ಸ್ವಾತಂತ್ರ್ಯ ದಿನಚಾರಣೆ ಹೇಗೆ ಆಚರಿಸಬೇಕು ಎಂದು ಹೇಳಿದ ಎಡಿಜಿಪಿ| ದಬಾಕೆ ಮನಾವೀ ಎಂದ ಎಡಿಜಿಪಿ ಮುನೀರ್ ಖಾನ್| ಸ್ವಾತಂತ್ರ್ಯ ದಿನಾಚರಣೆ ‘ದಬಾಕೆ ಮನಾವೋ’ ಎಂದ ಮುನೀರ್| ಸ್ವಾತಂತ್ರ್ಯ ದಿನಾಚರಣೆಗೆ ಕಣಿವೆ ಸಿದ್ಧವಾಗಿದೆ ಎಂದ ಎಡಿಜಿಪಿ|

ಶ್ರೀನಗರ(ಆ.14): ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸುವಂತೆ, ಜಮ್ಮು ಮತ್ತು ಕಾಶ್ಮೀರದ ಎಡಿಜಿಪಿ ಮುನೀರ್ ಖಾನ್ ಕಣಿವೆ ಜನತೆಗೆ ಕರೆ ನೀಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಗಾಗಿ ಕೈಗೊಂಡಿರುವ ಭದ್ರತಾ ಕ್ರಮಗಳ ಪರಿಶೀಲನೆ ನಡೆಸಿದ ಮುನೀರ್ ಖಾನ್, ಸ್ವಾತಂತ್ರ್ಯ ದಿನಾಚರಣೆಗೆ ಕಣಿವೆ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

Scroll to load tweet…

ಈ ವೇಳೆ ಕಾಶ್ಮಿರಿಗರಿಗೆ ಏನು ಸಂದೇಶ ಕಳುಹಿಸುತ್ತಿರಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ‘ದಬಾಕೆ ಮನಾವೋ’ (ವಿಜೃಂಭಣೆಯಿಂದ ಆಚರಿಸಿ) ಎಂದು ಮುನೀರ್ ಖಾನ್ ಹೇಳಿದರು.