Asianet Suvarna News Asianet Suvarna News
824 results for "

Yogi Adityanath

"
Government bringing strict law against love jihad warns Yogi Adityanath mahGovernment bringing strict law against love jihad warns Yogi Adityanath mah

ಲವ್ ಜಿಹಾದ್ ಮಾಡಿದವರಿಗೆ ಏನ್ ಮಾಡ್ತೇವೆ? ಯೋಗಿ ಗುಡುಗು

ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಗುಡುಗಿದ್ದಾರೆ. ಲವ್ ಜಿಹಾದ್ ಮಟ್ಟ ಹಾಕಲು ಕಠಿಣ ಕಾನೂನು ತರುವುದಾಗಿ ಉತ್ತರ ಪ್ರದೇಶ ಸಿಎಂ ಹೇಳಿದ್ದಾರೆ.

India Oct 31, 2020, 11:10 PM IST

Everybody will get chance for kar seva at Ayodhya Ram temple says Yogi Adityanath mahEverybody will get chance for kar seva at Ayodhya Ram temple says Yogi Adityanath mah

'ಪ್ರತಿ ಗ್ರಾಮದ ಜನರಿಗೂ ರಾಮಮಂದಿರ ಕರಸೇವೆಗೆ ಅವಕಾಶ'

ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದು ಗೊತ್ತೆ ಇದೆ. ಪ್ರತಿ ಹಳ್ಳಿಯ ಜನರಿಗೆ ಕರಸೇವೆ ಮಾಡಲು ಅವಕಾಶ ಮಾಡಿಕೊಡಲಾಗುವುದು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

India Oct 31, 2020, 4:55 PM IST

UP CM Yogi Mission Shakti gives death sentence to 14 rapists in 2 days podUP CM Yogi Mission Shakti gives death sentence to 14 rapists in 2 days pod

ಮಿಷನ್ ಶಕ್ತಿ: ಯೋಗಿ ನಾಡಲ್ಲಿ 2 ದಿನದಲ್ಲಿ 14 ಮಂದಿಗೆ ಗಲ್ಲು, 20 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ!

ಉತ್ತರ ಪ್ರದೇಶದ ಮುಖ್ಯಮಮತ್ರಿ ಯೋಗಿ ಆದಿತ್ಯನಾಥ್ ಮಿಷನ್ ಶಕ್ತಿ ಅಭಿಯಾನ| ನವರಾತ್ರಿ ಸಂದರ್ಭದಲ್ಲಿ ನಡೆಯುತ್ತಿರುವ ಮಿಷನ್ ಶಕ್ತಿ ಅಭಿಯಾನ|  ಕಳೆದ ಎರಡು ದಿನದಲ್ಲಿ ಹದಿನಾಲ್ಕು ಅರೋಪಿಗಳಿಗೆ ಗಲ್ಲು ಹಾಗೂ ಇಪ್ಪತ್ತು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

India Oct 20, 2020, 3:39 PM IST

Discussion Yogi Adityanath State Uttar Pradesh Rape Capital rbjDiscussion Yogi Adityanath State Uttar Pradesh Rape Capital rbj
Video Icon

ರೇಪ್ ರಾಜಧಾನಿ, ಇದು ಯೋಗಿಯ ಉತ್ತರ ಪ್ರದೇಶ..!

ಯೋಗಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶ ರೇಪ್ ರಾಜಧಾನಿಯಾಗುತ್ತಿದ್ಯಾ..? ಎನ್ನುವ ಪ್ರಶ್ನೆ ಹುಟ್ಟುಹಾಕಿರುವುದು ಹತ್ರಾಸ್‌ನಲ್ಲಿ ನಡೆದಿರುವ ದುರ್ಘಟನೆ.

CRIME Oct 14, 2020, 5:36 PM IST

KPCC Working President Eshwar Khandre Talks Over UP CM Yogi AdityanathgrgKPCC Working President Eshwar Khandre Talks Over UP CM Yogi Adityanathgrg

ಯುಪಿ ಸಿಎಂ ‘ಯೋಗಿ’ ಅಲ್ಲ ಭೋಗಿ: ಈಶ್ವರ ಖಂಡ್ರೆ

ಯುಪಿಯಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ದೇಶವೇ ತಲೆ ತಗ್ಗಿಸುವಂಥದ್ದು. ಯುವ​ತಿಯ ಶವವನ್ನೂ ನೀಡದೇ ಯುಪಿ ಸರ್ಕಾರ ಎರಡನೇ ಬಾರಿ ಅತ್ಯಾಚಾರ ನಡೆಸಿದಂತಿದೆ. ಯುಪಿ ಸಿಎಂ ‘ಯೋಗಿ’ ಅಲ್ಲ ಭೋಗಿ, ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 

Karnataka Districts Oct 7, 2020, 3:17 PM IST

Kerala journalist Siddique Kappan arrested on his way to Hathras UP mahKerala journalist Siddique Kappan arrested on his way to Hathras UP mah

PFI ಲಿಂಕ್?  ಹತ್ರಾಸ್‌ಗೆ ತೆರಳುತ್ತಿದ್ದ ಪತ್ರಕರ್ತ ಟೋಲ್‌ಗೇಟ್‌ನಲ್ಲೇ ಅರೆಸ್ಟ್!

ಹತ್ರಾಸ್ ಅತ್ಯಾಚಾರ ಸಂತ್ರಸ್ಸತೆಯ ಕುಟುಂಬದ ವಾಸ್ತವ ಸ್ಥಿತಿ ವರದಿ ಮಾಡಲು  ದೆಹಲಿಯಿಂದ ತೆರಳುತ್ತಿದ್ದ ಕೇರಳ ಮೂಲದ ಪತ್ರಕರ್ತ ಸೇರಿದಂತೆ ಮೂವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. 

India Oct 6, 2020, 4:56 PM IST

UP Police registers FIR against unknown persons for inciting caste-based violence mahUP Police registers FIR against unknown persons for inciting caste-based violence mah

ಹತ್ರಾಸ್ ಪ್ರಕರಣ; ಕೋಮು ಸೌಹಾರ್ದ ಕದಡಲು ಹಬ್ಬಿಸಿದ ಸುಳ್ಳು ಸುದ್ದಿ ಯಾವುದು?

ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸುಳ್ಳು ಸುದ್ದಿ ಹಬ್ಬಿಸಿದ ವ್ಯಕ್ತಿಗಳ ವಿರುದ್ಧವೂ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

India Oct 5, 2020, 4:52 PM IST

Yogi Adityanath Recommends CBI Probe In Hathras Rape Murder Case podYogi Adityanath Recommends CBI Probe In Hathras Rape Murder Case pod

ಪ್ರತಿಭಟನೆಗೆ ಮಣಿದ ಯೋಗಿ, ಹತ್ರಾಸ್ ಅತ್ಯಾಚಾರ ಕೇಸ್‌ ಸಿಬಿಐಗೆ!

ಹಾಥ್ರಸ್‌ ಅತ್ಯಾಚಾರ ಕೇಸ್‌ ಸಿಬಿಐ ತನಿಖೆ| ರಾಜಕೀಯ ಸಂಘರ್ಷಕ್ಕೆ ಕಾರಣವಾಗಿರುವ ಪ್ರಕರಣ| ಪ್ರತಿಭಟನೆಗಳಿಗೆ ಮಣಿದ ಯೋಗಿ ಸರ್ಕಾರ

India Oct 4, 2020, 9:15 AM IST

UP Government Committed To Safety Security Of All Women Yogi Adityanath podUP Government Committed To Safety Security Of All Women Yogi Adityanath pod

ಮಹಿಳೆಯರ ಮೇಲೆ ಕಣ್ಣು ಹಾಕುವ​ವರ ವಿನಾ​ಶ: ಸಿಎಂ ಯೋಗಿ ಶಪಥ!

ಮಹಿಳೆಯರ ಮೇಲೆ ಕಣ್ಣು ಹಾಕುವ​ವರ ವಿನಾ​ಶ: ಯೋಗಿ|| ದುರು​ಳ​ರಿಗೆ ನೀಡುವ ಶಿಕ್ಷೆ ಉದಾ​ಹ​ರಣೆ ಆಗ​ಲಿ​ದೆ| ಎಲ್ಲ ತಾಯಂದಿರು, ಸೋದ​ರಿ​ಯರ ರಕ್ಷ​ಣೆಗೆ ಬದ್ಧ

India Oct 3, 2020, 12:15 PM IST

Hathras case Cm yogi adityanath suspend top five police officers ckmHathras case Cm yogi adityanath suspend top five police officers ckm

ಹಥ್ರಾಸ್ ಪ್ರಕರಣ; SP ಸೇರಿ ಐವರು ಪೊಲೀಸರ ಸಸ್ಪೆಂಡ್ ಮಾಡಿದ ಸಿಎಂ ಯೋಗಿ!

19ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ವಿರುದ್ಧ ಇಡೀ ದೇಶವೆ ಆಕ್ರೋಶ ವ್ಯಕ್ತಪಡಿಸುತ್ತಿದೆ. ಪೊಲೀಸರ ದುರ್ನಡೆತೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದತ್ಯನಾಥ್ ಸರ್ಕಾರದ ವೈಫಲ್ಯ ಕುರಿತು ಪ್ರತಿಭಟನೆಗಳು ನಡೆಯುತ್ತಿದೆ. ಇಷ್ಟು ದಿನ ಮೌನವಾಗಿದ್ದ ಯೋಗಿ ಆದಿತ್ಯನಾಥ್ ಇದೀಗ ಐವರು  ಪೊಲೀಸರನ್ನು ಅಮಾನತು ಮಾಡುಲು ಆದೇಶಿಸಿದ್ದಾರೆ.

India Oct 2, 2020, 10:15 PM IST

UP CM Yogi Must Resign prez rule be imposed says Mayawati mahUP CM Yogi Must Resign prez rule be imposed says Mayawati mah

'ಹೆಣ್ಣನ್ನು ಕಾಪಾಡಲಾಗದವರು ರಾಜೀನಾಮೆ ಕೊಟ್ಟು ಮನೆಗೆ ಹೋಗಿ'

ಹತ್ರಾಸ್ ಅತ್ಯಾಚಾರಕ್ಕೆ ಸಂಬಂಧಿಸಿ ನಾಯಕರು ಹೇಳಿಕೆ ನೀಡುತ್ತಲೇ ಇದ್ದಾರೆ. ಕುಟುಂಬದ ಭೇಟಿಗೆ ತೆರಳಿದ್ದ ರಾಹುಲ್ ಗಾಂಧಿ ಅವರನ್ನು ಪೊಲೀಸರು ತಡೆದಿದ್ದಾರೆ. ಆದರೆ ಇನ್ನೊಂದು ಕಡೆ ಉತ್ತರ ಪ್ರದೇಶ ಮಾಜಿ ಸಿಎಂ ಮಾಯಾವತಿ ಕೆಂಡಾಮಂಡಲವಾಗಿದ್ದಾರೆ. 

India Oct 2, 2020, 12:17 AM IST

Former CM Siddaramaiah Slams On Uttara Pradesh CM Yogi AdityanathFormer CM Siddaramaiah Slams On Uttara Pradesh CM Yogi Adityanath

ದಲಿತ ಯುವತಿ ಮೇಲೆ ಅತ್ಯಾಚಾರ: ಯುಪಿ ಸಿಎಂ ಯೋಗಿ ವಜಾ ಮಾಡಿ, ಸಿದ್ದರಾಮಯ್ಯ

ಉತ್ತರ ಪ್ರದೇಶದಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆಯ ನೈತಿಕ ಹೊಣೆಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಜೊತೆಗೆ ಅವರನ್ನು ಬೆಂಬಲಿಸುತ್ತಿರುವ ನರೇಂದ್ರ ಮೋದಿ ಹಾಗೂ ಸಮಸ್ತ ಸಂಘ ಪರಿವಾರ ಹೊರಬೇಕು. ಉತ್ತರ ಪ್ರದೇಶವನ್ನು ರಕ್ಷಿಸಲು ಕೂಡಲೇ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌ರನ್ನು ಕಿತ್ತು ಹಾಕಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. 
 

Politics Oct 1, 2020, 8:49 AM IST

Uttar Pradesh CM Yogi Adityanath May Pass Ordinance To Curb Love Jihad podUttar Pradesh CM Yogi Adityanath May Pass Ordinance To Curb Love Jihad pod

ಲವ್ ಜಿಹಾದ್ ನಿಷೇಧಕ್ಕೆ ಸಿಎಂ ಯೋಗಿ ಸುಗ್ರೀವಾಜ್ಞೆ?

ಲವ್‌ ಜಿಹಾದ್‌ ನಿಷೇ​ಧಕ್ಕೆ ಸಿಎಂ ಯೋಗಿ ಸುಗ್ರೀ​ವಾಜ್ಞೆ ಚಿಂತ​ನೆ!| ಕಠಿಣ ನಿಯಮ ರೂಪಿ​ಸು​ವಂತೆ ಯೋಗಿ ಸೂಚ​ನೆ

India Sep 19, 2020, 7:43 AM IST

UP CM Yogi Adityanath directs state recruitment agencies to fill vacant posts in next 3 months rbjUP CM Yogi Adityanath directs state recruitment agencies to fill vacant posts in next 3 months rbj

ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್: 6 ತಿಂಗಳಲ್ಲೇ ನೇಮಕಾತಿ ಆದೇಶ ಪತ್ರ

ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್ ಕೊಟ್ಟಿರುವ ಮುಖ್ಯಮಂತ್ರಿ, , ಆಯ್ಕೆಯಾದ ಅಭ್ಯರ್ಥಿಗಳಿಗೆ 6 ತಿಂಗಳ ಅವಧಿಯಲ್ಲಿ ನೇಮಕಾತಿ ಆದೇಶ ನೀಡುವಂತೆ ಸೂಚಿಸಿದ್ದಾರೆ.

Jobs Sep 18, 2020, 6:17 PM IST

Mughals Can not be Our Role Models Yogi Adityanath Renames Agra Museum mhMughals Can not be Our Role Models Yogi Adityanath Renames Agra Museum mh

ಮೊಘಲ್ ಅಲ್ಲ ಶಿವಾಜಿ! ಸ್ಪಾಟ್‌ನಲ್ಲಿ ಹೆಸರು ಬದಲಾಯಿಸಿದ ಯೋಗಿ!

ಮೊಘಲರು ನಮ್ಮ ನಾಯಕರಾಗಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತೊಂದು ಹೆಸರು ಬದಲಾವಣೆ ತೀರ್ಮಾನ ತೆಗೆದುಕೊಂಡಿದ್ದಾರೆ.

India Sep 15, 2020, 6:32 PM IST