್ಥಾನಕ್ಕೆ ಭೇಟಿ ನೀಡಿದರೆ ಕಾಲ ಸರ್ಪ ನಿವಾರಣೆಯಾಗುತ್ತದೆ. ಈ ಕುರಿತು ಇಲ್ಲಿದೆ ಮಾಹಿತಿ.

Festivals Jul 10, 2023, 11:51 AM IST

Installation of worlds tallest Subramanya Statue in Shivamogga gvdInstallation of worlds tallest Subramanya Statue in Shivamogga gvd

ಶಿವಮೊಗ್ಗದಲ್ಲಿ ವಿಶ್ವದ ಎತ್ತರದ ಸುಬ್ರಹ್ಮಣ್ಯ ಮೂರ್ತಿ ಸ್ಥಾಪನೆ: 151 ಅಡಿ ಮೂರ್ತಿ ಪ್ರತಿಷ್ಠಾಪನೆಗೆ ಶಿಲಾನ್ಯಾಸ

ನಗರದ ಗುಡ್ಡೇಕಲ್‌ ದೇವಸ್ಥಾನ ಆವರಣದಲ್ಲಿ ಜಗತ್ತಿನ ಅತಿ ಎತ್ತರದ 151 ಅಡಿಗಳ ಶ್ರೀ ಬಾಲಸುಬ್ರಹ್ಮಣ್ಯ ಮೂರ್ತಿ ಪ್ರತಿಷ್ಠಾಪನೆಗೆ ಭಾನುವಾರ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಸಂಸದ ಬಿ.ವೈ.ರಾಘವೇಂದ್ರ ಶಿಲಾನ್ಯಾಸ ನೆರವೇರಿಸಿದರು.

state Jul 10, 2023, 7:50 AM IST

Kodagu woman waiting for missing husband and baby girl registered complaint kannada news gowKodagu woman waiting for missing husband and baby girl registered complaint kannada news gow

3 ತಿಂಗಳ ಹಿಂದೆ ದೇವಸ್ಥಾನಕ್ಕೆ ಹೋದ ಗಂಡ-ಪುಟ್ಟ ಕಂದಮ್ಮ ನಾಪತ್ತೆ, ಮತ್ತೊಬ್ಬಾಕೆಯ ಜತೆ ಓಡಿ ಹೋದನಾ ಗಂಡ!

ಸೌತಡ್ಕ ಗಣಪತಿ ದೇವಾಲಯಕ್ಕೆ ಹೋಗಿ ಬರುತ್ತೇನೆ ಎಂದು ತನ್ನ ಮೂರು ವರ್ಷದ ಮಗಳೊಂದಿಗೆ ಹೋದ ಗಂಡ ಮೂರು ತಿಂಗಳಾದರೂ ಪತ್ತೆ ಇಲ್ಲ. ಹೀಗಾಗಿ ದೂರು ನೀಡಿದ ಪತ್ನಿ ಈಗ ಮಗುವನ್ನಾದರೂ ನೀಡಿ ಎಂದು ಅಂಗಲಾಚುತ್ತಿದ್ದಾಳೆ.

Karnataka Districts Jul 8, 2023, 9:18 PM IST

Modi Puja for Warangal Bhadrakali significance of Shakti Devi suhModi Puja for Warangal Bhadrakali significance of Shakti Devi suh

ವಾರಂಗಲ್ ಭದ್ರಕಾಳಿಗೆ ಮೋದಿ ಪೂಜೆ; ಆ ಶಕ್ತಿದೇವಿಯ ಮಹತ್ವ ಗೊತ್ತಾ..?

ತೆಲಂಗಾಣದ ವಾರಂಗಲ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಅಲ್ಲಿನ ಭದ್ರಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಹಾಗೂ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಹಸುವಿಗೆ ಹುಲ್ಲು ತಿನ್ನಿಸಿದ್ದಾರೆ. ಮೋದಿ ಭೇಟಿ ನೀಡಿದ ಭದ್ರಕಾಳಿ ದೇವಸ್ಥಾನವು ತುಂಬಾ ಪ್ರಸಿದ್ಧಿ ಹಾಗೂ ಪುರಾತನ ದೇಗುಲ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

Festivals Jul 8, 2023, 5:34 PM IST

PM Modi offered special pooja at Bhadrakali temple before lay foundation of various projects at Warangal Telangana ckmPM Modi offered special pooja at Bhadrakali temple before lay foundation of various projects at Warangal Telangana ckm

ವಾರಂಗಲ್‌ನ ಭದ್ರಕಾಳಿ ಮಂದಿರದಲ್ಲಿ ಪ್ರಧಾನಿ ವಿಶೇಷ ಪೂಜೆ, ಮತ್ತೆ ಮುನ್ನಲೆಗೆ ಬಂತು ಕೊಹಿನೂರ್ ವಜ್ರ!

ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ತೆಲಂಗಾಣಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ವಾರಂಗಲ್‌ನಲ್ಲಿರುವ ಪವಿತ್ರ ಭದ್ರಕಾಳಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಗೋ ಮಾತೆಗೆ ಪೂಜೆ ಸಲ್ಲಿಸಿ ಮೇವು ತಿನ್ನಿಸಿದ್ದಾರೆ. ಈ ದೇವಸ್ಥಾನಕ್ಕೂ ಇಂಗ್ಲೆಂಡ್ ರಾಣಿ ಕಿರೀಟ ಮೇಲಿರುವ ಕೊಹಿನೂರ್ ವಜ್ರಕ್ಕೂ ಇದೆ ಸಂಬಂಧ.

India Jul 8, 2023, 4:28 PM IST

Pradeep Eshwar challenge let Sudhakar light lamp that he did not commit corruption during Covid satPradeep Eshwar challenge let Sudhakar light lamp that he did not commit corruption during Covid sat

ಪ್ರದೀಪ್‌ ಈಶ್ವರ್‌ ಸವಾಲು: ಕೋವಿಡ್‌ ವೇಳೆ ಭ್ರಷ್ಟಾಚಾರ ಮಾಡಿಲ್ಲ ಅಂತ ಸುಧಾಕರ್‌ ದೀಪ ಹಚ್ಚಲಿ

ಮಾಜಿ ಸಚಿವ ಡಾ.ಕೆ. ಸುಧಾಕರ್‌ ಕೋವಿಡ್‌ ವೇಳೆ ಭ್ರಷ್ಟಾಚಾರ ಮಾಡಿಲ್ಲವೆಂದು ಭೋಗನಂಧೀಶ್ವರ ದೇವಸ್ಥಾನಲ್ಲಿ ದೀಪ ಹಚ್ಚಲಿ ಎಂದು ಪ್ರದೀಪ್‌ ಈಶ್ವರ್‌ ಸವಾಲು ಹಾಕಿದರು.

Politics Jul 8, 2023, 10:31 AM IST

Jatoli Shiv Mandir in Salon Himachal Pradesh pav Jatoli Shiv Mandir in Salon Himachal Pradesh pav

ಏಷ್ಯಾದ ಅತಿ ಎತ್ತರದ ಈ ಶಿವ ಮಂದಿರದ ಕಲ್ಲುಗಳಲ್ಲಿ ಕೇಳಿ ಬರುತ್ತೆ ಡಮರು ನಾದ

ನಮ್ಮ ದೇಶದಲ್ಲಿ ವಿಶೇಷತೆಗಳನ್ನು ಹೊಂದಿದ ಅದೆಷ್ಟೊ ದೇಗುಲಗಳಿವೆ. ಅದರಲ್ಲಿ ಒಂದು ಇಲ್ಲಿ ತಿಳಿಸಿರುವ ದೇಗುಲಗಳು. ಈ ಶಿವನ ದೇಗುಲದಲ್ಲಿ ಕಲ್ಲುಗಳನ್ನು ಹೊಡೆದರೆ ಅದರಲ್ಲಿ ಶಿವನ ಡಮರು ಶಬ್ಧ ಬರುತ್ತಂತೆ. ಬನ್ನಿ ಆ ದೇಗುಲ ಯಾವುದು ಅನ್ನೋದನ್ನು ತಿಳಿಯೋಣ. 
 

Travel Jul 7, 2023, 5:50 PM IST

Karnataka budget 2023  Budget presentation by cm siddaramiaha without visiting the temple or worship ravKarnataka budget 2023  Budget presentation by cm siddaramiaha without visiting the temple or worship rav

ಮೌಢ್ಯಕ್ಕೆ ಸಿಎಂ ಸೆಡ್ಡು: ದೇವಸ್ಥಾನಕ್ಕೆ ಭೇಟಿ ನೀಡದೇ ಬಜೆಟ್ ಮಂಡನೆ!

ಸಾಮಾನ್ಯವಾಗಿ ಬಜೆಟ್ ಮಂಡನೆಗೂ ಮುನ್ನ ದೇವಸ್ಥಾನಕ್ಕೆ ಭೇಟಿ ನೀಡುವ ಸಂಪ್ರದಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಲಾಂಜಲಿ ಇಟ್ಟಿದ್ದು, ದೇಗುಲಕ್ಕೆ ಭೇಟಿ ನೀಡದೆಯೇ ನೇರವಾಗಿ ವಿಧಾನಸಭೆಗೆ ತೆರಳಿ ಶುಕ್ರವಾರ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ.

state Jul 7, 2023, 3:09 PM IST

Sri Balasubrahmanya statue Guddekal Shimoga at ravSri Balasubrahmanya statue Guddekal Shimoga at rav

ಗುಡ್ಡೇಕಲ್‌​ನಲ್ಲಿ ತಲೆ​ಯೆ​ತ್ತ​ಲಿದೆ ಜಗ​ತ್ತಿನಲ್ಲೇ ಎತ್ತ​ರದ ಶ್ರೀಬಾ​ಲ​ಸು​ಬ್ರ​ಹ್ಮಣ್ಯ ವಿಗ್ರಹ

ನಗರದ ಗುಡ್ಡೇಕಲ್ಲಿನ ದೇವಸ್ಥಾನ ಆವರಣದಲ್ಲಿ ಜು.9ರಂದು ಬೆಳಗ್ಗೆ 10.30 ಗಂಟೆಗೆ ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ 151 ಅಡಿಯ ಶ್ರೀ ಬಾಲಸುಬ್ರಹ್ಮಣ್ಯ ವಿಗ್ರಹ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಬಾಲಸುಬ್ರಹ್ಮಣ್ಯ ಟ್ರಸ್ಟ್‌ ಅಧ್ಯಕ್ಷ ಡಿ.ರಾಜಶೇಖರಪ್ಪ ಹೇಳಿದರು.

Festivals Jul 7, 2023, 2:08 PM IST

visit kurudumale ganesh temple around Bengaluru where you get solution for ketu dosha roovisit kurudumale ganesh temple around Bengaluru where you get solution for ketu dosha roo

Temple Around Bangalore: ಇದು ಪವರ್ಫುಲ್ ಗಣೇಶ..ಕೇತು ದೋಷಕ್ಕೂ ಇಲ್ಲಿದೆ ಪರಿಹಾರ

ಬೆಂಗಳೂರಿನ ಸುತ್ತಮುತ್ತ ಸಾಕಷ್ಟು ಪ್ರವಾಸಿ ತಾಣಗಳಿವೆ. ಹಾಗೆಯೇ ದೇವಸ್ಥಾನಗಳೂ ಇವೆ. ಕೆಲವೊಂದು ಪುರಾತನ ದೇವಸ್ಥಾನಗಳು ಬೆಂಗಳೂರು ಸಮೀಪದಲ್ಲೇ ಇದ್ದು ಶಕ್ತಿಶಾಲಿಯಾಗಿವೆ. ಅನೇಕ ವಿಶೇಷತೆಗಳಿಂದ ಕೂಡಿದೆ ದೇವಸ್ಥಾನವೊಂದರ ವಿವರ ಇಲ್ಲಿದೆ.  

Travel Jul 6, 2023, 4:47 PM IST

Haryana Swamiji prediction over rain in belagavi nbnHaryana Swamiji prediction over rain in belagavi nbn
Video Icon

ಆಡಳಿತ ಮಂಡಳಿ ಬದಲಾಗದಿದ್ದರೆ ಮಳೆ ಬರಲ್ಲ, ನದಿ ತುಂಬಲ್ಲ: ಹರಿಯಾಣ ಸ್ವಾಮೀಜಿ ಭವಿಷ್ಯ

ಬೆಳಗಾವಿಯ ಖಾನಾಪೂರದಲ್ಲಿ ಹರಿಯಾಣ ಸ್ವಾಮೀಜಿ ಹನುಮ ದೇವಸ್ಥಾನದ ಆಡಳಿತ ಮಂಡಳಿ ಬದಲಿಸಬೇಕು ಎಂದು ಪಟ್ಟು ಹಿಡಿದು, ತಪಸ್ಸನ್ನು ಮಾಡುತ್ತಿದ್ದಾರೆ.
 

Karnataka Districts Jul 6, 2023, 12:45 PM IST

Sri Prasanna Venkatadasaru Movie Poster Released at Gangavathi in Koppal grgSri Prasanna Venkatadasaru Movie Poster Released at Gangavathi in Koppal grg

ಗಂಗಾವತಿ: ಶ್ರೀ ಪ್ರಸನ್ನ ವೆಂಕಟದಾಸರು ಸಿನಿಮಾದ ಪೋಸ್ಟರ್ ಬಿಡುಗಡೆ

ದಾಸ ಸಾಹಿತ್ಯ ವಚನ ಸಾಹಿತ್ಯ ಕರ್ನಾಟಕದ ಎರಡು ಕಣ್ಣುಗಳು ಇದ್ದಂತೆ. ಹಾಗಾಗಿ ಆ ಸಾಹಿತ್ಯವನ್ನು ಓದುವುದರ ಮೂಲಕ ನಮ್ಮ ಮಕ್ಕಳಿಗೂ ದಾಸರ, ಶರಣರ ಪರಿಚಯ ಮಾಡಿಕೊಡಬೇಕು ಎಂದು ತಿಳಿಸಿದ ನಾರಾಯಣ್ ರಾವ್. 

Sandalwood Jul 5, 2023, 11:03 PM IST