Asianet Suvarna News Asianet Suvarna News
185 results for "

Biopic

"
Vijayananda film director Rishika Sharma exclusive interview vcs Vijayananda film director Rishika Sharma exclusive interview vcs

Vijayanand ವಿಜಯ ಸಂಕೇಶ್ವರರೇ ರಿಯಲ್‌ ಹೀರೋ: ರಿಷಿಕಾ ಶರ್ಮಾ

ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರ ಜೀವನ ಚರಿತ್ರೆ ಆಧರಿತ ‘ವಿಜಯಾನಂದ’ ಸಿನಿಮಾ ಇಂದು ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ನಿಹಾಲ್‌ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ವಿಆರ್‌ಎಲ್‌ ಸಂಸ್ಥೆಯ ಮುಖಾಂತರ ಆನಂದ ಸಂಕೇಶ್ವರ ನಿರ್ಮಿಸಿದ್ದಾರೆ. ಸಿನಿಮಾ ತೆರೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕಿ ರಿಷಿಕಾ ಶರ್ಮಾ ಸಂದರ್ಶನ.

Interviews Dec 9, 2022, 9:03 AM IST

after siddaramothsava plan ready for siddaramaiah biopic vijay sethupathi approached ashafter siddaramothsava plan ready for siddaramaiah biopic vijay sethupathi approached ash

ಸಿದ್ದರಾಮಯ್ಯ ಬಯೋಪಿಕ್ ಮಾಡಲು ವೇದಿಕೆ ರೆಡಿ: ಮಾಜಿ ಸಿಎಂ ಪಾತ್ರ ಮಾಡ್ತಾರಾ ತಮಿಳಿನ ಖ್ಯಾತ ನಟ ವಿಜಯ್‌ ಸೇತುಪತಿ..?

ಸಿದ್ದರಾಮೋತ್ಸವದ ಭರ್ಜರಿ ಯಶಸ್ಸಿನ ನಂತರ ಈಗ ಉತ್ತರ ಕರ್ನಾಟಕದ ಮಾಜಿ ಸಚಿವರೊಬ್ಬರು ಸಿದ್ದರಾಮಯ್ಯ ಬಯೋಪಿಕ್ ಮಾಡಲು ವೇದಿಕೆ ರೆಡಿ ಮಾಡ್ತಿದ್ದಾರೆ. ಇದಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನು ಒಪ್ಪಿಸಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಬಯೋಪಿಕ್‌ಗೆ ತಮಿಳಿನ ಖ್ಯಾತ ನಟ ವಿಜಯ ಸೇತುಪತಿ ಅವರನ್ನು ಅಪ್ರೋಚ್‌ ಮಾಡಿದ್ದಾರೆ ಎಂದೂ ತಿಳಿದುಬಂದಿದೆ. 

Politics Nov 29, 2022, 10:49 AM IST

National Award winner Sudha Kongara likely to direct Ratan Tata biopic sgkNational Award winner Sudha Kongara likely to direct Ratan Tata biopic sgk

ತೆರೆಮೇಲೆ ರತನ್ ಟಾಟಾ ಬಯೋಪಿಕ್; ರಾಷ್ಟ್ರ ಪ್ರಶಸ್ತಿ ವಿಜೇತ ಡೈರೆಕ್ಟರ್ ಆಕ್ಷನ್ ಕಟ್

ಭಾರತದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಬಯೋಪಿಕ್ ತೆರೆಮೇಲೆ ಬರಲು ಸಿದ್ಧವಾಗಿದೆ. ಟಾಟಾ ಬಯೋಪಿಕ್‌ಗೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿ ಆಕ್ಷನ್ ಕಚಟ್ ಹೇಳುತ್ತಿದ್ದಾರೆ. 

Cine World Nov 24, 2022, 4:30 PM IST

first sandalwood biopic movie vijayananda will release on december 09 suhfirst sandalwood biopic movie vijayananda will release on december 09 suh
Video Icon

ಡಿ. 09ರಂದು ತೆರೆ ಕಾಣುತ್ತಿದೆ 'ವಿಜಯಾನಂದ': ಟ್ರೈಲರ್ ರಿಲೀಸ್ ಮಾಡಿದ ಸಿಎಂ

ವಿಜಯಾನಂದ ಸಿನಿಮಾ ತೆರೆಯ ಮೇಲೆ ಬರುವುದಕ್ಕೆ ಸಿದ್ಧವಾಗಿದ್ದು, ಸಿನಿಮಾದ ಟ್ರೈಲರ್'ನ್ನು ಸಿಎಂ ಬೊಮ್ಮಾಯಿ ರಿಲೀಸ್ ಮಾಡಿದ್ದಾರೆ.
 

Sandalwood Nov 21, 2022, 5:45 PM IST

Vijayanand trailer release Kannada biopic Vijay Sankeshwar vcs  Vijayanand trailer release Kannada biopic Vijay Sankeshwar vcs

Vijayanand 5 ಭಾಷೆಯಲ್ಲಿ ಟ್ರೈಲರ್ ಬಿಡುಗಡೆ; ಅಸಾಧ್ಯವನ್ನು ಸಾಧ್ಯ ಮಾಡುವ ವ್ಯಕ್ತಿ ಎಂದು ಸಿಎಂ ಬೊಮ್ಮಾಯಿ

5 ಭಾಷೆಯಲ್ಲಿ ವಿಜಯಾನಂದ ಟ್ರೇರ್ಲ ಬಿಡುಗಡೆ.  ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿಎಂ ಬೊಮ್ಮಾಯಿ 'ಅಸಾಧ್ಯವನ್ನು ಸಾಧ್ಯ ಮಾಡುವ ವ್ಯಕ್ತಿಯೇ ವಿಜಯ ಸಂಕೇಶ್ವರ' ಎಂದಿದ್ದಾರೆ.

Sandalwood Nov 21, 2022, 9:18 AM IST

vijayanand movie is releasing on december 9 in five languages suhvijayanand movie is releasing on december 9 in five languages suh
Video Icon

Vijayanand Movie: ಡಿ. 9ರಂದು 'ವಿಜಯಾನಂದ' ರಿಲೀಸ್: ಇದು ಕನ್ನಡದ ಮೊದಲ ಬಯೋಪಿಕ್ ಸಿನಿಮಾ

ಉದ್ಯಮಿ ವಿಜಯ್ ಸಂಕೇಶ್ವರ್ ಅವರ ಜೀವನಗಾಥೆ ಸಿನಿಮಾ ಆಗಿ ಬೆಳ್ಳಿತೆರೆ ಮೇಲೆ ಬರುತ್ತಿದೆ. ಇದು ಕನ್ನಡದ ಮೊದಲ ಬಯೋಪಿಕ್ ಸಿನಿಮಾ ಅನ್ನೋದು ವಿಶೇಷ.
 

Sandalwood Nov 8, 2022, 11:40 AM IST

Vijay Sankeshwar biopic Vijayanand movie release on December 9th vcs Vijay Sankeshwar biopic Vijayanand movie release on December 9th vcs

Vijay Sankeshwar ಡಿ.9ಕ್ಕೆ 5 ಭಾಷೆಗಳಲ್ಲಿ 1 ಸಾವಿರ ಚಿತ್ರಮಂದಿರಗಳಲ್ಲಿ ವಿಜಯಾನಂದ ತೆರೆಗೆ

ವಿಜಯ ಸಂಕೇಶ್ವರರ ಬಯೋಪಿಕ್‌ ವಿಜಯಾನಂದ.ರಿಷಿಕಾ ಶರ್ಮಾ ನಿರ್ದೇಶನದ ಸಿನಿಮಾದ ಇದಾಗಿದ್ದು ಡಿಸೆಂಬರ್ 9ಕ್ಕೆ ತೆರೆ ಕಾಣಲಿದೆ.

Sandalwood Nov 7, 2022, 10:10 AM IST

Tanushree datta talks about Me too again and her biopic planing vcs Tanushree datta talks about Me too again and her biopic planing vcs

#MeToo ಕಳ್ಳತನವಾದರೆ ಪೊಲೀಸ್‌ಗೆ ಹೇಳ್ತೀವಿ ಅಂದ್ಮೇಲೆ ಮಾನ ಮರ್ಯಾದೆ ಹೋದ್ರೂ ಕಂಪ್ಲೇಂಟ್ ಕೊಡ್ಬೇಕು: ತನುಶ್ರೀ ದತ್ತಾ

ಬಾಲಿವುಡ್‌ನಲ್ಲಿ ಮೀ ಟೂ ಅಭಿಯಾನ ಎಷ್ಟರ ಮಟ್ಟಕ್ಕೆ ಪರಿಣಾಮ ಬೀರಿದೆ? ತನುಶ್ರೀ ದತ್ತಾ ಪ್ರೇರಣೆಯಿಂದ ಧ್ವನಿ ಎತ್ತಿದವರಿಗೆ ನ್ಯಾಯ ಸಿಕ್ಕಿದ್ಯಾ?

Cine World Oct 14, 2022, 5:02 PM IST

Pankaj Tripathi likely To Play Atal Bihari Vajpayee In Biopic sgkPankaj Tripathi likely To Play Atal Bihari Vajpayee In Biopic sgk

ಅಟಲ್ ಬಿಹಾರಿ ವಾಜಪೇಯಿ ಬಯೋಪಿಕ್‌; ಮಾಜಿ ಪ್ರಧಾನಿ ಪಾತ್ರದಲ್ಲಿ ಬಾಲಿವುಡ್ ಖ್ಯಾತ ನಟ

ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ತೆರೆಮೇಲೆ ಬರ್ತಿದೆ ಎಂದು ಘೋಷಣೆ ಆಗುತ್ತಿದ್ದಂತೆ ರಾಜಕೀಯ ಮತ್ತು ಸಿನಿ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ಅಂದಹಾಗೆ ಅಟಲ್ ಬಯೋಪಿಕ್‌ಗೆ 'ಮೇ ರಹೂ ಯಾ ನಾ ರಹೂ, ಯೇ ದೇಶ್ ರೇಹನಾ ಚಾಯಿಯೇ-ಅಟಲ್' ಎಂದು ಟೈಟಲ್ ಇಡಲಾಗಿದೆ. ಸಿನಿಮಾ ಘೋಷಣೆಯಾಗುತ್ತಿದ್ದಂತೆ ಮಾಜಿ ಪ್ರಧಾನಿ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿತ್ತು.  

Cine World Jul 11, 2022, 11:30 AM IST

Akshay Kumar transforms into Jaswant Gill new look viral on social media sgkAkshay Kumar transforms into Jaswant Gill new look viral on social media sgk

ಜಸ್ವಂತ್ ಗಿಲ್ ಆಗಿ ಬದಲಾದ ಅಕ್ಷಯ್ ಕುಮಾರ್; ಹೊಸ್ ಲುಕ್ ವೈರಲ್

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಅಕ್ಷಯ್ ಕುಮಾರ್ ಇದೀಗ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. 

Cine World Jul 9, 2022, 3:33 PM IST

Biopic on late prime minister Atal Bihari Vajpayee announced sgk Biopic on late prime minister Atal Bihari Vajpayee announced sgk

ಅಟಲ್ ಬಿಹಾರಿ ವಾಜಪೇಯಿ ಬಯೋಪಿಕ್ ಘೋಷಣೆ; ಮಾಜಿ ಪ್ರಧಾನಿ ಪಾತ್ರ ಮಾಡೋರ್ಯಾರು?

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ತೆರೆಮೇಲೆ ಬರ್ತಿದೆ. ಅಂದಹಾಗೆ ಅಟಲ್ ಜೀವನವನ್ನು ತೆರೆಮೇಲೆ ತರುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಜನ್ಹಿತ್ ಮೇ ಜಾರಿ ಖ್ಯಾತಿಯ ನಿರ್ಮಾಪಕರಾದ ವಿನೋದ್ ಭಾನುಶಾಲಿ ಮತ್ತು ಪ್ರಧಾನಿ ನರೇಂದ್ರ ಮೋದಿ (2019) ಚಿತ್ರವನ್ನು ನಿರ್ಮಿಸಿದ್ದ ಸಂದೀಪ್ ಸಿಂಗ್ ಉಲ್ಲೇಖ್.

Cine World Jun 29, 2022, 3:38 PM IST

Trailer of Mithali Raj biopic Shabaash Mithu released video goes viral kvnTrailer of Mithali Raj biopic Shabaash Mithu released video goes viral kvn

ಮಿಥಾಲಿ ರಾಜ್ ಜೀವನಾಧಾರಿತ 'ಶಬ್ಬಾಶ್ ಮಿಥೂ' ಸಿನೆಮಾದ ಟ್ರೇಲರ್ ರಿಲೀಸ್‌..!

ಶಬ್ಬಾಶ್ ಮಿಥೂ ಚಿತ್ರದ ಟ್ರೇಲರ್ ರಿಲೀಸ್‌
ಮಿಥಾಲಿ ರಾಜ್ ಜೀವನಾಧಾರಿತ ಚಿತ್ರ ಶಬ್ಬಾಶ್ ಮಿಥೂ
ಮಿಥಾಲಿ ರಾಜ್ ಪಾತ್ರದಲ್ಲಿ ಮಿಂಚಿರುವ ತಾಪ್ಸಿ ಪನ್ನು

Cricket Jun 20, 2022, 2:03 PM IST

Actor Rishab shetty reveals harikathe alla girikathe film is about Honnavalli Krishna vcsActor Rishab shetty reveals harikathe alla girikathe film is about Honnavalli Krishna vcs
Video Icon

ಹೊನ್ನವಳ್ಳಿ ಕೃಷ್ಣ ಜೀವನದ ಕಥೆಯೇ ರಿಷಬ್ ಶೆಟ್ಟಿ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾ?

ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕ ಹೀಗೆ ವಿಭಿನ್ನ ಭಾಗಗಳಲ್ಲಿ ತೊಡಗಿಸಿಕೊಂಡಿರುವ ಹೊನವಳ್ಳಿ ಕೃಷ್ಣ ಅವರ ಜೀವನದ ಕಥೆಯನ್ನು ನಟ ರಿಷಬ್ ಶೆಟ್ಟಿ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಲ್ಲಿ ಹೇಳಲು ಮುಂದಾಗಿದ್ದಾರೆ. ಎಮೋಷನಲ್‌ ಸಿನಿಮಾ ಮಾಡುತ್ತಿದ್ದ ರಿಷಬ್ ಮೊದಲ ಬಾರಿ ತಮಾಷೆ ರೀತಿಯಲ್ಲಿ ಸೀರಿಯಸ್‌ ವಿಚಾರ ಹೇಳಲು ಮುಂದಾಗಿದ್ದಾರೆ. 

Sandalwood Jun 16, 2022, 10:31 AM IST

Dolly Dhananjay headbush film to hit theatre on August 21st vcsDolly Dhananjay headbush film to hit theatre on August 21st vcs

ಅಕ್ಟೋಬರ್‌ 21ಕ್ಕೆ ಹೆಡ್‌ ಬುಷ್‌; ಬಚ್ಚನ್‌ ಪುತ್ರ ಎಂಟ್ರಿ

  • ಅಕ್ಟೋಬರ್‌ 21ಕ್ಕೆ ಹೆಡ್‌ ಬುಷ್‌
  • ಡಾಲಿ ಧನಂಜಯ್‌ ಚಿತ್ರದಲ್ಲಿ ಬಚ್ಚನ್‌ ಪುತ್ರ ನಟನೆ

Sandalwood Jun 13, 2022, 9:54 AM IST

Major Sandeep Unnikrishnan film major by Adivi sesh release on june 3rd vcs Major Sandeep Unnikrishnan film major by Adivi sesh release on june 3rd vcs

ಜೂ.3ರಂದು ಸಂದೀಪ್‌ ಉನ್ನಿಕೃಷ್ಣನ್‌ ಕತೆ ಆಧರಿಸಿದ ಮೇಜರ್‌ ಬಿಡುಗಡೆ

  • ಜೂ.3ರಂದು ಸಂದೀಪ್‌ ಉನ್ನಿಕೃಷ್ಣನ್‌ ಕತೆ ಆಧರಿಸಿದ ಮೇಜರ್‌ ಬಿಡುಗಡೆ
  • ಬೆಂಗಳೂರಿನಲ್ಲಿ ಪ್ರೀಮಿಯರ್‌ ಶೋ ವೀಕ್ಷಿಸಿದ ಸಂದೀಪ್‌ ಪೋಷಕರು

Sandalwood Jun 2, 2022, 9:21 AM IST