- Home
- Entertainment
- TV Talk
- ಬ್ಲೌಸ್ ಹಾಕಿದ್ದಾರೆ ಆದ್ರೂ.....; ನೆಟ್ಟಿಗರಿಗೆ 'ಸೀತಾ ರಾಮ' ಪ್ರಿಯಾ ಬ್ಲೌಸ್ ಮೇಲೆ ಕಣ್ಣು
ಬ್ಲೌಸ್ ಹಾಕಿದ್ದಾರೆ ಆದ್ರೂ.....; ನೆಟ್ಟಿಗರಿಗೆ 'ಸೀತಾ ರಾಮ' ಪ್ರಿಯಾ ಬ್ಲೌಸ್ ಮೇಲೆ ಕಣ್ಣು
ಪ್ರಿಯಾ ಸೀರೆಗಿಂತ ಆಕೆ ಧರಿಸಿರುವ ಬ್ಲೌಸ್ ಮೇಲೆ ಎಲ್ಲರ ಕಣ್ಣು...ಯಾಕೆ ಈ ಪ್ರಶ್ನೆ ಅಂತೀರಾ...ಈ ಫೋಟೋಗಳನ್ನು ನೋಡಿ.....
16

ಜೀ ಕನ್ನಡ ಸೀತಾರಾಮ (Seetharama) ಧಾರಾವಾಹಿಯಲ್ಲಿ ಪ್ರೀಯಾ ಮತ್ತು ಅಶೋಕನ ಮದುವೆ ಸಂಭ್ರಮ ಆಯ್ತು ಈಗ ಚುಕ್ ಚುಕ್ ಶುರುವಾಗಿದೆ.
26
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಪ್ರಿಯಾ ವಿಭಿನ್ನ ಡಿಸೈನರ್ ವಸ್ತ್ರಗಳನ್ನು ಧರಿಸಿ ಫೋಟೋಶೂಟ್ ಮಾಡಿಸುತ್ತಾರೆ.
36
ಅಪ್ಪಟ ಕನ್ನಡತಿಯಂತೆ ಸೀರೆ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಹಳದಿ ಬಣ್ಣದ ಸೀರೆಗೆ ಪೀಚ್ ಬಣ್ಣದ ಬ್ಲೌಸ್ ಬಂದಿದೆ. ಕೊಂಚ ಲುಕ್ ನೀಡಲಿ ಎಂದು ನೀಲಿ ಬಣ್ಣವನ್ನು ತೋಳಿಗೆ ಕೊಡಿಸಿದ್ದಾರೆ.
46
ಸಡನ್ ಆಗಿ ಪ್ರಿಯಾಳ ಈ ಸೀರೆ ಲುಕ್ ನೋಡಿದರೆ ಬ್ಲೌಸ್ ಹಾಕಿಲ್ಲ ಅನಿಸುತ್ತದೆ ಏಕೆಂದರೆ ಚರ್ಮದ ಬಣ್ಣವೇ ಇದೆ. ಹೀಗಾಗಿ ಎಲ್ಲರು ಪ್ರಶ್ನೆ ಮಾಡಿದ್ದಾರೆ.
56
ಪ್ರಿಯಾ ನೀನು ಬ್ಲೌಸ್ ಹಾಕಿಲ್ವಾ? ದಿಢೀರ್ ಅಂತ ನೋಡಿದಾಗ ಏನಪ್ಪಾ ಬರೀ ತೋಳಿನ ಡಿಸೈನ್ ಕಾಣಿಸುತ್ತದೆ...ಹೀಗೆ ನೆಟ್ಟಿಗರು ಪ್ರಶ್ನಗಳು ಬಂದಿರುವುದು.
66
ಯುಟ್ಯೂಬ್ ಚಾನೆಲ್ ಆರಂಭಿಸಿರುವ ಪ್ರಿಯಾ ಊರ್ ಊರು ಸುತ್ತಿ ವಿಡಿಯೋ ಮಾಡುತ್ತಾರೆ. ತಮಾಷೆ ತುಂಬಿರಲಿ ಎಂದು ಸೀತಾ ಕೂಡ ಸೇರಿಕೊಳ್ಳುತ್ತಾರೆ.
Latest Videos