Asianet Suvarna News Asianet Suvarna News
138 results for "

Kasaragod

"
Kerala man paralysed from neck down has set up a multi crore timber business dplKerala man paralysed from neck down has set up a multi crore timber business dpl

ತಲೆಗಿಂತ ಕೆಳಗೆ ಬಲವೇ ಇಲ್ಲ: ಬಹುಕೋಟಿ ಮರದ ವ್ಯಾಪಾರಿ ಇವರು..!

  • ಈ ವ್ಯಾಪಾರಿಗೆ ಕುತ್ತಿಗೆಗಿಂತ ಕೆಳಗೆ ಬಲವೇ ಇಲ್ಲ
  • ಆದರೆ ಛಲಕ್ಕೆ ಕಮ್ಮಿ ಇಲ್ಲ, ಬಹುಕೋಟಿ ಮರದ ವ್ಯಾಪರ ಮಾಡ್ತಾರೆ ಇವರು

Lifestyle Oct 11, 2021, 3:35 PM IST

Mangaluru Kasaragod Student Commits Suicide Over Fee Issue mahMangaluru Kasaragod Student Commits Suicide Over Fee Issue mah
Video Icon

ಮಂಗಳೂರು: ಕಾಲೇಜಿನ ಫೀಸ್ ಟಾರ್ಚರ್‌ಗೆ ಸ್ಟುಡೆಂಟ್ ಸುಸೈಡ್?

ಫೀಸ್ ಟಾರ್ಚರ್ ಕಾರಣಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಳಾ ಎಂಬ ಪ್ರಶ್ನೆ ಮೂಡಿದೆ. ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಸುಸೈಡ್ ಮಾಡಿಕೊಂಡಿದ್ದಾರೆ. ಕಾಸರಗೋಡು ಮೂಲದ ವಿದ್ಯಾರ್ಥಿನಿ ಸಾವಿಗೆ ಶರಣಾಗಿದ್ದಾಳೆ. ಮಂಗಳವಾರ ಬೆಳಗ್ಗೆ ಹಾಸ್ಟೆಲ್ ನಲ್ಲಿ ಯಾರೂ ಇಲ್ಲದ ವೇಳೆ ಬಾತ್ ರೂಂ ನಲ್ಲಿ ನೇಣಿಗೆ ಶರಣಾಗಿದ್ದಾಳೆ.  ಕದ್ರಿಯ ಕೊಲೊಸೋ ಕಾಲೇಜಿನ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. 

 

CRIME Oct 6, 2021, 7:57 PM IST

Sa Hi Pra Shaale Kasaragodu actress Saptha Pavoor new photoshoot dplSa Hi Pra Shaale Kasaragodu actress Saptha Pavoor new photoshoot dpl

ಪ್ರವೀಣನ ಕ್ರಶ್ ಪಲ್ಲವಿಯ ಹೊಸ ಫೋಟೋಶೂಟ್: ಶಾರದೆ ಲುಕ್‌ನಲ್ಲಿ ಸಪ್ತ

  • ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ನಾಯಕಿಯ ಹೊಸ ಫೋಟೋ ಶೂಟ್
  • ನವೀನನ ಕ್ರಶ್ ಪಲ್ಲವಿಯ ಹೊಸ ಫೋಟೋಗಳು ವೈರಲ್, @dayakukkaje ಕ್ಲಿಕ್ಕಿಸಿದ ಫೋಟೋಗಳಿವು

Sandalwood Aug 17, 2021, 2:51 PM IST

Kudukoli Petrol Pump owner Abdulla Madumoole announces 5 liter free petrol for  all namesakes of the athlete Neeraj Chopra dplKudukoli Petrol Pump owner Abdulla Madumoole announces 5 liter free petrol for  all namesakes of the athlete Neeraj Chopra dpl

ನೀರಜ್ ಹೆಸರಿದ್ದರೆ 5 ಲೀಟರ್ ಪೆಟ್ರೋಲ್ ಉಚಿತ..!

  • ನೀರಜ್ ಎಂಬ ಹೆಸರಿದ್ದರೆ ಉಚಿತ ಪೆಟ್ರೋಲ್
  • ಒಂದೆರಡಲ್ಲ, ಬರೋಬ್ಬರಿ 5 ಲೀಟರ್ ಉಚಿತ ಪೆಟ್ರೋಲ್ ನೀಡಲು ಮುಂದಾದ ಪೆಟ್ರೋಲ್ ಬಂಕ್

India Aug 10, 2021, 12:31 PM IST

covid cases rise in Kerala Bus service stop from kasaragod snrcovid cases rise in Kerala Bus service stop from kasaragod snr

ಗಡಿ ಕಟ್ಟೆಚ್ಚರ: ಕಾಸರಗೋಡು ಬಸ್‌ ಸಂಚಾರವೂ ಬಂದ್‌

  • ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಕೇರಳ ಪ್ರಯಾಣಿಕರ ದ.ಕ. ಪ್ರವೇಶಕ್ಕೆ ಕೋವಿಡ್‌ ನೆಗೆಟಿವ್‌ ವರದಿ ಕಡ್ಡಾಯ
  • ದ.ಕ. ಪ್ರವೇಶಿಸುವ ಎಲ್ಲ 13 ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟು ತಪಾಸಣೆ

Karnataka Districts Aug 2, 2021, 3:58 PM IST

mangaluru kasaragod buses stopped one Week From August 1 due to Corona rbjmangaluru kasaragod buses stopped one Week From August 1 due to Corona rbj

ಮಂಗಳೂರು-ಕಾಸರಗೋಡು ಬಸ್ ಸಂಚಾರ ಸ್ಥಗಿತ: ದ.ಕ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ

* ಕೇರಳದಲ್ಲಿ ಕೊರೋನಾ ಕೇಸ್‌ ಸಂಖ್ಯೆಯಲ್ಲಿ ಹೆಚ್ಚಳ
* ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿ
* ಮಂಗಳೂರು-ಕಾಸರಗೋಡು ಬಸ್ ಸಂಚಾರ ಸ್ಥಗಿತ

Karnataka Districts Jul 31, 2021, 10:20 PM IST

Child in Kerala Dies as Beetle Gets Stuck in Trachea dplChild in Kerala Dies as Beetle Gets Stuck in Trachea dpl

ಶ್ವಾಸನಾಳದಲ್ಲಿ ಜೀರುಂಡೆ ಸಿಲುಕಿ ಮಗು ಸಾವು

  • ಶ್ವಾಸನಾಳದಲ್ಲಿ ಸಿಕ್ಕಿ ಹಾಕಿಕೊಂಡ ಜೀರುಂಡೆ
  • ಒಂದೂವರೆ ವರ್ಷದ ಮಗು ಸಾವು

India Jul 12, 2021, 11:20 AM IST

Many kannada villages Name changed  One year Back in kasaragod snrMany kannada villages Name changed  One year Back in kasaragod snr

ವರ್ಷಗಳ ಹಿಂದೆಯೇ ಮಲಯಾಳಕ್ಕೆ ಬದಲಾಗಿದೆ ಕೇರಳದ ಕನ್ನಡ ಊರುಗಳ ಹೆಸರು

  • ವರ್ಷಗಳ ಹಿಂದೆಯೇ ಮಲಯಾಳಕ್ಕೆ ಬದಲಾಗಿದೆ ಕೇರಳದ ಕನ್ನಡ ಊರುಗಳ ಹೆಸರು
  • ಲೋಕೋಪಯೋಗಿ ಇಲಾಖೆ ಬೋರ್ಡ್ ಗಳಲ್ಲಿ ಸ್ಥಳನಾಮ ಮಲಯಾಳೀಕರಣ
  • ಕಾಸರಗೋಡು ಜಿಲ್ಲೆಯ ಹಲವೆಡೆ ವರ್ಷಗಳ ಹಿಂದೆಯೇ ‌ ಮಲಯಾಳಿ ಹೆಸರಿನ ಬೋರ್ಡ್ ಗಳು ರಾರಾಜಿಸುತ್ತಿವೆ

India Jun 30, 2021, 3:19 PM IST

Will not Change kasaragod Villages Kannada Name Says Kerala Govt rbjWill not Change kasaragod Villages Kannada Name Says Kerala Govt rbj

ಕಾಸರಗೋಡಿನಲ್ಲಿನ ಗ್ರಾಮಗಳ ಕನ್ನಡದ ಹೆಸರು ಬದಲಾವಣೆ ಇಲ್ಲ, ಕೇರಳ ಸರ್ಕಾರ ಸ್ಪಷ್ಟನೆ

 * ಕಾಸರಗೋಡಿನ ಗ್ರಾಮದ ಕನ್ನಡದ ಹೆಸರು ಬದಲಾವಣೆ ವಿಚಾರ
* ಸ್ಪಷ್ಟನೆ ಕೊಟ್ಟ ಕೇರಳ ಸರ್ಕಾರ
* ಕರ್ನಾಟಕದ ಒತ್ತಾಯ, ಮನವಿಗೆ ಸ್ಪಂದಿಸಿದ ಪಿಣರಾಯಿ ವಿಜಯನ್ ಸರ್ಕಾರ 

state Jun 28, 2021, 9:19 PM IST

Karnataka kasargod to Jammu airbase blast top 10 News of June 27 ckmKarnataka kasargod to Jammu airbase blast top 10 News of June 27 ckm

ಕಾಸರಗೋಡಿಗಾಗಿ ಶುರವಾಯ್ತು ಹೋರಾಟ, ಜಮ್ಮು ಏರ್‌ಬೇಸ್‌ನಲ್ಲಿ ಸ್ಫೋಟ: ಜೂ.27ರ ಟಾಪ್ 10 ಸುದ್ದಿ!

ಕೊರೋನಾ ಕುರಿತು ವದಂತಿಗಳಿಗೆ ಕಿವಿಗೊಡಬೇಡಿ, ಸಾಧ್ಯವಾದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳಿ ಎಂದು ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಜಮ್ಮು ಮಿಲಿಟರಿ ಏರ್‌ಬೇಸ್‌ನಲ್ಲಿ ಎರಡು ಸ್ಫೋಟ ಸಂಭವಿಸಿದೆ. ಬಿಗ್‌ಬಾಸ್ ವಾರದ ಪಂಚಾಯತಿಯಲ್ಲಿ ದೊಡ್ಡ ಜಗಳವೇ ನಡೆದು ಹೋಗಿದೆ. ಶ್ರೀದೇವಿ ಪುತ್ರಿ ಜಾಹ್ನವಿ ಟಾಪ್‌ಲೆಸ್ ಫೋಟೋಶೂಟ್, ಬಾಲಿವುಡ್‌ ಸಿನಿಮಾ ಕಾಪಿ ಮಾಡ್ಬೇಡಿ ಸೇರಿದಂತೆ ಜೂನ್ 27ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Jun 27, 2021, 5:06 PM IST

Opposition for Change the Kannada Name to Malayalam in Kasaragod grgOpposition for Change the Kannada Name to Malayalam in Kasaragod grg

ಕಾಸರಗೋಡು ಗ್ರಾಮಗಳಿಗೆ ಮಲಯಾಳಂ ಹೆಸರು: ವಿರೋಧ

ಕಾಸರಗೋಡು ಜಿಲ್ಲೆಯ ಮಂಜೇಶ್ವರ ಮತ್ತು ಕಾಸರಗೋಡಿನ ಕೆಲವು ಗ್ರಾಮಗಳ ಕನ್ನಡದ ಹೆಸರನ್ನು ಮಲಯಾಳಂ ಭಾಷೆಗೆ ಬದಲಾಯಿಸಲು ಮುಂದಾಗಿರುವ ಕೇರಳ ಸರ್ಕಾರಕ್ಕೆ ಪತ್ರ ಬರೆದು ಕೂಡಲೇ ಪ್ರಕ್ರಿಯೆ ಕೈಬಿಡುವಂತೆ ಒತ್ತಾಯಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮನವಿ ಸಲ್ಲಿಸಿದೆ.
 

Karnataka Districts Jun 26, 2021, 10:22 AM IST

Mash Team Started Corona Campaign at Kasaragod inm Kerala grgMash Team Started Corona Campaign at Kasaragod inm Kerala grg

ಕಾಸರಗೋಡಲ್ಲಿ ಕೋವಿಡ್‌ ಅಂಕುಶಕ್ಕೆ ಶಿಕ್ಷಕರ ಪಡೆ..!

ಕೇರಳ-ಕರ್ನಾಟಕದ ಗಡಿನಾಡು ಕಾಸರಗೋಡಿನಲ್ಲಿ ಈಗ ಕೋವಿಡ್‌ ಕಾರಣಕ್ಕೆ ಸೆಮಿ ಲಾಕ್‌ಡೌನ್‌ ಜಾರಿಯಲ್ಲಿದೆ. 

Karnataka Districts Jun 11, 2021, 7:46 AM IST

manjeshwar mla akm ashraf reads govinda pai Kannada poem in kerala assembly mahmanjeshwar mla akm ashraf reads govinda pai Kannada poem in kerala assembly mah

ಕೇರಳ ವಿಧಾನಸಭೆಯಲ್ಲಿ ರಾಷ್ಟ್ರಕವಿ ಗೋವಿಂದ ಪೈ ಕವನ ವಾಚನ

ಕೇರಳ ವಿಧಾನಸಭೆಯಲ್ಲಿ ಮತ್ತೊಮ್ಮೆ ಮಂಜೇಶ್ವರದ ಶಾಸಕ ಕನ್ನಡ ಮೊಳಗಿಸಿದ್ದಾರೆ.  ಕೇರಳ ವಿಧಾನಸಭೆಯಲ್ಲಿ ರಾಷ್ಟ್ರಕವಿ ಗೋವಿಂದ ಪೈ ಅವರ ಕವನ ವಾಚಿಸಿದ್ದಾರೆ. 

India Jun 7, 2021, 10:10 PM IST

No Covid Relief Packages For Border District kasaragodu Artists snrNo Covid Relief Packages For Border District kasaragodu Artists snr

ಕೋವಿಡ್‌ ಲಾಕ್ಡೌನ್‌ ಪ್ಯಾಕೇಜ್‌ : ಗಡಿನಾಡ ಕಲಾವಿದರು ಅತಂತ್ರ!

  • ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕರ್ನಾ​ಟಕ ರಾಜ್ಯ ಸರ್ಕಾರ ಕಲಾವಿದರಿಗೆ ತಲಾ 3,000 ರು.ಗಳ ಪರಿಹಾರ
  •   ಬಡ ಕಲಾವಿದರು ಆನ್‌ಲೈನ್‌ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅರ್ಜಿ ಸಲ್ಲಿಸಿ ಪಡೆಯಬೇಕು
  • ಕಾಸರಗೋಡು ಜಿಲ್ಲೆಯ ಕಲಾವಿದರು ಪರಿಹಾರ ಪ್ಯಾಕೇಜ್‌ನಿಂದ ವಂಚಿತ

Karnataka Districts Jun 7, 2021, 4:10 PM IST

Artist Ashok kumar Kasaragodu Passes Away snrArtist Ashok kumar Kasaragodu Passes Away snr

ಕಲಾವಿದ ಅಶೋಕ್‌ ಕೊರೋನಾಗೆ ಬಲಿ

ಕವಿ, ನಾಟಕಕಾರ, ಚಲನಚಿತ್ರ ನಟ, ಸಾಹಿತ್ಯ ಪ್ರೋತ್ಸಾಹಕ ಕಾಸರಗೋಡು ಅಶೋಕ್‌ ಕುಮಾರ್‌ (68) ಭಾನುವಾರ ನಿಧನರಾಗಿದ್ದಾರೆ. ಕೊರೋನಾ ಮಹಾಮಾರಿ ಅಶೋಕ್ ಕುಮಾರ್‌ ಅವರನ್ನು ಬಲಿ ಪಡೆದಿದೆ. 

Karnataka Districts Apr 19, 2021, 8:08 AM IST