Asianet Suvarna News Asianet Suvarna News
1458 results for "

Patient

"
covid-patients Death From smart phones Says BJP MLA basavaraj-dadesugur rbjcovid-patients Death From smart phones Says BJP MLA basavaraj-dadesugur rbj

ಬೆಡ್, ಆಕ್ಸಿಜನ್‌ನಿಂದ ಅಲ್ಲ, ​ಫೋನ್‌ನಿಂದ ಸೋಂಕಿತರು ಸಾಯುತ್ತಿದ್ದಾರೆ ಎಂದ ಬಿಜೆಪಿ ಶಾಸಕ

ರಾಜ್ಯದಲ್ಲಿ ಸೂಕ್ತ ಸಮಯಕ್ಕೆ ಆಸ್ಪತ್ರೆಯ ಬೆಡ್ ಆಕ್ಸಿಜನ್, ಔಷಧಿ ಇಲ್ಲದೇ ಕೊರೋನಾ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಆದ್ರೆ, ಇತ್ತ ಬಿಜೆಪಿ ಶಾಸಕರೊಬ್ಬರು ಫೋನ್ ಬಳಕೆಯಿಂದ ಸೋಂಕಿತರು ಸಾಯುತ್ತಿದ್ದಾರೆ ಎಂದಿದ್ದಾರೆ.

Politics May 1, 2021, 8:13 PM IST

Give free-treatment-to-covid-patients says Congress Leader eshwar-khandre rbjGive free-treatment-to-covid-patients says Congress Leader eshwar-khandre rbj

ಆಂಧ್ರ ಮಾದರಿಯಲ್ಲಿ ಕರ್ನಾಟಕದಲ್ಲೂ ಉಚಿತ ಚಿಕಿತ್ಸೆ ನೀಡಿ: ಸಿಎಂಗೊಂದು ಪತ್ರ

ಆಂಧ್ರ ಪ್ರದೇಶದಲ್ಲಿ  ಕೊರೋನಾ ಸೊಂಕಿತರ ಆಸ್ಪತ್ರೆಯ ಚಿಕಿತ್ಸೆ ವೆಚ್ಚವನ್ನು  ಜಗನ್ ಮೋಹನ್ ರೆಡ್ಡಿ ಸರ್ಕಾರವೇ ಭರಿಸಲಿದೆ. ಈ ಇದನ್ನು ರಾಜ್ಯದಲ್ಲಿ ಘೋಷಣೆ ಮಾಡಿ ಎನ್ನುವ ಕೂಗು ಕೇಳಿಬಂದಿದೆ.

Politics May 1, 2021, 6:01 PM IST

Covid Hero from Bhopal Javed takes patients to hospitals for free in his auto ambulance podCovid Hero from Bhopal Javed takes patients to hospitals for free in his auto ambulance pod

ಪತ್ನಿಯ ಚಿನ್ನ ಮಾರಿ ಆಟೋವನ್ನೇ ‘ಆ್ಯಂಬುಲೆನ್ಸ್‌’ ಆಗಿ ಪರಿವರ್ತಿಸಿದ!

ಆಟೋವನ್ನೇ ‘ಆ್ಯಂಬುಲೆನ್ಸ್‌’ ಆಗಿ ಪರಿವರ್ತಿಸಿದ| ಇದಕ್ಕಾಗಿ ಪತ್ನಿಯ ಚಿನ್ನ ಮಾರಿದ| ಸೋಂಕಿತರ ಸೇವೆಗಾಗಿ ತ್ಯಾಗ

India May 1, 2021, 12:26 PM IST

Congress Started Ambulance Service to Covid Patients in Bengaluru grgsCongress Started Ambulance Service to Covid Patients in Bengaluru grgs

ಕೊರೋನಾ ವಿರುದ್ಧ ಹೋರಾಟ: ಕಾಂಗ್ರೆಸ್ಸಿಂದ ಬೆಂಗಳೂರಿಗೆ 10 ಆ್ಯಂಬುಲೆನ್ಸ್‌

ಕೊರೋನಾ ಸೋಂಕಿತರ ಸಹಾಯಕ್ಕಾಗಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಸೇವೆ ನೀಡಲು ‘ಕಾಂಗ್ರೆಸ್‌ ಕೇ​ರ್ಸ್‌’ ಹೆಸರಿನಲ್ಲಿ ಹತ್ತು ಆ್ಯಂಬುಲೆನ್ಸ್‌ ವಾಹನಗಳು ಸಜ್ಜಾಗಿದ್ದು, ಇಂದು(ಶನಿವಾರ) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆ್ಯಂಬುಲೆನ್ಸ್‌ ಸೇವೆಗೆ ಅಧಿಕೃತ ಚಾಲನೆ ನೀಡಿದ್ದಾರೆ.
 

Karnataka Districts May 1, 2021, 12:11 PM IST

18 Covid Patients Dead In Fire At Gujarat Hospital Report pod18 Covid Patients Dead In Fire At Gujarat Hospital Report pod

ಗುಜರಾತ್‌ನ ಕೊರೋನಾ ಆಸ್ಪತ್ರೆಯಲ್ಲಿ ಬೆಂಕಿ ದುರಂತ: 18 ರೋಗಿಗಳು ಸಜೀವ ದಹನ!

ದೇಶದೆಲ್ಲೆಡೆ ಕೊರೋನಾ ಹಾವಳಿ| ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಪ್ರಕರಣಗಳೂ ವರದಿ| ಗುಜರಾತ್‌ನ ಬರೂಚ್ ನಗರದ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿ ಬೆಂಕಿ ಅವಘಡ

India May 1, 2021, 10:53 AM IST

Free Treatment to Covid Patients at Private Hospital at Tiptur in Tumakuru grgFree Treatment to Covid Patients at Private Hospital at Tiptur in Tumakuru grg

ಕೊರೋನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ..!

ಒಂದು ಕಡೆ ರಾಕೇಟ್‌ ವೇಗದಲ್ಲಿ ಹಬ್ಬುತ್ತಿರುವ ಕೊರೋನಾಗೆ ಬೆಡ್‌, ಆಕ್ಸಿಜನ್‌ ಸಿಗದೇ ಸೋಂಕಿತರು ಪರದಾಡುತ್ತಿರುವ ಹೊತ್ತಲ್ಲಿ ಖಾಸಗಿ ಆಸ್ಪತ್ರೆಗಳು ಲಕ್ಷಾಂತರ ರು. ಹಣವನ್ನು ರೋಗಿಗಳಿಂದ ವಸೂಲಿ ಮಾಡುತ್ತಿರುವ ಬೆನ್ನಲ್ಲಿ ಇಲ್ಲೊಂದು ಖಾಸಗಿ ಆಸ್ಪತ್ರೆ ಕೋವಿಡ್‌ ರೋಗಿಗಳಿಗೆ ಉಚಿತ ಚಿಕಿತ್ಸೆ, ಊಟ ಎಲ್ಲವೂ ನೋಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
 

Karnataka Districts May 1, 2021, 9:26 AM IST

Face Pandemic with Confidence HD Kumaraswamy boosts Covid 19 Patients hlsFace Pandemic with Confidence HD Kumaraswamy boosts Covid 19 Patients hls
Video Icon

ಆತ್ಮಸ್ಥೈರ್ಯದಿಂದ ಕೋವಿಡ್ ಎದುರಿಸಿ, ಸೋಂಕಿತರಿಗೆ ಧೈರ್ಯ ತುಂಬಿದ ಎಚ್‌ಡಿಕೆ

ಕೊರೊನಾ ಯುದ್ಧ ಗೆದ್ದು ಬಂದ ಎಚ್ ಡಿಕೆ ಕುಮಾರಸ್ವಾಮಿ ಸೋಂಕಿತರಿಗೆ ಧೈರ್ಯ ತುಂಬಿದ್ದಾರೆ. 
 

state Apr 30, 2021, 5:34 PM IST

Doctors Advised to use Remdesivir on Covid 10 Patients hlsDoctors Advised to use Remdesivir on Covid 10 Patients hls
Video Icon

ಕೊರೊನಾಗೆ ರೆಮ್ಡಿಸಿವಿರ್ ಪರಿಣಾಮಕಾರಿನಾ? ವೈದ್ಯರು ಹೇಳೋದಿದು

ಕೊರೊನಾ ಸೋಂಕಿತರಿಗೆ ರೆಮ್ಡಿಸಿವೀರ್ ಕೊಟ್ಟರೆ, ಬಹುಬೇಗ ಗುಣಮುಖರಾಗಬಹುದು ಆದರೆ ಸದ್ಯ ರೆಮ್ಡಿಸಿವೀರ್ ಕೊರತೆಯಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಸಿಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ. 

state Apr 30, 2021, 4:47 PM IST

In Delhi pet crematorium to be used for last rites of COVID patients dplIn Delhi pet crematorium to be used for last rites of COVID patients dpl

ಪ್ರಾಣಿಗಳ ಚಿತಾಗಾರದಲ್ಲಿಯೇ ಸೋಂಕಿತರ ಮೃತದೇಹ ಅಂತ್ಯಸಂಸ್ಕಾರ

ಹೆಚ್ಚಿದ ಕೊರೋನಾ ಸಾವಿನ ಪ್ರಕರಣ | ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲ | ಪ್ರಾಣಿಗಳ ಚಿತಾಗಾರದಲ್ಲಿಯೇ ಸೋಂಕಿತರ ಅಂತ್ಯ ಸಂಸ್ಕಾರ

India Apr 30, 2021, 3:23 PM IST

Covid Hero from Bhopal Javed takes patients to hospitals for free in his auto-ambulance dplCovid Hero from Bhopal Javed takes patients to hospitals for free in his auto-ambulance dpl

ಹೆಂಡ್ತಿಯ ಒಡವೆ ಮಾರಿ ಆಟೋವನ್ನೇ ಆಂಬುಲೆನ್ಸ್ ಮಾಡಿದ: ಸೋಂಕಿತರಿಗೆ ಉಚಿತ ಸೇವೆ

ಕೋವಿಡ್ -19 ಕಷ್ಟದ ಸಂದರ್ಭದಲ್ಲಿ ರೋಗಿಗಳನ್ನು ಉಚಿತವಾಗಿ ಆಸ್ಪತ್ರೆಗೆ ಕರೆದೊಯ್ಯುವ ಹೀರೋ | ಜಾವೇದ್ ಖಾನ್ ಆಟೋ ಈಗ ಆಂಬ್ಯುಲೆನ್ಸ್ | ಹೆಂಡತಿಯ ಆಭರಣ ಮಾರಿ ಕೊರೋನಾ ರೋಗಿಗಳಿಗೆ ನೆರವು

India Apr 30, 2021, 2:56 PM IST

Mumbai Man Provides Food Twice A Day To 200 COVID-19 Patients In Home Quarantine dplMumbai Man Provides Food Twice A Day To 200 COVID-19 Patients In Home Quarantine dpl

ಇಲ್ಲೊಬ್ಬ ಆಹಾರ ಯೋಧ: ಪ್ರತಿದಿನ 200 ಕೊರೋನಾ ರೋಗಿಗಳಿಗೆ ಆಹಾರ ಪೂರೈಕೆ

ಕೊರೋನಾ ಉಲ್ಭಣವಾಗುತ್ತಿರುವ ಜೊತೆ ಜೊತೆಗೇ ಬಹಳಷ್ಟು ಮಾನವೀಯ ಘಟನೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಲ್ಲೊಬ್ಬ ಆಹಾರ ಯೋಧನ ಕೆಲಸ ವೈರಲ್ ಆಗಿದೆ. ಏನದು ನೋಡಿ..

India Apr 30, 2021, 12:57 PM IST

Govt issues new guidelines for home isolation of mild asymptomatic COVID-19 patients dplGovt issues new guidelines for home isolation of mild asymptomatic COVID-19 patients dpl

ಕೊರೋನಾ ರೋಗಿಗಳಿಗೆ ಮನೆಯಲ್ಲೇ ಐಸೊಲೇಷನ್, ತ್ರಿಬಲ್ ಮಾಸ್ಕ್ ಕಡ್ಡಾಯ..!

ಕೊರೋನಾ ರೋಗಿಗಳಿಗೆ ಮನೆಯಲ್ಲೇ ಐಸೊಲೇಷನ್ | ಮೂರು ಮಾಸ್ಕ್ ಕಡ್ಡಾಯ | ಕೇಂದ್ರದಿಂದ ಹೊಸ ಗೈಡ್‌ಲೈನ್ಸ್

India Apr 29, 2021, 5:52 PM IST

Karnataka Govt Apthamitra App Again Starts  Work For Covid Patients snrKarnataka Govt Apthamitra App Again Starts  Work For Covid Patients snr

ಪಾಸಿಟಿವ್‌ ಬಂದ 3ರಿಂದ 4 ತಾಸಿನಲ್ಲಿ ಸೋಂಕಿತರಿಗೆ ಕರೆ

ಕಳೆದ ಫೆಬ್ರವರಿ ವೇಳೆಯಲ್ಲಿ ಆಪ್ತಮಿತ್ರ ಆ್ಯಪ್‌ ಹಿಂದಕ್ಕೆ ತೆಗೆದುಕೊಳ್ಳಲಾಗಿತ್ತು. ಆದರೆ, ಮತ್ತೆ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದ ಕಾರಣ ಮತ್ತೆ ಪ್ರಾರಂಭಿಸಲಾಗಿದೆ. ಪಾಸಿಟಿವ್‌ ಬಂದ ರೋಗಿಗಳಿಗೆ ಮೂರ್ನಾಲ್ಕು ಗಂಟೆಯೊಳಗೆ ಆಪ್ತಮಿತ್ರದ ಮೂಲಕ ಕರೆ ಮಾಡಿ ತಿಳಿಸಲಾಗುತ್ತದೆ. 

state Apr 29, 2021, 3:57 PM IST

RV Raka Charitable Trust supply Free oxygen to Covid Patients in Bengaluru grgRV Raka Charitable Trust supply Free oxygen to Covid Patients in Bengaluru grg

ಆಕ್ಸಿಜನ್‌ ಬೇಕಾ?: ರಾಕ ಟ್ರಸ್ಟ್‌ ಸಂಪರ್ಕಿಸಿ

ವಿಜಯನಗರ ಪರಿಸರದಲ್ಲಿ ಕೊರೋನಾ ಸೋಂಕಿಗೆ ಒಳಗಾಗಿ ಆಮ್ಲಜನಕದ ಸಮಸ್ಯೆ ಎದುರಿಸುತ್ತಿರುವ ಬಡ ರೋಗಿಗಳ ನೆರವಿಗೆ ನಗರದ ಆರ್‌.ವಿ. ರಾಕ ಚಾರಿಟೇಬಲ್‌ ಟ್ರಸ್ಟ್‌ ಮುಂದಾಗಿದೆ. 
 

Karnataka Districts Apr 29, 2021, 8:46 AM IST

Covid Patient Struggle 8 hours in Ambulance snrCovid Patient Struggle 8 hours in Ambulance snr

ಕೊರೋನಾ : ಇದು ಬೆಂಗಳೂರಿನ ದುಸ್ಥಿತಿ - ಎಚ್ಚರ

ಕೊರೋನಾ ಸೋಂಕಿತ ಮಹಿಳೆಯೋರ್ವರು ಆಂಬುಲನ್ಸ್‌ನಲ್ಲೇ ಸುಮಾರು 8 ಗಂಟೆಗಳ ಕಾಲ ನರಳಾಡಿದ ಮನಕಲುಕುವ ಘಟನೆ ನಡೆದಿದೆ. ನಾಲ್ಕೈದು ಆಸ್ಪತ್ರೆಗೆ ಅಲೆದರೂ ಬೆಡ್‌ ಸಿಗದೆ ಒದ್ದಾಡಿದ್ದಾರೆ. 

Karnataka Districts Apr 29, 2021, 7:55 AM IST