Asianet Suvarna News Asianet Suvarna News
73 results for "

Sreesant

"
S Sreesanth recalls when Sachin Tendulakr support made him cryS Sreesanth recalls when Sachin Tendulakr support made him cry
Video Icon

2011ರಲ್ಲಿ ಶ್ರೀಶಾಂತ್ ಪಾರು ಮಾಡಿದ ಸಚಿನ್-7 ವರ್ಷಗಳ ಬಳಿಕ ಬಹಿರಂಗ!

2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದು ಐತಿಹಾಸಿಕ ಸಾಧನೆ ಮಾಡಿತು. ಗೆಲುವಿನ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರ ಸಂದರ್ಶನದಲ್ಲಿ ತಂಡದ ಎಲ್ಲಾ ಆಟಗಾರರನ್ನ ಹೊಗಳಲಾಯಿತು. ಆದರೆ ವೇಗಿ ಶ್ರೀಶಾಂತ್‌ಗೆ ಮಾತ್ರ 2011ರ ಶ್ರೇಯಸ್ಸು ಸಿಗಲಿಲ್ಲ. ಇದೇ ಸಂಕಷ್ಟದ ಪರಿಸ್ಥಿತಿಯಲ್ಲಿ ಶ್ರೀಶಾಂತ್‌ನನ್ನ ಪಾರು ಮಾಡಿದ್ದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಈ ಮಾಹಿತಿ ಬರೋಬ್ಬರಿ 7 ವರ್ಷಗಳ ಬಳಿಕ ಹೊರಬಂದಿದೆ. ಇಲ್ಲಿದೆ ಈ ರೋಚಕ ಮಾಹಿತಿ.

SPORTS Oct 17, 2018, 1:30 PM IST

Cricketer Sreesanth gets rebel in BiggBoss 12 houseCricketer Sreesanth gets rebel in BiggBoss 12 house

ಬಿಗ್‌ಬಾಸ್ ಮನೆಯೊಳಗೆ ಶ್ರೀಶಾಂತ್ ರಗಳೆ

ಹಿಂದಿಯ ಬಿಗ್ ಬಾಸ್ ಸೀಸನ್ 12 ನಲ್ಲಿ ಶ್ರೀಶಾಂತ್  ಸ್ಪರ್ಧಿಯಾಗಿದ್ದಾರೆ. ಶೋ ವೇಳೆ ಬಿಬಿ ಪ್ರೆಸ್ ಕಾನ್ಫರೆನ್ಸ್ ಮಾಡುವ ಟಾಸ್ಕನ್ನು ಶ್ರೀಶಾಂತ್‌ಗೆ ಕೊಡಲಾಗಿತ್ತು. ಆದರೆ ಅದನ್ನು ಮಾಡಲು ಶ್ರೀಶಾಂತ್ ನಿರಾಕರಿಸಿದರು. ಆಗ ಆ ಟಾಸ್ಕ್ ಮಾಡಲು ಪ್ರತಿಸ್ಪರ್ಧಿಯೊಬ್ಬರು ಮುಂದೆ ಬಂದಾಗ ತಾಳ್ಮೆ ಕಳೆದುಕೊಂಡ ಶ್ರೀಶಾಂತ್ ಅವರ ಮೇಲೆ ರೇಗಾಡಿದರು.

News Sep 19, 2018, 5:09 PM IST

Sreesanth Participate In Hindi Bigg BossSreesanth Participate In Hindi Bigg Boss

ಟೀಮ್ ಇಂಡಿಯಾ ವೇಗಿ ಈಗ ಬಿಗ್ ಬಾಸ್ ಕಂಟೆಸ್ಟಂಟ್

ಪ್ರಸಿದ್ಧ ಬಿಗ್ ಬಾಸ್  ಹಿಂದಿ ಕಾರ್ಯಕ್ರಮಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ.  ಬಿಗ್ ಬಾಸ್ ಶೋ ಪ್ರೀಮಿಯರ್ ಸೆ. 16ರಿಂದ ಆರಂಭವಾಗಲಿದ್ದು, ಅಭಿಮಾನಿಗಳು ಈ ಬಾರಿ ಕಾಂಟ್ರವರ್ಸಿಯಲ್  ಕಾರ್ಯಕ್ರಮಕ್ಕೆ ಯಾರು ಸ್ಪರ್ಧಿಗಳಾಗಬಹುದು ಎನ್ನುವ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ. 

SPORTS Sep 15, 2018, 3:58 PM IST

Team India player take part in Hindi Big bossTeam India player take part in Hindi Big boss

ಬಿಗ್ ಬಾಸ್ ರಿಯಾಲಿಟಿ ಶೋಗೆ ಟೀಂ ಇಂಡಿಯಾ ಕ್ರಿಕೆಟಿಗ ಎಂಟ್ರಿ?

ಟೀಂ ಇಂಡಿಯಾ ಕ್ರಿಕೆಟಿಗರು ಡ್ಯಾನ್ಸ್, ಹಾಡು ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಕ್ರಿಕೆಟಿಗ ಬಿಗ್ ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಎಂಟ್ರಿಕೊಡುತ್ತಿದ್ದಾರೆ. 

SPORTS Sep 5, 2018, 9:14 PM IST

Team india pacer Sreesanth planing to comebackTeam india pacer Sreesanth planing to comeback

ಕ್ರಿಕೆಟ್‌ಗೆ ಮರಳಿದ ಕೇರಳ ಎಕ್ಸ್‌ಪ್ರೆಸ್ ಶ್ರೀಶಾಂತ್

ಐಪಿಎಲ್ ಸ್ಫಾಟ್ ಫಿಕ್ಸಿಂಗ್ ಆರೋಪದಿಂದ ಬಿಸಿಸಿಐ ಆಜೀವ ನಿಷೇಧಕ್ಕೊಳಗಾಗಿರುವ ಟೀಂ ಇಂಡಿಯಾ ವೇಗಿ ಎಸ್ ಶ್ರೀಶಾಂತ್ ಇದೀಗ ಕ್ರಿಕೆಟ್‌ಗೆ ಮರಳಿದ್ದಾರೆ. 5 ವರ್ಷಗಳ ಬಳಿಕ ಶ್ರೀಶಾಂತ್ ಮೈದಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಶ್ರೀಶಾಂತ್ ಕಮ್‌ಬ್ಯಾಕ್ ಸ್ಟೋರಿ ಇಲ್ಲಿದೆ.

SPORTS Aug 10, 2018, 3:56 PM IST

S Sreesanth’s heavily toned body inspires YouthS Sreesanth’s heavily toned body inspires Youth

ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ ಶ್ರೀಶಾಂತ್ ಈ ಲುಕ್!

ವಿವಾದಿತ ವೇಗಿ ಎಸ್ ಶ್ರೀಶಾಂತ್ ಕಟ್ಟು ಮಸ್ತ್ ದೇಹ ಫೋಟೋ ಇತ್ತೀಚೆಗೆ ಭಾರಿ ಸದ್ದು ಮಾಡಿತ್ತು. ಆದರೆ ಇದೀಗ ಶ್ರೀಶಾಂತ್ ತಮ್ಮ ಸೂಪರ್ ಬಾಡಿ ಬಿಲ್ಡ್ ವೀಡಿಯೋ ಬಿಡುಗಡೆ ಮಾಡಿದ್ದಾರೆ. ಹೇಗಿದೆ ಶ್ರೀಶಾಂತ್ ಬಾಡಿ ಬಿಲ್ಡ್? ಇಲ್ಲಿದೆ ನೋಡಿ.

SPORTS Jul 21, 2018, 5:50 PM IST

Twitter Trolls Harbhajan Singh Over Sreesanth's Hulk-Like PhysiqueTwitter Trolls Harbhajan Singh Over Sreesanth's Hulk-Like Physique

ಕ್ರಿಕೆಟಿಗ ಶ್ರೀಶಾಂತ್ ಕಟ್ಟು ಮಸ್ತು ದೇಹಕ್ಕೆ ಹರ್ಭಜನ್ ಸಿಂಗ್ ಸುಸ್ತಾಗಿದ್ದೇಕೆ?

ಕ್ರಿಕೆಟಿಗ ಎಸ್ ಶ್ರೀಶಾಂತ್ ಕಟ್ಟು ಮಸ್ತು ದೇಹ ಬೆಳೆಸಿರೋದಕ್ಕೆ ಮೆಚ್ಚುಗೆ ವ್ಯಕ್ತವಾದ ಬೆನ್ನಲ್ಲೇ ನೆಟ್ಟಿಗರು , ಕ್ರಿಕೆಟಿಗ ಹರ್ಭಜನ್ ಸಿಂಗ್‌ಗೆ ಟ್ರೋಲ್ ಮಾಡಿದ್ದಾರೆ. ಶ್ರೀಶಾಂತ್ ಜಿಮ್ ಬಾಡಿಯಿಂದ ಹರ್ಭಜನ್ ಸಿಂಗ್ ಟ್ರೋಲ್ ಆಗಿದ್ದು ಯಾಕೆ? ಇಲ್ಲಿದೆ ಟ್ವಿಟರ್ ಪ್ರತಿಕ್ರಿಯೆ.

SPORTS Jul 9, 2018, 4:05 PM IST

S Sreesanth's tremendous Herculean built just made twitterati wonder if Harbhajan Singh should be scaredS Sreesanth's tremendous Herculean built just made twitterati wonder if Harbhajan Singh should be scared

ಕ್ರಿಕೆಟಿಗ ಎಸ್ ಶ್ರೀಶಾಂತ್ ಈಗ ಹೇಗಾಗಿದ್ದಾರೆ ಗೊತ್ತಾ?

ಬಿಸಿಸಿಐ ನಿಷೇಧಕ್ಕೊಳಗಾಗಿರುವ ವೇಗಿ ಎಸ್ ಶ್ರೀಶಾಂತ್ ಈಗ ಸಿನಿಮಾ ಲೋಕದಲ್ಲಿ ಬ್ಯೂಸಿಯಾಗಿದ್ದಾರೆ.  ಸಿನಿಮಾಗಾಗಿ ಎಸ್ ಶ್ರೀಶಾಂತ್ ಈಗ ಬಾಹುಬಲಿ ನಟ ಪ್ರಭಾಸ್‌ನ್ನೂ ಮೀರಿಸಿದ್ದಾರೆ. ಹಾಗಾದರೆ ಶ್ರೀಶಾಂತ್ ಹೊಸ ಅವತಾರ ಹೇಗಿದೆ? ಇಲ್ಲಿದೆ .

SPORTS Jul 8, 2018, 10:19 AM IST