Asianet Suvarna News Asianet Suvarna News

ಗ್ರಾಹಕರಿಂದ ತುಂಬಿರುತ್ತಿದ್ದ ಯಶವಂತಪುರ ಮಾರ್ಕೆಟ್ ಇಂದು ಕೂಲ್ ಕೂಲ್..!

ಯಶವಂತಪುರ ತರಕಾರಿ, ಹೂವು, ಹಣ್ಣಿನ ಮಾರ್ಕೆಟ್‌ ಯಾವಾಗಲೂ ಗಿಜುಗುಡುತ್ತಿರುತ್ತದೆ. ಗ್ರಾಹಕರದಿಂದ ತುಂಬಿರುತ್ತದೆ. ಈಗ ಲಾಕ್‌ಡೌನ್ ಘೋಷಣೆಯಾಗಿರುವುದರಿಂದ ಬೆಳಿಗ್ಗೆ 6- 10 ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಡಲಾಗಿದೆ. 

ಬೆಂಗಳೂರು (ಮೇ. 12): ಯಶವಂತಪುರ ತರಕಾರಿ, ಹೂವು, ಹಣ್ಣಿನ ಮಾರ್ಕೆಟ್‌ ಯಾವಾಗಲೂ ಗಿಜುಗುಡುತ್ತಿರುತ್ತದೆ. ಗ್ರಾಹಕರದಿಂದ ತುಂಬಿರುತ್ತದೆ. ಈಗ ಲಾಕ್‌ಡೌನ್ ಘೋಷಣೆಯಾಗಿರುವುದರಿಂದ ಬೆಳಿಗ್ಗೆ 6- 10 ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಡಲಾಗಿದೆ. ಯಶವಂತಪುರ ಮಾರ್ಕೆಟ್‌ನಲ್ಲಿ ಯಾವ ರೀತಿಯ ಚಿತ್ರಣ ಕಂಡು ಬಂದಿದೆ..? ನೋಡೋಣ ಬನ್ನಿ..

 

Video Top Stories