ಮೈನೆ ಪ್ಯಾರ್ ಕಿಯಾ ಮೂಲಕ ಬಾಲಿವುಡ್ನಲ್ಲಿ ಹಂಗಾಮಾ ಸೃಷ್ಟಿಸಿದ್ದ ನಟಿ ಭಾಗ್ಯಶ್ರೀ ಪತಿ ಹಿಮಾಲಯ ದಾಸಾನಿ ಅವರು ಹೋಳಿ ಹಬ್ಬದ ಕುತೂಹಲದ ನೆನಪೊಂದನ್ನು ಹಂಚಿಕೊಂಡಿದ್ದಾರೆ. ಏನದು?
Cine World Mar 8, 2023, 5:56 PM IST
8ನೇ ಶತಮಾನದಲ್ಲಿ ಭಗವಾನ್ ಶಂಕರಾಚಾರ್ಯರಿಗೆ ಜ್ಞಾನೋದಯವಾದ ಸ್ಥಳ ಎಂಬ ಹಿರಿಮೆ ಹೊಂದಿರುವ ಹಿಮಾಲಯದ ತಪ್ಪಲಿನ ಉತ್ತರಾಖಂಡದ ಜೋಶಿಮಠ ನಗರವೀಗ ಭಾರೀ ಆತಂಕದ ನೆಲೆಯಾಗಿ ಹೊರಹೊಮ್ಮಿದೆ.
India Jan 6, 2023, 7:45 AM IST
ಚೀನಿ ಯೋಧರು ಭಾರತದ ಗಡಿಗೆ ಬಂದಿದ್ದು ಹಿಮಾಲಯದ ಎತ್ತರದ ಪ್ರದೇಶದಲ್ಲಿ ಮಾತ್ರ ಬೆಳೆಯುವ ಕಾರ್ಡಿಸೆಫ್ಸ್ ಫಂಗಸ್‌ಗಾಗಿ ಎಂದು ಚಿಂತಕರ ಚಾವಡಿಯೊಂದು ಹೇಳಿದೆ. ಲೈಂಗಿಕ ಶಕ್ತಿವರ್ಧಕ ಎಂದು ನಂಬಲಾಗಿರುವ ಈ ಅಣಬೆ ಬೆಲೆ ಚಿನ್ನಕ್ಕಿಂತ ದುಬಾರಿ ಎಂದು ತಿಳಿದುಬಂದಿದೆ.
India Dec 27, 2022, 9:32 AM IST
ಈ ಡ್ರೋನ್‌ಗಳು ಕಾರ್ಯಾಚರಣೆಯ ಸನ್ನದ್ಧತೆಯನ್ನು ಹೆಚ್ಚಿಸುತ್ತದೆ ಮತ್ತು ಬಲವನ್ನು ಹಲವು ಪಟ್ಟುಗಳಷ್ಟು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.
India Oct 26, 2022, 10:31 AM IST
ರಾಕ್ ಸಾಲ್ಟ್, ಪಿಂಕ್ ಸಾಲ್ಟ್ ಮತ್ತು ಹಿಮಾಲಯನ್ ಸಾಲ್ಟ್ ಎಂದು ಕರೆಯಲ್ಪಡುವ ಕಲ್ಲುಪ್ಪು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಸಾಮಾನ್ಯ ಉಪ್ಪಿನ ಬದಲು ಇದನ್ನು ಬಳಸಲು ಪ್ರಾರಂಭಿಸಿದ್ದಾರೆ. ಇದು ಅಷ್ಟೊಂದು ಪ್ರಯೋಜಕಾರಿಯಾಗಿದೆ. ಈ ಮೊದಲು, ಜನರು ಈ ಉಪ್ಪನ್ನು ಉಪವಾಸ ಇರೋವಾಗ ಮಾತ್ರ ಬಳಸುತ್ತಿದ್ದರು, ಆದರೆ ಈಗ ಜನರು ಪ್ರತಿದಿನ ತಮ್ಮ ಆಹಾರದಲ್ಲಿಯೂ ಕಲ್ಲುಪ್ಪನ್ನು ಬಳಸುತ್ತಾರೆ.
Health Sep 26, 2022, 6:12 PM IST
140 ದಿನಗಳಲ್ಲಿ 4,841 ಕಿ.ಮೀ. ಚಾರಣ ನಡೆಸಿ, ದಾಖಲೆ ಬರೆದ 50 ದಾಟಿದ 11 ಮಂದಿ ಮಹಿಳೆಯರ ತಂಡ
Woman Sep 3, 2022, 1:14 PM IST
ಆ ಹಳ್ಳಿಗೆ ವಿದ್ಯುತ್ ಕಂಬಗಳು ಬಂದಿವೆ. ಅವುಗಳಿಗೆ ತಂತಿ ಬಂದಿಲ್ಲ. ಕರೆಂಟೇ ಇಲ್ಲವೆಂದ ಮೇಲೆ ಫೋನು ಸಂಪರ್ಕ ಕೇಳಲೇಬೇಡಿ. ಗಿಜಿಗುಟ್ಟುವ ಪರಿಸರದಿಂದ ಬಾಹ್ಯ ಪ್ರಪಂಚದ ಸಂಪರ್ಕವೇ ಇಲ್ಲದೆ ನಾಲ್ಕಾರು ದಿನ ಕಳೆಯಬೇಕು ಎನ್ನುವವರಿಗೆ ಹೇಳಿ ಮಾಡಿಸಿದ ಊರದು. ಸುತ್ತಲೂ ಹಿಮಾಲಯದ ಬೆಟ್ಟಗಳ ಸಾಲು. ಕೆಳಗೆ ಹರಿಯುವ ಕುರ್ಗಿಯಾಕ್ ನದಿ.
Travel Aug 17, 2022, 2:53 PM IST
ದಾರಿಯುದ್ದಕ್ಕೂ 200ಕ್ಕೂ ಹೆಚ್ಚು ಕಡೆ ರಸ್ತೆಗೆ ಸುರಿದ ಮಣ್ಣು, ಕಲ್ಲು, ಬಂಡೆಗಳು. 5-6 ಕಡೆಯಂತೂ ತುಸು ಹೆಚ್ಚೇ ಆತಂಕ ಮೂಡಿಸಿದ ಭೂಕುಸಿತ. ಅಲ್ಲಲ್ಲಿ ರಸ್ತೆಯಲ್ಲೇ ಹರಿಯುವ ನೀರು, ಕೆಲವೆಡೆ ರಸ್ತೆಯೇ ಇಲ್ಲದೆ ಕೆಸರ ಹಾದಿ. ಅಷ್ಟರಲ್ಲಿ ಆವರಿಸಿದ ಕತ್ತಲು. ಜನವಸತಿ ಅಲ್ಲೋ, ಇಲ್ಲೋ. ಏನಾದರೂ ರಸ್ತೆ ಬಂದ್ ಆದರೆ, ರಾತ್ರಿಯಿಡೀ ಅಲ್ಲೇ ಕಳೆಯುವ ಪರಿಸ್ಥಿತಿ. ಇದು ಲಡಾಖ್ ಅಮೃತಯಾತ್ರೆ – 2022ರ ಮೊದಲ ದಿನದ ಯಾನದ ಮುಖ್ಯಾಂಶಗಳು. ವಿವರಕ್ಕೆ ಮುಂದೆ ಓದಿ...
Travel Aug 12, 2022, 5:00 PM IST
ಲಡಾಖ್‌ಗೆ ಪ್ರಯಾಣಿಸುವುದು ಹಲವರ ಕನಸು. ಹಾಗೆ ಟ್ರಾವೆಲ್ ಮಾಡೋ ಪ್ರವಾಸಿಗರು ಯಾತ್ರೆಯ ಬಳಿಕ ತಮ್ಮ ಅನುಭವ ಬರೆದುಕೊಳ್ಳುವುದು ಸಾಮಾನ್ಯ. ಆದ್ರೆ ಇದು ವಿಶಿಷ್ಟವಾದ ಪ್ರಯಾಣ. ಮೂರು ವಾಹನ, ಆರು ಜನ, ಹದಿಮೂರು ದಿನದ ಯಾನ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Travel Aug 10, 2022, 4:19 PM IST
ಲಡಾಖ್ ಪ್ರಾಂತ್ಯಕ್ಕೆ ಭೇಟಿ ನೀಡುವುದು ಪ್ರವಾಸಾಸಕ್ತರಿಗೆ ಜೀವಮಾನದ ಕನಸುಗಳಲ್ಲೊಂದು. ಆಸ್ತಿಕರಿಗೆ ಕಾಶಿ ಭೇಟಿ ಹೇಗೋ, ಹಾಗೆ. ಲಡಾಖಿನ ನಿಸರ್ಗ ಸೌಂದರ್ಯ, ಸಾಹಸಾವಕಾಶಗಳಿಗೆ ಮನಸೋತು ಕೆಲವು ಉತ್ಸಾಹಿಗರು ಮತ್ತೆ ಮತ್ತೆ ಭೇಟಿ ನೀಡುವುದೂ ಉಂಟು. ಹಾಗೊಂದು ಲಡಾಖ್ ರೋಡ್ ಟ್ರಿಪ್‌ನ ಪ್ರವಾಸಕಥನ ಇಲ್ಲಿದೆ.
Travel Aug 10, 2022, 10:43 AM IST
ಉತ್ತರಾಖಂಡದ ನಾಡು ಹಲವು ಅರ್ಥಗಳಲ್ಲಿ ವಿಶಿಷ್ಟವಾಗಿದೆ. ಅಪರೂಪದ ಹೂವುಗಳ ಮನೆಯಿಂದ ಹಿಡಿದು ದುಬಾರಿ ಅಣಬೆಗಳವರೆಗೆ. ಹಾಗೆಯೇ ಇಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಯಾಗ್ರ ಕೂಡಾ ಸಿಗುತ್ತೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
relationship Aug 4, 2022, 4:26 PM IST
India Jul 8, 2022, 8:07 PM IST
ಪವಿತ್ರ ಅಮರನಾಥ ಯಾತ್ರೆ (Amarnath Yatra) ಇಂದಿನಿಂದ ಪ್ರಾರಂಭವಾಗಿದೆ. 2,750 ಯಾತ್ರಾರ್ಥಿಗಳ ತಂಡ ಇಂದು ನಸುಕಿನ ಜಾವ ಮೂಲ ಶಿಬಿರದಿಂದ ಹೊರಟಿದೆ. ಆನ್‌ಲೈನ್ (Online) ಮೂಲಕ ಈಗಾಗಲೇ 3 ಲಕ್ಷ ಭಕ್ತರು ಅಮರನಾಥ ಯಾತ್ರೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Travel Jun 30, 2022, 9:50 AM IST
India Jun 27, 2022, 6:59 PM IST
ವಯಾಗ್ರ ಬಗ್ಗೆ ಜನರಿಗೆ ತಿಳಿದಿದೆ. ಆದ್ರೆ ಹಿಮಾಲಯನ್ ವಯಾಗ್ರ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ಅದರ ಪ್ರಮಾಣ ಕಡಿಮೆ ಹಾಗೂ ದುಬಾರಿ ಬೆಲೆಯೇ ಇದಕ್ಕೆ ಕಾರಣ. ಅಪರೂಪದ ಈ ಮೂಲಿಕೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಹೆಸರೇ ಹೇಳುವಂತೆ ಹಿಮಾಲಯದಲ್ಲಿ ಬೆಳೆಯುವ ಇದು ಸೆಕ್ಸ್ ಸಮಸ್ಯೆ ದೂರ ಮಾಡುತ್ತದೆ.
Health Jun 23, 2022, 3:58 PM IST