Asianet Suvarna News Asianet Suvarna News
4530 results for "

Lockdown

"
Anushka Shettys lockdown pic goes viral dplAnushka Shettys lockdown pic goes viral dpl

ಅನುಷ್ಕಾ ಶೆಟ್ಟಿ ಲಾಕ್‌ಡೌನ್ ಫೋಟೋ ವೈರಲ್: ಇಣುಕುತ್ತಿದೆ ಬೆಳ್ಳಿ ಕೂದಲು

  • ಅನುಷ್ಕಾ ಶೆಟ್ಟಿ ಲಾಕ್‌ಡೌನ್ ಫೋಟೋ ವೈರಲ್
  • ಮತ್ತಷ್ಟು ದಪ್ಪಗಾಗಿದ್ದಾರೆ ಬಾಹುಬಲಿಯ ದೇವಸೇನ

Cine World May 13, 2021, 2:38 PM IST

Orphanage Faces Problems due to Lockdown at Ron in Gadag grgOrphanage Faces Problems due to Lockdown at Ron in Gadag grg

ರೋಣ: ಅನಾಥಾಶ್ರಮಕ್ಕೂ ಸಂಕಷ್ಟ ತಂದೊಡ್ಡಿದ ಕೊರೋನಾ..!

ಅನಾಥರು, ನಿರ್ಗತಿಕರು, ಬಂಧು- ಬಳಗದಿಂದ ದೂರವಾದವರು, ಮಾನಸಿಕ ಅಸ್ವಸ್ಥತರಿಗೆ ಆಶ್ರಯ ತಾಣವಾಗಿರುವ ಪಟ್ಟಣದ ಶಿವಪೇಟಿ 7ನೇ ಕ್ರಾಸ್‌ನಲ್ಲಿರುವ ‘ತಾಯಿಯ ಬಳಗ ಅನಾಥಾಶ್ರಮ’ ಲಾಕ್‌ಡೌನ್‌ ಹೊಡತಕ್ಕೆ ಸಿಲುಕಿ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಮನೆ ಬಾಡಿಗೆ ಕಟ್ಟಲು, ತುತ್ತು ಅನ್ನಕ್ಕೂ ಪರಿತಪಿಸುವಂತಾಗಿದೆ.
 

Karnataka Districts May 13, 2021, 11:35 AM IST

Most of district should remain locked down for 6 to 8 week to control spread of corona says icmr ChiefMost of district should remain locked down for 6 to 8 week to control spread of corona says icmr Chief

ಕೊರೋನಾ ನಿಯಂತ್ರಣಕ್ಕೆ ಕನಿಷ್ಠ 6 ರಿಂದ 8 ವಾರ ಲಾಕ್‌ಡೌನ್ ಅನಿವಾರ್ಯ; ICMR!

  • ಭಾರತದ ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ಸೂಚಿಸಿದ ICMR ಮುಖ್ಯಸ್ಥ
  • ಕನಿಷ್ಠ 6 ರಿಂದ 8 ವಾರ ಲಾಕ್‌ಡೌನ್ ಅಗತ್ಯ
  • ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸೂಚನೆ ಪಾಲಿಸುತ್ತಾ ಕೇಂದ್ರ?

India May 12, 2021, 10:15 PM IST

police assault viral video congress woman leader padma harish arrest mahpolice assault viral video congress woman leader padma harish arrest mah

ಹಳೆ ವಿಡಿಯೋ ಇಟ್ಗೊಂಡು ಅವಾಚ್ಯ ಶಬ್ದಗಳಿಂದ ಪೊಲೀಸರ ಬೈದ ಕೈ ನಾಯಕಿ ಅರೆಸ್ಟ್!

ಲಾಕ್ ಡೌನ್ ಸಮಯವನ್ನು ಬಳಸಿಕೊಂಡು ಪೊಲೀಸರ ಹೆಸರಿಗೆ ಮಸಿಬಳಿಯವ ಕೆಲಸ ಮಾಡುತ್ತ ಅವಾಚ್ಯ ಶಬ್ದಗಳಿಂದ ಹಿನ್ನೆಲೆ ಧ್ವನಿ ನೀಡಿ ಅಪಮಾನ ಮಾಡಿದ್ದ ಕಾಂಗ್ರೆಸ್ ನಾಯಕಿಗೆ ಇದೀಗ ಪೊಲೀಸರ ಆತಿಥ್ಯ!

CRIME May 12, 2021, 9:09 PM IST

Dakshina Kannada Police controlling the lockdown situation without Violent snrDakshina Kannada Police controlling the lockdown situation without Violent snr

ದಕ್ಷಿಣ ಕನ್ನಡ : ಲಾಠಿ ಎತ್ತದೆ ಪರಿಸ್ಥಿತಿ ನಿಯಂತ್ರಿಸುತ್ತಿರುವ ಪೊಲೀಸರು

  • ಲಾಕ್‌ಡೌನ್ ವೇಳೆ ರಸ್ತೆಗೆ ಇಳಿದವರ ಮೇಲೆಲ್ಲಾ ಲಾಠಿ ಚಾರ್ಜ್
  • ಲಾಠಿ ಬೀಸದೆ ಮಾದರಿಯಾದ ದಕ್ಷಿಣ ಕನ್ನಡ ಪೊಲೀಸರು
  • ಪೊಲೀಸರ ಕರ್ತವ್ಯ ಪ್ರಜ್ಞೆ ಹಾಗೂ ಪರಿಸ್ಥಿತಿ ನಿಭಾಯಿಸುವ ರೀತಿಗೆ ನಾಗರಿಕರ ವ್ಯಾಪಕ ಪ್ರಶಂಸೆ

Karnataka Districts May 12, 2021, 4:13 PM IST

Lecturers Working in College During Lockdown in Haveri grgLecturers Working in College During Lockdown in Haveri grg

ಲಾಕ್‌ಡೌನ್‌ ಇದ್ದರೂ ಉಪನ್ಯಾಸಕರು ಕಾಲೇಜಿಗೆ?

ಕೊರೋನಾ ನಿಯಂತ್ರಿಸಲು ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿ ಶಾಲಾ​- ಕಾಲೇಜುಗಳಿಗೆ ಸಂಪೂರ್ಣ ರಜೆ ಕೊಟ್ಟಿದ್ದರೂ ಇಲ್ಲಿನ ಕೆಎಲ್‌ಇ ಸಂಸ್ಥೆಯ ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಉಪನ್ಯಾಸಕರು ಕೆಲಸ ನಿರ್ವಹಿಸಿರುವ ಆರೋಪ ಕೇಳಿಬಂದಿದೆ.
 

Education May 12, 2021, 3:16 PM IST

3 rd Day of Lockdown in Yashvanthpur Bengaluru hls3 rd Day of Lockdown in Yashvanthpur Bengaluru hls
Video Icon

ಗ್ರಾಹಕರಿಂದ ತುಂಬಿರುತ್ತಿದ್ದ ಯಶವಂತಪುರ ಮಾರ್ಕೆಟ್ ಇಂದು ಕೂಲ್ ಕೂಲ್..!

ಯಶವಂತಪುರ ತರಕಾರಿ, ಹೂವು, ಹಣ್ಣಿನ ಮಾರ್ಕೆಟ್‌ ಯಾವಾಗಲೂ ಗಿಜುಗುಡುತ್ತಿರುತ್ತದೆ. ಗ್ರಾಹಕರದಿಂದ ತುಂಬಿರುತ್ತದೆ. ಈಗ ಲಾಕ್‌ಡೌನ್ ಘೋಷಣೆಯಾಗಿರುವುದರಿಂದ ಬೆಳಿಗ್ಗೆ 6- 10 ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಡಲಾಗಿದೆ. 

state May 12, 2021, 11:41 AM IST

Shivajinagar of Bengaluru on 3rd day semi lock down snrShivajinagar of Bengaluru on 3rd day semi lock down snr
Video Icon

ಲಾಕ್‌ಡೌನ್ : ಸದಾ ಗಿಜಿಗುಡುತ್ತಿದ್ದ ಶಿವಾಜಿನಗರ ಹೇಗಿದೆ..?

  • ಇಂದು ರಾಜ್ಯದಲ್ಲಿ ಮೂರನೇ ದಿನದ ಸೆಮಿ ಲಾಕ್‌ಡೌನ್ 
  • ಗಲ್ಲಿಗಲ್ಲಿಯಲ್ಲಿಯೂ ಇದೆ ಪೊಲೀಸರ ಹದ್ದಿನಕಣ್ಣು
  • ಸದಾ ಗಿಜಿಗುಡವ ಶಿವಾಜಿನಗರದಲ್ಲಿ ಹೇಗಿದೆ ಪರಿಸ್ಥಿತಿ?

Karnataka Districts May 12, 2021, 10:08 AM IST

Mother Faces Problems for Get Treatment to Her Child in Koppal due to Lockdown grgMother Faces Problems for Get Treatment to Her Child in Koppal due to Lockdown grg

ಕೊಪ್ಪಳ: ಮಗುವಿನ ಚಿಕಿತ್ಸೆಗಾಗಿ ನಾಲ್ಕು ಕಿಮಿ ನಡೆದ ಬಾಣಂತಿ

ನಾಲ್ಕು ತಿಂಗಳ ಮಗುವಿನ ಚಿಕಿತ್ಸೆಗಾಗಿ ಸಮೀಪದ ಭಾಗ್ಯನಗರದಿಂದ ನಾಲ್ಕೂವರೆ ಕಿಮೀ ಕಾಲ್ನಡಿಗೆಯಲ್ಲಿ ಕೊಪ್ಪಳಕ್ಕೆ ಆಗಮಿಸಿದ ತಾಯಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್‌ ತೆರಳಿದ್ದಾಳೆ.
 

Karnataka Districts May 12, 2021, 8:21 AM IST

Impact of COVID 19 on farmers Life snrImpact of COVID 19 on farmers Life snr

ರಾಜ್ಯದ ರೈತರನ್ನು ಸಂಕಷ್ಟಕ್ಕೆ ದೂಡಿದ ಕೊರೋನಾ!

  • ಬೆಳೆದ ಬೆಳೆ ಮಾರಲಾಗದೆ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ರೈತರು 
  • ಸೆಮಿಲಾಕ್‌ಡೌನ್‌ ವೇಳೆ ಮತ್ತಷ್ಟುಸಂಕಷ್ಟಕ್ಕೆ ಸಿಲುಕಿದೆ ರೈತ ಸಮುದಾಯ
  • ರೈತ ಸಮುದಾಯ ಕಾಡುತ್ತಿದೆ ಹಗಲಿರುಳು ಬೆಳೆದ ಬೆಳೆಗೆ ಬೆಲೆ ಸಿಗುತ್ತಿಲ್ಲ ಎಂಬ ಸಮಸ್ಯೆ 

state May 12, 2021, 7:44 AM IST

5000 Thousand Vehicles Seized in Second Day  lockdown Karnataka snr5000 Thousand Vehicles Seized in Second Day  lockdown Karnataka snr

ರಾಜ್ಯದಲ್ಲಿ ಮತ್ತೆ 5000ಕ್ಕೂ ಹೆಚ್ಚು ವಾಹನಗಳು ವಶ

  • ರಾಜ್ಯದಲ್ಲಿ ಮೇ 10 ರಿಂದೇ ಜಾರಿಯಲ್ಲಿರುವ ಲಾಕ್‌ಡೌನ್
  • ಎರಡನೇ ಮತ್ತೆ ಸಾವಿರಾರ ವಾಹನಗಳ ವಶ
  • ಪೊಲೀಸರ ಭರ್ಜರಿ ಕಾರ್ಯಾಚರಣೆ

state May 12, 2021, 7:03 AM IST

State award winning director  actor Nagendra Shas interviewState award winning director  actor Nagendra Shas interview

ನಾದಕೆ ಮನಸೋತ ನಟ, ನಿರ್ದೇಶಕ ನಾಗೇಂದ್ರ ಶಾನ್

ನಾಗೇಂದ್ರ ಶಾನ್ ಕನ್ನಡದ ಜನಪ್ರಿಯ ಪೋಷಕ ನಟರಷ್ಟೇ ಅಲ್ಲ; ರಾಜ್ಯ ಪ್ರಶಸ್ತಿ ವಿಜೇತ ಚಿತ್ರದ ನಿರ್ದೇಶಕರೂ ಹೌದು. ಕನ್ನಡ ಕಿರುತೆರೆಯ ಕ್ಲಾಸಿಕ್‌ ಧಾರಾವಾಹಿ `ಮಾಯಾಮೃಗ'ದ ಮೂವರು ನಿರ್ದೇಶಕರಲ್ಲಿ ಇವರೂ ಒಬ್ಬರು. ಜನಪ್ರಿಯ ನಟಿ ಕಾವ್ಯಾ ಶಾಗೆ ತಂದೆಯೂ ಹೌದು. ಕೊರೊನಾ ಕಾಲದ ಈ ಲಾಕ್ಡೌನ್ ಸಂದರ್ಭವನ್ನು ಹೇಗೆ ಕಳೆಯುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಅವರು ತುಂಬ ಆಸಕ್ತಿದಾಯಕವಾದ ಉತ್ತರ ನೀಡಿದ್ದಾರೆ. 
 

Interviews May 11, 2021, 5:10 PM IST

covid 19 4 days complete Lockdown in Shivamogga   snrcovid 19 4 days complete Lockdown in Shivamogga   snr

ಏರುತ್ತಿರುವ ಕೊರೋನಾ : ವಾರದಲ್ಲಿ 4 ದಿನ ಶಿವಮೊಗ್ಗ ಸಂಪೂರ್ಣ ಬಂದ್

  • ಶಿವಮೊಗ್ಗದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಏರಿಕೆ
  • ವಾರದಲ್ಲಿ ನಾಲ್ಕು ದಿನ  ಸಂಪೂರ್ಣ ಲಾಕ್ಡೌನ್ 
  • ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಆದೇಶ

Karnataka Districts May 11, 2021, 4:09 PM IST

COVID-19 Siddaramaiah demands free-meal-and-food-in Bengaluru indira-canteen rbjCOVID-19 Siddaramaiah demands free-meal-and-food-in Bengaluru indira-canteen rbj

ಇಂದಿರಾ ಕ್ಯಾಂಟೀನ್‌ನಲ್ಲಿ ಫ್ರೀ ಊಟ-ತಿಂಡಿ: ಬೆಂಗ್ಳೂರು ಕಡೆಗಣಿಸಿದ್ದಕ್ಕೆ ಸಿದ್ದು ಆಕ್ರೋಶ

* ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್​ನಲ್ಲಿ ಉಚಿತ ಊಟ-ತಿಂಡಿ
* ಬೆಂಗಳೂರಿನಲ್ಲಿರುವ ಕ್ಯಾಂಟೀನ್ ಗಳನ್ನು ಬಿಟ್ಟಿರುವುದಕ್ಕೆ ಸಿದ್ದರಾಮಯ್ಯ ಆಕ್ರೋಶ
* ಬೆಂಗಳೂರಿನಲ್ಲಿರುವ ಕ್ಯಾಂಟೀನ್ ಗಳಲ್ಲೂ ಉಚಿತ ಆಹಾರ ಕೊಡಬೇಕೆಂದು ಆಗ್ರಹಿಸಿದ ಸಿದ್ದು.
 

Politics May 11, 2021, 3:45 PM IST

BJP MLA MP Renukacharya Reacts On Covid relief package rbjBJP MLA MP Renukacharya Reacts On Covid relief package rbj

ಸರ್ಕಾರ ನಡೆಸೋದೇ ಕಷ್ಟ: ಅಸಹಾಯಕತೆ ಹೊರಹಾಕಿದ ರೇಣುಕಾಚಾರ್ಯ

* ಕೊರೋನಾ ಆರ್ಥಿಕ ಪ್ಯಾಕೇಜ್ ಬಗ್ಗೆ ಅಸಹಾಯಕತೆ ಹೊರಹಾಕಿದ ರೇಣುಕಾಚಾರ್ಯ 
* ನಾಯಕತ್ವ ಬದಲಾವಣೆ ಇಲ್ಲ ವಿಚಾರದಲ್ಲಿ ಸ್ವ ಪಕ್ಷದ ನಾಯಕರಿಗೆ ರೇಣುಕಾಚಾರ್ಯ ಟಾಂಗ್
* ಜಿಂದಾಲ್ ಭೂಮಿ ಹಗ್ಗಾಜಗ್ಗಾಟಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಪ್ರತಿಕ್ರಿಯೆ

Politics May 11, 2021, 3:11 PM IST