Asianet Suvarna News Asianet Suvarna News
78 results for "

ಕಪ್ಪು ಹಣ

"
Siddaramaiah Slams BJP Top  LeadersSiddaramaiah Slams BJP Top  Leaders

ಬಿಜೆಪಿಯಿಂದ 100 ಕೋಟಿ ಆಮಿಷ ..!

ಕಪ್ಪು ಹಣ ನಿಷೇಧ ಮಾಡುತ್ತೇವೆ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಶಾಸಕರಿಗೆ ಅದೇ ಹಣ ಕೊಟ್ಟು ಖರೀದಿಗೆ ಹೊರಟಿದ್ದರು. ನಮ್ಮ ಶಾಸಕರಿಗೆ ಬಿಜೆಪಿಯು .50, .100 ಕೋಟಿ ಹಾಗೂ ಸಚಿವ ಸ್ಥಾನ ಆಮಿಷವೊಡ್ಡಿತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Jun 12, 2018, 9:13 AM IST

Benami Property Case may fall downBenami Property Case may fall down

ಬೇನಾಮಿ ಪ್ರಕರಣಗಳು ಬಿದ್ದು ಹೋಗುವ ಆತಂಕದಲ್ಲಿವೆ

ಕಪ್ಪು ಹಣದ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ ಸಹಸ್ರಾರು ಕೋಟಿ ರು. ಮೌಲ್ಯದ ನೂರಾರು ಬೇನಾಮಿ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲೇನೋ ಸಫಲವಾಗಿದೆ. ಆದರೆ ಮುಂದಿನ ಹಂತದ ಪ್ರಕ್ರಿಯೆಗೆ ಸೂಕ್ತ ವ್ಯವಸ್ಥೆ ಕೈಗೊಳ್ಳದ ಕಾರಣ 780 ಪ್ರಕರಣಗಳು ಬಿದ್ದು ಹೋಗುವ ಆತಂಕ ವ್ಯಕ್ತವಾಗತೊಡಗಿದೆ.

Jun 4, 2018, 10:36 AM IST

Be an informer to Income Tax department earn up to Rs 5 croreBe an informer to Income Tax department earn up to Rs 5 crore

ಬೆನಾಮಿ ಆಸ್ತಿ ಬಗ್ಗೆ ತೆರಿಗೆ ಇಲಾಖೆಗೆ ಮಾಹಿತಿ ನೀಡಿ, 5 ಕೋಟಿ ರೂ. ಗೆಲ್ಲಿ

ಯಾರಾದ್ರೂ ಬೇನಾಮಿ ಆಸ್ತಿ ಮಾಡಿರೋ ಬಗ್ಗೆ ನಿಮ್ಮ ಹತ್ತಿರ ಇನ್‌ಫಾರ್ಮೇಷನ್ ಇದೆಯಾ? ಇದ್ದರೆ ತೆರಿಗೆ ಇಲಾಖೆಗೆ ತಿಳಿಸಿ, ಬರೋಬ್ಬರಿ 1 ಕೋಟಿ ರೂ. ಗಳಿಸಿ. ಅಷ್ಟೇ ಅಲ್ಲ ವಿದೇಶದಲ್ಲಿಟ್ಟಿರುವ ಕಪ್ಪು ಹಣದ ಬಗ್ಗೆ ಮಾಹಿತಿ ನೀಡಿದರೆ, ಇಲಾಖೆ 5 ಕೋಟಿ ಬಹುಮಾನ ನೀಡುತ್ತೆ.

Jun 1, 2018, 5:31 PM IST

MLA C P Yogeshvar Press MeetMLA C P Yogeshvar Press Meet
Video Icon

ಫಲಿತಾಂಶಕ್ಕೂ ಮುನ್ನ ಸೋಲೋಪ್ಪಿಕೊಂಡರಾ ಯೋಗೇಶ್ವರ್?

ಫಲಿತಾಂಶಕ್ಕೂ  ಮುನ್ನವೇ ಚನ್ನಪಟ್ಟಣ ಶಾಸಕ ಸಿ ಪಿ ಯೋಗೇಶ್ವರ್ ತುರ್ತು ಸುದ್ದಿಗೋಷ್ಟಿ ನಡೆಸಿದ್ದಾರೆ. ಸಚಿವ ಡಿಕೆಶಿ ಕಪ್ಪು ಹಣ ಕೆಲಸ ಮಾಡಿದ್ರೆ ನನ್ನ ಗೆಲುವು ಕಷ್ಟ. ನಮ್ಮ ಮುಖಂಡರನ್ನು ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಬೇರೆ ಪಕ್ಷಕ್ಕೆ ಹೋಗಿದ್ರೆ ಗೆಲುವು ಸುಲಭ ಆಗ್ತಾ ಇತ್ತು ಎಂದು ಯೋಗೇಶ್ವರ್ ಹೇಳಿದ್ದಾರೆ.  ನಾನು ಗೆದ್ದರೂ, ಸೋತರೂ ಇಲ್ಲೇ ಇದ್ದು ಜನರ ಸೇವೆ ಮಾಡುತ್ತೇನೆ ಎಂದಿದ್ದಾರೆ. 

May 14, 2018, 12:52 PM IST

IT department files chargesheet against Chidambarams under black money actIT department files chargesheet against Chidambarams under black money act

ಚಿದಂಬರಂ ಕುಟುಂಬದ ವಿರುದ್ಧ ಐಟಿಯಿಂದ ಆರೋಪಪಟ್ಟಿ ಸಲ್ಲಿಕೆ

ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ಕಾರ್ತಿ ಚಿದಂಬರಂ ಹಾಗೂ ಆತನ ಕುಟುಂಬದವರ ವಿರುದ್ಧ ಮದ್ರಾಸ್ ಹೈ ಕೋರ್ಟ್'ನಲ್ಲಿ ನೋಟಿಸ್ ಜಾರಿಗೊಳಿಸಿತ್ತು. ಕೆಲ ದಿನ ಸೆರೆಮನೆಗೂ ಕಳಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಹೊರ ಬಂದಿದ್ದರು. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಪ್ಪು ಹಣ ಹೊಂದಿದವರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಿದ್ದಾರೆ.  

May 11, 2018, 9:09 PM IST

Election Encounter With Anath KumarElection Encounter With Anath Kumar
Video Icon

‘ಹತ್ತಾರು ಸಾವಿರ ಕೋಟಿ ಕಪ್ಪು ಹಣ ವಾಪಾಸು ತಂದಿದ್ದೇವೆ’

ರೈತರ ಸಾಲಮನ್ನಾ ಮಾಡಿದ್ದು  ಬಿಜೆಪಿನೋ, ಕಾಂಗ್ರೆಸ್ ಪಕ್ಷವೋ? ಕಪ್ಪು ಹಣ ವಾಪಾಸು ಯಾಕೆ ತಂದಿಲ್ಲ? 15 ಲಕ್ಷ ರೂ. ಯಾಕೆ ಖಾತೆಗೆ ಜಮಾ ಆಗಿಲ್ಲ? ಮೋದಿ ಆಡಳಿತದಲ್ಲಿ ಬ್ಯಾಂಕ್ ಲೂಟಿ ಮಾಡಿ ದೇಶ ಬಿಡ್ತಾ ಇದ್ದಾರೆ? ಮೋದಿ ಸರ್ಕಾರ ರೈತರ ಸಾಲ ಮನ್ನಾ ಮಾಡಲ್ಲ, ಆದರೆ ಉದ್ಯಮಿಗಳ ಸಾಲ ಮನ್ನಾ ಮಾಡುತ್ತೆ.. ಏನು ಹೇಳ್ತಾರೆ ನೋಡಿ ಕೇಂದ್ರ ಸಚಿವ ಅನಂತಕುಮಾರ್ ’ಎಲೆಕ್ಷನ್ ಎನ್‌ಕೌಂಟರ್’ನಲ್ಲಿ....

May 5, 2018, 5:14 PM IST