Asianet Suvarna News Asianet Suvarna News
765 results for "

ಆನ್‌ಲೈನ್‌

"
University Distance Education Permission Cancel Not FairUniversity Distance Education Permission Cancel Not Fair

ದೂರಶಿಕ್ಷಣ ಕೋರ್ಸ್‌ಗಳಿಗೆ ಅನುಮತಿ ರದ್ದು ನಿರ್ಣಯ ಸರಿಯಲ್ಲ

ಇತ್ತೀಚಿನ ದಿನಗಳಲ್ಲಿ ಕುವೆಂಪು ವಿವಿ ಒಳಗೊಂಡಂತೆ ಎಲ್ಲ ವಿಶ್ವವಿದ್ಯಾಲಯಗಳ ದೂರ ಶಿಕ್ಷಣ ನೊಂದಣಿಯಲ್ಲಿ ಭಾರೀ ಇಳಿಕೆಯಾಗಿದೆ. ಜೊತೆ ಜೊತೆಗೆ ಎಲ್ಲ ವಿಶ್ವವಿದ್ಯಾಲಯಗಳಲ್ಲಿನ ಸಾಂಪ್ರದಾಯಿಕ ಕೋರ್ಸ್‌ಗಳಿಗೆ ಕೂಡ ವಿದ್ಯಾಥಿಗಳ ಪ್ರವೇಶದಲ್ಲಿ ಗಣನೀಯ ಇಳಿಕೆಯಾಗಿದೆ. 

Karnataka Districts Jun 19, 2020, 4:39 PM IST

Distance Education only in KSOU Delegation request  to CM for ReconsiderationDistance Education only in KSOU Delegation request  to CM for Reconsideration

ಕೆಎಸ್‌ಒಯುಗೆ ಮಾತ್ರ ದೂರಶಿಕ್ಷಣ: ಪುನರ್‌ಪರಿಶೀಲಿಸಲು ಸಿಎಂ ಬಳಿ ಮನವಿ

ದೂರಶಿಕ್ಷಣ ಕೋರ್ಸ್‌ಗಳ ನಿಯಂತ್ರಣಕ್ಕಾಗಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಅನುಷ್ಠಾನಗೊಳಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಕುವೆಂಪು ವಿವಿ ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದು, 2019-20ರ ವರೆಗೂ ಯಾವುದೇ ತಡೆಗಳಿಲ್ಲದೆ ಯುಜಿಸಿ ಮಾನ್ಯತೆಯನ್ನು ಮುಂದುವರೆದುಕೊಂಡು ಬಂದಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

Karnataka Districts Jun 18, 2020, 11:13 AM IST

Online Shopping Girl Who Lost 1 Lakh Rupees While Purchasing Necklace Of 300 rsOnline Shopping Girl Who Lost 1 Lakh Rupees While Purchasing Necklace Of 300 rs

ಪಂಗನಾಮ: 300 ರು. ಸರ ಖರೀದಿಸಲು ಹೋಗಿ 1 ಲಕ್ಷ ರೂ ಕಳೆದುಕೊಂಡ ಯುವತಿ!

300 ರು. ಸರ ಖರೀದಿಸಲು ಹೋಗಿ 1 ಲಕ್ಷ ಕಳೆದುಕೊಂಡ ಯುವತಿ!| ಆನ್‌ಲೈನ್‌ನಲ್ಲಿ ಸರ ಖರೀದಿಸಲು ಹೋದ ಯುವತಿಗೆ ಪಂಗನಾಮ

CRIME Jun 18, 2020, 10:03 AM IST

only 58 lakh Students in karnataka have smartphonesonly 58 lakh Students in karnataka have smartphones

ಕೇವಲ 58 ಲಕ್ಷ ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ಫೋನ್‌!

 58 ಲಕ್ಷ ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ಫೋನ್‌!| ರಾಜ್ಯದಲ್ಲಿ 95 ಲಕ್ಷ ವಿದ್ಯಾರ್ಥಿಗಳು| ಇವರಲ್ಲಿ ಅರ್ಧಕ್ಕೂ ಹೆಚ್ಚು ಜನರು ‘ಸ್ಮಾರ್ಟ್‌’| 20 ಲಕ್ಷ ವಿದ್ಯಾರ್ಥಿಗಳ ಬಳಿ ಕೀ ಪ್ಯಾಡ್‌ ಫೋನ್‌| ಆನ್‌ಲೈನ್‌ ಶಿಕ್ಷಣದ ಚರ್ಚೆ ನಡುವೆಯೇ ಸಮೀಕ್ಷೆ

Education Jobs Jun 17, 2020, 10:30 AM IST

karnataka Cancels Online classes for students till class 5karnataka Cancels Online classes for students till class 5

ಎಲ್‌ಕೆಜಿಯಿಂದ 5ನೇ ಕ್ಲಾಸ್‌ವರೆ​ಗೆ ಆನ್‌ಲೈನ್‌, ಆಫ್‌ಲೈನ್‌ ಪಾಠ ರದ್ದು

ರಾಜ್ಯದಲ್ಲಿ ಎಲ್‌ಕೆಜಿಯಿಂದ ಐದನೇ ತರಗತಿವರೆಗೂ ಆನ್‌ಲೈನ್‌ ಶಿಕ್ಷಣ ನಿರ್ಬಂಧಿಸಿ ರಾಜ್ಯ ಸರ್ಕಾರ ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ.

Education Jobs Jun 16, 2020, 9:13 AM IST

Online Classes impossible as the 56 percent of children have no accessOnline Classes impossible as the 56 percent of children have no access

ಶೇ.56 ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌ ಅಸಾಧ್ಯ!

ಶೇ.56 ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌ ಅಸಾಧ್ಯ| ಅರ್ಧಕ್ಕರ್ಧ ಮಕ್ಕಳ ಬಳಿ ಇಲ್ಲ ಸ್ಮಾರ್ಟ್‌ಫೋನ್‌| ಕರ್ನಾಟಕ ಸೇರಿ ವಿವಿಧೆಡೆ ಸ್ಮೈಲ್‌ ಸಂಸ್ಥೆ ಸಮೀಕ್ಷೆ

India Jun 15, 2020, 4:52 PM IST

Yediyurappa performs pooja  To His dream project airport construction work In shivamoggaYediyurappa performs pooja  To His dream project airport construction work In shivamogga

ಬಿಎಸ್‌ವೈ ಕನಸು ನನಸು: ಆನ್‌ಲೈನ್‌ ಮೂಲಕವೇ ಪೂಜೆ ಮಾಡಿ ಖುಷಿಪಟ್ಟ ಯಡಿಯೂರಪ್ಪ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕನಸು ನನಸಾಗಿದೆ. 12 ವರ್ಷದ ಹಿಂದಿನ ಕನಸಿಗೆ ಇಂದು (ಸೋಮವಾರ) ಸ್ವತಃ ಬಿಎಸ್‌ವೈ ಅವರೇ ಬೆಂಗಳೂರಿನ ಗೃಹಕಚೇರಿ ಕೃಷ್ಣಾದಿಂದಲೇ ಆನ್​ಲೈನ್​ನಲ್ಲಿ ಮೂಲಕ ಪೂಜೆ ನೆರವೇರಿಸಿದ್ದಾರೆ. 

Politics Jun 15, 2020, 2:48 PM IST

Private Schools Impose Online ClassesPrivate Schools Impose Online Classes
Video Icon

ಸರ್ಕಾರದ ಆದೇಶಕ್ಕೆ ಕಿಮ್ಮತ್ತಿಲ್ಲ; ಆನ್‌ಲೈನ್‌ ಕ್ಲಾಸ್ ಆರಂಭಿಸಿ ಶಾಲೆಗಳ ಉದ್ಧಟತನ

ಆನ್‌ಲೈನ್ ಕ್ಲಾಸನ್ನು ರದ್ದು ಮಾಡಿದ್ದರೂ ಕೂಡಾ ಶಾಲೆಗಳು ಉದ್ಧಟತನ ತೋರಿಸಿವೆ. ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಆನ್‌ಲೈನ್‌ ಕ್ಲಾಸ್ ಆರಂಭಿಸಲಾಗಿದೆ. ಪೋಷಕರ ವಿರೋಧದ ನಡುವೆಯೂ 5 ನೇ ತರಗತಿಯೊಳಗಿನ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ಶುರು ಮಾಡಲಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ.! 

state Jun 15, 2020, 2:33 PM IST

Parents take on reopening of school and online classes for studentsParents take on reopening of school and online classes for students

ಮಕ್ಕಳಿಗೆ ಸ್ಕೂಲು ಮನೇಲಲ್ವೇ ಅಲ್ಲ; ಸ್ಕೂಲು ಶುರುಮಾಡಿ, ಹೆತ್ತವರನ್ನು ಕಾಪಾಡಿ!

ಸ್ಕೂಲು ಎಂಬುದು ನಮ್ಮನ್ನು ಕಾಪಾಡುತ್ತಿರುವ, ನಮ್ಮ ಸ್ವಾತಂತ್ರ್ಯವನ್ನು ನಮಗೆ ದಯಪಾಲಿಸಿರುವ, ನಮಗೆ ಅಲ್ಪಸ್ವಲ್ಪ ಬಿಡುಗಡೆಯನ್ನು ನೀಡಿರುವಂಥ ಮಹಾನ್‌ ತಾಣ. ಅದೇನಾದರೂ ಇಲ್ಲದೇ ಹೋದರೆ ನಾವು ಎರಡು ಕಡೆಯಿಂದ ಅದುಮಲ್ಪಟ್ಟು ಥೇಟ್‌ ಸ್ಯಾಂಡ್‌ವಿಚ್‌ಗಳ ಥರ ಆಗಿಬಿಡ್ತೀವಿ

Education Jobs Jun 14, 2020, 12:12 PM IST

preparation to watch jansamvada rally in more than 3 Thousand boothspreparation to watch jansamvada rally in more than 3 Thousand booths

ಬಿಜೆಪಿ ಜನಸಂವಾದ ರ‍್ಯಾಲಿ, 3015 ಬೂತ್‌ಗಳಲ್ಲಿ ವೀಕ್ಷಣೆ..!

ಮೋದಿ ಸರ್ಕಾರದ 2ನೇ ಅವಧಿಯ ಮೊದಲ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜೂ.14ರಂದು ರಾಜ್ಯ ಬಿಜೆಪಿ ನೇತೃತ್ವದಲ್ಲಿ ನಡೆಯುವ ಕರ್ನಾಟಕ ಜನ ಸಂವಾದ ಆನ್‌ಲೈನ್‌ ರ‍್ಯಾಲಿ ವೀಕ್ಷಣಗೆ ಬಿಜೆಪಿ ಮಂಗಳೂರು ವಿಭಾಗ ಭರ್ಜರಿ ಸಿದ್ಧತೆಯನ್ನು ನಡೆಸಿದೆ.

Karnataka Districts Jun 14, 2020, 7:53 AM IST

Vatala Nagaraj Talks Over CoronavirusVatala Nagaraj Talks Over Coronavirus

'BSY ಸರ್ಕಾರ ಕೊರೋನಾ ಸ್ಥಿತಿಯನ್ನು ಅವೈಜ್ಞಾನಿಕವಾಗಿ ನಿಭಾಯಿಸಿದೆ'

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮತ್ತು ಪದವಿ ವರೆಗೆ ಆನ್‌ಲೈನ್‌ ಬೋಧನೆ ಖಂಡಿಸಿ ಕನ್ನಡ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌ ಅವರು ಇಲ್ಲಿನ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಏಕಾಂಗಿಯಾಗಿ ಜಾಗಟೆ ಬಾರಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. 
 

Karnataka Districts Jun 14, 2020, 7:13 AM IST

Boy commits suicide as per mobile game instructionBoy commits suicide as per mobile game instruction

ಫ್ರೀ ಫೈರ್ ಆನ್‌ಲೈನ್‌ ಗೇಮ್‌ಗೆ ಬಾಲಕ ಬಲಿ: ಟಾಸ್ಕ್ ಗೆಲ್ಲಲು ಆತ್ಮಹತ್ಯೆ

ಫ್ರೀ ಫೈರ್‌ ಮೊಬೈಲ್‌ ಗೇಮ್‌ ಆಡುವ ಹವ್ಯಾಸದಿಂದ 14 ವರ್ಷದ ಬಾಲಕನೊಬ್ಬ ಗೇಮಿನಲ್ಲಿ ಹೇಳಿದಂತಹ ಟಾಸ್ಕ್‌ ಪೂರೈಸಲು ಹೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

Karnataka Districts Jun 13, 2020, 10:52 AM IST

Suresh Kumar Clarifies on Online Classes For Higher PrimarySuresh Kumar Clarifies on Online Classes For Higher Primary
Video Icon

ಆನ್‌ಲೈನ್‌ ಕ್ಲಾಸ್‌ ರದ್ದು ಅಧಿಕೃತ ಆಗಿಲ್ಲ! ಸುರೇಶ್ ಕುಮಾರ್ ಕೊಟ್ರು ಸ್ಪಷ್ಟನೆ

  • 1 ರಿಂದ 7ನೇ ತರಗತಿಯವರೆಗೆ ಆನ್‌ಲೈನ್ ಕ್ಲಾಸ್‌ ರದ್ದು ಎಂದ ಸಚಿವ ಜೆ.ಸಿ. ಮಾಧುಸ್ವಾಮಿ
  • ಮಾಧುಸ್ವಾಮಿ ಮಾತು ತಿದ್ದಿದ ಶಿಕ್ಷಣ ಸಚಿವ ಸುರೇಶ್ ಕುಮಾರ್; ಕ್ಯಾಬಿನೆಟ್ ಸಚಿವರಲ್ಲೇ ಗೊಂದಲ
  • ರದ್ದು ಅಧಿಕೃತ ಆಗಿಲ್ಲ ಎಂದು ಟ್ವೀಟ್ ಮಾಡಿದ ಸುರೇಶ್ ಕುಮಾರ್ 

state Jun 11, 2020, 7:02 PM IST

Monsoon Session of Parliament May Be a Hybrid Between Virtual and PhysicalMonsoon Session of Parliament May Be a Hybrid Between Virtual and Physical

ಸಂಸತ್ತಿನ ಮುಂಗಾರು ಅಧಿವೇಶನ ಅರ್ಧ ಆನ್‌ಲೈನ್‌?

ಸಂಸತ್ತಿನ ಮುಂಗಾರು ಅಧಿವೇಶನ ಅರ್ಧ ಆನ್‌ಲೈನ್‌?| ಆಯಾ ದಿನ ಅಗತ್ಯವಿರುವ ಸಂಸದರು ಮಾತ್ರ ಸಂಸತ್ತಿಗೆ| ಇನ್ನುಳಿದವರು ಮನೆಯಿಂದಲೇ ಆನ್‌ಲೈನ್‌ನಲ್ಲಿ ಭಾಗಿ

India Jun 11, 2020, 10:45 AM IST

Karnataka bans online classes for KG primary school studentsKarnataka bans online classes for KG primary school students

5ನೇ ತರಗತಿವರೆಗೆ ಆನ್‌ಲೈನ್‌ ಕ್ಲಾಸಿಲ್ಲ: ರಾಜ್ಯ ಸರ್ಕಾರ ಮಹತ್ವದ ನಿರ್ಧಾರ!

5ನೇ ತರಗತಿವರೆಗೆ ಆನ್‌ಲೈನ್‌ ಕ್ಲಾಸಿಲ್ಲ!| ರಾಜ್ಯ ಸರ್ಕಾರ ಮಹತ್ವದ ನಿರ್ಧಾರ| 6ರಿಂದ 10ರವರೆಗಿನ ಆನ್ಲೈನ್‌ ಕ್ಲಾಸ್‌ ಬಗ್ಗೆ ನಿರ್ಧಾರಕ್ಕೆ ತಜ್ಞರ ಸಮಿತಿ| 10 ದಿನದಲ್ಲಿ ವರದಿ| ಅಲ್ಲಿಯವರೆಗೂ ಆನ್‌ಲೈನ್‌ ಕ್ಲಾಸ್‌ಗೆ ನಿಷೇಧ| ಆನ್‌ಲೈನ್‌ ಕ್ಲಾಸ್‌ಗೆ ಶುಲ್ಕ ಪಡೆವಂತಿಲ್ಲ

Education Jobs Jun 11, 2020, 7:11 AM IST