Asianet Suvarna News Asianet Suvarna News
4530 results for "

Lockdown

"
vehicle  Allowed morning 6 to 10 Says Karnataka Minister basavaraj Bommai snrvehicle  Allowed morning 6 to 10 Says Karnataka Minister basavaraj Bommai snr

6 ರಿಂದ 10ರವರೆಗೆ ವಾಹನಗಳಿಗೆ ಅವಕಾಶ : ಕಂಡೀಷನ್ಸ್ ಅಪ್ಲೆ

  • ಕೋವಿಡ್ ಸೋಂಕು  ಹರಡುವ  ಗತಿ ಕಡಿಮೆ ಮಾಡಲು ಲಾಕ್‌ಡೌನ್ ಜಾರಿ
  •  ಬೆಳಗ್ಗೆ 6 ರಿಂದ   10 ಗಂಟೆವರೆಗೆ ವಾಹನ ಸಂಚಾರಕ್ಕೆ ನಿಯಮಾನುಸಾರ ಅನುಮತಿ 
  • ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾಹಿತಿ

state May 11, 2021, 3:02 PM IST

DK Shivakumar Urges BSY Govt as Announce Economic Package hlsDK Shivakumar Urges BSY Govt as Announce Economic Package hls
Video Icon

ಆರ್ಥಿಕ ಪ್ಯಾಕೇಜ್ ಘೋಷಿಸಿ, ಬಡವರ ಖಾತೆಗೆ 10 ಸಾವಿರ ರೂ ಹಾಕಿ: ಸರ್ಕಾರಕ್ಕೆ ಡಿಕೆಶಿ ಆಗ್ರಹ

ಲಾಕ್‌ಡೌನ್‌ನಿಂದ ಬಡವರು, ಕಾರ್ಮಿಕರು, ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ರೈತರ ಬೆಳೆಗಳನ್ನು ಕೇಳೋರಿಲ್ಲ. ಹಾಗಾಗಿ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು: ಡಿಕೆಶಿ

state May 11, 2021, 2:45 PM IST

Pappu Yadav arrested for flouting lockdown rules in Bihar podPappu Yadav arrested for flouting lockdown rules in Bihar pod

ಲಾಕ್‌ಡೌನ್‌ ಇದ್ರೂ ಮುಗಿಯದ ತಿರುಗಾಟ, ಮಾಜಿ ಸಂಸದ ಅರೆಸ್ಟ್!

* ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ಹೇರಿದ ರಾಜ್ಯ ಸರ್ಕಾರ

* ಲಾಕ್‌ಡೌನ್ ಜಾಆರಿಯಲ್ಲಿದ್ದರೂ ಮಾಜಿ ಸಂಸದರ ಓಡಾಡಕ್ಕಿಲ್ಲ ಬ್ರೇಕ್

* ನಿಯಮ ಪಾಲಿಸದ ಸಂಸದ ಕಂಬಿ ಹಿಂದೆ

India May 11, 2021, 2:24 PM IST

Kannada actor Rajesh Dhruva talks about the Lockdown effect on the artist life vcsKannada actor Rajesh Dhruva talks about the Lockdown effect on the artist life vcs

ಸ್ಟಾರ್ ಕಲಾವಿದರು ಕಿರುತೆರೆಗೆ ಆಡಿಷನ್‌ ನೀಡುತ್ತಿದ್ದಾರೆ; ಲಾಕ್‌ಡೌನ್ ಅವಾಂತರದ ಬಗ್ಗೆ ನಟ ರಾಜೇಶ್ ಮಾತು!

ಕಿರುತೆರೆ ನಟ ರಾಜೇಶ್ ಧ್ರುವ ಕೊರೋನಾ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಕಲಾವಿದರು ಹಾಗೂ ತಂತ್ರಜ್ಞರ ಪರವಾಗಿ ಮಾತನಾಡಿದ್ದಾರೆ. 
 

Small Screen May 11, 2021, 11:17 AM IST

Here Is CM BSY Meeting highlights about Coronavirus rbjHere Is CM BSY Meeting highlights about Coronavirus rbj

ಸಿಎಂ ಸಭೆಯಲ್ಲಿ ತೆಗೆದುಕೊಂಡ‌ ಪ್ರಮುಖ ನಿರ್ಧಾರಗಳು..!

* ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆ
* ಲಾಕ್ ಡೌನ್ ಜಾರಿಯಾದ ನಂತರ ವ್ಯಕ್ತವಾಗಿರುವ ಪ್ರತಿಕ್ರಿಯೆ ಕುರಿತು ಸಿಎಂ ಯಡಿಯೂರಪ್ಪ ಅವರಿಗೆ ಮಾಹಿತಿ
* ಸಿಎಂ ಸಭೆಯಲ್ಲಿ ತೆಗೆದುಕೊಂಡ‌ ಪ್ರಮುಖ ನಿರ್ಧಾರಗಳು

state May 10, 2021, 11:18 PM IST

Karnataka Police Dept green Signal to using vehicle For daily needs during Lockdown rbjKarnataka Police Dept green Signal to using vehicle For daily needs during Lockdown rbj

ಕೊಂಚ ಬದಲಾವಣೆ: ವಾಹನ ಬಳಕೆಗೆ ಷರತ್ತುಬದ್ಧ ಅನುಮತಿ

* ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ಮಾರ್ಗಸೂಚಿಯಲ್ಲಿ ಕೊಂಚ ಬದಲಾವಣೆ
* ವಾಹನ ಬಳಕೆಗೆ ಷರತ್ತುಬದ್ಧ ಅನುಮತಿ
* ವಾಹನ ಬಳಕೆಗೆ ಅನುಮತಿ ಕೊಟ್ಟ ರಾಜ್ಯ ಪೊಲೀಸ್ ಇಲಾಖೆ
* ಈ ಮೊದಲು ವಾಹನ ಸಂಚಾರಕ್ಕೆ ಸಂಪೂರ್ಣ ನಿಷೇಧವಿತ್ತು.

state May 10, 2021, 10:32 PM IST

Lockdown rules violations Gattimela serial shooting in tumkur kunigal mahLockdown rules violations Gattimela serial shooting in tumkur kunigal mah

ಲಾಕ್ ಡೌನ್ ನಿಯಮ ಕೇಳುವರಿಲ್ಲ, ಗಟ್ಟಿಮೇಳ ಶೂಟಿಂಗ್ ನಿಂತೇ ಇಲ್ಲ!

ಮೇ 10 ರಿಂದ 24 ರ ತನಕ ಯಾವುದೇ ಧಾರವಾಹಿ ಶೂಟ್ ಮಾಡಬಾರದು ಅಂತಾ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸೂಚನೆ ನೀಡಿದ್ದರೂ ತುಮಕೂರಿನ ಬಳಿ ಗಟ್ಟಿಮೇಳ ಧಾರಾವಾಹಿ ತಂಡ ಶೂಟಿಂಗ್ ಮಾಡುತ್ತಿರುವ ಮಾಹಿತಿ ಗೊತ್ತಾಗಿದೆ.

Small Screen May 10, 2021, 7:45 PM IST

commissioner-of-police-kamal-pant-instructions not-to-use-any-kind During lockdown rbjcommissioner-of-police-kamal-pant-instructions not-to-use-any-kind During lockdown rbj

ಬಲಪ್ರಯೋಗ ಮಾಡದಂತೆ ಪೊಲೀಸರಿಗೆ ಖಡಕ್ ಸೂಚನೆ

* ಪೊಲೀಸರಿಗೆ ಮಹತ್ವದ ಸೂಚನೆ ಕೊಟ್ಟ  ಬೆಂಗಳೂರು ನಗರ  ಕಮಿಷನರ್ ಕಮಲ್ ಪಂತ್
* ಲಾಕ್ ಡೌನ್ ವೇಳೆ ಸಾರ್ವಜನಿಕರ ಮೇಲೆ ಬಲಪ್ರಯೋಗ ಮಾಡದಂತೆ ಕಮಿಷನರ್ ಸೂಚನೆ 
* ವರದಿ ಬಳಿಕ‌ ಎಚ್ಚೆತ್ತು ಲಾಠಿ ಉಪಯೋಗಿಸದಂತೆ ಟ್ಟೀಟ್ ಮಾಡಿದ ಕಮಲ್ ಪಂತ್

state May 10, 2021, 7:25 PM IST

Kannada actress Rachita Ram goes missing during lockdown vcsKannada actress Rachita Ram goes missing during lockdown vcs
Video Icon

ಯಾರ ಕರೆಯೂ ಸ್ವೀಕರಿಸದ ನಟಿ ರಚಿತಾ ರಾಮ್‌ ಲಾಕ್‌ಡೌನ್‌ನಲ್ಲಿ ಏನು ಮಾಡುತ್ತಿದ್ದಾರೆ?

ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್ ರಚಿತಾ ರಾಮ್‌ ಲಾಕ್‌ಡೌನ್‌ ಆದ್ರೆ ಸಾಕು ಸೋಷಿಯಲ್ ಮೀಡಿಯಾದಿಂದ ದೂರ ಉಳಿಯುತ್ತಾರೆ. ಅಷ್ಟೇ ಯಾಕೆ ಯಾರೇ ಕರೆ ಮಾಡಿದರೂ ಸ್ವೀಕರಿಸುವುದಿಲ್ಲವಂತೆ. ಜನರ ಸಂಪರ್ಕದಿಂದ ದೂರ ಉಳಿದಿರುವ ರಚ್ಚು ಲಾಕ್‌ಡೌನ್‌ನಲ್ಲಿ ಏನು ಮಾಡುತ್ತಿದ್ದಾರೆ ಗೊತ್ತಾ?
 

Sandalwood May 10, 2021, 5:27 PM IST

Home Guard Staff Provide Fruit to Monkeys at Hampi in Vijayanagara grgHome Guard Staff Provide Fruit to Monkeys at Hampi in Vijayanagara grg

ಕರ್ಫ್ಯೂ ತಂದ ಸಂಕಷ್ಟ: ಗೃಹ ರಕ್ಷಕ ದಳದ ಸಿಬ್ಬಂದಿಯಿಂದ ಕೋತಿಗೆ ಹಣ್ಣು

ಹಂಪಿಗೆ ಕೊರೋನಾ ಹಿನ್ನಲೆಯಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರಿಂದ ಗೃಹ ರಕ್ಷಕ ದಳದ ಸಿಬ್ಬಂದಿ ಹಸಿದ ಕೋತಿಗಳಿಗೆ ಹಣ್ಣು-ಹಂಪಲ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
 

Karnataka Districts May 10, 2021, 10:47 AM IST

Lockdown Effect Number Of Covid Cases Decreasing In Delhi And Maharashtra podLockdown Effect Number Of Covid Cases Decreasing In Delhi And Maharashtra pod

ಕಟ್ಟುನಿಟ್ಟಿನ ಲಾಕ್‌ಡೌನ್: ದಿಲ್ಲಿ, ಮುಂಬೈನಲ್ಲಿ ಕೇಸು ಭಾರೀ ಇಳಿಕೆ!

*  ದಿಲ್ಲಿ, ಮುಂಬೈನಲ್ಲಿ ಕೇಸು ಭಾರೀ ಇಳಿಕೆ

*  ದಿಲ್ಲಿ: ತಿಂಗಳಲ್ಲೇ ಕನಿಷ್ಠ ಸೋಂಕು ದಾಖಲು, ಸಾವು 19 ದಿನದ ಕನಿಷ್ಠ

*  ಬೈ: ಸತತ 2ನೇ ದಿನವೂ 3000ಕ್ಕಿಂತ ಕಡಿಮೆ ಪ್ರಕರಣ ದಾಖಲು

India May 10, 2021, 7:24 AM IST

People Neglects Covid precautions in Markets snrPeople Neglects Covid precautions in Markets snr

ಮಾರ್ಕೆಟ್‌ಗಳಿಂದ ಕೊರೋನಾ ಹಬ್ಬುವ ಭೀತಿ!

  •  ಇಂದಿನಿಂದ ರಾಜ್ಯದಲ್ಲಿ ಲಾಕ್‌ಡೌನ್ ಜಾರಿ
  • ಕೊರೋನಾ ಎಚ್ಚರಿಕೆ ಮರೆತು ಮಾರುಕಟ್ಟೆಗಳಲ್ಲಿ ಜನವೋ ಜನ
  •  ಅಗತ್ಯವಸ್ತುಗಳ ಖರೀದಿಗೆ  ಮಾರುಕಟ್ಟೆಗಳಿಗೆ ಮುಗಿಬಿದ್ದ  ಜನ

state May 10, 2021, 7:20 AM IST

14 day Karnataka lockdown begins All you need to know pod14 day Karnataka lockdown begins All you need to know pod

ಸುಮ್ಮನೆ ಹೊರ ಬಂದರೆ ಹುಷಾರ್‌: ವಾಹನದಲ್ಲಿ ಹೋಗುವಂತಿಲ್ಲ, ನಡೆದೇ ಹೋಗಬೇಕು!

*  ಇಂದಿನಿಂದ 14 ದಿನ ರಾಜ್ಯದಲ್ಲಿ ಕಟ್ಟುನಿಟ್ಟಿನ ಸೆಮಿ ಲಾಕ್‌ಡೌನ್‌

* ಅಗತ್ಯ ವಸ್ತು ಖರೀದಿಗೆ ಮಾತ್ರ ನಿತ್ಯ ಬೆಳಿಗ್ಗೆ 4 ತಾಸು ಅವಕಾಶ

* ಬೆಳಗ್ಗೆ 10ರ ನಂತರ ರಸ್ತೆಗಿಳಿದರೆ ಪೊಲೀಸರಿಂದ ಶಾಸ್ತಿ, ವಾಹನ ಜಪ್ತಿ

state May 10, 2021, 7:19 AM IST

Corona Lockdown Chhattisgarh govt allowed online sale home delivery of liquor ckmCorona Lockdown Chhattisgarh govt allowed online sale home delivery of liquor ckm

ವಿರೋಧದ ನಡುವೆ ಆನ್‌ಲೈನ್ ಬುಕಿಂಗ್, ಮನೆಬಾಗಿಲಿಗೆ ಮದ್ಯ ಸೇವೆ ಆರಂಭ!

  • ತುರ್ತು ಅಗತ್ಯಗಳ ಪಟ್ಟಿಯಲ್ಲಿ ಮದ್ಯವೂ ಇರ್ತದೆ
  • ಅಂಗಡಿ ತೆರೆದರೆ ಒಂದು ಕಷ್ಟ, ಮುಚ್ಚಿದರೆ ಇನ್ನೊಂದು ಕಷ್ಟ
  • ಸೋ, ಮನೆ ಬಾಗಿಲಿಗೇ ಮದ್ಯ ಪಾರ್ಸಲ್ ಬಂದಿದೆ, ತಗೋಳಿ!

India May 9, 2021, 4:05 PM IST

Karnataka Kerala Border Closed Due To Covid High Risk snrKarnataka Kerala Border Closed Due To Covid High Risk snr

ಕೊಡಗು - ಕೇರಳ ಗಡಿ ಸಂಪೂರ್ಣ ಬಂದ್ : 'ಪ್ರವೇಶವಿಲ್ಲ'

  •  ದಿನವೂ ರಾಜ್ಯದಲ್ಲಿ ಏರಿಕೆಯಾಗುತ್ತಲಿದೆ ಕೊರೋನಾ ಸೋಂಕಿನ ಗತಿ 
  • ಕೇರಳ - ಕರ್ನಾಟಕ ಬಾರ್ಡರ್ ಕಂಪ್ಲೀಟ್ ಬಂದ್
  • ಎಮರ್ಜೆನ್ಸಿ ಇದ್ದರೆ ಮಾತ್ರ ಪ್ರವೇಶ - ಷರತ್ತು ಅನ್ವಯ

state May 9, 2021, 3:40 PM IST