Asianet Suvarna News Asianet Suvarna News
631 results for "

Independence Day

"
Independence Day 2019 PM Narendra Modi addresses nation from Red FortIndependence Day 2019 PM Narendra Modi addresses nation from Red Fort

73ನೇ ಸ್ವಾತಂತ್ರ್ಯೋತ್ಸವ: ಕೆಂಪುಕೋಟೆಯ ಮೇಲೆ ಪಿಎಂ ಮೋದಿ ಧ್ವಜಾರೋಹಣ

ಭಾರತ ಇಂದು 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮವನ್ನಾಚರಿಸುತ್ತಿದೆ| ಕೆಂಪು ಕೋಟೆಯ ಮೇಲೆ ಪಿಎಂ ಮೋದಿ| ಬಿಳಿ ಬಣ್ಣದ ಪೈಜಾಮಾ ಹಾಗೂ ಹಳದಿ ಪೇಟ ಧರಿಸಿದ ಪ್ರಧಾನಿ ಮೋದಿ 

NEWS Aug 15, 2019, 8:38 AM IST

Hubli Made Tricolour Hoisting in KashmirHubli Made Tricolour Hoisting in Kashmir

ಕಾಶ್ಮೀರದಲ್ಲಿ ಮೊದಲ ಬಾರಿ ಹುಬ್ಬಳ್ಳಿ ತಿರಂಗಾ

ಕಾಶ್ಮೀರದಲ್ಲಿ ಮೊದಲ ಬಾರಿ ಹಾರಾಡಿದ ತಿರಂಗವು ನಮ್ಮ ಕರ್ನಾಟಕದ ಹುಬ್ಬಳ್ಳಿಯಲ್ಲಿ ತಯಾರಾಗಿರುವುದು ಎನ್ನುವುದು ಹೆಮ್ಮೆಯಸಂಗತಿಯಾಗಿದೆ.

NEWS Aug 15, 2019, 7:43 AM IST

73rd India Independence day you Should do these 5 things73rd India Independence day you Should do these 5 things
Video Icon

ಸ್ವಾತಂತ್ರ್ಯದಿನದಂದು ನೀವು ಮಾಡಲೇಬೇಕಾದ 5 ಕೆಲಸ

ಎಲ್ಲ ಕಡೆ 73ನೇ ಸ್ವಾತಂತ್ರ್ಯದಿನದ ಸಂಭ್ರಮ ಮನೆ ಮಾಡಿದೆ. ಹಾಗಾದರೆ ಸ್ವಾತಂತ್ರ್ಯ ದಿನಾಚರಣೆಯನ್ನು ಹೇಗೆ ಆಚರಿಸಬೇಕು? ಈ ದಿನ ನೀವು ಏನು ಮಾಡಬೇಕು? ಈ 5 ಕೆಲಸಗಳನ್ನು ಮಾಡಿದರೆ ಎಂಥಹ ಒಳಿತು ಸಾಧ್ಯವಾಗಬಹುದು. 

NEWS Aug 14, 2019, 11:28 PM IST

ADGP Munir Khan Says Celebrate 15th August, DabakeADGP Munir Khan Says Celebrate 15th August, Dabake

‘ದಬಾಕೆ ಮನಾವೋ’: ಕಾಶ್ಮಿರಿಗರಿಗೆ ಎಡಿಜಿಪಿ ಮುನೀರ್ ಸಲಹೆ!

ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸುವಂತೆ, ಜಮ್ಮು ಮತ್ತು ಕಾಶ್ಮೀರದ ಎಡಿಜಿಪಿ ಮುನೀರ್ ಖಾನ್ ಕಣಿವೆ ಜನತೆಗೆ ಕರೆ ನೀಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಗಾಗಿ ಕೈಗೊಂಡಿರುವ ಭದ್ರತಾ ಕ್ರಮಗಳ ಪರಿಶೀಲನೆ ನಡೆಸಿದ ಮುನೀರ್ ಖಾನ್, ಸ್ವಾತಂತ್ರ್ಯ ದಿನಾಚರಣೆಗೆ ಕಣಿವೆ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

NEWS Aug 14, 2019, 4:29 PM IST

7 Sports achievements in 7 decades of Independent India7 Sports achievements in 7 decades of Independent India
Video Icon

ಸ್ವತಂತ್ರ ಭಾರತದ 7 ದಶಕಗಳಲ್ಲಿ 7 ಕ್ರೀಡಾ ಸಾಧನೆಯ ಹಿನ್ನೋಟ!

ಭಾರತ 73ನೇ ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗಿದೆ.  ಆಗಸ್ಟ್ 15, 1947ರಲ್ಲಿ ಬ್ರಿಟಿಷರಿಂದ ಮುಕ್ತಗೊಂಡ ಭಾರತ ಇದೀಗ ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ.  ಮಂಗಳನ ಅಂಗಳ ಪ್ರಯಾಣ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಭಾರತ ಮಿಂಚಿನ ವೇಗದಲ್ಲಿ ಮುನ್ನಗ್ಗುತ್ತಿದೆ. ಸ್ವತಂತ್ರ ಭಾರತ ಕ್ರೀಡೆಯಲ್ಲೂ  ದಾಖಲೆ ಬರೆದಿದೆ. ಕಳೆದ 7  ದಶಕಗಳಲ್ಲಿ ಭಾರತ ಕ್ರೀಡಾ ಕ್ಷೇತ್ರದಲ್ಲಿ ಸಾವಿರಕ್ಕೂ ಹೆಚ್ಚಿನ ಐತಿಹಾಸಿಕ ಸಾಧನೆ ಮಾಡಿದೆ. ಲಕ್ಷಕ್ಕೂ ಹೆಚ್ಚಿನ ಕ್ರೀಡಾಪಟುಗಳು  ಮಿಂಚಿದ್ದಾರೆ. ಇದರಲ್ಲಿ ಪ್ರಮುಖ 7 ಸ್ಮರಣೀಯ ಹಾಗೂ ದೇಶದ ಚರಿಷ್ಮಾ ಬದಲಿಸಿದ ಘಟನೆಗಳು ಇಲ್ಲಿವೆ

SPORTS Aug 13, 2019, 9:28 PM IST

MS Dhoni likley to hoist national flag in Ladakh on Independence DayMS Dhoni likley to hoist national flag in Ladakh on Independence Day

ಲಡಾಕ್‍‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಧೋನಿ ಧ್ವಜಾರೋಹಣ!

ಜಮ್ಮು ಕಾಶ್ಮೀರದಲ್ಲಿ ಭಾರತೀಯ ಯೋಧರ ಜೊತೆ ಸೇವೆ ಸಲ್ಲಿಸುತ್ತಿರುವ ಎಂ.ಎಸ್.ಧೋನಿ, ಲಡಾಕ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಮಾಡಲಿದ್ದಾರೆ. ಕೇಂದ್ರಾಡಳಿತ ಪ್ರದೇಶವಾದ ಬಳಿಕ ಧೋನಿ ಮೊದಲ ಬಾರಿಗೆ ಲಡಾಕ್‌ನಲ್ಲಿ ಧ್ವಜಾರೋಹಣ ಮಾಡಲಿದ್ದಾರೆ.

SPORTS Aug 13, 2019, 8:33 PM IST

Karnataka govt decides celebrate simple independence day due to FloodKarnataka govt decides celebrate simple independence day due to Flood
Video Icon

ಜಿಲ್ಲಾ ಸಚಿವರಿಲ್ಲ: ಧ್ವಜಾರೋಹಣ ಮಾಡೋದ್ಯಾರು? ಬಂತು ಸುತ್ತೋಲೆ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ 20 ದಿನಗಳು ಕಳೆದರೂ ಇನ್ನು ಸಂಪುಟ ರಚನೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾ ಸಚಿವರಿಲ್ಲದೇ ಇದೇ ಮೊದಲ ಬಾರಿಗೆ ಸ್ವಾತಂತ್ರ್ಯೋತ್ಸವ ನಡೆಯಲಿದೆ.

Karnataka Districts Aug 13, 2019, 6:05 PM IST

Deputy commissioner to hoist flags for independence day in all district headquarter as no district in charge ministerDeputy commissioner to hoist flags for independence day in all district headquarter as no district in charge minister

ಆಗದ ಸಂಪುಟ ವಿಸ್ತರಣೆ : ಜಿಲ್ಲಾಧಿಕಾರಿಗಳಿಂದ ಧ್ವಜಾರೋಹಣ

ರಾಜ್ಯದಲ್ಲಿ ಸರ್ಕಾರ ರಚನೆಯಾಗಿ ತಿಂಗಳು ಕಳೆಯುತ್ತಾ ಬಂದರೂ ಸಚಿವ ಸಂಪುಟ ವಿಸ್ತರಣೆಯಾಗಿಲ್ಲ. ಈ ನಿಟ್ಟಿನಲ್ಲಿ ಈ ಬಾರಿ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ನೆರವೇರಿಸಲಿದ್ದಾರೆ. 

NEWS Aug 13, 2019, 12:48 PM IST

Independence day special 4 Kannada books for Kannada literature lovers DharwadIndependence day special 4 Kannada books for Kannada literature lovers Dharwad

ಧಾರವಾಡ: ಸ್ವಾತಂತ್ರ್ಯದಿನ ಕನ್ನಡ ಸಾಹಿತ್ಯ ಪ್ರೇಮಿಗಳ ಕೈಗೆ ನಾಲ್ಕು ಪುಸ್ತಕ

ಧಾರವಾಡದ ಮತ್ತು ಕನ್ನಡ ಪುಸ್ತಕ ಪ್ರೇಮಿಗಳಿಗೆ ಸ್ವಾತಂತ್ರ್ಯದ ದಿನ  ಮತ್ತೊಂದು ಸಾಹಿತ್ಯದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಅವಕಾಶ ಸಿಕ್ಕಿದೆ. ಪುಸ್ತಕಗಳ ಜತೆ ಇ-ಪುಸ್ತಕ ಸಹ ಬಿಡುಗಡೆಯಾಗುತ್ತಿದೆ.

Karnataka Districts Aug 13, 2019, 1:08 AM IST

Bollywood Actress Taapsee trolled for scene in Mission Mangal trailerBollywood Actress Taapsee trolled for scene in Mission Mangal trailer

‘ಮಿಷನ್ ಮಂಗಲ್’ಗೂ  ತಟ್ಟಿದ ವಿವಾದ, ಕಾರಣ ತಾಪ್ಸಿ ಆ ದೃಶ್ಯ!

ಬಾಲಿವುಡ್ ಚಿತ್ರಗಳು ಕೆಲವೊಮ್ಮೆ ಕಾರಣವಿಲ್ಲದ ಕಾರಣಕ್ಕೆ ಸುದ್ದಿ ಮಾಡಿ ಬಿಡುತ್ತವೆ. ತಾಪ್ಸಿ ಪನ್ನು ಅಭಿನಯದ ಬಹುನಿರೀಕ್ಷಿತ  ‘ಮಿಷನ್ ಮಂಗಲ್’ಗೆ ಬೇಡದ ವಿವಾದ ಸಿಕ್ಕಿಕೊಳ್ಳಲು ಅದೊಂದು ದೃಶ್ಯ ಕಾರಣವಾಗಿದೆ.

News Aug 12, 2019, 7:45 PM IST

Gauri Lankesh Case: IPS officer M N Anucheth Selected Union Home Minister Medal 2019Gauri Lankesh Case: IPS officer M N Anucheth Selected Union Home Minister Medal 2019

ಗೌರಿ ಹತ್ಯೆ ಪ್ರಕರಣ ಭೇದಿಸಿದ ಕನ್ನಡಿಗ IPS ಅಧಿಕಾರಿಗೆ ಕೇಂದ್ರ ಸರ್ಕಾರದಿಂದ ಪದಕ ಘೋಷಣೆ

ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ತನಿಖೆ ಮಾಡಿ ತ್ವರಿತಗತಿಯಲ್ಲಿ ಭೇದಿಸಿರಯುವ ಕಾರಣಕ್ಕೆ ಕರ್ನಾಟಕದ ಐಪಿಎಸ್‌ ಅಧಿಕಾರಿ ಎಮ್ ಎನ್ ಅನುಚೇತ್‌ ಅವರಿಗೆ ಕೇಂದ್ರ‌ ಸರ್ಕಾರ 2019ನೇ ಸಾಲಿನ 'ಯುನಿಯನ್ ಹೋಮ್ ಮಿನಿಸ್ಟರ್' ಪದಕ ಘೋಷಣೆ ಮಾಡಿದೆ.

NEWS Aug 12, 2019, 7:24 PM IST

KRS dam water to be lighten with tricolor due to Independence DayKRS dam water to be lighten with tricolor due to Independence Day
Video Icon

ಕೆಆರ್‌ಎಸ್‌ಗೆ ದೀಪಾಲಂಕಾರ; ಭೋರ್ಗರೆಯುತ್ತಿರುವ ಕಾವೇರಿಗೆ ತಿರಂಗಾ ಮೆರಗು

ಕೆಆರ್ ಎಸ್ ಡ್ಯಾಂಗೆ ದೀಪಾಲಂಕಾರ ಮಾಡಲಾಗಿದೆ. ವರ್ಣರಂಜಿತ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ ಡ್ಯಾಂ. ಸ್ವತಂತ್ರ ದಿನಾಚರಣೆ ಪ್ರಯುಕ್ತ ತಿರಂಗ ಬಣ್ಣದ ಬೆಳಕಿನಲ್ಲಿ ಕಂಗೊಳಿಸುತ್ತಿದೆ ಕೆ ಆರ್ ಎಸ್. ಆ ವರ್ಣರಂಜಿತ ದೃಶ್ಯ ಮನಸ್ಸಿಗೆ ಮುದ ನೀಡುವಂತಿದೆ. ಇಲ್ಲಿದೆ ನೋಡಿ ಕೆಆರ್ ಎಸ್ ದೃಶ್ಯ.

NEWS Aug 12, 2019, 4:41 PM IST

India head coach interview likely after Independence Day ReportIndia head coach interview likely after Independence Day Report

ಭಾರತ ತಂಡದ ಕೋಚ್ ಸಂದರ್ಶನ ವಿಳಂಬ

ಮಾಜಿ ನಾಯಕ ಕಪಿಲ್ ದೇವ್, ಅನ್ಶುಮಾನ್ ಗಾಯಕ್ವಾಡ್ ಮತ್ತು ಶಾಂತಾ ರಂಗಸ್ವಾಮಿ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಸ್ವಾತಂತ್ರ್ಯ ದಿನಾಚರಣೆ (ಆ. 15) ಬಳಿಕ ಕೋಚ್ ಆಯ್ಕೆಯ ಸಂದರ್ಶನ ನಡೆಸಲು ನಿರ್ಧರಿಸಿದೆ ಎಂದು ಹೇಳಲಾಗಿದೆ.

SPORTS Aug 11, 2019, 3:17 PM IST

PM Narendra Modi May Flag Hoist in Jammu kashmir On August 15PM Narendra Modi May Flag Hoist in Jammu kashmir On August 15

ಕಾಶ್ಮೀರದಲ್ಲಿ ಮೋದಿ ಧ್ವಜಾರೋಹಣ?

ಈ ಬಾರೀ ಆಗಸ್ಟ್ 15ಕ್ಕೆ ಪ್ರಧಾನಿ ನರೇಂದ್ರ ಮೋದಿ ಜಮ್ಮು ಕಾಶ್ಮೀರಕ್ಕೆ ತೆರಳಿ ಅಲ್ಲಿ ಧ್ವಜಾರೋಹಣ ಮಾಡಲಿದ್ದಾರೆ ಎನ್ನಲಾಗಿದೆ. 

NEWS Aug 3, 2019, 8:38 AM IST

Does PM Modi Unfurls National Flag at Srinagar On Independence DayDoes PM Modi Unfurls National Flag at Srinagar On Independence Day

ಸೇನೆ ನಿಯೋಜನೆಗೆ ಇದಾ ಕಾರಣ?: ಆ.15ಕ್ಕೆ ಕಾಶ್ಮೀರದಲ್ಲಿ ಮೋದಿ ಧ್ವಜಾರೋಹಣ?

ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೋಮಾಂಚನ ಎನ್ನಬಹುದಾದ ಘಟನೆ ಇದೇ ಆ.15ರಂದು ನಡೆಯುವ ಸಾಧ್ಯತೆ ಇದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಹೆಚ್ಚುವರಿ ಸೇನೆ ನಿಯೋಜಿಸುತ್ತಿದ್ದು, ಇದರ ಕಾರಣ ಕುರಿತು ಇದೀಗ ವಿಶೇಷ ಚರ್ಚೆ ಶುರುವಾಗಿದೆ. 

NEWS Aug 2, 2019, 7:50 PM IST