Asianet Suvarna News Asianet Suvarna News

ಜಿಲ್ಲಾ ಸಚಿವರಿಲ್ಲ: ಧ್ವಜಾರೋಹಣ ಮಾಡೋದ್ಯಾರು? ಬಂತು ಸುತ್ತೋಲೆ

Aug 13, 2019, 6:05 PM IST

ಬೆಂಗಳೂರು, (ಆ.13): ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ಬಂದಿದೆ. ಒಂದೆಡೆ ರಾಜ್ಯದಲ್ಲಿ ಭೀಕರ ಪ್ರವಾಹ ಮತ್ತೊಂದೆಡೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ 20 ದಿನಗಳು ಕಳೆದರೂ ಇನ್ನು ಸಂಪುಟ ರಚನೆಯಾಗಿಲ್ಲ. ಇದೇ ಮೊದಲ ಬಾರಿಗೆ ಸ್ವಾತಂತ್ರ್ಯೋತ್ಸವ ನಡೆಯಲಿದೆ. ಸರಳವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಸರ್ಕಾರ ಸುತ್ತೋಲೆ ಹೊರಡಿಸಿದೆ. ಹಾಗಾದ್ರೆ  ಧ್ವಜಾರೋಹಣ ಮಾಡೋದ್ಯಾರು.? ಬಗ್ಗೆ ಸರ್ಕಾರದಿಂದ ಸತ್ತೋಲೆ ಹೊರಬಂದಿದೆ. ಅದು ಇಂತಿದೆ...