Asianet Suvarna News Asianet Suvarna News
824 results for "

Yogi Adityanath

"
PM Modi Meet over Covid situation Mamata and yogi Adityanath skips podPM Modi Meet over Covid situation Mamata and yogi Adityanath skips pod

ಸಿಎಂ ಜೊತೆಗೆ ಮೋದಿ ಮೀಟಿಂಗ್: ಯೋಗಿ ಸೇರಿ ಮೂವರು ಮುಖ್ಯಮಂತ್ರಿ ಗೈರು!

ಮೋದಿ ಜೊತೆ ಮುಖ್ಯಮಂತ್ರಿಗಳ ಮೀಟಿಂಗ್| ಕೊರೋನಾ ಸೋಂಕು ಹೆಚ್ಚಳ, ನಿಯಂತ್ರಣ ಬಗ್ಗೆ ಚರ್ಚೆ| ಮೋದಿ ಸಭೆಗೆ ಮಮತಾ, ಯೋಗಿ ಸೇರಿ ಮೂವರು ಸಿಎಂ ಗೈರು

India Mar 17, 2021, 2:16 PM IST

Uttar Pradesh chief Minister Yogi Adityanath Sister Shashi Devi Sells Chai Pakoda podUttar Pradesh chief Minister Yogi Adityanath Sister Shashi Devi Sells Chai Pakoda pod

ಚಾಯ್ ಪಕೋಡ ಮಾರುತ್ತಿದ್ದಾರೆ ಭಾರತದ ಅತೀ ದೊಡ್ಡ ರಾಜ್ಯದ ಸಿಎಂ ಅಕ್ಕ!

ಮಾರ್ಚ್ 8 ರಂದು ಮಹಿಳೆಯರನ್ನು ಗೌರವಿಸಿ ಇಡೀ ವಿಶ್ವಾದ್ಯಂತ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಈ ಮೂಲಕ ಪ್ರತಿಯೊಬ್ಬರೂ ನಾರಿ ಶಕ್ತಿಗೆ ಸೆಲ್ಯೂಟ್ ಹೊಡೆಯುತ್ತಾರೆ. ಹೀಗಿರುವಾಗ ಮಹಿಳಾ ಶಕ್ತಿಯನ್ನು ಅನಾವರಣಗೊಳಿಸುವ ವಿಭಿನ್ನ ಕತೆಯೊಂದು ಇಲ್ಲಿದೆ ನೋಡಿ. ಇದು ಉತ್ತರಾಖಂಡ ಪೌಡಿ ಗಢವಾಲಾ ಜಿಲ್ಲೆಯ ಕುಠಾರ್ ಹಳ್ಳಿ ನಿವಾಸಿ ಶಶಿ ದೇವಿ ಕತೆಯಾಗಿದೆ. ಇವರು ತಮ್ಮ ಗಂಡನ ಜೊತೆ ಸೇರಿ ಚಹಾ- ಪಕೋಡಾ ಅಂಗಡಿ ನಡೆಸುತ್ತಾರೆ. ಅದಕ್ಕೂ ಅಚ್ಚರಿಯ ವಿಚಾರ ಎಂದರೆ ಶಶಿ ದೇವಿ ದೇಶದ ಅತೀ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಸಿಎಂ ಆದಿತ್ಯನಾಥ್ ಅಕ್ಕ.
 

India Mar 7, 2021, 3:42 PM IST

Adityanath raises love jihada and Sabarimala issues to hit out at Kerala govt podAdityanath raises love jihada and Sabarimala issues to hit out at Kerala govt pod

ಲವ್‌ ಜಿಹಾದ್‌ ತಡೆಯದೇ ಕೇರಳ ಸರ್ಕಾರದ ನಿದ್ದೆ: ಯೋಗಿ

ಲವ್‌ ಜಿಹಾದ್‌ ತಡೆಯದೇ ಕೇರಳ ಸರ್ಕಾರದ ನಿದ್ದೆ: ಯೋಗಿ| ಕಾಸರಗೋಡಿನಲ್ಲಿ ಬಿಜೆಪಿ ವಿಜಯ ಯಾತ್ರೆಗೆ ಚಾಲನೆ

India Feb 22, 2021, 8:32 AM IST

most testing year 2020 we turned challenges into opportunities says UP CM Yogi Adityanath mahmost testing year 2020 we turned challenges into opportunities says UP CM Yogi Adityanath mah

ಲಸಿಕೆ ಮೊದಲ ಆದ್ಯತೆ.. ಹೊಸ ವರ್ಷದ ಇನ್ನೊಂದು ದೊಡ್ಡ ಟಾರ್ಗೆಟ್ ಹೇಳಿದ ಯೋಗಿ!

ಹೊಸ ಕ್ಯಾಲೆಂಡರ್ ವರ್ಷಕ್ಕೆ ಕಾಲಿಟ್ಟಿದ್ದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅನೇಕ ವಿಚಾರಗಳನ್ನು  ಹೇಳಿದ್ದಾರೆ. ಖಾಸಗಿ ದೈನಿಕವೊಂದಕ್ಕೆ  ನೀಡಿದ ಸಂದರ್ಶನದಲ್ಲಿ ಇಡೀ ವರ್ಷದ ಸವಾಲು ಮತ್ತು ಸಾಧನೆಗಳನ್ನು ಬಿಚ್ಚಿಟ್ಟಿದ್ದಾರೆ.

India Jan 1, 2021, 6:23 PM IST

Sacrifices of Sikh Guru s sons to be part of UP syllabus says Yogi Adityanath mahSacrifices of Sikh Guru s sons to be part of UP syllabus says Yogi Adityanath mah

ಉತ್ತರ ಪ್ರದೇಶ ಪಠ್ಯದಲ್ಲಿ ಸಿಖ್ ಗುರುಗಳ ತ್ಯಾಗ ಮತ್ತು ಬಲಿದಾನ

ಸಿಖ್ ಗುರುಗಳ ತ್ಯಾಗ ಮತ್ತು ಬಲಿದಾನವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿದ್ದು ಉತ್ತರ ಪ್ರದೇಶದ ಶಾಲಾ ಪಠ್ಯದಲ್ಲಿ ಸಿಖ್ ಗುರುಗಳ ಚರಿತ್ರೆಯನ್ನು ಸೇರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಣೆ ಮಾಡಿದ್ದಾರೆ.

India Dec 28, 2020, 10:46 PM IST

Love jihad in UP Muslim man poses as Hindu on social media to marry girl mahLove jihad in UP Muslim man poses as Hindu on social media to marry girl mah

ಮದುವೆಗೂ ಮುನ್ನ ರಾಹುಲ್  ವರ್ಮಾ, ಮದುವೆಯಾದ ಮೇಲೆ ತೌಫಿಕ್!

ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್  ಹೊಸ ಕಾನೂನಿನ ಅಡಿಯಲ್ಲಿ ವ್ಯಕ್ತಿಯೊಬ್ಬನ ಬಂಧನವಾಗಿದೆ.  ಗುರುತು ಮರೆಮಾಚಿ ಮದುವೆಯಾಗಿದ್ದ ಆರೋಪ ಇದೆ.ಉತ್ತರ ಪ್ರದೇಶ ಸರ್ಕಾರ ಇತ್ತೀಚೆಗೆ ಜಾರಿ ಮಾಡಿರುವ ಬಲವಂತದ ಮತಾಂತರರ, ಮದುವೆ ಕಾನೂನು ಅಡಿಯಲ್ಲಿ ಆರೋಪಿಯನ್ನು ಬಂಧನವಾಗಿದೆ.

CRIME Dec 20, 2020, 3:54 PM IST

World looking at India again under PM Modis leadership says UP CM Yogi Adityanath mahWorld looking at India again under PM Modis leadership says UP CM Yogi Adityanath mah

ಮೋದಿ ಬಂದ ಮೇಲೆ ಆದ ದೊಡ್ಡ ಬದಲಾವಣೆಯೊಂದನ್ನು ಹೇಳಿದ ಯೋಗಿ

ಮೋದಿ ಆಡಳಿತದಲ್ಲಿ ಭಾರತ ಬದಲಾಗಿದ್ದು ನಮ್ಮನ್ನು ನೋಡುವ ದೃಷ್ಟಿಕೋನವನ್ನು ವಿದೇಶಗಳು ಬದಲಾಯಿಸಿಕೊಂಡಿವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

India Dec 11, 2020, 4:11 PM IST

Uttar Pradesh Muslim man arrested under new love jihad law  mahUttar Pradesh Muslim man arrested under new love jihad law  mah

ಲವ್‌ಜಿಹಾದ್ ಕಾನೂನಿನಡಿ ಉತ್ತರ ಪ್ರದೇಶದಲ್ಲಿ ಮೊದಲ ಬಂಧನ

ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದಲ್ಲಿ ಮೊದಲ ಬಂಧನವಾಗಿದೆ. ಯುವತಿಯ ಕುಟುಂಬದವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ.

CRIME Dec 3, 2020, 3:36 PM IST

After Yogi Adityanath JP Nadda, BJP Unleashes Amit Shah In Hyderabad podAfter Yogi Adityanath JP Nadda, BJP Unleashes Amit Shah In Hyderabad pod

ಹೈದ್ರಾಬಾದ್‌ ಪಾಲಿಕೆ ಗೆಲ್ಲಲು ಬಿಜೆಪಿ ವರಿಷ್ಠರೇ ಅಖಾಡಕ್ಕೆ!

ಹೈದ್ರಾಬಾದ್‌ ಪಾಲಿಕೆ ಗೆಲ್ಲಲು ಬಿಜೆಪಿ ವರಿಷ್ಠರೇ ಅಖಾಡಕ್ಕೆ| ಜೆಪಿ ನಡ್ಡಾ, ಯೋಗಿ ಬಳಿಕ ಖುದ್ದು ಅಮಿತ್‌ ಶಾರಿಂದ ಪ್ರಚಾರ| 2023ರ ಅಸೆಂಬ್ಲಿ ಎಲೆಕ್ಷನ್‌ ಗುರಿಯಾಗಿಸಿ ಈಗಲೇ ಬಿಜೆಪಿ ತಂತ್ರ| ನಿನ್ನೆ ಪ್ರಚಾರ ಅಂತ್ಯ, ನಾಳೆ ಮತದಾನ, ಡಿ.4ಕ್ಕೆ ಫಲಿತಾಂಶ

India Nov 30, 2020, 7:35 AM IST

UP Police Files First Case Under New Law Against Love Jihad mahUP Police Files First Case Under New Law Against Love Jihad mah

ಲವ್ ಜಿಹಾದ್; ಯೋಗಿ ಆಡಳಿತದಲ್ಲಿ ದಾಖಲಾಯ್ತು ಮೊಟ್ಟ ಮೊದಲ ಪ್ರಕರಣ!

ಲಕ್ನೋ/  ಬರೇಲಿ(ನ.  29) ಮದುವೆಯಾಗುವುದಕ್ಕೆ ಮತಾಂತರ ವಿಚಾರದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದ ಉತ್ತರ ಪ್ರದೇಶ ಸರ್ಕಾರ ಸುಗ್ರೀವಾಜ್ಞೆ ಮುಖೇನ ಕಾನೂನು ಪಾಸ್ ಮಾಡಿತ್ತು.  ಮೊಟ್ಟ ಮೊದಲ ಲವ್ ಜಿಹಾದ್ ಪ್ರಕರಣ ಇದೀಗ ದಾಖಲಾಗಿದೆ.

CRIME Nov 29, 2020, 11:17 PM IST

Yogi Adityanath govt invokes ESMA in Uttar Pradesh bans strike for 6 months mahYogi Adityanath govt invokes ESMA in Uttar Pradesh bans strike for 6 months mah

ಯೋಗಿ ಸರ್ಕಾರದ ಮತ್ತೊಂದು ದಿಟ್ಟ ಹೆಜ್ಜೆ; ಪ್ರತಿಭಟನೆ ಮಾಡಿದ್ರೆ ಅಷ್ಟೆ!

ಲವ್ ಜಿಹಾದ್ ವಿರುದ್ಧ ಸುಗ್ರೀವಾಜ್ಞೆ ಮೂಲಕ ಸಮರ ಸಾರಿದ್ದ ಉತ್ತರ ಪ್ರದೇಶ ಯೋಗಿಆದಿತ್ಯನಾರ್ಥ ಸರ್ಕಾರ ಇದೀಗ ಸರ್ಕಾರಿ ನೌಕರರನ್ನು ದಾರಿಗೆ ತರಲು ಎಸ್ಮಾ ಜಾರಿಮಾಡಿದೆ.

India Nov 26, 2020, 4:36 PM IST

Love jihad Yogi Adityanath UP govt clears ordinance against unlawful conversions mahLove jihad Yogi Adityanath UP govt clears ordinance against unlawful conversions mah

'ಲವ್ ಜಿಹಾದ್' ಬಲವಂತದ ಮತಾಂತರ; ಯೋಗಿ ಸರ್ಕಾರ ಸುಗ್ರಿವಾಜ್ಞೆ.. ಜೈಲು+ದಂಡ!

ಭಯೋತ್ಪಾದನೆಯ ಮತ್ತೊಂದು ರೂಪ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ತರುತ್ತೇನೆ ಎಂದು ಹೇಳಿದ್ದ  ಉತ್ತರ ಪ್ರದೇಶ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿದೆ.  ಬಲವಂತದ ಮತಾಂತರಕ್ಕೆ ಜೈಲು ಶಿಕ್ಷೆ ಮತ್ತು ದಂಡ ಎರಡನ್ನೂ ವಿಧಿಸಬಹುದಾಗಿದೆ.

India Nov 24, 2020, 11:26 PM IST

A grand Deepotsav will be organized in Ayodhya 5 lakh 51 thousand diyas will be lit on Ram Ki Paidi podA grand Deepotsav will be organized in Ayodhya 5 lakh 51 thousand diyas will be lit on Ram Ki Paidi pod

ಶ್ರೀರಾಮನ ಆರತಿ ಮಾಡಿದ ಸಿಎಂ ಯೋಗಿ: 5.51 ಲಕ್ಷ ದೀಪದಿಂದ ಬೆಳಗಲಿದೆ ಅಯೋಧ್ಯೆ!

ದೀಪಾವಳಿ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಆಯೋಜಿಸಲಾಗುವ ದೀಪೋತ್ಸವ|  ರಾಮ ಜನ್ಮಭೂಮಿ ತಲುಪಿ ರಾಮಲಲ್ಲಾನ ದರ್ಶನ ಪಡೆದ ಸಿಎಂ ಯೋಗಿ ಆದಿತ್ಯನಾಥ್| ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಕೂಡಾ ಭಾಗಿ

India Nov 13, 2020, 4:56 PM IST

Yogi Adityanath swings votes for NDA in Bihar with 67 pc strike rate podYogi Adityanath swings votes for NDA in Bihar with 67 pc strike rate pod

ಯೋಗಿ ಪ್ರಚಾರ ಮಾಡಿದ ಕಡೆ ‘ಫಸ್ಟ್‌ ಕ್ಲಾಸ್‌’ ಫಲಿತಾಂಶ!

ಯೋಗಿ ಪ್ರಚಾರ ಮಾಡಿದ ಕಡೆ ‘ಫಸ್ಟ್‌ ಕ್ಲಾಸ್‌’ ಫಲಿತಾಂಶ| 67% ಕ್ಷೇತ್ರಗಳಲ್ಲಿ ಎನ್‌ಡಿಎ ಜಯಭೇರಿ

India Nov 12, 2020, 9:46 AM IST

UP CM Yogi warning End love jihad or get ready for Ram naam satya hai podUP CM Yogi warning End love jihad or get ready for Ram naam satya hai pod

ಲವ್‌ ಜಿಹಾದ್‌ ನಡೆಸಿದರೆ ‘ಅಂತಿಮ ಯಾತ್ರೆ’!

ಲವ್‌ ಜಿಹಾದ್‌ ನಡೆಸಿದರೆ ‘ಅಂತಿಮ ಯಾತ್ರೆ’| ಅಂಥವರಿಗೆ ‘ರಾಮ ನಾಮ್‌ ಸತ್ಯ ಹೈ’ ಪಠಿಸುತ್ತೇವೆ|  ಉ.ಪ್ರ. ಸಿಎಂ ಯೋಗಿ ಗುಡುಗು| ಲವ್‌ ಜಿಹಾದ್‌ ವಿರುದ್ಧ ಶೀಘ್ರ ಕಾನೂನು

India Nov 1, 2020, 2:07 PM IST