Asianet Suvarna News Asianet Suvarna News
206 results for "

Wrestling

"
Wrestling trials for World Championships on August 25 and 26 no grappler gets exemption kvnWrestling trials for World Championships on August 25 and 26 no grappler gets exemption kvn

ವಿಶ್ವ ಕುಸ್ತಿಗೆ ಆಗಸ್ಟ್ 25, 26ಕ್ಕೆ ಆಯ್ಕೆ ಟ್ರಯಲ್ಸ್; ಪಟಿಯಾಲಾದಲ್ಲಿ ಟ್ರಯಲ್ಸ್‌..!

 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ಗೆ ಭಾರತೀಯ ಕುಸ್ತಿಪಟುಗಳ ಆಯ್ಕೆಗೆ ಆ.25, 26ರಂದು ಪಟಿಯಾಲಾದಲ್ಲಿ ಟ್ರಯಲ್ಸ್‌ ನಡೆಯಲಿದ್ದು, ಯಾವೊಬ್ಬ ಕುಸ್ತಿಪಟುವಿಗೂ ಟ್ರಯಲ್ಸ್‌ನಿಂದ ವಿನಾಯಿತಿ ನೀಡಿಲ್ಲ.

Sports Aug 15, 2023, 10:39 AM IST

Wrestlers Sexual harassment case enough evidence to put Brij Bhushan Singh on trial Delhi police tell court kvnWrestlers Sexual harassment case enough evidence to put Brij Bhushan Singh on trial Delhi police tell court kvn

ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಸಾಕಷ್ಟು ಸಾಕ್ಷ್ಯವಿದೆ: ಕೋರ್ಟ್‌ಗೆ ಡೆಲ್ಲಿ ಪೊಲೀಸ್‌ ಮಾಹಿತಿ

ಬ್ರಿಜ್‌ಭೂಷಣ್ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ
ಬ್ರಿಜ್‌ಭೂಷಣ್‌ಗೆ ಉರುಳಾಗುತ್ತಾ ಡೆಲ್ಲಿ ಪೊಲೀಸರ ಹೇಳಿಕೆ?
ಬ್ರಿಜ್‌ ಅವರನ್ನು ವಿಚಾರಣೆಗೊಳಪಡಿಸಬೇಕು ಎಂದು ಮನವಿ ಮಾಡಿಕೊಂಡ ಪೊಲೀಸರು

Sports Aug 12, 2023, 11:05 AM IST

The owners of Facebook Mark Zuckerberg twitter owner and Worlds richest businessman Elon Musk ready to fight in wrestling match This match will be telecast on twitter akbThe owners of Facebook Mark Zuckerberg twitter owner and Worlds richest businessman Elon Musk ready to fight in wrestling match This match will be telecast on twitter akb

ಜುಕರ್‌ಬರ್ಗ್ -ಮಸ್ಕ್ ಕುಸ್ತಿಗೆ ಅಖಾಡ ರೆಡಿ: ಟ್ವೀಟರ್‌ನಲ್ಲಿ ನೇರ ಪ್ರಸಾರ!

ವಿಶ್ವದ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್ ಹಾಗೂ ಫೇಸ್‌ಬುಕ್‌ ಒಡೆಯ ಮಾರ್ಕ್ ಜುಕರ್‌ಬರ್ಗ್ ಅವರು ಪರಸ್ಪರ ಕುಸ್ತಿಯಾಡಲು ಒಪ್ಪಿಗೆ ಸೂಚಿಸಿದ್ದಾರೆ. ಈ ಪಂದ್ಯ ‘ಎಕ್ಸ್‌’ನಲ್ಲಿ ಪ್ರಸಾರವಾಗಲಿದೆ. 

BUSINESS Aug 7, 2023, 8:00 AM IST

Vinesh Phogat Bajrang Punia could be withdrawn from Asian Games Squad if they lose worlds trials kvnVinesh Phogat Bajrang Punia could be withdrawn from Asian Games Squad if they lose worlds trials kvn

ವಿನೇಶ್‌ ಫೋಗಟ್‌, ಭಜರಂಗ್‌ ಪೂನಿಯಾ ಏಷ್ಯಾಡ್‌ ಸ್ಪರ್ಧೆ ಮಾಡಲು ಹೊಸ ಷರತ್ತು?

ವಿನೇಶ್, ಭಜರಂಗ್‌ಗೆ ಏಷ್ಯಾಡ್‌ ಸ್ಪರ್ಧೆಗೂ ಮುನ್ನ ಹೊಸ ಷರತ್ತು
ಈ ಇಬ್ಬರೂ ವಿಶ್ವ ಚಾಂಪಿಯನ್‌ಶಿಪ್‌ ಟ್ರಯಲ್ಸ್‌ನಲ್ಲಿ ಗೆದ್ದರಷ್ಟೇ ಏಷ್ಯನ್‌ ಗೇಮ್ಸ್‌ನಲ್ಲಿ ಸ್ಪರ್ಧಿಸಲು ಅವಕಾಶ?
ಸೆಪ್ಟೆಂಬರ್ 16ರಿಂದ 25ರ ವರೆಗೂ ಸರ್ಬಿಯಾದ ಬೆಲ್ಗ್ರೇಡ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌

Sports Jul 26, 2023, 11:41 AM IST

The Undertaker saves wife from possible shark attack Video goes viral kvnThe Undertaker saves wife from possible shark attack Video goes viral kvn

WWE ಲೆಜೆಂಡ್ ಅಂಡರ್‌ಟೇಕರ್ ನೋಡಿ ಬೆಚ್ಚಿಬಿದ್ದ ಡೇಂಜರಸ್ ಶಾರ್ಕ್‌..! ವಿಡಿಯೋ ವೈರಲ್

ಬೆಂಗಳೂರು: ದಿ ಅಂಡರ್‌ಟೇಕರ್ ಹೆಸರು ಯಾರು ಕೇಳಿಲ್ಲ ಹೇಳಿ? WWE ವೃತ್ತಿಪರ ಕುಸ್ತಿಪಟುವಾಗಿರುವ ದಿ ಅಂಡರ್‌ಟೇಕರ್, ಇದೀಗ ಹೊಸ ವಿಚಾರವೊಂದಕ್ಕೆ ಸುದ್ದಿಯಾಗಿದ್ದಾರೆ. WWE ಕುಸ್ತಿ ರಿಂಗ್‌ನಲ್ಲಿ ಅಬ್ಬರಿಸುತ್ತಾ ಬಂದಿರುವ ದಿ ಅಂಡರ್‌ಟೇಕರ್, ಇದೀಗ ಶಾರ್ಕ್‌ ಕೂಡಾ ಬೆಚ್ಚಿಬೀಳುವಂತೆ ಮಾಡಿದ್ದಾರೆ.
 

Sports Jul 13, 2023, 2:45 PM IST

Wrestling trials for Asian Games on July 22 and 23 kvnWrestling trials for Asian Games on July 22 and 23 kvn

ಏಷ್ಯನ್ ಗೇಮ್ಸ್‌ಗೆ ಜುಲೈ 22, 23ಕ್ಕೆ ಕುಸ್ತಿ ಟ್ರಯಲ್ಸ್‌ ನಿಗದಿ; ವಿನೇಶ್, ಭಜರಂಗ್‌ಗೆ ವಿನಾಯಿತಿ?

ಏಷ್ಯನ್ ಗೇಮ್ಸ್‌ ಕ್ರೀಡಾಕೂಟಕ್ಕೆ ಕುಸ್ತಿ ಟ್ರಯಲ್ಸ್‌ಗೆ ದಿನಾಂಕ ನಿಗದಿ
ಇದೇ ಜುಲೈ 22 ಹಾಗೂ 23ರಂದು ನಡೆಯಲಿದೆ ಆಯ್ಕೆ ಟ್ರಯಲ್ಸ್
ಭಜರಂಗ್ ಪೂನಿಯಾ, ವಿನೇಶ್ ಪೋಗಟ್‌ಗೆ ಟ್ರಯಲ್ಸ್‌ನಿಂದ ವಿನಾಯಿತಿ ಸಾಧ್ಯತೆ

Sports Jul 13, 2023, 11:15 AM IST

Womens wrestling in Kolkata local train The umpire who came to clear it was also slapped akbWomens wrestling in Kolkata local train The umpire who came to clear it was also slapped akb

ಕೋಲ್ಕತ್ತಾ ಲೋಕಲ್ ಟ್ರೈನಲ್ಲಿ ಮಹಿಳೆಯರ ರಸ್ಲಿಂಗ್: ಬಿಡಿಸಲು ಬಂದ ಅಂಪೈರ್‌ಗೂ ಏಟು

ಕೋಲ್ಕತ್ತಾದ ಲೋಕಲ್ ರೈಲಿನಲ್ಲಿ ಮಹಿಳೆಯರಿಬ್ಬರು ಕಿತ್ತಾಡಿಕೊಂಡಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Woman Jul 12, 2023, 2:44 PM IST

Wrestlers Protest Babita Phogat has tried to weaken our protest Says Sakshi Malik kvnWrestlers Protest Babita Phogat has tried to weaken our protest Says Sakshi Malik kvn

Wrestlers Protest ಬಬಿತಾರಿಂದ ಕುಸ್ತಿ ಹೋರಾಟಕ್ಕೆ ಧಕ್ಕೆ: ಸಾಕ್ಷಿ ಮಲಿಕ್

ಸಾಕ್ಷಿ ಮಲಿಕ್‌ vs ಬಬಿತಾ ರಾಜ​ಕೀಯ ಕೆಸ​ರೆ​ರೆ​ಚಾಟ!
ಹೋರಾಟ ದುರ್ಬ​ಲಗೊಳಿ​ಸ​ಲು ಬಬಿತಾ ಯತ್ನ: ಸಾಕ್ಷಿ
ಪ್ರತಿ​ಭ​ಟನಾ ನಿರತ ರೆಸ್ಲರ್ಸ್‌ ಕಾಂಗ್ರೆಸ್‌ ಕೈಗೊಂಬೆ: ಬಬಿ​ತಾ
 

Sports Jun 19, 2023, 9:09 AM IST

Brij Bhushan Sharan Singh Wrestlers Case Delhi Police Files  sexual harassment charge sanBrij Bhushan Sharan Singh Wrestlers Case Delhi Police Files  sexual harassment charge san

ಬ್ರಿಜ್‌ ಭೂಷಣ್‌ ವಿರುದ್ಧ ದೆಹಲಿ ಪೊಲೀಸರ ಲೈಂಗಿಕ ದೌರ್ಜನ್ಯ ಕೇಸ್‌, ಪೊಕ್ಸೋ ಕೇಸ್‌ನಿಂದ ಕ್ಲೀನ್‌ಚಿಟ್‌!

ದೆಹಲಿ ಪೊಲೀಸರು ಗುರುವಾರ ಬ್ರಿಜ್‌ ಭೂಷಣ್‌ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 1500 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ. ಅದರೊಂದಿಗೆ ಅವರ ವಿರುದ್ಧ ದಾಖಲಾಗಿರುವ ಪೋಕ್ಸೋ ಕೇಸ್‌ನಲ್ಲಿ 500 ಪುಟಗಳ ಕೇಸ್‌ ಕ್ಲೋಸ್‌ ಅರ್ಜಿಯನ್ನು ಕೋರ್ಟ್‌ನಲ್ಲಿ ದಾಖಲಿಸಲಾಗಿದೆ.
 

India Jun 15, 2023, 1:20 PM IST

WFI elections to be held on July 6 none of Brij Bhushan Sharan Sing family members to contest Kannada News kvnWFI elections to be held on July 6 none of Brij Bhushan Sharan Sing family members to contest Kannada News kvn

ಕುಸ್ತಿ ಒಕ್ಕೂಟ ಚುನಾವಣೆ: ಬ್ರಿಜ್‌ ಭೂಷಣ್ ಕುಟುಂಬ ಸ್ಪರ್ಧಿಸಲ್ಲ..!

ಭಾರತೀಯ ಕುಸ್ತಿ ಒಕ್ಕೂಟದ ಚುನಾವಣೆ ಜುಲೈ 06ಕ್ಕೆ ನಿಗದಿ
ಅಧ್ಯಕ್ಷ ಸೇರಿ​ದಂತೆ ವಿವಿಧ ಹುದ್ದೆ​ಗ​ಳಿಗೆ ಚುನಾ​ವಣೆ ನಡೆಯಲಿದೆ
 ನಾಮ​ಪತ್ರ ಸಲ್ಲಿ​ಸಲು ಜೂನ್ 23ರಿಂದ 25ರ ವರೆಗೆ ಸಮ​ಯಾ​ವ​ಕಾಶ

Sports Jun 14, 2023, 10:28 AM IST

Wrestling Federation of India elections to be held on July 4 says IOA kvnWrestling Federation of India elections to be held on July 4 says IOA kvn

ಭಾರತೀಯ ಕುಸ್ತಿ ಸಂಸ್ಥೆ ಚುನಾವಣೆಗೆ ಡೇಟ್ ಫಿಕ್ಸ್‌..!

ಭಾರ​ತೀಯ ಕುಸ್ತಿ ಫೆಡ​ರೇ​ಶ​ನ್‌ ಚುನಾವಣೆ ದಿನಾಂಕ ನಿಗದಿ
ಚುನಾವಣಾ ಪ್ರಕ್ರಿಯೆ ಆರಂಭಿಸಿದ ಐಒಎ
ಈ ಮೊದಲು ಜೂ.30ರೊಳಗೆ ನಡೆಸುವುದಾಗಿ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಮಾಹಿತಿ ನೀಡಿ​ದ್ದರು

Sports Jun 13, 2023, 10:40 AM IST

Wrestling referee Jagbir Singh says he has seen Brij Bhushan Singh inappropriately touching wrestlers kvnWrestling referee Jagbir Singh says he has seen Brij Bhushan Singh inappropriately touching wrestlers kvn

ರೆಸ್ಲ​ರ್‌​ಗಳ ಆರೋಪ ನಿಜ, ಬ್ರಿಜ್‌ರ ಅಸ​ಭ್ಯ ವರ್ತ​ನೆ​ಯನ್ನು ಕಣ್ಣಾರೆ ಕಂಡಿ​ದ್ದೇನೆ ಎಂದ ಅಂತಾರಾಷ್ಟ್ರೀಯ ರೆಫ್ರಿ!

ಕುಸ್ತಿಪಟುಗಳ ಹೋರಾಟಕ್ಕೆ ಪುಷ್ಟಿ ತಂದುಕೊಟ್ಟ ಅಂತಾರಾಷ್ಟ್ರೀಯ ರೆಫ್ರಿ ಜಗ್ಬೀರ್‌ ಸಿಂಗ್‌ ನೀಡಿ​ರುವ ಹೇಳಿಕೆ 
ಬ್ರಿಜ್‌ರ ಅಸ​ಭ್ಯ ವರ್ತ​ನೆ​ ಹಲವು ಬಾರಿ ಕಣ್ಣಾರೆ ಕಂಡಿ​ದ್ದೇನೆ: ರೆಫ್ರಿ ಜಗ್ಬೀರ್‌ ಸಿಂಗ್‌
ಬ್ರಿಜ್‌​ಭೂ​ಷಣ್‌ ಸಿಂಗ್‌ರ ಕೊರ​ಳಿಗೆ ಮತ್ತೊಂದು ಉರುಳು ಸುತ್ತಿ​ಕೊ​ಳ್ಳುವ ಸಾಧ್ಯತೆ 

Sports Jun 10, 2023, 7:56 AM IST

Indian wrestlers protest continued in delhi nbnIndian wrestlers protest continued in delhi nbn
Video Icon

ಬ್ರಿಜ್ ಭೂಷಣ್ VS ಕುಸ್ತಿಪಟುಗಳು ಏನಿದು ಕತೆ..? : ಚಾಂಪಿಯನ್ಸ್ ಕಣ್ಣೀರಿನ ಹಿಂದಿರೋ ಕತೆ ಏನು..?

ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ ಭೂಷಣ್‌ ವಿರುದ್ಧ ಕುಸ್ತಿ ಪಟುಗಳು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟ 100 ದಿನಕ್ಕೆ ಕಾಲಿಟ್ಟಿದ್ದು, ಇನ್ನೂ ವಿವಾದ ಮಾತ್ರ ಬಗೆಹರಿದಿಲ್ಲ.

Mixed bag Jun 1, 2023, 10:31 AM IST

Media is supporting Brij Bhushan more than the players Says Bajrang Punia kvnMedia is supporting Brij Bhushan more than the players Says Bajrang Punia kvn

Wrestlers Protest: ಮಾಧ್ಯ​ಮ​ಗಳ ವಿರು​ದ್ಧ ಕುಸ್ತಿ​ಪ​ಟು​ಗಳ ಆಕ್ರೋ​ಶ!

ಭೂಷಣ್‌ಗೆ ಮಾತಾಡಲು ವೇದಿಕೆ ನೀಡ್ಬೇಡಿ
ಮಾಧ್ಯಮಗಳ ಮೇಲೆ ಆಕ್ರೋಶ ಹೊರಹಾಕಿದ ಕುಸ್ತಿಪಟುಗಳು
ಕ್ರಿಮಿ​ನ​ಲ್‌​ಗ​ಳ​ಲ್ಲದ ಅಥ್ಲೀ​ಟ್‌​ಗ​ಳಿ​ಗಿಂತ ಕ್ರಿಮಿ​ನಲ್‌ ಹಿನ್ನೆಲೆಯ ಬ್ರಿಜ್‌ಗೆ ಹೆಚ್ಚಿನ ಬೆಂಬಲ ನೀಡು​ತ್ತಿವೆ

Sports May 1, 2023, 9:47 AM IST

Wrestlers protest WFI President Brij Bhushan says he is innocent calls stir a motivated campaign kvnWrestlers protest WFI President Brij Bhushan says he is innocent calls stir a motivated campaign kvn

ಪ್ರತಿಭಟನೆ ಹಿಂದೆ ಕಾಂಗ್ರೆಸ್‌ ಕೈವಾಡ: ಬ್ರಿಜ್‌ಭೂಷಣ್‌ ಸಿಂಗ್ ಆರೋಪ

ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ನಡೆಸುತ್ತಿರುವ ಆರೋಪ ಹೊತ್ತಿರುವ ಬ್ರಿಜ್‌ಭೂಷಣ್
ಕೇವಲ ಒಂದು ಕುಟುಂಬದ ಅಖಾಡದಿಂದ ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ
ಉದ್ಯಮಿ, ಕಾಂಗ್ರೆಸ್‌ ಕುಮ್ಮಕ್ಕಿನಿಂದ ಕುಸ್ತಿಪಟುಗಳ ಪತ್ರಿಭಟನೆ: ಬ್ರಿಜ್‌ಭೂಷಣ್‌
 

Sports Apr 30, 2023, 10:07 AM IST