Asianet Suvarna News Asianet Suvarna News
966 results for "

ಸೀರೆ

"
MET Gala 2024 Alia Bhatts Sari Took 1905 Hours to Make skrMET Gala 2024 Alia Bhatts Sari Took 1905 Hours to Make skr

165 ಕುಶಲಕರ್ಮಿಗಳು, 1965 ಗಂಟೆಗಳು.. ಮೆಟ್ ಗಾಲಾಕ್ಕಾಗಿ ಆಲಿಯಾ ಭಟ್ ಸೀರೆ ತಯಾರಾಗಿದ್ದು ಹೀಗೆ..

ಫ್ಯಾಶನ್ ಎಂದರೆ ಸಬ್ಯಸಾಚಿ ಹೆಸರು ಮುಂಚೂಣಿಯಲ್ಲಿ ಬರುತ್ತದೆ. ಇದೀಗ ಮೆಟ್ ಗಾಲಾ 2024ಕ್ಕೆ ಆಲಿಯಾ ಭಟ್ ಧರಿಸಿದ್ದ ಸಬ್ಯಸಾಚಿ ಸೀರೆ ಟಾಕ್ ಆಫ್ ದ ಟೌನ್ ಆಗಿದೆ. ಇದನ್ನು ತಯಾರಿಸಲು  1965 ಗಂಟೆಗಳು ಬೇಕಾದವಂತೆ.

Fashion May 7, 2024, 11:16 AM IST

Serial Actress Shobha Shetty shines in Lavender color saree, fans comment about her Beauty VinSerial Actress Shobha Shetty shines in Lavender color saree, fans comment about her Beauty Vin

ಲ್ಯಾವೆಂಡರ್‌ ಕಲರ್ ಸೀರೆಯುಟ್ಟು ಫೋಸ್ ಕೊಟ್ಟ ಶೋಭಾ ಶೆಟ್ಟಿ, ಶೇಪ್ ನೋಡಿ ಫ್ಲಾಟ್ ಆದ್ವಿ ಎಂದ ನೆಟ್ಟಿಗರು!

ತೆಲುಗು ಬಿಗ್‌ಬಾಸ್‌ನಲ್ಲಿ ಹವಾ ಸೃಷ್ಟಿಸಿದ ಕನ್ನಡತಿ ಶೋಭಾ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಾಗ ತಮ್ಮ ಸ್ಟೈಲಿಶ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಇತ್ತೀಚಿಗೆ ಲ್ಯಾವೆಂಡರ್‌ ಕಲರ್ ಸೀರೆಯುಟ್ಟ ಫೋಟೋಸ್ ಪೋಸ್ಟ್ ಮಾಡಿದ್ದಾರೆ.

Fashion May 5, 2024, 5:43 PM IST

Serial Actress Vaishnavi Gowda Looking Gorgeous in red rose colour saree satSerial Actress Vaishnavi Gowda Looking Gorgeous in red rose colour saree sat

ಸೀತಾರಾಮ ನಟಿ ವೈಷ್ಣವಿ ಗೌಡ ಚಾರ್ಮ್‌ ಕಡಿಮೆಯಾಗಿದೆ ಎಂದ ಫ್ಯಾನ್ಸ್!

ಕನ್ನಡ ಕಿರುತೆರೆಯ ಸೀತಾರಾಮ ಸೀರಿಯಲ್‌ನಲ್ಲಿ ಸೀತೆಯಾಗಿ ಮಿಂಚುತ್ತಿರುವ ವೈಷ್ಣವಿ ಗೌಡ ಕೆಂಪು ಗುಲಾಬಿ ಬಣ್ಣದ ಸೀರೆಯನ್ನು ಧರಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ಸಖತ್ ಪೋಸ್ ಕೊಟ್ಟಿದ್ದಾರೆ. ಸೀರೆಯಲ್ಲಿರೋ ವೈಷ್ಣವಿಯನ್ನು ಕಂಡು ಅಭಿಮಾನಿಗಳು ಹಾರ್ಟ್ ಇಮೋಜಿಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

Small Screen May 5, 2024, 4:12 PM IST

Bigg Boss fame Nivedita Gowda in mothers wedding saree fans react sucBigg Boss fame Nivedita Gowda in mothers wedding saree fans react suc

ಅಮ್ಮನ ಸೀರೆಯುಟ್ಟು ಮಿಂಚಿದ ನಿವೇದಿತಾ ಗೌಡಗೆ ಹೀಗೆ ಬೆದರಿಕೆ ಹಾಕೋದಾ ಫ್ಯಾನ್ಸ್​!

ಅಮ್ಮನ ಸೀರೆಯುಟ್ಟು ಮಿಂಚಿದ ನಿವೇದಿತಾ ಗೌಡ: ಹೊಗಳುತ್ತಲೇ ಹೀಗೆ ಬೆದರಿಕೆ ಹಾಕೋದಾ ಫ್ಯಾನ್ಸ್​?
 

Small Screen May 2, 2024, 8:39 PM IST

Blouse trends to follow from Raveena Tandon skrBlouse trends to follow from Raveena Tandon skr

50ರಲ್ಲೂ ರವೀನಾ ತರಾ ಯಂಗ್ ಆ್ಯಂಡ್ ಹಾಟ್ ಕಾಣೋಕೆ ಈ ಬ್ಲೌಸ್ ಟ್ರೆಂಡ್ಸ್ ಟ್ರೈ ಮಾಡಿ

50ನೇ ವರ್ಷದಲ್ಲೂ ರವೀನಾ ಟಂಡನ್ 30ರ ಯುವತಿಯಂತೆ ಕಾಣುವಲ್ಲಿ ಆಕೆಯ ಫ್ಯಾಶನ್ ಕೂಡಾ ಕೆಲಸ ಮಾಡುತ್ತದೆ. ಅವರ ಈ ಬ್ಲೌಸ್ ಡಿಸೈನ್‌ಗಳನ್ನು ನೀವೂ ಟ್ರೈ ಮಾಡಬಾರದೇಕೆ?

Cine World May 2, 2024, 6:39 PM IST

Serial Actress Shobha shetty looks beautiful in Blue and white combination saree VinSerial Actress Shobha shetty looks beautiful in Blue and white combination saree Vin

ಸೀರೆಯುಟ್ಟು ಸೊಂಟ ತೋರಿಸಿದ ಶೋಭಾ ಶೆಟ್ಟಿ, ಅಂದ ನೋಡಿದ್ರೆ ಅಸೂಯೆ ಆಗುತ್ತೆ ಎಂದ ನೆಟ್ಟಿಗರು!

ಕನ್ನಡತಿ ಶೋಭಾ ಶೆಟ್ಟಿ, ತೆಲುಗು ಸೀರಿಯಲ್‌ನಲ್ಲಿ ಫೇಮಸ್ ಆಗಿದ್ದಾರೆ. ಆಗಾಗ ಸೀರೆಯುಟ್ಟು ಸ್ಟೈಲಿಶ್ ಲುಕ್‌ನಲ್ಲಿ ತಮ್ಮ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಬ್ಲೂ ಆಂಡ್ ವೈಟ್ ಸೀರೆಯಲ್ಲಿ ಹಾಟ್ ಆಗಿ ಕಾಣಿಸ್ಕೊಂಡಿದ್ದಾರೆ.

Fashion May 2, 2024, 6:11 PM IST

Mrunal Thakur made heads turn in a stunning ivory georgette saree at Heeramandi screening It costs 2 lakh gvdMrunal Thakur made heads turn in a stunning ivory georgette saree at Heeramandi screening It costs 2 lakh gvd

ದುಬಾರಿ ಜಾರ್ಜೆಟ್ ಸೀರೆಯಲ್ಲಿ ಕಂಗೊಳಿಸಿದ ಸೀತಾ ಮಹಾಲಕ್ಷ್ಮಿ: ಕಣ್ಣು ಕುಕ್ಕುವ ಈ ಸ್ಯಾರಿ ಬೆಲೆಯೆಷ್ಟು ಗೊತ್ತೇ?

ಬಾಲಿವುಡ್‌ ನಟಿ ಮೃಣಾಲ್‌ ಠಾಕೂರ್ ಇತ್ತೀಚೆಗೆ ಒಂದು ಇವೆಂಟ್‌ನಲ್ಲಿ ಡಿಸೈನರ್‌ ಜಾರ್ಜೆಟ್ ಸೀರೆಯಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಈ ನಟಿ ಉಟ್ಟಿಕೊಂಡಿದ್ದ ಸೀರೆಯು ದುಬಾರಿ ಬೆಲೆಯದ್ದಾಗಿದ್ದು, ಇದರ ಬೆಲೆ ಕೇಳಿದರೆ  ಶಾಕ್‌  ಆಗುತ್ತದೆ. ಇದರ ಬೆಲೆಯೆಷ್ಟು ಗೊತ್ತಾ?

Cine World May 2, 2024, 10:07 AM IST

Serial Actress, Biggboss fame Namratha Gowda looks stunning in Blue Silk saree VinSerial Actress, Biggboss fame Namratha Gowda looks stunning in Blue Silk saree Vin

ನೀಲಿ ರೇಷ್ಮೆ ಸೀರೆಯುಟ್ಟು ನಸು ನಕ್ಕ ನಮ್ರತಾ ಗೌಡ, ನಿಮ್ಮಿಂದಲೇ ಟೆಂಪರೇಚರ್ ಹೆಚ್ಚಾಗ್ತಿದೆ ಎಂದ ಫ್ಯಾನ್ಸ್‌

ಕಿರುತೆರೆ ನಟಿ ನಮ್ರತಾ ಗೌಡ, ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಬ್ಲೂ ಕಲರ್‌ ರೇಷ್ಮೆ ಸೀರೆಯುಟ್ಟು ಮುದ್ದಾಗಿ ನಗೆ ಬೀರಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಇದನ್ನು ನೋಡಿ ನಿಮ್ಮಿಂದಲೇ ಟೆಂಪರೇಚರ್ ಹೆಚ್ಚಾಗ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.

Fashion May 1, 2024, 4:35 PM IST

Ramachari Serial Actress, Vaishakha fame Aishwarya Vinay look beautiful in Saree VinRamachari Serial Actress, Vaishakha fame Aishwarya Vinay look beautiful in Saree Vin

ಸ್ಯಾರಿಯುಟ್ಟು ಮುದ್ದಾಗಿ ನಕ್ಕ 'ರಾಮಾಚಾರಿ' ಸೀರಿಯಲ್‌ನ ವೈಶಾಖ, ವಿಲನ್ ಆದ್ರೂ ಸಖತ್ ಕ್ಯೂಟು ಎಂದ ಫ್ಯಾನ್ಸ್!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರೇಕ್ಷಕರ ನೆಚ್ಚಿನ ಧಾರಾವಾಹಿಗಳಲ್ಲೊಂದು 'ರಾಮಾಚಾರಿ'. ಇದರಲ್ಲಿ ವಿಲನ್ ವೈಶಾಖ ಪಾತ್ರದಲ್ಲಿ ಅಭಿನಯಿಸುತ್ತಿರುವ ನಟಿ ಐಶ್ವರ್ಯ ವಿನಯ್, ಇತ್ತೀಚಿಗೆ ಟ್ರೆಡಿಶನಲ್ ಲುಕ್‌ನ ಫೋಟೋ ಹಂಚಿಕೊಂಡಿದ್ದಾರೆ.ಫ್ಯಾನ್ಸ್ ಖಡಕ್‌ ವಿಲನ್‌ನ ಸ್ಯಾರಿ ಲುಕ್‌ಗೆ ಫಿದಾ ಆಗಿದ್ದಾರೆ.

Fashion May 1, 2024, 1:52 PM IST

Serial Actress Tanvi Rao Shines in Beautiful silk saree, Fans comment on her Beauty VinSerial Actress Tanvi Rao Shines in Beautiful silk saree, Fans comment on her Beauty Vin

ರೇಷ್ಮೆ ಸೀರೆಯಲ್ಲಿ ಮಿಂಚಿದ 'ಲಕ್ಷ್ಮೀ ಬಾರಮ್ಮ' ಸೀರಿಯಲ್‌ ವಿಲನ್‌ ಕೀರ್ತಿ, ಪೊರ್ಲು ಪೊರ್ಲು ಎಂದ ಫ್ಯಾನ್ಸ್‌

'ಲಕ್ಷ್ಮಿ ಬಾರಮ್ಮ' ಸೀರಿಯಲ್‌ ನೋಡ್ತಾ ಇದ್ರೆ ಸಾಕು ಪ್ರೇಕ್ಷಕರು ಕೀರ್ತಿ ಪಾತ್ರ ಬಂದೊಡನೆ ಹಿಗ್ಗಾಮುಗ್ಗಾ ಬೈಯೋಕೆ ಶುರು ಮಾಡ್ತಾರೆ. ಸೈಕೋ ಲವರ್ ಪಾತ್ರಕ್ಕೆ ಜೀವ ತುಂಬಿದ ನಟಿ ತನ್ವಿ ರಾವ್‌. ಸೀರಿಯಲ್‌ನಲ್ಲಿ ಯಾವಾಗ್ಲೂ ಮಾಡರ್ನ್‌ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳೋ ತನ್ವಿ, ರಿಯಲ್‌ ಲೈಫ್‌ನಲ್ಲಿ ರೇಷ್ಮೆ ಸೀರೆಯುಟ್ಟು ಮಿಂಚಿದ್ದಾರೆ.

Fashion Apr 28, 2024, 12:32 PM IST

yellow saree polling officer Reena Dwivedi appeal voters to vote skryellow saree polling officer Reena Dwivedi appeal voters to vote skr

ಎಲೆಕ್ಷನ್ ಬಂತು, ಮತ್ತೆ ಸುದ್ದಿಗೆ ಬಂದ್ರು ಹಳದಿ ಸೀರೆಯ ಎಲೆಕ್ಷನ್ ಅಧಿಕಾರಿ!

2019ರ ಚುನಾವಣೆ ಸಂದರ್ಭದಲ್ಲಿ ಹಳದಿ ಸೀರೆಯುಟ್ಟು ಗಾಗಲ್ಸ್ ಧರಿಸಿ, ಕೈಲಿ ಇವಿಎಂ ಮೆಷಿನ್ ಹಿಡಿದು ನಡೆದು ಬರುತ್ತಿದ್ದ ಈ ಮಹಿಳೆ ಸಿಕ್ಕಾಪಟ್ಟೆ ವೈರಲ್ ಆಗಿದ್ರು, ಇವ್ರು ಇರೋ ಬೂತಲ್ಲಿ ಶೇ.100 ಮತದಾನ ಗ್ಯಾರಂಟಿ ಅಂದಿದ್ರು ಜನ. ಇದೀಗ ಮತ್ತೆ ಚುನಾವಣೆ ಬಂದಿದೆ.. ಈ ಸುಂದರಿ ಹೊಸ ಸ್ಟೈಲ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಸಿಲುಕಿದ್ದಾರೆ. 

Election Apr 27, 2024, 4:07 PM IST

Serial Actress Shobha Shetty shines in Yellow color Saree, Fans comment about her Makeup VinSerial Actress Shobha Shetty shines in Yellow color Saree, Fans comment about her Makeup Vin

ಯೆಲ್ಲೋ ಕಲರ್ ಸೀರೆಯುಟ್ಟು ಫೋಸ್ ಕೊಟ್ಟ ಶೋಭಾ ಶೆಟ್ಟಿ, ಮೇಕಪ್ ಗರ್ಲ್ ಎಂದು ಕಾಲೆಳೆದ ನೆಟ್ಟಿಗರು!

ತೆಲುಗು ಬಿಗ್‌ಬಾಸ್‌ನಲ್ಲಿ ಹವಾ ಸೃಷ್ಟಿಸಿದ ಕನ್ನಡತಿ ಶೋಭಾ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಾಗ ತಮ್ಮ ಸ್ಟೈಲಿಶ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಇತ್ತೀಚಿಗೆ ಯೆಲ್ಲೋ ಕಲರ್ ಸೀರೆಯುಟ್ಟ ಫೋಟೋಸ್ ಪೋಸ್ಟ್ ಮಾಡಿದ್ದಾರೆ. ನೆಟ್ಟಿಗರು ಮೇಕಪ್ ಗರ್ಲ್ ಎಂದು ಕಾಲೆಳೆದಿದ್ದಾರೆ.

Fashion Apr 27, 2024, 3:54 PM IST

Zee Kannada Seetharama Priya aka Meghana Shankarappa saree look goes viral vcsZee Kannada Seetharama Priya aka Meghana Shankarappa saree look goes viral vcs

ಬ್ಲೌಸ್‌ ಹಾಕಿದ್ದಾರೆ ಆದ್ರೂ.....; ನೆಟ್ಟಿಗರಿಗೆ 'ಸೀತಾ ರಾಮ' ಪ್ರಿಯಾ ಬ್ಲೌಸ್‌ ಮೇಲೆ ಕಣ್ಣು

ಪ್ರಿಯಾ ಸೀರೆಗಿಂತ ಆಕೆ ಧರಿಸಿರುವ ಬ್ಲೌಸ್ ಮೇಲೆ ಎಲ್ಲರ ಕಣ್ಣು...ಯಾಕೆ ಈ ಪ್ರಶ್ನೆ ಅಂತೀರಾ...ಈ ಫೋಟೋಗಳನ್ನು ನೋಡಿ..... 

Small Screen Apr 26, 2024, 4:31 PM IST

Serial Actress Meghana Shankarappa looking Beautiful in Yellow Silk saree VinSerial Actress Meghana Shankarappa looking Beautiful in Yellow Silk saree Vin

ರೇಷ್ಮೆ ಸೀರೆಯುಟ್ಟು ಮಿಂಚಿದ ಮೇಘನಾ, ನಿನ್ನ ಕಂಗಳು ನೂರು ಕವಿತೆ ಬರೆಸಿವೆ ಎಂದು ಹೊಗಳಿದ ಫ್ಯಾನ್ಸ್‌

ಸೀತಾರಾಮ್‌ ಸೀರಿಯಲ್‌ನ ಬಬ್ಲೀ ಹುಡುಗಿ, ಮಾತಿನ ಮಲ್ಲಿ ಪ್ರಿಯಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಧಾರಾವಾಹಿಯಲ್ಲಿ ಮಾಡರ್ನ್ ಆಗಿರೋ ಮೇಘನಾ ಶಂಕರಪ್ಪ ಇತ್ತೀಚಿಗೆ ರಿಯಲ್‌ ಲೈಫ್‌ನಲ್ಲಿ ಸಾಂಪ್ರದಾಯಿಕ ಲುಕ್‌ನಲ್ಲಿ ಮಿಂಚಿದ್ದಾರೆ.

Fashion Apr 26, 2024, 2:52 PM IST

Voting by BJP candidate Yaduveer in mysore nbnVoting by BJP candidate Yaduveer in mysore nbn
Video Icon

ಬಿಜೆಪಿ ಅಭ್ಯರ್ಥಿ ಯದುವೀರ್‌ರಿಂದ ಮತದಾನ: ಸೀರೆ ಮೂಲಕ ಮತದಾನ ಜಾಗೃತಿ ಮೂಡಿಸಿದ ಡಿಸಿ ಶಿಲ್ಪಾ ನಾಗ್‌

ಇಂದು 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಈ ನಡುವೆ ಸಿಎಂ ಸಿದ್ದರಾಯಯ್ಯ ಅವರು ತಮ್ಮ ಹುಟ್ಟೂರು ಸಿದ್ದರಾಮಯ್ಯನ ಹುಂಡಿಗೆ ತೆರಳಿ ಮತ ಚಲಾಯಿಸಿದ್ದಾರೆ. ಈ ನಡುವೆ ದಕ್ಷಿಣ ಕನ್ನಡದಲ್ಲಿ ಹೆಚ್ಚು ಮತದಾನವಾಗಿದ್ದು, ಬೆಂಗಳೂರು ಸೆಂಟ್ರಲ್‌ನಲ್ಲಿ ಕಡಿಮೆ ಮತದಾನವಾಗಿದೆ.

Politics Apr 26, 2024, 12:46 PM IST